ಈ ಕೋರ್ಸ್ ಒಳಗೊಂಡಿದೆ
ಹಣ್ಣುಗಳ ರಾಜ ಅಂದ್ರೆ ಅದು ಮಾವಿನ ಹಣ್ಣು. ಮಾವಿನ ಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಖಂಡಿತವಾಗಿಯೂ ಎಲ್ಲರಿಗೂ ಇಷ್ಟವೇ. ಮಾವಿನ ಹಣ್ಣಿನ ಪರಿಮಳವೇ ಬಾಯಿಯಿಂದ ನೀರೂರಿಸುವಂತೆ ಮಾಡುತ್ತದೆ. ಮಾವಿನ ಹಣ್ಣಿನ ಸೀಸನ್ ಬಂತೂ ಎಂದಾದ್ರೆ ಎಲ್ಲರ ಮನೆಯಲ್ಲೂ ಮಾವಿನ ಹಣ್ಣು ಲಗ್ಗೆ ಇಡಲು ಶುರುವಾಗುತ್ತದೆ. ರುಚಿಕರವಾದ ಮಾವಿನ ಹಣ್ಣು ತಿನ್ನಲು ಮಾತ್ರ ವಲ್ಲದೆ ಸಂಪಾದನೆಗೂ ಯೋಗ್ಯವಾಗಿದೆ. ನೀವು ಮಾವಿನ ಹಣ್ಣಿನ ಕೃಷಿ ಮಾಡಿದ್ರೆ ಹೇಗಿರುತ್ತೆ? ಈಗಾಗಲೇ ಸಾಕಷ್ಟು ಮಂದಿ ಮಾವಿನ ಹಣ್ಣಿನ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. ನೀವು ಇದನ್ನು ಯಾಕೆ ಟ್ರೈ ಮಾಡಬಾರದು? ವಿಟಮಿನಿ ಇ ವಿಟಮಿನ್ ಸಿ ಇರುವ ಈ ಮಾವಿನ ಹಣ್ಣಿನ ಡಿಮಾಂಡ್ ಯಾವತ್ತೂ ಕಡಿಮೆಯಾಗಲು ಸಾಧ್ಯವೇ ಇಲ್ಲ. ಹಾಗಾಗಿ ಈ ಮಾವಿನ ಹಣ್ಣಿನ ಕೃಷಿ ಕುರಿತು ವಿನ್ಯಾಸಗೊಂಡಿರುವ ಈ ಕೋರ್ಸ್ ನಿಮಗೆ ಬಹಳ ಮುಖ್ಯವಾಗಿದೆ.