ಈ ಕೋರ್ಸ್ ಒಳಗೊಂಡಿದೆ
ಸಿಗಡಿ ಮೀನು ಎಲ್ಲಾ ಮೀನುಗಳಿಗಿಂತ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಹಾಗಾಗಿ ಈ ಸಿಗಡಿ ಮೀನು ಎಲ್ಲಾ ಮಾಂಸಹಾರ ಪ್ರಿಯರು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಇಂದು ಈ ಸಿಗಡಿ ಮೀನು ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇಂದು ಜಾಗತಿಕ ಮಾರುಕಟ್ಟೆಯಲ್ಲಿ 380,000 ಟನ್ ಗಳಷ್ಟು ಸಿಹಿನೀರಿನ ಸಿಗಡಿಗಳ ಉತ್ಪಾದನೆ ಮಾಡಲಾಗುತ್ತದೆ. ಈ ಸಿಗಡಿ ಕೃಷಿಯನ್ನು ಸರೋವರ, ನದಿಗಳು ಮತ್ತು ಕಾಲುವೆಗಳಿಗೆ ಹೋಲಿಸಿದರೆ ನಳ್ಳಿ ಕೃಷಿಯು ಉತ್ತಮ ಲಾಭದಾಯಕವಾಗಿದೆ. ಹಾಗಾಗಿ ನೀವು ಸಿಗಡಿ ಕೃಷಿಯನ್ನು ಮಾಡಬೇಕು ಉತ್ತಮ ಲಾಭ ಗಳಿಸಬೇಕು ಎಂಬ ಯೋಚನೆಯಲ್ಲಿದ್ದರೆ ನಾವು ನಿಮಗೆ ಈ ಸಿಗಡಿ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.