ಈ ಕೋರ್ಸ್ ಒಳಗೊಂಡಿದೆ
ಹವಾಮಾನ ಮತ್ತು ಜಾಗತಿಕ ಆರ್ಥಿಕತೆಯಲ್ಲಿನ ಬದಲಾವಣೆಗಳು ಮತ್ತು ಹೊಸ ನಿಯಮಗಳು ಮತ್ತು ವಿಕಸನಗೊಳ್ಳುತ್ತಿರುವ ಗ್ರಾಹಕ ಅಗತ್ಯಗಳು ಇಂದು ರೈತರು ಮತ್ತು ಸೂತ್ರದಾರರಿಗೆ ಹೊಸ ಸವಾಲುಗಳನ್ನು ತರುತ್ತವೆ. ಹಾಗಾಗಿ ಇಂದು ಒಂದೇ ಒಂದು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿಲ್ಲ. ಇಂದು ರೈತರು ತಮ್ಮ ಸಣ್ಣ ಜಮೀನಿನಲ್ಲಿ ಪುಟ್ಟ ಭೂಮಿಯನ್ನು ಹೊಂದಿದ್ದರೆ ಆ ಭೂಮಿಯಿಂದ ಸಮಗ್ರ ಕೃಷಿ ಮಾಡೊ ದೊಡ್ಡ ಆದಾಯವನ್ನು ಹೇಗೆ ಗಳಿಸಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ತಿಳಿದುಕೊಳ್ಳಿರಿ.