ಈ ಕೋರ್ಸ್ ಒಳಗೊಂಡಿದೆ
ಭಾರತದಲ್ಲಿ ಬೆಳೆಯುವ ಅಡಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಬಹಳ ಡಿಮ್ಯಾಂಡ್ ಇದೆ. ಅಡಕೆ ಒಂದು ತೋಟಗಾರಿಕಾ ಬೆಲೆ ದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಈ ಕೋರ್ಸ್ ನಲ್ಲಿ ನಾವು ನಿಮಗೆ ಸಾವಯವ ಗೊಬ್ಬರ ಬಳಸಿ ಅಡಿಕೆಯನ್ನು ಹೇಗೆ ಬೆಳೆಸಬಹುದು ಹಾಗೂ ಬಯೋಡೈಜೆಸ್ಟರ್ ಅಂದರೆ ಹಸುವಿನ ಗೊಬ್ಬರ, ಆರ್ಗಾನಿಕ್ ಮಾಡುವ ಮೂಲಕ ಈ ಬಯೋಡೈಜೆಸ್ಟರ್ ಹೇಗೆ ತಯಾರಿಸಲಾಗುತ್ತದೆ, ಇದು ಗಿಡಕ್ಕೆ ಹೇಗೆ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ಸಾವಯವ ಗೊಬ್ಬರಕ್ಕೆ ಅಡಿಕೆ ಬೆಳೆಗೆ ತಗಲುವ ರೋಗಗಳನ್ನು ಹೇಗೆ ನಿವಾರಿಸಬಹುದು ಎಂಬ ಎಲ್ಲಾ ಮಾಹಿತಿ ಸಾವಯವ ಪದ್ಧತಿಯಲ್ಲಿ ಅಡಿಕೆ ಕೃಷಿಯಲ್ಲಿ ಇದೆ.