Lemon Farming Course Video

ನಿಂಬೆ ಕೃಷಿ ಕೋರ್ಸ್ - ಎಕರೆಗೆ 4 ಲಕ್ಷ ಸಂಪಾದಿಸಿ

4.3 ರೇಟಿಂಗ್ 6.4k ರಿವ್ಯೂಗಳಿಂದ
2 hr 48 min (18 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಲಾಭದಾಯಕ ಕೃಷಿ ಬಿಸಿನೆಸ್ ಅನ್ನು  ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ ನಿಂಬೆ ಕೃಷಿ ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ!

ನಿಂಬೆ ಕೃಷಿಯು ಅದರ ಹೆಚ್ಚಿನ ಲಾಭದಾಯಕ ಸಾಮರ್ಥ್ಯದಿಂದಾಗಿ ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದರಲ್ಲಿ ನೀವು ಸರಿಯಾದ ಜ್ಞಾನ ಮತ್ತು ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಕರೆಗೆ 4 ಲಕ್ಷಗಳವರೆಗೆ ಗಳಿಸಬಹುದು! ನಿಂಬೆ ಕೃಷಿಯ ಕುರಿತಾದ ಈ ಸಮಗ್ರ ಕೋರ್ಸ್ ನಿಮಗೆ ಈ ಕೃಷಿಯ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಒದಗಿಸುತ್ತದೆ.  

ನಮ್ಮ ಈ ಕೋರ್ಸ್ ನಿಂಬೆಯನ್ನು ಬೆಳೆಯುವುದರಿಂದ ಹಿಡಿದು ಅತ್ಯಾಧುನಿಕ ಕೃಷಿ ತಂತ್ರಗಳವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ನಿಂಬೆ ಫಾರ್ಮ್‌ಗೆ ಸರಿಯಾದ ಮಣ್ಣು, ಹವಾಮಾನ ಮತ್ತು ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು ಮತ್ತು ನಿಮ್ಮ ಸಸ್ಯಗಳನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಸಹ ನೀವು ಕಲಿಯುವಿರಿ. ಜೊತೆಗೆ ನಿಮ್ಮ ಬೆಳೆಗೆ ಅಪಾಯವನ್ನುಂಟುಮಾಡುವ ಕೀಟಗಳನ್ನು ಮತ್ತು ರೋಗಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ಬಿ.ವಿ.ತಿಪ್ಪೇಸ್ವಾಮಿ ಮತ್ತು ಮಾಳಸಿದ್ದಪ್ಪ ಕುದರಿ ಅವರ ವ್ಯಾಪಕವಾದ ನಿಂಬೆ ಕೃಷಿ ಅನುಭವವು ಅವರನ್ನು ಈ ಕೋರ್ಸ್ ನ ಆದರ್ಶ ಮಾರ್ಗದರ್ಶಕರನ್ನಾಗಿ ಮಾಡುತ್ತದೆ. ಬಿ.ವಿ.ತಿಪ್ಪೇಸ್ವಾಮಿ ಅವರು 4 ನಿಂಬೆ ಗಿಡಗಳಿಂದ ಆರಂಭಿಸಿ ಈಗ 40 ಎಕರೆ ನಿಂಬೆ ತೋಟ ಹೊಂದಿ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಮಾಳಸಿದ್ದಪ್ಪ ಕುದರಿ ಅವರು 3 ಎಕರೆಯಲ್ಲಿ ನಿಂಬೆ ಬೆಳೆಯಲು ಆರಂಭಿಸಿದರು ಮತ್ತು ಅವರು ತಮ್ಮ ಕಠಿಣ ಪರಿಶ್ರಮದಿಂದ ಇನ್ನೂ 4 ಎಕರೆ ಖರೀದಿಸಲು ಉತ್ಸುಕರಾಗಿದ್ದಾರೆ. 

ನೆಡುವಿಕೆಯಿಂದ ಕೊಯ್ಲು ಮಾಡುವವರೆಗೆ ನಿಂಬೆ ಕೃಷಿಯ ಪ್ರತಿಯೊಂದು ಪ್ರಕ್ರಿಯೆಯ ಬಗ್ಗೆ ನಮ್ಮ ಮಾರ್ಗದರ್ಶಕರು ನಿಮಗೆ ಸರಿಯಾದ ಮಾರ್ಗದರ್ಶನ ಮಾಡುತ್ತಾರೆ. ಜೊತೆಗೆ ಗರಿಷ್ಠ ಲಾಭಕ್ಕಾಗಿ ನಿಮ್ಮ ನಿಂಬೆ ಬೆಳೆಯನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ಬಗ್ಗೆ ಸಹ ಅಮೂಲ್ಯವಾದ ಒಳನೋಟಗಳನ್ನು ಅವರು ನಿಮಗೆ ಒದಗಿಸುತ್ತಾರೆ. ನಿಮ್ಮ ನಿಂಬೆ ಕೃಷಿ ಬಿಸಿನೆಸ್ ನಲ್ಲಿ ದೀರ್ಘಾವಧಿಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಹಣಕಾಸುಗಳನ್ನು ನಿರ್ವಹಿಸಲು ಮತ್ತು ನಿಮ್ಮ ಲಾಭವನ್ನು ಉತ್ತಮಗೊಳಿಸಲು ಸಹ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ.  

ನಿಂಬೆ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಯಬೇಕೇ? ಹಾಗಿದ್ದರೆ ನಿಮ್ಮ ಫಾರ್ಮ್‌ಗಾಗಿ ಹಣವನ್ನು ಹೊಂದಿಸುವ ಮತ್ತು ಅದನ್ನು ಸರಿಯಾಗಿ ನಿರ್ವಹಿಸುವ ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಎಲ್ಲಾ ಅಗತ್ಯ ಮಾಹಿತಿಯನ್ನು ನಮ್ಮ ಕೋರ್ಸ್ ನಿಮಗೆ ಒದಗಿಸುತ್ತದೆ. ಈಗಲೇ ನೋಂದಾಯಿಸಿ ಮತ್ತು ಲಾಭದಾಯಕ ನಿಂಬೆ ಕೃಷಿಯ ಪ್ರತಿಫಲವನ್ನು ಪಡೆದುಕೊಳ್ಳಲು ಪ್ರಾರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
18 ಅಧ್ಯಾಯಗಳು | 2 hr 48 min
10m 45s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಮಾಡ್ಯೂಲ್‌ನಲ್ಲಿ, ನಿಮಗೆ ಕೋರ್ಸ್ ಮತ್ತು ಅದರ ಉದ್ದೇಶಗಳನ್ನು ಪರಿಚಯಿಸಲಾಗುತ್ತದೆ. ಕೋರ್ಸ್‌ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆಯೂ ನೀವು ಕಲಿಯುವಿರಿ.

2m 55s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಿಮ್ಮ ಪರಿಣಿತ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಅನುಭವ ಮತ್ತು ಅರ್ಹತೆಗಳ ಬಗ್ಗೆ ತಿಳಿದುಕೊಳ್ಳಿ.

8m 53s
play
ಚಾಪ್ಟರ್ 3
ನಿಂಬೆ ಕೃಷಿ ಏಕೆ?

ಈ ಮಾಡ್ಯೂಲ್‌ನಲ್ಲಿ, ಮಾರುಕಟ್ಟೆಯ ಬೇಡಿಕೆ ಮತ್ತು ಲಾಭಗಳ ಸಾಮರ್ಥ್ಯ ಸೇರಿದಂತೆ ನಿಂಬೆ ಕೃಷಿಯ ಪ್ರಯೋಜನಗಳ ಬಗ್ಗೆ ನೀವು ಕಲಿಯುವಿರಿ.

10m 24s
play
ಚಾಪ್ಟರ್ 4
ಅಗತ್ಯ ಬಂಡವಾಳ

ನಿಂಬೆ ಫಾರ್ಮ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಹೂಡಿಕೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿಯಿರಿ.

6m 45s
play
ಚಾಪ್ಟರ್ 5
ನಿಂಬೆ ಹಣ್ಣಿನ ತಳಿಗಳು

ಈ ಮಾಡ್ಯೂಲ್‌, ವಿವಿಧ ರೀತಿಯ ನಿಂಬೆಹಣ್ಣುಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಒಳಗೊಂಡಿದೆ. ವಿವಿಧ ಪ್ರದೇಶಗಳಿಗೆ ಯಾವ ಪ್ರಭೇದಗಳು ಉತ್ತಮವೆಂದು ಸಹ ನೀವು ಕಲಿಯುವಿರಿ.

11m 6s
play
ಚಾಪ್ಟರ್ 6
ಮಣ್ಣು ಮತ್ತು ವಾತಾವರಣ

ಈ ಮಾಡ್ಯೂಲ್‌, ಯಶಸ್ವಿ ನಿಂಬೆ ಕೃಷಿಗೆ ಸೂಕ್ತವಾದ ಮಣ್ಣಿನ ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

9m 20s
play
ಚಾಪ್ಟರ್ 7
ಕಾರ್ಮಿಕರ ಅವಶ್ಯಕತೆ

ನಿಂಬೆ ಕೃಷಿಗೆ ಅಗತ್ಯವಿರುವ ಕಾರ್ಮಿಕರ ಪ್ರಮಾಣ ಮತ್ತು ನಿಮ್ಮ ಕಾರ್ಮಿಕ ಬಲವನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುದರ ಕುರಿತು ತಿಳಿಯಿರಿ.

16m 28s
play
ಚಾಪ್ಟರ್ 8
ಭೂಮಿ ತಯಾರಿ ಹೇಗೆ?

ಈ ಮಾಡ್ಯೂಲ್, ನಿಂಬೆ ಕೃಷಿಗಾಗಿ ಭೂಮಿ ಸಿದ್ದತೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

7m 12s
play
ಚಾಪ್ಟರ್ 9
ಗೊಬ್ಬರ ಮತ್ತು ಕಳೆ ನಿಯಂತ್ರಣ

ಆರೋಗ್ಯಕರ ನಿಂಬೆ ಬೆಳವಣಿಗೆಗೆ ಅಗತ್ಯವಾದ ರಸಗೊಬ್ಬರಗಳು ಮತ್ತು ನಿಂಬೆ ಕೃಷಿಗಾಗಿ ಪರಿಣಾಮಕಾರಿ ಕಳೆ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿಯಿರಿ.

10m 8s
play
ಚಾಪ್ಟರ್ 10
ನೀರು ಪೂರೈಕೆ ಮತ್ತು ಮಿಶ್ರ ಬೆಳೆ

ಈ ಮಾಡ್ಯೂಲ್‌ನಲ್ಲಿ, ನಿಂಬೆ ಕೃಷಿಗೆ ಸೂಕ್ತವಾದ ನೀರಾವರಿ ವಿಧಾನಗಳ ಬಗ್ಗೆ ಮತ್ತು ನಿಂಬೆ ಗಿಡಗಳಿಗೆ ಅಗತ್ಯ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಸಹ ನೀವು ಕಲಿಯುವಿರಿ.

7m 50s
play
ಚಾಪ್ಟರ್ 11
ಕೀಟ ನಿಯಂತ್ರಣ ಮತ್ತು ಸಸ್ಯ ಸಂರಕ್ಷಣೆ

ನಿಂಬೆ ಸಸ್ಯಗಳಿಗೆ ಸಾಮಾನ್ಯವಾಗಿ ಬಾಧಿಸುವ ಕೀಟಗಳು ಮತ್ತು ರೋಗಗಳ ಬಗ್ಗೆ ಜೊತೆಗೆ ಅದನ್ನು ನಿಯಂತ್ರಣ ಮತ್ತು ತಡೆಗಟ್ಟುವ ಬಗ್ಗೆ ತಿಳಿಯಿರಿ.

7m 32s
play
ಚಾಪ್ಟರ್ 12
ಬೆಳವಣಿಗೆಯ ಹಂತಗಳು

ಈ ಮಾಡ್ಯೂಲ್, ನಿಂಬೆ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ಮತ್ತು ಅದರ ನಿರ್ವಹಣೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.

14m 57s
play
ಚಾಪ್ಟರ್ 13
ಕಟಾವು ಮತ್ತು ನಂತರದ ಹಂತಗಳು

ಈ ಮಾಡ್ಯೂಲ್‌ನಲ್ಲಿ, ಸರಿಯಾದ ಸಮಯದಲ್ಲಿ ನಿಂಬೆಹಣ್ಣುಗಳನ್ನು ಹೇಗೆ ಕೊಯ್ಲು ಮಾಡುವುದು ಮತ್ತು ಕೊಯ್ಲಿನ ನಂತರದಲ್ಲಿ ನಿರ್ವಹಣೆ ಮತ್ತು ಶೇಖರಣೆ ಮಾಡುವ ಬಗ್ಗೆ ನೀವು ಕಲಿಯುವಿರಿ.

8m 30s
play
ಚಾಪ್ಟರ್ 14
ಮಾರ್ಕೆಟಿಂಗ್

ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣೆ ಜೊತೆಗೆ ನಿಮ್ಮ ನಿಂಬೆ ಬೆಳೆಯನ್ನು ಸರಿಯಾಗಿ ಮಾರ್ಕೆಟಿಂಗ್ ಮಾಡಲು ಪರಿಣಾಮಕಾರಿ ತಂತ್ರಗಳ ಬಗ್ಗೆ ತಿಳಿಯಿರಿ.

6m 9s
play
ಚಾಪ್ಟರ್ 15
ಬೆಲೆ ಮತ್ತು ಮೌಲ್ಯವರ್ಧನೆ

ಈ ಮಾಡ್ಯೂಲ್, ಗರಿಷ್ಠ ಲಾಭದಾಯಕತೆಗೆ ನಿಂಬೆ ಬೆಲೆಯ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

12m 4s
play
ಚಾಪ್ಟರ್ 16
ಆದಾಯ ಮತ್ತು ಲಾಭ

ನಿಂಬೆ ಕೃಷಿಯ ಆದಾಯ ಮತ್ತು ಲಾಭ ಲೆಕ್ಕಾಚಾರದ ಬಗ್ಗೆ ಮತ್ತು ನಿಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ವಿವರವಾಗಿ ತಿಳಿಯಿರಿ.

8m 33s
play
ಚಾಪ್ಟರ್ 17
ಸವಾಲುಗಳು

ಈ ಮಾಡ್ಯೂಲ್, ನಿಂಬೆ ಕೃಷಿಯಲ್ಲಿ ಎದುರಿಸುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಜಯಿಸುವ ಬಗ್ಗೆ ತಿಳಿಸುತ್ತದೆ.

7m 6s
play
ಚಾಪ್ಟರ್ 18
ಮಾರ್ಗದರ್ಶಕರ ಸಲಹೆ

ಈ ಮಾಡ್ಯೂಲ್‌ನಲ್ಲಿ, ನಿಮ್ಮ ನಿಂಬೆ ಕೃಷಿ ಬಿಸಿನೆಸ್ ನ ಉತ್ತಮ ಅಭ್ಯಾಸಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ ಪರಿಣಿತ ಮಾರ್ಗದರ್ಶಕರಿಂದ ಸಲಹೆಗಳನ್ನು ಪಡೆಯುತ್ತೀರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಲಾಭದಾಯಕ ಕೃಷಿ ಬಿಸಿನೆಸ್ ಅನ್ನು ಹುಡುಕುತ್ತಿರುವ ಉದ್ಯಮಿಗಳು
  • ತಮ್ಮ ಬೆಳೆ ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಆಸಕ್ತಿ ಹೊಂದಿರುವ ರೈತರು 
  • ನಿಂಬೆ ತೋಟವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಜ್ಞಾನವನ್ನು ಹೆಚ್ಚಿಸಲು ಬಯಸುವ ಕೃಷಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು
  • ಲಾಭದಾಯಕ ನಿಂಬೆ ಕೃಷಿ ತಂತ್ರದ ಬಗ್ಗೆ ತಿಳಿದುಕೊಳ್ಳಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ನಿಂಬೆ ಕೃಷಿ ಮತ್ತು ಉತ್ಪಾದನೆಯ ಬೇಸಿಕ್ಸ್
  • ಮಣ್ಣಿನ ಆಯ್ಕೆ ಮತ್ತು ತಯಾರಿಕೆಯ ಉತ್ತಮ ಅಭ್ಯಾಸಗಳು
  • ನಿಂಬೆ ಗಿಡಗಳನ್ನು ನೆಡುವ ಮತ್ತು ಆರೈಕೆ ಮಾಡುವ ತಂತ್ರಗಳು
  • ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸುವ ವಿಧಾನಗಳು
  • ಗರಿಷ್ಠ ಲಾಭಕ್ಕಾಗಿ ನಿಂಬೆ ಬೆಳೆಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Lemon Farming Course - Earn 4 lakh/acre
on ffreedom app.
29 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೋಳಿ ಸಾಕಣೆ , ಸಮಗ್ರ ಕೃಷಿ
ನಾಟಿ ಕೋಳಿ ಸಾಕಾಣಿಕೆ ಆರಂಭಿಸಿ ವರ್ಷಕ್ಕೆ 6 ಲಕ್ಷದವರೆಗೆ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಸಮಗ್ರ ಕೃಷಿ
ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ , ಹೈನುಗಾರಿಕೆ
ಹೈನುಗಾರಿಕೆ ಕೋರ್ಸ್- 10 ಹಸುಗಳಿಂದ 1.5 ಲಕ್ಷ ಸಂಪಾದಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ತರಕಾರಿ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಿರಿಧಾನ್ಯ ಕೃಷಿ - ಕಂಪ್ಲೀಟ್ ಗೈಡ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download