4.5 from 63.9K ರೇಟಿಂಗ್‌ಗಳು
 3Hrs 19Min

ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!

ವರ್ಷಕ್ಕೆ 1 ಕೋಟಿ ಆದಾಯ ಗಳಿಸುವ ರಹಸ್ಯ ಅನ್‌ಲಾಕ್‌ ಮಾಡಿ - Freedom Appನೊಂದಿಗೆ, ಕರಿ ಮತ್ತು ಮೇಕೆ ಸಾಕಣೆಯ ಸಮಗ್ರ ಮಾಹಿತಿ ಪಡೆಯಿರಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Best Sheep & Goat Farming Course Online
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 19Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
ಇನ್ಶೂರೆನ್ಸ್ ಪ್ಲಾನಿಂಗ್ ,ಬಿಸಿನೆಸ್ ಅವಕಾಶಗಳು, Completion Certificate
 
 

ನಿಮ್ಮ ಭೂಮಿಯನ್ನು ಲಾಭದಾಯಕ ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ಗಾಗಿ ಬಳಸಲು ಆಸಕ್ತಿ ಇದೆಯಾ? ಹಾಗಿದ್ದಲ್ಲಿ, ನಮ್ಮ ಅಪ್ಲಿಕೇಶನ್‌ನಲ್ಲಿ ಇರುವ “ಕುರಿ ಮತ್ತು ಮೇಕೆ ಸಾಕಣೆ” ಕೋರ್ಸ್ ನಿಮಗೆ ಸಂಪೂರ್ಣ ಸಹಾಯ ಮಾಡುತ್ತದೆ. ಈ ಸಮಗ್ರ ಕೋರ್ಸ್‌ಅನ್ನು ಲಾಭಕ್ಕಾಗಿ ಕುರಿ ಮತ್ತು ಮೇಕೆ ಸಾಕುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕದ ಎಲ್ಲ ಮಾಹಿತಿಯನ್ನು ಕಲೆಹಾಕಲಾಗಿದೆ. 

ಕುರಿ ಮತ್ತು ಮೇಕೆಯ ವಿವಿಧ ತಳಿಗಳು, ಗುಣಲಕ್ಷಣ ಮತ್ತು ನಿಮ್ಮ ಭೂಮಿ ಮತ್ತು ಹವಾಮಾನಕ್ಕೆ ಯಾವ ತಳಿಯು ಸೂಕ್ತವಾಗಿರುತ್ತದೆ ಎಂಬುದರ ಕುರಿತು ನೀವು ಕಲಿಯುವಿರಿ. ಕುರಿ ಮತ್ತು ಮೇಕೆಗಳಿಗೆ ಉತ್ತಮವಾದ ಆಹಾರ, ಸರಿಯಾದ ಕಾಳಜಿಯನ್ನು ಹೇಗೆ ಒದಗಿಸುವುದು ಮತ್ತು ಗರಿಷ್ಠ ಲಾಭಕ್ಕಾಗಿ ಅವುಗಳನ್ನು ಹೇಗೆ ಸಾಕುವುದು ಎಂಬುದರ ಕುರಿತು ನೀವು ತಿಳಿಯುವಿರಿ.

ನಿಮ್ಮ ಕುರಿ ಮತ್ತು ಮೇಕೆಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುವುದು ಹೇಗೆ ಮತ್ತು ನಿಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಸಹ ನೀವು ಅರಿತುಕೊಳ್ಳುತ್ತೀರಿ. ಅನುಭವಿ ರೈತರು ಮತ್ತು ಉದ್ಯಮ ತಜ್ಞರು ನಮ್ಮ ಕೋರ್ಸ್‌ಅನ್ನು ಕಲಿಸುತ್ತಾರೆ. ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಅವರು ಹಲವಾರು ವರ್ಷಗಳ ಜ್ಞಾನ ಮತ್ತು ಅನುಭವವನ್ನು ಹೊಂದಿದ್ದಾರೆ. 

ತಮ್ಮ ಜ್ಞಾನ ಹಂಚಿಕೊಂಡು ಮತ್ತು ನಿಮ್ಮ ಇಳುವರಿಯನ್ನು ಗರಿಷ್ಠಗೊಳಿಸಿ ನಿಮ್ಮ ಆದಾಯವನ್ನು ಹೆಚ್ಚಿಸಲು ಇತ್ತೀಚಿನ ತಂತ್ರಗಳನ್ನು ನಿಮಗೆ ಒದಗಿಸುತ್ತಾರೆ. ಕೋರ್ಸ್‌ ಅಂತ್ಯದ ವೇಳೆಗೆ ನಿಮ್ಮ ಭೂಮಿಯನ್ನು ಲಾಭದಾಯಕ ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ ಆಗಿ ಪರಿವರ್ತಿಸಲು ನಿಮಗೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ. 

Ffreedom app ನಲ್ಲಿ ಇದೀಗ ಸೈನ್‌ ಅಪ್‌ ಮಾಡಿ ಮತ್ತು ಬೋಧಕರ ಸಹಾಯ ಪಡೆದುಕೊಂಡು ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಹೆಜ್ಜೆಯನ್ನು ಇರಿಸಿ. ನಿಮ್ಮ ಭೂಮಿಯ ಸಂಪೂರ್ಣ ಸಾಮರ್ಥ್ಯ ಬಳಸಿಕೊಂಡು ಕುರಿ ಮತ್ತು ಮೇಕೆ ಸಾಕಣೆಯಿಂದ ವರ್ಷಕ್ಕೆ 1 ಕೋಟಿ ಗಳಿಸಲು ಈ ಅವಕಾಶ ಸರಿಯಾಗಿ ಬಳಸಿಕೊಳ್ಳಿ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಕುರಿ ಮತ್ತು ಮೇಕೆ ಸಾಕಣೆಯ ಬಿಸಿನೆಸ್‌ ಆರಂಭಿಸಲು ಬಯಸುವ ರೈತ ಮತ್ತು ವ್ಯಕ್ತಿಗಳು

  • ಕುರಿ ಮತ್ತು ಮೇಕೆ ಸಾಕಣೆಗೆ ತಮ್ಮ ಕೃಷಿ ಬಿಸಿನೆಸ್‌ಅನ್ನು ವೈವಿಧ್ಯಮಯಗೊಳಿಸಲು ಬಯಸುತ್ತಿರುವ ಜನರು

  • ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಹೊಸ ವೃತ್ತಿಯ ಮಾರ್ಗವನ್ನು ಹುಡುಕುತ್ತಿರುವ ವ್ಯಕ್ತಿಗಳು

  • ಹೂಡಿಕೆದಾರರು ಲಾಭದಾಯಕ ಕುರಿ ಮತ್ತು ಕುರಿ ಸಾಕಾಣಿಕೆ ಬಿಸಿನೆಸ್‌ನಲ್ಲಿ ಇನ್ವೆಸ್ಟ್‌ ಮಾಡಲು ನೋಡುತ್ತಿರುವವರು

  • ಲಾಭಕ್ಕಾಗಿ ಕುರಿ ಮತ್ತು ಮೇಕೆಗಳನ್ನು ಸಾಕಲು ಆಸಕ್ತಿ ಹೊಂದಿರುವ ಜನ ಮತ್ತು ಬಿಸಿನೆಸ್‌ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಬಯಸುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಕುರಿ ಮತ್ತು ಮೇಕೆಗಳ ವಿವಿಧ ತಳಿಗಳು, ಗುಣಲಕ್ಷಣ ಮತ್ತು ನಿಮ್ಮ ಭೂಮಿ ಮತ್ತು ಹವಾಮಾನಕ್ಕೆ ಯಾವ ತಳಿ ಸೂಕ್ತ 

  • ಗರಿಷ್ಠ ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ಕುರಿ ಮತ್ತು ಮೇಕೆಗಳಿಗೆ ಸರಿಯಾದ ಆರೈಕೆ ಮತ್ತು ಆಹಾರ ಪದ್ಧತಿಗಳ ಬಗ್ಗೆ ತಿಳಿಯಿರಿ

  • ಇಳುವರಿ ಮತ್ತು ಆದಾಯ ಹೆಚ್ಚಿಸಲು ಕುರಿ ಮತ್ತು ಮೇಕೆಗಳ ಸಂತಾನೋತ್ಪತ್ತಿ ಮಾಡುವ ತಂತ್ರಗಳ ಬಗ್ಗ ಅರಿಯಿರಿ

  • ನಿಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಬರಲು, ಕುರಿ ಮತ್ತು ಮೇಕೆ ಮಾರಾಟದ ತಂತ್ರಗಳ ಬಗ್ಗೆ ಕಲಿಯಿರಿ

  • ಹಣಕಾಸು ನಿರ್ವಹಣೆ ಮತ್ತ ದಾಖಲಾತಿ ಸೇರಿದಂತೆ ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ ನಿರ್ವಹಣೆ

 

ಅಧ್ಯಾಯಗಳು 

  • ಕೋರ್ಸ್‌ ಮಾರ್ಗದರ್ಶಕರ ಪರಿಚಯ: ಕೋರ್ಸ್ ಮಾರ್ಗದರ್ಶಕರ ಪರಿಚಯ ಮತ್ತು ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಅವರ ಹಿನ್ನೆಲೆ ಮತ್ತು ಅನುಭವ
  • ಕುರಿ ಮತ್ತು ಮೇಕೆ ಸಾಕಣೆ ಏಕೆ ಮಾಡಬೇಕು?: ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯಮದ ಸಂಭಾವ್ಯ ಮತ್ತು ಲಾಭದಾಯಕತೆಯನ್ನು ಅರ್ಥಮಾಡಿಕೊಳ್ಳುವುದು
  • ಬಂಡವಾಳ, ಸಂಪನ್ಮೂಲ, ಮಾಲೀಕತ್ವ ಮತ್ತು ನೋಂದಣಿ: ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ ಪ್ರಾರಂಭಿಸುವ ಆರ್ಥಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು
  • ಕಾನೂನು ಮತ್ತು‌ ನಿಯಂತ್ರಣಗಳು: ಕುರಿ ಮತ್ತು ಮೇಕೆ ಸಾಕಾಣಿಕೆ ವ್ಯವಹಾರಕ್ಕೆ ಕಾನೂನು ಮತ್ತು ನಿಯಂತ್ರಕ ಅನುಸರಣೆಯನ್ನು ಅರ್ಥಮಾಡಿಕೊಳ್ಳುವುದು
  • ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ ಆರಂಭ ಹೇಗೆ?: ಪ್ಲಾನ್‌ ರೂಪಿಸಿ ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ ಆರಂಭಿಸಲು ಸಿದ್ಧತೆ ಮಾಡುವುದು ಹೇಗೆ?
  • ನಿಮ್ಮ ಫಾರ್ಮ್‌ಗೆ ಸರಿಯಾದ ಕುರಿ ಮತ್ತು ಮೇಕೆಗಳನ್ನು ಹುಡುಕುವುದು: ನಿಮ್ಮ ಜಮೀನಿಗೆ ಸರಿಯಾದ ಕುರಿ ಮತ್ತು ಮೇಕೆಗಳನ್ನು ಹುಡುಕುವುದು
  • ಕುರಿ ಮತ್ತು ಮೇಕೆಗಳ ವಿವಿಧ ಪ್ರಭೇದಗಳು: ಕುರಿ ಮತ್ತು ಮೇಕೆಗಳ ವಿವಿಧ ಪ್ರಭೇದಗಳನ್ನು ಅರ್ಥಮಾಡಿಕೊಳ್ಳುವುದು
  • ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ನಲ್ಲಿ ಋತುಮಾನ: ಕುರಿ ಮತ್ತು ಮೇಕೆ ಸಾಕಣೆಯ ಋತುಮಾನವನ್ನು ಅರ್ಥಮಾಡಿಕೊಳ್ಳುವುದು
  • ಸಾಕಾಣಿಕೆಗಾಗಿ ಅಗತ್ಯವಿರುವ ಕಾರ್ಮಿಕರ ಸಂಖ್ಯೆ: ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ಗೆ ಸರಿಯಾದ ತಂಡವನ್ನು ನಿರ್ಮಿಸುವುದು
  • ನಿಮ್ಮ ಕುರಿ ಮತ್ತು ಮೇಕೆಗಳಿಗೆ ಸರಿಯಾದ ಪರಿಸರವನ್ನು ರಚಿಸುವುದು: ಕುರಿ ಮತ್ತು ಮೇಕೆ ಸಾಕಣೆಗೆ ಸರಿಯಾದ ಪರಿಸರ ಮತ್ತು ಲಾಜಿಸ್ಟಿಕ್ಸ್ ಅನ್ನು ರಚಿಸುವುದು
  • ಕುರಿ ಮತ್ತು ಮೇಕೆ ಸಾಕಾಣಿಕೆ ಬೈ-ಪ್ರೊಡಕ್ಟ್‌ಗಳು: ಕುರಿ ಮತ್ತು ಮೇಕೆ ಸಾಕಣೆಯ ಬೈ-ಪ್ರೊಡಕ್ಟ್‌ಗಳನ್ನು ಅನ್ವೇಷಿಸುವುದು
  • ಮಾರ್ಕೆಟಿಂಗ್‌ ಮತ್ತು ವಿತರಣೆ: ಕುರಿ ಮತ್ತು ಮೇಕೆ ಉತ್ಪನ್ನಗಳ ಮಾರುಕಟ್ಟೆ ಮತ್ತು ವಿತರಣೆಯನ್ನು ಅರ್ಥಮಾಡಿಕೊಳ್ಳುವುದು
  • ಕುರಿ ಮತ್ತು ಮೇಕೆ ಸಾಕಣೆಯ: ROI- ಕುರಿ ಮತ್ತು ಮೇಕೆ ಸಾಕಾಣಿಕೆಯ ಆರ್ಥಿಕ ಲಾಭವನ್ನು ಅರ್ಥಮಾಡಿಕೊಳ್ಳುವುದು
  • ಸರ್ಕಾರದ ಸೌಲಭ್ಯಗಳು ಮತ್ತು ಸಂಪನ್ಮೂಲಗಳು: ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್‌ಗೆ ಸರ್ಕಾರದ ಬೆಂಬಲ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು.

 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.