Importance of Gokrupamrutha in Agriculture Course

ಕೃಷಿಯಲ್ಲಿ ಗೋಕೃಪಾಮೃತದ ಮಹತ್ವ - ಸಂಪೂರ್ಣ ಮಾಹಿತಿ

4.5 ರೇಟಿಂಗ್ 3.6k ರಿವ್ಯೂಗಳಿಂದ
56 min (6 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಸುಸ್ಥಿರ ಮತ್ತು ಸಾವಯವ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿದ್ದರೆ, ನಮ್ಮ ffreedom Appನ ಗೋಕೃಪಾಮೃತ ಕೋರ್ಸ್‌ ನಿಮಗೆ ಅತ್ಯಂತ ಸೂಕ್ತವಾದ ಕೋರ್ಸ್‌ ಆಗಿದೆ. ಶತಮಾನಗಳಿಂದ ಕೃಷಿಯಲ್ಲಿ ಬಳಸಲಾಗುತ್ತಿರುವ ಗೋಮೂತ್ರ, ಸಗಣಿ ಮತ್ತು ಇತರ ಸಾವಯವ ಪದಾರ್ಥಗಳಿಂದ ತಯಾರಿಸಿದ ನೈಸರ್ಗಿಕ ಅಮೃತವಾದ ಗೋಕೃಪಾಮೃತದ ತಯಾರಿಕಾ ಪ್ರಕ್ರಿಯೆ ಬಗ್ಗೆ ತಿಳಿಯಿರಿ,.

ಹೆಚ್ಚಿದ ಇಳುವರಿ, ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಸುಧಾರಿತ ಮಣ್ಣಿನ ಆರೋಗ್ಯದಂತಹ ಅತ್ಯುತಮ ಪ್ರಯೋಜನಗಳ ಬಗ್ಗೆ ಕಲಿಯುವಿರಿ. ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಒಳಗೊಂಡಂತೆ ಗೋಕೃಪಾಮೃತವನ್ನು ತಯಾರಿಸುವ ವಿವಿಧ ವಿಧಾನಗಳ ಬಗ್ಗೆ ತಿಳಿಯುವಿರಿ. ನಿಮ್ಮ ಬೆಳೆಗಳಿಗೆ ಪರಿಣಾಮಕಾರಿಯಾಗಿ ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ಸಹ ನೀವು ಕಲಿಯುವಿರಿ.

ನಮ್ಮ ಅನುಭವಿ ಬೋಧಕರು ಪದಾರ್ಥಗಳ ಸೋರ್ಸಿಂಗ್‌ನಿಂದ ಅಮೃತವನ್ನು ತಯಾರಿಸುವವರೆಗೆ ಮತ್ತು ಅದನ್ನು ನಿಮ್ಮ ಬೆಳೆಗಳಿಗೆ ಅನ್ವಯಿಸುವ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಗೋಕೃಪಾಮೃತದ ಹಿಂದಿನ ವಿಜ್ಞಾನ ಮತ್ತು ಮಣ್ಣಿನ ಆರೋಗ್ಯ ಹಾಗೂ ಸಸ್ಯದ ಬೆಳವಣಿಗೆಯನ್ನು ಸುಧಾರಿಸಲು ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವಿರಿ. 

ಸಾವಯವ ಕೃಷಿಯ ಮೂಲಕ ತನ್ನ ಜೀವನವನ್ನು ಪರಿವರ್ತಿಸಿದ ಕೃಷಿಕ ಗಣೇಶ್ ಅವರಿಂದ ಕಲಿಯಲು ನಮ್ಮ ಕೋರ್ಸ್‌ಗೆ ಸೇರಿಕೊಳ್ಳ! ನಿಮ್ಮ ಕೃಷಿ ಪದ್ಧತಿಗಳಿಗೆ ಅನ್ವಯಿಸಲು ಪ್ರಾಯೋಗಿಕ ಕೌಶಲ್ಯಗಳನ್ನು ಸಹ ಪಡೆಯುತ್ತೀರಿ. ನಿಮ್ಮ ಬೆಳೆಗಳನ್ನು ಹೆಚ್ಚು ಸಮರ್ಥನೀಯ ಹಾಗೂ ಸಾವಯವವಾಗಿಸುತ್ತದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
6 ಅಧ್ಯಾಯಗಳು | 56 min
10m 38s
play
ಚಾಪ್ಟರ್ 1
ಕೋರ್ಸ್ ಪರಿಚಯ

ಗೋಕೃಪಾಮೃತದ ಮೂಲಭೂತ ಅಂಶಗಳನ್ನು ಮತ್ತು ಸುಸ್ಥಿರ ಕೃಷಿಯಲ್ಲಿ ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.

10m 49s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಅನುಭವಿ ಬೋಧಕರನ್ನು ಭೇಟಿ ಮಾಡಿ.

8m 9s
play
ಚಾಪ್ಟರ್ 3
ಮೂಲ ಮಾಹಿತಿ

ಗೋಕೃಪಾಮೃತದ ಇತಿಹಾಸ, ವಿಜ್ಞಾನ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯಿರಿ.

6m 27s
play
ಚಾಪ್ಟರ್ 4
ಗೋಕೃಪಾಮೃತದ ಪರಿಣಾಮಗಳು

ಸಸ್ಯಗಳ ಬೆಳವಣಿಗೆ ಮತ್ತು ಮಣ್ಣಿನ ಆರೋಗ್ಯದ ಮೇಲೆ ಗೋಕೃಪಾಮೃತದ ಧನಾತ್ಮಕ ಪರಿಣಾಮಗಳನ್ನು ಅನ್ವೇಷಿಸಿ.

5m 38s
play
ಚಾಪ್ಟರ್ 5
ಅಗತ್ಯ ಕಚ್ಚಾ ವಸ್ತುಗಳು ಮತ್ತು ತಯಾರಿ

ಅಗತ್ಯವಿರುವ ವಿವಿಧ ಕಚ್ಚಾ ಸಾಮಗ್ರಿಗಳು ಮತ್ತು ಸಾಂಪ್ರದಾಯಿಕ ಮತ್ತು ಆಧುನಿಕ ತಯಾರಿಕೆಯ ವಿಧಾನಗಳನ್ನು ಅನ್ವೇಷಿಸಿ.

12m
play
ಚಾಪ್ಟರ್ 6
ಮುನ್ನೆಚ್ಚರಿಕೆ ಕ್ರಮಗಳು ಮತ್ತು ಕೋರ್ಸ್ ನ ಸಾರಾಂಶ

ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಅನುಭವಿ ಬೋಧಕರನ್ನು ಭೇಟಿ ಮಾಡಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಸುಸ್ಥಿರ ಕೃಷಿ ಪದ್ಧತಿಯಲ್ಲಿ ಆಸಕ್ತಿ ಹೊಂದಿರುವ ರೈತರು, ಕೃಷಿ ಉತ್ಸಾಹಿಗಳು ಮತ್ತು ವಿದ್ಯಾರ್ಥಿಗಳು
  • ಗೋಕೃಪಾಮೃತದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
  • ಕೃಷಿಯ ಸಾಂಪ್ರದಾಯಿಕ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಬಯಸುವ ಜನರು
  • ಮಣ್ಣಿನ ಆರೋಗ್ಯ ಮತ್ತು ಸಸ್ಯ ಬೆಳವಣಿಗೆಯ ಹಿಂದಿನ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಬಯಸುವವರು
  • ತಮ್ಮ ಬೆಳೆಯ ಗುಣಮಟ್ಟ ಮತ್ತು ಇಳುವರಿಯನ್ನು ಸುಧಾರಿಸಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಕೃಷಿಯಲ್ಲಿ ಗೋಕೃಪಾಮೃತದ ಮಹತ್ವ ಮತ್ತು ಇತಿಹಾಸ
  • ಮಣ್ಣಿನ ಆರೋಗ್ಯ ಮತ್ತು ಸಸ್ಯಗಳ ಬೆಳವಣಿಗೆಯನ್ನು ಸುಧಾರಿಸುವಲ್ಲಿ ಗೋಕೃಪಾಮೃತದ ಪ್ರಯೋಜನಗಳು
  • ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಬಳಸಿಕೊಂಡು ಗೋಕೃಪಾಮೃತವನ್ನು ಹೇಗೆ ತಯಾರಿಸುವುದು
  • ಗೋಕೃಪಾಮೃತವನ್ನು ನಿಮ್ಮ ಬೆಳೆಗಳಿಗೆ ಪರಿಣಾಮಕಾರಿಯಾಗಿ ಅನ್ವಯಿಸುವುದು ಹೇಗೆ
  • ಕೃಷಿಯಲ್ಲಿ ಗೋಕೃಪಾಮೃತವನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Importance of Gokrupamrutha in Agriculture
on ffreedom app.
29 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಕೃಷಿ ಬೇಸಿಕ್ಸ್
ಇಳುವರಿ ಹೆಚ್ಚಿಸೋ ಪವರ್‌ಫುಲ್‌ ಗೊಬ್ಬರ ತಯಾರಿಸಿ-ಪ್ರಾಕ್ಟಿಕಲ್‌ ಗೈಡ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಕೃಷಿ ಬೇಸಿಕ್ಸ್
ಎರೆಗೊಬ್ಬರದ ಬಿಸಿನೆಸ್ ಮಾಡಿ - ತಿಂಗಳಿಗೆ 2.5 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್
ಲಾಭದಾಯಕ ಸೋಲಾರ್ ಫಾರ್ಮ್ ಮಾಡುವುದು ಹೇಗೆ ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ರೈತರ ಬೆಳೆ ರಕ್ಷಣೆಗೆ ಸರ್ಕಾರದಿಂದ 2 ಕೋಟಿಯವರೆಗೆ ಸಾಲ & ಬಡ್ಡಿ ರಿಯಾಯಿತಿ - AIF
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್ , ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download