4.4 from 4K ರೇಟಿಂಗ್‌ಗಳು
 1Hrs 58Min

ಸಾವಯವ ತೆಂಗಿನ ಕೃಷಿ - ವರ್ಷಕ್ಕೆ 15 ಲಕ್ಷದವರೆಗೆ ಗಳಿಸಿ

ಸಾವಯವ ತೆಂಗಿನ ಕೃಷಿ ಮಾಡಿ ವರ್ಷಕ್ಕೆ 15 ಲಕ್ಷದವರೆಗೆ ಹಣ ಗಳಿಸಬೇಕೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Organic coconut plantation course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 58Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ತೆಂಗಿನಕಾಯಿಯನ್ನು 'ಕಲ್ಪವೃಕ್ಷ' - 'ಸ್ವರ್ಗದ ಮರ' ಎಂದು ಕರೆಯಲಾಗುತ್ತದೆ. 

ಏಕೆಂದರೆ ಇದು ಮನುಕುಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ. ತೆಂಗಿನ ಕಾಯಿಯನ್ನು ಆಹಾರ, ಪಾನೀಯ, ಇಂಧನ ಮತ್ತು ಮರವನ್ನು ಕೂಡ ಬಳಸಲಾಗುತ್ತದೆ.  ಭಾರತದಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ತೆಂಗಿನಕಾಯಿಯನ್ನು ಅವಲಂಬಿಸಿದ್ದಾರೆ. ನೇರವಾಗಿ ಅಥವಾ ಪರೋಕ್ಷವಾಗಿ ಭಾರತವು ಪ್ರಪಂಚದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾಲ್ಕು ದಕ್ಷಿಣದ ರಾಜ್ಯಗಳು ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶವು ಭಾರತದಲ್ಲಿ ತೆಂಗು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿದ್ದು, ವಿಸ್ತೀರ್ಣ ಮತ್ತು ಉತ್ಪಾದನೆಯ ಶೇಕಡಾ 90 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಇಲ್ಲಿ ನಾವು ನಿಮಗೆ ಸಾವಯವ ತೆಂಗು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ಧೇವೆ. ಸಾವಯವ ತೆಂಗಿನ ಕೃಷಿ ಮಾಡಿ ವರ್ಷಕ್ಕೆ 15 ಲಕ್ಷದವರೆಗೆ ಹೇಗೆ ಗಳಿಸಬಹುದು ಎಂಬುವುದನ್ನು ನೀವು ಈ ಕೋರ್ಸ್‌ ನಲ್ಲಿ ತಿಳಿಯಿರಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ