4.4 from 788 ರೇಟಿಂಗ್‌ಗಳು
 3Hrs 3Min

ಮಲ್ಟಿ ಕಲ್ಚರ್‌, ಮಲ್ಟಿ ತಳಿ ಮೀನು ಕೃಷಿ -2 ಎಕರೆಯಲ್ಲಿ 12 ಲಕ್ಷ ಲಾಭ ಗಳಿಸಿ

ನೀವು ಮಲ್ಟಿ ಕಲ್ಚರ್‌ ಮೀನು ಸಾಕಣೆ ಮಾಡಿ ಎರಡು ಎಕರೆಗೆ 12 ಲಕ್ಷ ರೂ ಹೇಗೆ ಗಳಿಸಬಹುದು ಎಂಬುವುದನ್ನು ತಿಳಿಯಬೇಕೇ? ಹಾಗಾದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Multi Culture Fish Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 3Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 
 

ನೀವು ಕಡಿಮೆ ಹಣದಲ್ಲಿ ಉತ್ತಮ ಲಾಭ ಗಳಿಸಲು ಬಯಸುತ್ತಿದ್ದರೆ, ನಾವು ನಿಮಗೆ ಅದ್ಭುತವಾದ ವ್ಯಾಪಾರ ಕಲ್ಪನೆಯೊಂದನ್ನು ಹೇಳುತ್ತಿದ್ದೇವೆ. ಇದರಿಂದ ನೀವು 12 ಗಳ ವರೆಗೆ ಲಾಭ ಪಡೆಯಬಹುದು. ನಾವು ನಿಮಗೆ ಮೀನು ಕೃಷಿಯ ಬಗ್ಗೆ ಹೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ತರಕಾರಿಗಳನ್ನು ಹೊರತು ಪಡಿಸಿ ಮೀನುಗಾರಿಕೆ ಹೆಚ್ಚಿನ ಲಾಭವನ್ನು ನೀಡುವ ವ್ಯಾಪಾರವಾಗಿದೆ. ಮೀನು ಸಾಕಣೆ ಕೂಡ ಒಂದು ವ್ಯಾಪಾರವಾಗಿದ್ದು ಇದರಲ್ಲಿ ನೀವು ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಪಡೆಯುತ್ತೀರಿ. ಸರ್ಕಾರವು ಮೀನುಗಾರಿಕೆಯ ವ್ಯಾಪಾರವನ್ನು ಉತ್ತೇಜಿಸುತ್ತಿದೆ. ಇಂದು ಮೀನು ಸಾಕಣೆಗೆ ಸರಕಾರದಿಂದ ಹಲವಾರು ಯೋಜನೆಗಳು ದೊರೆಯುತ್ತಿದೆ. ಇಲ್ಲಿ ನಾವು ನಿಮಗೆ ಮಲ್ಟಿ ಕಲ್ಚರ್‌ ಮೀನು ಸಾಕಣೆ ಮಾಡಿ ಎಕರೆಗೆ ಹೇಗೆ 12 ಲಕ್ಷ ರೂಗಳ ವರೆಗೆ ಲಾಭ ಗಳಿಸಬಹುದು ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿಸುತ್ತೇವೆ. 

 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ