4.4 from 3.8K ರೇಟಿಂಗ್‌ಗಳು
 2Hrs 1Min

ಕಿರು ಜೇನು ಸಾಕಾಣಿಕೆ ಕೋರ್ಸ್ - 150 ಪೆಟ್ಟಿಗೆಗಳಿಂದ ವರ್ಷಕ್ಕೆ 2 ಲಕ್ಷದವರೆಗೆ ಲಾಭ !

ನಿರ್ವಹಣೆ ವೆಚ್ಚ ಕಡಿಮೆ ಇರುವ ಕಿರು ಜೇನುಗಳ ಸಾಕಣೆಯನ್ನು ಆರಂಭಿಸಿ ಲಕ್ಷದಲ್ಲಿ ಆದಾಯಗಳಿಸಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Stingless bee farming course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 1Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಹೆಸರೇ ಸೂಚಿಸುವಂತೆ ಕಿರು ಜೇನುಗಳು ಇತರೆ ಜೇನುಗಳ ಹೋಲಿಕೆಯಲ್ಲಿ ಸಣ್ಣ ಗಾತ್ರವನ್ನು ಹೊಂದಿರುತ್ತವೆ. ಈ ಜೇನಿನ ಇನ್ನೊಂದು ವೈಶಿಷ್ಟ್ಯ ಎಂದರೆ ಇವುಗಳು ಕಚ್ಚುವುದಿಲ್ಲ. ಈ ಜೇನುಗಳನ್ನು ಸೊಳ್ಳೆ ಜೇನು, ಮಿಸ್ರಿ ಜೇನು, ನುಸಿ ಜೇನು, ಮೊಜೆನ್ಟಿಯ  ಹೀಗೆ ವಿವಿಧ ಪ್ರದೇಶದಲ್ಲಿ ಇವುಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. 

ನಿಸರ್ಗದಲ್ಲಿ ವ್ಯರ್ಥವಾಗುವ ಸಂಪನ್ಮೂಲವನ್ನು ಬಳಸಿಕೊಂಡು ಉತ್ತಮವಾದ ಆದಾಯವನ್ನು ಗಳಿಸಬೇಕೆಂಬ ಆಲೋಚನೆಯಲ್ಲಿದ್ದರೆ, ಈ ಜೇನು ಸಾಕಣೆ ಒಂದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಈ ಸಾಕಣೆಗೆ ಹೆಚ್ಚಿನ ನಿರ್ವಹಣೆಯ ಅವಶ್ಯಕತೆ ಇರುವುದಿಲ್ಲ ಮತ್ತು ಇದನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಾಕಣೆ ಮಾಡಬಹುದು. ಇವುಗಳನ್ನು ಸಾಮಾನ್ಯವಾಗಿ ತೆಂಗಿನ ಚಿಪ್ಪು, ಪೊಟರೆ, ಬಿದಿರಿನ ಕೊಳವೆ ಇತ್ಯಾದಿಗಳನ್ನು ಬಳಸಿ ಸಾಕಣೆ ಮಾಡಬಹುದು. 

ಕಿರು ಜೇನುಗಳ ಜೇನುತುಪ್ಪಕ್ಕೆ ಮಾರುಕಟ್ಟೆಯಲ್ಲಿ ಅಧಿಕವಾದ ಮೌಲ್ಯವನ್ನು ಹೊಂದಿದೆ. ಒಂದು ಕೆಜಿ ಜೇನು ತುಪ್ಪಕ್ಕೆ 2ರಿಂದ 5ಸಾವಿರದ ವೆರೆಗೂ ಸಹ ಮಾರುಕಟ್ಟೆ ಬೆಲೆಯನ್ನು ಹೊಂದಿದೆ. ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಔಷಧಿ ತಯಾರಿಕೆಗೆ ಸಹ ಬಳಕೆ ಮಾಡಲಾಗುತ್ತದೆ. ಈ ಎಲ್ಲ ಕಾರಣಕ್ಕೆ ಇವುಗಳ ಜೇನುತುಪ್ಪಕ್ಕೆ ಉತ್ತಮವಾದ ನಿರಂತರ ಬೇಡಿಕೆ ಇದೆ. ಈ ಜೇನುತುಪ್ಪವು ಹೆಚ್ಚು ಹಳೆಯದಾದಷ್ಟು ಅಧಿಕ ಮೌಲ್ಯವನ್ನು ಹೊಂದುತ್ತವೆ. 

ಈ ಜೇನುತುಪ್ಪಕ್ಕೆ ಇರುವ ಬೇಡಿಕೆಯನ್ನು ಗಮನಿಸಿ ffreedom ಅಪ್ಲಿಕೇಶನ್ ಕಿರು ಜೇನು ಸಾಕಾಣಿಕೆ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು.    

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.