4.4 from 8.3K ರೇಟಿಂಗ್‌ಗಳು
 2Hrs 24Min

ಮೊಲ ಸಾಕಾಣಿಕೆ ಕೋರ್ಸ್ - ವರ್ಷಕ್ಕೆ 10 ಲಕ್ಷ ಗಳಿಸಿ

ಆಸಕ್ತಿದಾಯಕ ಮೊಲ ಸಾಕಾಣೆ ಪ್ರಾರಂಭಿಸುವ ಮೂಲಕ ಲಕ್ಷಗಳಲ್ಲಿ ಆದಾಯವನ್ನು ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Rabbit Farming Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 24Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

(ಪರಿಚಯ)

ಮೊಲವನ್ನು ಮಾಂಸಕ್ಕಾಗಿ ಮತ್ತು ಉಣ್ಣೆಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಕಣೆಯನ್ನು ಮಾಡಲಾಗುತ್ತಿದೆ. ಯೂರೋಪಿಯನ್ ಮತ್ತು ಚೀನಾದ ಮಾರುಕಟ್ಟೆಯಲ್ಲಿ ಈ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಭಾರತದ್ಲಲೂ ಸಹ ನಿಧಾನವಾಗಿ ಈ ಮಾಂಸಕ್ಕೆ ಉತ್ತಮ ಮಾರುಕಟ್ಟೆ ನಿರ್ಮಾಣ ಆಗುತ್ತಿದೆ. ಕುರಿ, ಕೋಳಿ ಮತ್ತು ಇತರೆ ಮಾಂಸಗಳಿಗೆ ಬಲವಾದ ಸ್ಪರ್ಧೆಯನ್ನು ಒಡ್ಡುವ ನಿಟ್ಟಿನಲ್ಲಿ ಬೇಡಿಕೆ ಸಹ ಹೆಚ್ಚುತ್ತಿದೆ.  

ಆರೋಗ್ಯದ ದೃಷ್ಟಿಯಿಂದ ಮೊಲದ ಮಾಂಸ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಂಶ ಮತ್ತು ಕಡಿಮೆ ಕೊಲೆಸ್ಟ್ರಾಲ್ ಇರುವ ಕಾರಣ ಅರೋಗ್ಯ ಸಮಸ್ಯೆ ಇರುವವರೂ ಸಹ ನಿರಾತಂಕವಾಗಿ ಇದನ್ನು ಸೇವಿಸಬಹುದು. 

ಇತರೆ ಮಾಂಸಗಳ ಹೋಲಿಕೆಯಲ್ಲಿ ಒಂದು ಕೆಜಿ ಮಾಂಸ ಉತ್ಪಾದನೆಗೆ ಎಷ್ಟು ಸಂಪನ್ಮೂಲದ ಅವಶ್ಯಕತೆ ಇದೆಯೋ, ಅಷ್ಟೇ ಸಂಪನ್ಮೂಲದಲ್ಲಿ ಸುಮಾರು ಆರು ಪಟ್ಟು ಮೊಲದ ಮಾಂಸವನ್ನು ಉತ್ಪಾದನೆ ಮಾಡಬಹುದು. ಮೊಲಗಳ ಉಣ್ಣೆಗೂ ಸಹ ಉತ್ತಮ ಮಾರುಕಟ್ಟೆ ಇದೆ. ಇವುಗಳ ಉಣ್ಣೆಯು ಕುರಿಯ ಉಣ್ಣೆಯ ಹೋಲಿಕೆಯಲ್ಲಿ ಸುಮಾರು 6 ರಿಂದ 8 ಪಟ್ಟು ಬೆಚ್ಚಗೆ ಇಡುತ್ತದೆ.   \

ಈ ಎಲ್ಲ ಅಂಶಗಳನ್ನು ಗಮನಿಸಿ ffreedom ಅಪ್ಲಿಕೇಶನ್ ಮೊಲದ ಸಾಕಣೆ ಕುರಿತಂತೆ ಉತ್ತಮ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಮೊಲದ ಸಾಕಣೆಯಲ್ಲಿ ಯಶಸ್ವಿ ಆಗಿರುವ ಸಾಧಕರು ಈ ಕೋರ್ಸ್ ನಲ್ಲಿ ನಿಮಗೆ ಮಾರ್ಗದರ್ಶನವನ್ನು ಮಾಡಲಿದ್ದಾರೆ. ನೀವೂ ಸಹ ಇದರ ಲಾಭವನ್ನು ಪಡೆಯಬಹುದು.    

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ