ಈ ಕೋರ್ಸ್ ಒಳಗೊಂಡಿದೆ
ಭಾರತದಲ್ಲಿ ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿರುವಿರಾ? ಹಾಗಿದ್ದರೆ ಇನ್ನು ತಡಮಾಡಬೇಡಿ! ffreedom Appನಲ್ಲಿನ ನಮ್ಮ ಸಮಗ್ರ ಹಂದಿ ಸಾಕಣೆ ಕೋರ್ಸ್ ನಿಮ್ಮ ಯಶಸ್ಸನ್ನು ಅನ್‌ಲಾಕ್ ಮಾಡುವ ಕೀಲಿಯಾಗಿದೆ.
ಪುಷ್ಪಾ ನಾಗೇಶ್, ಮೆಲ್ವಿನ್ ಲೂಯಿಸ್, ರವಿಕುಮಾರ್, ಅಮರ್ ಡಿ ಸೋಜಾ ಮತ್ತು ಸುಚಿತ್ರಾ ಸುರೇಂದ್ರ ಸೇರಿದಂತೆ ಪರಿಣಿತ ಮಾರ್ಗದರ್ಶಕರ ನೇತೃತ್ವದಲ್ಲಿ, ಈ ಕೋರ್ಸ್ ಲಾಭದಾಯಕ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸುವುದು ಮತ್ತು ಬೆಳೆಸುವುದು ಎಂಬುದರ ಕುರಿತು ಅಮೂಲ್ಯವಾದ ಒಳನೋಟಗಳನ್ನು ಮತ್ತು ತಂತ್ರಗಳನ್ನು ಒದಗಿಸುತ್ತದೆ.
ಹಂದಿ ಆಯ್ಕೆ ಮತ್ತು ಸಂತಾನೋತ್ಪತ್ತಿ, ಪೋಷಣೆ ಮತ್ತು ಆರೋಗ್ಯ ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು ಸೇರಿದಂತೆ ಹಂದಿ ಸಾಕಣೆ ಕುರಿತ ಎಲ್ಲವನ್ನೂ ನೀವು ಇಲ್ಲಿ ಕಲಿಯುವಿರಿ. ಈ ಸಾಕಣೆಯಲ್ಲಿ ನಿಮ್ಮ ಲಾಭವನ್ನು ಹೆಚ್ಚಿಸಲು ನಮ್ಮ ಮಾರ್ಗದರ್ಶಕರು ತಮ್ಮ ಸಾಬೀತಾದ ಬಿಸಿನೆಸ್ ಯೋಜನೆಗಳು ಮತ್ತು ಯಶಸ್ಸಿನ ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ನೀವು ಹಂದಿ ಸಾಕಾಣಿಕೆಗೆ ಹೊಸಬರಾಗಿರಲಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುತ್ತಿರಲಿ, ಈ ಕೋರ್ಸ್ ನಿಮ್ಮ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕ್ರಿಯಾಶೀಲ ತಂತ್ರಗಳು ಮತ್ತು ತಜ್ಞರ ಸಲಹೆಯನ್ನು ಒದಗಿಸುತ್ತದೆ. ಇದರ ಜೊತೆಗೆ ಉದ್ಯಮದ ಬಗ್ಗೆ ಆಸಕ್ತಿ ಹೊಂದಿರುವ ಸಮಾನ ಮನಸ್ಕ ರೈತರ ಕಮ್ಯೂನಿಟಿಗೂ ಸಹ ನೀವು ಪ್ರವೇಶವನ್ನು ಪಡೆಯುತ್ತೀರಿ.
ಭಾರತದಲ್ಲಿ ಹಂದಿ ಸಾಕಾಣಿಕೆ ಕಲೆಯನ್ನು ಕರಗತ ಮಾಡಿಕೊಳ್ಳಲು ಮತ್ತು ಯಶಸ್ವಿ ಮತ್ತು ಲಾಭದಾಯಕವಾದ ಈ ಬಿಸಿನೆಸ್ ನ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಹಂದಿ ಸಾಕಾಣಿಕೆ ಕೋರ್ಸ್‌ಗೆ ನೋಂದಾಯಿಸಿ ಮತ್ತು ಯಶಸ್ವಿ ಹಂದಿ ಕೃಷಿಕರಾಗುವ ನಿಮ್ಮ ಕನಸಿನತ್ತ ಮೊದಲ ಹೆಜ್ಜೆ ಇರಿಸಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಭಾರತದಲ್ಲಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ಹಂದಿ ಸಾಕಣೆದಾರರು
ತಮ್ಮ ಕೃಷಿ ಪದ್ಧತಿಯನ್ನು ಸುಧಾರಿಸಲು ಮತ್ತು ತಮ್ಮ ಲಾಭವನ್ನು ಹೆಚ್ಚಿಸಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ಹಂದಿ ಸಾಕಣೆದಾರರು
ಹಂದಿ ಸಾಕಾಣಿಕೆ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುವ ವ್ಯಕ್ತಿಗಳು
ತಮ್ಮ ಪೋರ್ಟ್ಫೋಲಿಯೊಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು ಮತ್ತು ಬಿಸಿನೆಸ್ ಮಾಲೀಕರು
ಹಂದಿ ಸಾಕಾಣಿಕೆ ಬಿಸಿನೆಸ್ ನ ಒಳ ಮತ್ತು ಹೊರಗನ್ನು ಕಲಿಯಲು ಮತ್ತು ಆರ್ಥಿಕ ಯಶಸ್ಸಿಗೆ ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಯಸುವ ಯಾರಾದರೂ
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಭಾರತದಲ್ಲಿ ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಿರ್ವಹಿಸುವುದು
ಹಂದಿ ಆಯ್ಕೆ, ಸಂತಾನೋತ್ಪತ್ತಿ ಮತ್ತು ಪೋಷಣೆ ಬಗ್ಗೆ ಉಪಯುಕ್ತ ಮಾಹಿತಿ
ಹಂದಿಗಳ ಆರೋಗ್ಯ ನಿರ್ವಹಣೆ ಮತ್ತು ರೋಗ ತಡೆಗಟ್ಟುವ ತಂತ್ರಗಳು
ಹಂದಿ ಉತ್ಪನ್ನಗಳಿಗೆ ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
ಲಾಭವನ್ನು ಹೆಚ್ಚಿಸುವ ಮತ್ತು ಅಪಾಯವನ್ನು ಕಡಿಮೆ ಮಾಡುವ ಬಿಸಿನೆಸ್ ಯೋಜನೆಯನ್ನು ರಚಿಸುವುದು
ಅಧ್ಯಾಯಗಳು