ಈ ಕೋರ್ಸ್ ಒಳಗೊಂಡಿದೆ
ಯಶಸ್ವಿ ಮಶ್ರೂಮ್ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂದು ಕಲಿಯಲು ಆಸಕ್ತಿ ಹೊಂದಿರುವ ಜನರಿಗೆ ಈ ಕೋರ್ಸ್ ಅತ್ಯಂತ ಸಹಾಯಕಾರಿ. ಈ ಸಮಗ್ರ ಕೋರ್ಸ್ ಅನ್ನು ffreedom appನಲ್ಲಿ ಸಿದ್ಧಪಡಿಸಲಾಗಿದೆ. ಇದನ್ನು ಸ್ವತಃ "ಮಶ್ರೂಮ್ ಲೇಡಿ" ಎಂದೇ ಪರಿಚಿತರಾಗಿರುವ ದಿವ್ಯಾ ರಾವತ್ ಅವರು ಮಾರ್ಗದರ್ಶನ ಮಾಡಿದ್ದಾರೆ. ದಿವ್ಯಾ, ಉತ್ತರಾಖಂಡದ ಒಂದು ಸಣ್ಣ ಹಳ್ಳಿಯಿಂದ ಬಂದವರು. ತಮ್ಮ ಜೀವನದಲ್ಲಿ ಹಲವಾರು ತೊಂದರೆಗಳನ್ನು ನಿವಾರಿಸಿ, ಯಶಸ್ವಿ ಅಣಬೆ ಕೃಷಿಕರಾಗಿದ್ದಾರೆ.
ಈ ಮಶ್ರೂಮ್ ಫಾರ್ಮಿಂಗ್ ಕೋರ್ಸ್‌ನಲ್ಲಿ, ಅಣಬೆ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು, ಅಣಬೆ ತೋಟ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅಣಬೆ ಕೃಷಿಯ ಬಗ್ಗೆ ನೀವು ಎಲ್ಲ ರೀತಿಯ ಕಲಿಯುವಿರಿ. ದಿವ್ಯಾ ಅವರು ತಮ್ಮ ಪರಿಣತಿ ಮತ್ತು ಅನುಭವವನ್ನು ಹಂಚಿಕೊಳ್ಳುತ್ತಾರೆ. ಇದು ನಿಮಗೆ ಭಾರತದಲ್ಲಿ ಅಣಬೆ ಕೃಷಿಯಲ್ಲಿ ಭದ್ರ ಬುನಾದಿಯನ್ನು ನೀಡುತ್ತದೆ. ಅಣಬೆ ಕೃಷಿ ತರಬೇತಿಯ ಮೂಲಗಳಿಂದ ಹಿಡಿದು ಅಣಬೆ ಕೃಷಿಯಲ್ಲಿ ಸುಧಾರಿತ ತಂತ್ರಗಳವರೆಗೆ, ನೀವು ಉದ್ಯಮದ ಸಂಪೂರ್ಣ ತಿಳುವಳಿಕೆಯೊಂದಿಗೆ ಈ ಕೋರ್ಸ್ ಅನ್ನು ಮುಗಿಸುತ್ತೀರಿ.
ನೀವು ಉತ್ಪಾದಿಸಬಹುದಾದ ವಿವಿಧ ಸಂಸ್ಕರಿತ ಅಣಬೆ ಆಹಾರ ಪದಾರ್ಥಗಳ ಬಗ್ಗೆ, ಕಾರ್ಡಿಸೆಪ್ಸ್ ಮಿಲಿಟರಿಸ್ ಲ್ಯಾಬ್ ಸೆಟಪ್ ಮತ್ತು ಪೂರಕ ಉತ್ಪಾದನೆಯಲ್ಲಿ ಒಳಗೊಂಡಿರುವ ಹಂತಗಳ ಬಗ್ಗೆ ಕಲಿಯುವಿರಿ. ಪರಿಣಾಮಕಾರಿ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಹಾಗೂ ನಿಮ್ಮ ಮಶ್ರೂಮ್ ಬಿಸಿನೆಸ್‌ಗಾಗಿ ಸಮಗ್ರ ಬಿಸಿನೆಸ್ ಪ್ಲಾನ್ ಹೇಗೆ ರಚಿಸುವುದು ಎಂಬುದರ ಕುರಿತು ನೀವು ಕಲಿಯುವಿರಿ.
ಈ ಕೋರ್ಸ್‌ನೊಂದಿಗೆ, ನಿಮ್ಮ ಸ್ವಂತ ಯಶಸ್ವಿ ಮಶ್ರೂಮ್ ಫಾರ್ಮ್ ಅನ್ನು ಪ್ರಾರಂಭಿಸಲು ಮತ್ತು ಅಣಬೆ ಮೌಲ್ಯ ಸೇರ್ಪಡೆಯೊಂದಿಗೆ ತಿಂಗಳಿಗೆ 20 ಲಕ್ಷ ಗಳಿಸಲು ಬೇಕಾಗಿರುವ ಎಲ್ಲ ರೀತಿಯ ಮಾಹಿತಿ ಹೊಂದಿರುತ್ತೀರಿ. ಅಗ್ರಿಪ್ರನ್ಯೂರ್‌ಶಿಪ್ ನಲ್ಲಿ ಯಶಸ್ಸಿನತ್ತ ನಿಮ್ಮ ಮೊದಲ ಹೆಜ್ಜೆ ಇಡಲು ಈ ಕೋರ್ಸ್ ನಿಮಗೆ ಅವಕಾಸ ನೀಡುತ್ತದೆ. ffreedom appಗೆ ಈಗ ನೋಂದಾಯಿಸಿಕೊಂಡು ಅಣಬೆ ಕೃಷಿಯೊಂದಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಮಹತ್ವಾಕಾಂಕ್ಷಿ ಉದ್ಯಮಿಗಳು ತಮ್ಮದೇ ಆದ ಅಣಬೆ ಕೃಷಿ ಬಿಸಿನೆಸ್ ಪ್ರಾರಂಭಿಸಲು ಬಯಸುತ್ತಿರುವವರು
ಅಣಬೆ ಕೃಷಿಯನ್ನು ಸೇರಿಸುವ ಮೂಲಕ ತಮ್ಮ ಕೃಷಿಯ ಬಂಡವಾಳವನ್ನು ವೈವಿಧ್ಯಗೊಳಿಸಲು ಆಸಕ್ತಿ ಹೊಂದಿರುವ ರೈತರು
ಕೃಷಿಯಲ್ಲಿ ಅಗ್ರಿಪ್ರೆನ್ಯೂರ್ಶಿಪ್ ಮತ್ತು ಮೌಲ್ಯವರ್ಧನೆಯ ಬಗ್ಗೆ ಜ್ಞಾನವನ್ನು ಪಡೆಯಲು ಬಯಸುವ ವಿದ್ಯಾರ್ಥಿ ಮತ್ತು ವೃತ್ತಿಪರರು
ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಆದಾಯದ ಹೆಚ್ಚುವರಿ ಮೂಲವನ್ನು ಸೇರಿಸಲು ಬಯಸುವ ವ್ಯಕ್ತಿಗಳು
ಸುಸ್ಥಿರ ಕೃಷಿ, ಆಹಾರ ಉತ್ಪಾದನೆ ಮತ್ತು ಅಣಬೆ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಅಣಬೆ ಕೃಷಿಯ ಲಾಭದಾಯಕ ಜಗತ್ತನ್ನು ಅನ್ವೇಷಿಸಿ ಮತ್ತು ನಿಮ್ಮ ಉತ್ಸಾಹವನ್ನು ಲಾಭವಾಗಿ ಪರಿವರ್ತಿಸುವುದು ಹೇಗೆ ಎಂದು ತಿಳಿಯಿರಿ
ಯಶಸ್ವಿ ಅಣಬೆ ಕೃಷಿಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಸಲಕರಣೆಗಳ ಜ್ಞಾನವನ್ನು ಪಡೆದುಕೊಳ್ಳಿ
ಸೂಕ್ತವಾದ ಬೆಳವಣಿಗೆಯ ಪರಿಸ್ಥಿತಿ, ಬಿತ್ತನೆ ವಿಧಾನ ಮತ್ತು ಮೌಲ್ಯವರ್ಧನೆ ಸೇರಿದಂತೆ ವಿವಿಧ ರೀತಿಯ ಅಣಬೆಗಳ ಬಗ್ಗೆ ಮಾಹಿತಿ ತಿಳಿಯಿರಿ
ಬೀಜ ಬಿತ್ತನೆಯಲ್ಲಿ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಪೌಷ್ಟಿಕ ಅಣಬೆಗಳನ್ನು ಸುಲಭವಾಗಿ ಬೆಳೆಸುವ ಮಾರ್ಗ ಕಂಡುಕೊಳ್ಳಿ
ನಿಮ್ಮ ಮಶ್ರೂಮ್ ಫಾರ್ಮ್‌ಗಾಗಿ ಸೂಕ್ತವಾದ ಕೋಣೆಯ ಗಾತ್ರ ಮತ್ತು ಸ್ಥಳಕ್ಕಾಗಿ ಆಯ್ಕೆಗಳನ್ನು ಅನ್ವೇಷಿಸುವುದನ್ನು ತಿಳಿಯುವಿರಿ
ಅಧ್ಯಾಯಗಳು