4.4 from 6.9K ರೇಟಿಂಗ್‌ಗಳು
 1Hrs 45Min

ಮುರ್ರಾ ಎಮ್ಮೆ ಸಾಕಣೆ ಮಾಡಿ, ಒಂದು ಎಮ್ಮೆಯಿಂದ 3.5 ಲಕ್ಷ ಗಳಿಸಿ!

ಅಧಿಕ ಹಾಲು ನೀಡುವ ಮುರ್ರಾ ಎಮ್ಮೆ ಸಾಕಣೆಯನ್ನು ಆರಂಭಿಸಿ ಲಕ್ಷಗಳಲ್ಲಿ ಗಳಿಸಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Murrah Buffalo Farming course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(152)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 45Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

(ಪರಿಚಯ)

ಮುರ್ರಾ ಬಫಲೋ ಎಂಬುದು ನೀರು ಎಮ್ಮೆ ತಳಿಗೆ ಸೇರಿದ್ದಾಗಿದೆ.  ಈ ಎಮ್ಮೆಗಳು ದಕ್ಷಿಣ ಭಾರತದ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಎಮ್ಮೆಗಳು ಹೆಚ್ಚಿನ ಮಟ್ಟದ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ ಇದರ ಜೊತೆಗೆ ಅತ್ಯಧಿಕ ಇಳುವರಿಯನ್ನು ಸಹ ನೀಡುತ್ತವೆ. ಈ ಕಾರಣದಿಂದಾಗಿ ಮುರ್ರಾ ಎಮ್ಮೆಗಳು ವೃತ್ತಿಪರ ಮತ್ತು ಸಂಘಟಿತ ಹೈನುಗಾರಿಕೆಗೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದು.  

ಒಂದು ಮುರ್ರಾ ಎಮ್ಮೆಯು ಸಾಮಾನ್ಯವಾಗಿ ದಿನಕ್ಕೆ 10 ರಿಂದ 16 ಲೀಟರ್‌ಗಳವರೆಗೆ ಹಾಲನ್ನು ನೀಡುತ್ತದೆ. 16 ಲೀಟರ್‌ಗಿಂತ ಹೆಚ್ಚು ಹಾಲನ್ನು ನೀಡುವ ಎಮ್ಮೆಗಳು ಸಹ ಇವೆ. ಆದರೆ, ಅವುಗಳ ಬೆಲೆ ಕೂಡ ಹೆಚ್ಚಿರುತ್ತದೆ. ಪ್ರತಿ ಹಾಲುಣಿಸುವ ಸಮಯದಲ್ಲಿ ಸುಮಾರು 2500 ರಿಂದ 3600 ಲೀಟರ್ ಗಳಷ್ಟು ಹಾಲನ್ನು ನೀಡುತ್ತವೆ. ಮುರ್ರಾ ಎಮ್ಮೆಗಳು ಹಾಲುಣಿಸುವ ಸಮಯದಲ್ಲಿ 270 ರಿಂದ 300 ದಿನಗಳವರೆಗೆ ಹಾಲನ್ನು ನೀಡುತ್ತದೆ. ಇತರ ಎಮ್ಮೆಗಳ ತುಲನೆಯಲ್ಲಿ ಇದು ಹೆಚ್ಚಿನ ಹಾಲನ್ನು ನೀಡುತ್ತದೆ. ಮುರ್ರಾ ಎಮ್ಮೆ ಬೆಲೆಯು ಎಮ್ಮೆಯ ಗುಣಗಳ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ. ಮುರ್ರಾ ಎಮ್ಮೆಯ ಗಾತ್ರ ಮತ್ತು ರಚನೆ, ದಿನದ ಹಾಲಿನ ಇಳುವರಿ, ಎಮ್ಮೆಯ ಆನುವಂಶಿಕತೆ, ಹಾಲುಣಿಸುವ ಚಕ್ರ, ಇತ್ಯಾದಿ ಅಂಶಗಳು ಎಮ್ಮೆಯ ಬೆಲೆಯನ್ನು ನಿರ್ಧರಿಸುತ್ತವೆ. 

ಈ ಸಾಕಣೆಯಲ್ಲಿರುವ ಉತ್ತಮ ಆದಾಯದ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಮುರ್ರಾ ಎಮ್ಮೆ ಕುರಿತ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಮುರ್ರಾ ಎಮ್ಮೆ ಸಾಕಣೆ ಮಾಡಿ ಯಶಸ್ಸನ್ನು ಪಡೆದಿರುವ ಸಾಧಕರು ಈ ಕೋರ್ಸ್ ಮೂಲಕ ಮಾರ್ಗದರ್ಶನವನ್ನು ಮಾಡಲಿದ್ದಾರೆ. ನೀವೂ ಸಹ ಅದರ ಲಾಭವನ್ನು ಪಡೆಯಬಹುದು.  

 

ಸಂಬಂಧಿತ ಕೋರ್ಸ್‌ಗಳು