ಕೋರ್ಸ್ ಟ್ರೈಲರ್: ಹಂದಿ ಸಾಕಾಣಿಕೆ ಕೋರ್ಸ್ – 1000 ಹಂದಿಯಿಂದ ಕೋಟಿ ಲಾಭ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಹಂದಿ ಸಾಕಾಣಿಕೆ ಕೋರ್ಸ್ – 1000 ಹಂದಿಯಿಂದ ಕೋಟಿ ಲಾಭ!

4.4 ರೇಟಿಂಗ್ 2.5k ರಿವ್ಯೂಗಳಿಂದ
1 hr 42 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಭಾರತದಲ್ಲಿ ನೀವು ಹಂದಿ ಸಾಕಾಣಿಕೆ ಮಾಡಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, ನಮ್ಮ ಈ ಸಮಗ್ರ ಹಂದಿ ಸಾಕಣೆ ಕೋರ್ಸ್‌ ನಿಮಗೆ ಉತ್ತಮ ಆಯ್ಕೆಯಾಗಿದೆ! ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಉಪಕರಣಗಳು ಮತ್ತು ಜ್ಞಾನವನ್ನು ನಿಮಗೆ ಒದಗಿಸಲು ನಮ್ಮ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಚಾರ್ಟರ್ಡ್ ಅಕೌಂಟೆಂಟ್ ನಿಂದ ಹಂದಿ ಸಾಕಣೆದಾರರಾಗಿ ಪರಿವರ್ತನೆಗೊಂಡ ಮೆಲ್ವಿನ್ ಲೂಸಿಸ್ ಅವರು ಈ ಕೋರ್ಸ್ ನ ಮಾರ್ಗದರ್ಶಕರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಅವರು ಕುವೈತ್ ಯುದ್ಧದಲ್ಲಿ ಗಳಿಸಿದ್ದೆಲ್ಲವನ್ನು ಕಳೆದುಕೊಂಡರು. ಆದರೆ ಕುಟುಂಬದ ಬೆಂಬಲದೊಂದಿಗೆ ಅವರು ಭಾರತಕ್ಕೆ ಮರಳಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಿದರು. ಅವರು ತಮ್ಮ ಈ ಬಿಸಿನೆಸ್ ಅನ್ನು 20-30 ಹಂದಿಗಳಿಂದ ಆರಂಭಿಸಿ ಇಂದು 200-300ರಷ್ಟು ಹಂದಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಅವರ ಈ ಸಾಧನೆ ಮಹತ್ವಾಕಾಂಕ್ಷಿ ರೈತರಿಗೆ ಸ್ಫೂರ್ತಿಯಾಗಿದೆ.

ಸರಿಯಾದ ತಳಿಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಮೂಲಸೌಕರ್ಯವನ್ನು ಒದಗಿಸುವುದು ಮತ್ತು ನಿಮ್ಮ ಹಂದಿಗಳ ಆರೋಗ್ಯವನ್ನು ನಿರ್ವಹಿಸುವುದು ಸೇರಿದಂತೆ ಹೊಸದಾಗಿ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಗುರಿಗಳು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ಹಂದಿ ಸಾಕಾಣಿಕೆಯ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವ ಬಗ್ಗೆ ಸಹ ನಮ್ಮ ಅನುಭವಿ ಮಾರ್ಗದರ್ಶಕರು ನಿಮಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ

ಹಂದಿ ಸಾಕಾಣಿಕೆಯ ಪ್ರಾಯೋಗಿಕ ಅಂಶಗಳ ಜೊತೆಗೆ, ನಮ್ಮ ಈ ಕೋರ್ಸ್ ಹಂದಿ ಸಾಕಾಣಿಕೆಯ ಎಕನಾಮಿಕ್ಸ್ ಬಗ್ಗೆ ಸಹ ತಿಳಿಸಿಕೊಡುತ್ತದೆ, ಇದರ ಜೊತೆಗೆ ಮಾರ್ಕೆಟ್ ಡಿಮ್ಯಾಂಡ್, ಪ್ರೈಸ್ ಟ್ರೆಂಡ್ಸ್ ಮತ್ತು ಸೇಲ್ಸ್ ಚಾನೆಲ್ ಗಳನ್ನು ಅರ್ಥಮಾಡಿಕೊಳ್ಳಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ. ನಮ್ಮ ಈ ಕೋರ್ಸ್ ಮೂಲಕ ನೀವು ಲಾಭವನ್ನು ಹೆಚ್ಚಿಸಬಹುದು ಮತ್ತು ಸುಸ್ಥಿರ, ದೀರ್ಘಾವಧಿಯ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ನಿರ್ಮಿಸಬಹುದು.

ನೀವು ಹಂದಿ ಸಾಕಾಣಿಕೆಗೆ ಹೊಸಬರೇ ಆಗಿರಲಿ ಅಥವಾ ಸ್ವಲ್ಪ ಅನುಭವವನ್ನು ಹೊಂದಿರುವವರಾಗಿರಲಿ, ನಮ್ಮ ಈ ಹಂದಿ ಸಾಕಣೆ ಕೋರ್ಸ್ ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ನಿಮಗೆ ಸಹಾಯಕವಾಗಿದೆ. ಇಂದೇ ನಮ್ಮೊಂದಿಗೆ ಸೇರಿ ಮತ್ತು ಹಂದಿ ಸಾಕಣೆಯ ಲಾಭದಾಯಕ ಜಗತ್ತಿನಲ್ಲಿ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 42 min
5m 24s
play
ಚಾಪ್ಟರ್ 1
ಕೋರ್ಸ್ ಪರಿಚಯ

ನಮ್ಮ ಈ ಹಂದಿ ಸಾಕಣೆ ಕೋರ್ಸ್ ಬಗ್ಗೆ ಪರಿಚಯ ಪಡೆಯಿರಿ ಮತ್ತು ಇದರಿಂದ ನೀವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

6m 23s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಮ್ಮ ಅನುಭವಿ ಮಾರ್ಗದರ್ಶಕರ ಬಗ್ಗೆ ತಿಳಿಯಿರಿ, ಅವರು ನಿಮಗೆ ಈ ಕೋರ್ಸ್ ಮೂಲಕ ಮಾರ್ಗದರ್ಶನ ನೀಡುತ್ತಾರೆ ಮತ್ತು ವೈಯಕ್ತಿಕಗೊಳಿಸಿದ ಪ್ರತಿಕ್ರಿಯೆಯನ್ನು ನಿಮಗೆ ಒದಗಿಸುತ್ತಾರೆ.

12m 54s
play
ಚಾಪ್ಟರ್ 3
ಏನಿದು ಹಂದಿ ಸಾಕಾಣಿಕೆ? ಮತ್ತು ತಳಿಗಳು

ವಿವಿಧ ಹಂದಿ ಜಾತಿಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಒಳಗೊಂಡಂತೆ ಭಾರತದಲ್ಲಿ ಹಂದಿ ಸಾಕಣೆಯ ಮೂಲಭೂತ ಅಂಶಗಳ ಬಗ್ಗೆ ತಿಳಿಯಿರಿ.

13m 18s
play
ಚಾಪ್ಟರ್ 4
ಮೂಲ ಸೌಕರ್ಯ, ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಅಗತ್ಯ ಬಂಡವಾಳ ಮತ್ತು ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಿಮ್ಮ ಹಂದಿ ಸಾಕಾಣಿಕೆಗೆ ಅಗತ್ಯವಿರುವ ಮೂಲಸೌಕರ್ಯದ ಬಗ್ಗೆ ತಿಳಿಯಿರಿ.

10m 25s
play
ಚಾಪ್ಟರ್ 5
ನೋಂದಣಿ, ಪರವಾನಗಿ ಮತ್ತು ಅನುಮತಿ

ಈ ಮಾಡ್ಯೂಲ್‌ನಲ್ಲಿ, ನಿಮ್ಮ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ನೋಂದಾಯಿಸುವ ಬಗ್ಗೆ, ಪರವಾನಗಿ ಪಡೆಯುವ ಮತ್ತು ಅನುಮತಿ ಪಡೆಯುವ ಬಗ್ಗೆ ತಿಳಿಯಿರಿ.

11m 20s
play
ಚಾಪ್ಟರ್ 6
ತಳಿ ಆಯ್ಕೆ ಮತ್ತು ಸಂತಾನೋತ್ಪತ್ತಿ

ತಳಿ ಆಯ್ಕೆಯ ಪ್ರಾಮುಖ್ಯತೆ ಅನ್ವೇಷಿಸಿ ಮತ್ತು ಆರೋಗ್ಯಕರ ಮತ್ತು ಉತ್ಪಾದಕ ಹಂದಿಗಳನ್ನು ಸಂತಾನೋತ್ಪತ್ತಿ ಮಾಡುವ ತಂತ್ರಗಳ ಬಗ್ಗೆ ತಿಳಿಯಿರಿ.

11m 11s
play
ಚಾಪ್ಟರ್ 7
ಆಹಾರ, ನೀರು ಮತ್ತು ರೋಗ ನಿಯಂತ್ರಣ

ಹಂದಿಗಳ ಪೌಷ್ಟಿಕಾಂಶದ ಅಗತ್ಯತೆಗಳು, ಶುದ್ಧ ನೀರನ್ನು ಒದಗಿಸುವ ಬಗ್ಗೆ ಮತ್ತು ಸಾಮಾನ್ಯ ಹಂದಿ ರೋಗಗಳನ್ನು ನಿಯಂತ್ರಿಸುವ ವಿಧಾನಗಳ ಬಗ್ಗೆ ತಿಳಿಯಿರಿ.

9m 30s
play
ಚಾಪ್ಟರ್ 8
ಕಟಾವು, ಮಾರ್ಕೆಟಿಂಗ್ ಮತ್ತು ರಫ್ತು

ನಿಮ್ಮ ಹಂದಿ ಮಾಂಸ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುವುದು ಹೇಗೆ ಮತ್ತು ರಫ್ತು ಮಾರುಕಟ್ಟೆಯನ್ನು ಹೇಗೆ ಪ್ರವೇಶಿಸುವುದು ಎಂದು ತಿಳಿಯಿರಿ.

10m 44s
play
ಚಾಪ್ಟರ್ 9
ಆದಾಯ, ಖರ್ಚು ಮತ್ತು ಲಾಭ

ಆದಾಯ, ಖರ್ಚು ಮತ್ತು ಲಾಭ ನಿರ್ವಹಣೆ ಸೇರಿದಂತೆ ಹಂದಿ ಸಾಕಾಣಿಕೆಯ ಆರ್ಥಿಕ ಅಂಶಗಳ ಬಗ್ಗೆ ವಿವರವಾಗಿ ತಿಳಿಯಿರಿ.

8m 48s
play
ಚಾಪ್ಟರ್ 10
ಸವಾಲು ಮತ್ತು ಕಿವಿಮಾತು

ಹಂದಿ ಸಾಕಾಣಿಕೆಗೆ ಸಂಬಂಧಿಸಿದ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಯಶಸ್ವಿಯಾಗಿ ಜಯಿಸುವ ಬಗ್ಗೆ ವಿವರವಾಗಿ ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಹಂದಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ ಉದ್ಯಮಿಗಳು
  • ತಮ್ಮ ಬಿಸಿನೆಸ್ ಅನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ರೈತರು
  • ಹಂದಿಮಾಂಸ ಉತ್ಪಾದನೆಯಲ್ಲಿ ವೃತ್ತಿಯನ್ನು ಬಯಸುವ ವ್ಯಕ್ತಿಗಳು
  • ಕೃಷಿ ವಿದ್ಯಾರ್ಥಿಗಳು ಮತ್ತು ಪದವೀಧರರು
  • ಹಂದಿ ಸಾಕಾಣಿಕೆ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಭಾರತದಲ್ಲಿ ಹಂದಿ ಸಾಕಣೆಯ ಮೂಲಭೂತ ಅಂಶಗಳು
  • ಯಶಸ್ವಿ ಹಂದಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಿರ್ವಹಿಸುವುದು
  • ಹಂದಿ ಸಾಕಾಣಿಕೆಯ ಎಕನಾಮಿಕ್ಸ್ ಮತ್ತು ಮಾರುಕಟ್ಟೆ ಟ್ರೆಂಡ್ ಗಳು 
  • ಹಂದಿ ಸಾಕಣೆಯ ಮೂಲಕ ನಿಮ್ಮ ಲಾಭವನ್ನು ಹೆಚ್ಚಿಸುವ ಟೆಕ್ನಿಕ್ ಗಳು
  •  ಸುಸ್ಥಿರವಾದ, ದೀರ್ಘಾವಧಿಯ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ನಿರ್ಮಿಸುವ ಸ್ಟ್ರಾಟೆಜಿಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Pig Farming Course - 1000 pigs creates a crore profit!
on ffreedom app.
20 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಂದಿ ಸಾಕಣೆ
5 ಬ್ಯಾಚ್‌ ಹಂದಿಗಳಿಂದ ವರ್ಷಕ್ಕೆ 28 ಲಕ್ಷ ಲಾಭ ಗಳಿಸುವ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಂದಿ ಸಾಕಣೆ
ಹಂದಿ ಸಾಕಣೆ ಕೋರ್ಸ್ - ತಿಂಗಳಿಗೆ 10 ಲಕ್ಷ ಸಂಪಾದಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಕೃಷಿ ಬೇಸಿಕ್ಸ್
ಇಳುವರಿ ಹೆಚ್ಚಿಸೋ ಪವರ್‌ಫುಲ್‌ ಗೊಬ್ಬರ ತಯಾರಿಸಿ-ಪ್ರಾಕ್ಟಿಕಲ್‌ ಗೈಡ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ತರಕಾರಿ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download