4.5 from 3.4K ರೇಟಿಂಗ್‌ಗಳು
 1Hrs 21Min

ತಲಚೇರಿ ಮೇಕೆ ಸಾಕಣೆ ಕೋರ್ಸ್ - ಪ್ರತಿ ಮೇಕೆಗೆ 20 ಸಾವಿರ ಸಂಪಾದಿಸಿ!

ತಲಚೇರಿ ಮೇಕೆ ಸಾಕಣೆಯಿಂದ ಪ್ರತಿ ಮೇಕೆಗೆ 20k ವರೆಗೆ ಗಳಿಸಿ. ಮೇಕೆ ಸಾಕಣೆ ಮಾಡಲು ಇಂದೇ ಕಲಿಯಿರಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Tellicherry goat farming course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(105)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 21Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ತಲಚೇರಿ ಮೇಕೆ ಸಾಕಣೆ ಕೋರ್ಸ್‌ಗೆ ಸುಸ್ವಾಗತ. ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಲಾಭದಾಯಕ ಬಿಸಿನೆಸ್‌ ಆರಂಭಿಸಲು ಬಯಸುವವರಿಗೆ ಈ ಕೋರ್ಸ್‌ ಸೂಕ್ತವಾಗಿದೆ. ಈ ಕೋರ್ಸ್‌ನಲ್ಲಿ  ನೀವು ಮೇಕೆ ಸಾಕಣೆಯ ಬಿಸಿನೆಸ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳುವುರಿಂದ ಹಿಡಿದು, ಪ್ರತೀ ಮೇಕೆಯಿಂದ 20ಸಾವಿರ ಆದಾಯ ಗಳಿಸುವ ಪ್ರಾಕ್ಟಿಕಲ್‌ ಮಾಹಿತಿಯನ್ನು ಪಡೆಯುವಿರಿ.

ತಲಚೇರಿ ಮೇಕೆ ತಳಿಯು ಅತ್ಯುತ್ತಮ ಗುಣಮಟ್ಟದ ಮಾಂಸ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಗೆ ಹೆಸರುವಾಸಿಯಾಗಿದೆ. ಈ ಕೋರ್ಸ್‌ ತಲಚೇರಿ ಮೇಕೆಯ ಗಣಲಕ್ಷಣಗಳನ್ನು ಹೊಂದಿದ್ದು, ಈ ಕೃಷಿಯಲ್ಲಿ ಯಶಸ್ವಿಯಾಗಲು ಬೇಕಾಗುವ ಎಲ್ಲಾ ಮಾಹಿತಿಯನ್ನು ಈ ಕೋರ್ಸ್‌ ಒದಗಿಸುತ್ತದೆ. ಈ ಮೇಕೆ ಸಾಕಣೆಯಲ್ಲಿ ಯಶಸ್ವಿಯಾಗಿರುವ ರೈತ ನಿಮಗೆ ಈ ಮೇಕೆ ಸಾಕಣೆಯ ಬಗ್ಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ, ಈ ಕೃಷಿಯಲ್ಲಿ ಲಾಭವನ್ನು ಹೆಚ್ಚಿಸಲು ಬೇಕಾಗುವ ಸಲಹೆಗಳನ್ನು ಕೂಡ ನೀಡುತ್ತಾರೆ. 

ತಲಚೇರಿ ಮೇಕೆ ಸಾಕಣೆ ಕೋರ್ಸ್‌ನಲ್ಲಿ ಒಂಬತ್ತು ಮಾಡ್ಯೂಲ್‌ ಒಳಗೊಂಡಿದ್ದು, ಪ್ರತಿಯೊಂದು ಮಾಡ್ಯೂಲ್‌ನಲ್ಲಿಯೂ ಮೇಕೆಗಳ ಸಂತಾನೋತ್ಪತ್ತಿ, ಆಹಾರ ಮತ್ತು ಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿದೆ. 

ಕೋರ್ಸ್‌ನ ಕೊನೆಯಲ್ಲಿ ನಿಮ್ಮದೇ ಸ್ವಂತ ಮೇಕೆ ಸಾಕಾಣಿಕೆ ಬಿಸಿನೆಸ್‌ ಅನ್ನು  ಆತ್ಮವಿಶ್ವಾಸದಿಂದ  ಸ್ಥಾಪಿಸಬಹುದಾಗಿದೆ. ಈ ಕೋರ್ಸ್‌ ಸಂಪೂರ್ಣ ಪ್ರಯೋಗಿಕವಾಗಿರುವ ಜೊತೆಗೆ ವಿಶ್ವಾಸಾರ್ಹವಾಗಿದೆ. ಈ ಕೋರ್ಸ್‌ನಿಂದಾಗಿ ನೀವು ಹೂಡಿಕೆಯ ಮೇಲೆ ಹೆಚ್ಚಿನ ಲಾಭ ಪಡೆಯಬಹುದು. ನೀವು ಈ ಬಿಸಿನೆಸ್‌ ಆರಂಭಿಸಲು ಬಯಸುವುದಾದರೆ ಈ ಕೋರ್ಸ್‌ ನಿಮಗೆ ಕೈಗೆಟಕುವ ದರದಲ್ಲಿ ಪ್ರವೇಶಿಸಬಹುದಾದ ಆಯ್ಕೆಯಾಗಿದೆ. 

ತಲಚೇರಿ ಮೇಕೆ ಸಾಕಣೆ ಸಾಕಣೆಯಲ್ಲಿ ನೀವು ಅಂತ್ಯವಿಲ್ಲದ ಅವಕಾಶವನ್ನು ಪಡೆಯಬಹುದಾಗಿದೆ. ನೀವು ಯಾವುದೇ ಕಳವಳವನ್ನು ಹೊಂದಿದ್ದರೆ, ಚಿಂತಿಸಬೇಡಿ ನಮ್ಮ ಈ ಕೋರ್ಸ್‌ ನಿಮಗೆ ಪರಿಪೂರ್ಣ ಮಾರ್ಗವಾಗಿದೆ. ಈ ಉದ್ಯಮದಲ್ಲಿ ಯಶಸ್ವಿಯಾಗಲು ನಿಮಗೆ ಸಹಾಯ ಮಾಡುವ ಪ್ರಯೋಗಿಕ ಪರಿಹಾರವನ್ನು ನಿಮಗೆ ಈ ಕೋರ್ಸ್‌ನ ಮಾಡ್ಯೂಲ್‌ ನಿಮಗೆ ತಿಳಿಸುತ್ತದೆ. ಇಂದು ನಮ್ಮ ತಲಚೇರಿ ಮೇಕೆ ಸಾಕಣೆ ಕೋರ್ಸ್‌ಗೆ ಸೇರಿ ಮತ್ತು ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇರಿಸಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಮೇಕೆ ಸಾಕಣೆಯ ಪ್ರಾಕ್ಟಿಕಲ್‌  ಅಂಶಗಳನ್ನು ಕಲಿಯಲು ಬಯಸುವವರು 

  • ಮೇಕೆ ಸಾಕಣೆಯ ಮಾಲಕ ಆದಾಯದ ಮೂಲವನ್ನು ಹುಡುಕುತ್ತಿರುವವರು 

  • ಮಾರುಕಟ್ಟೆಯಲ್ಲಿ ತಲಚೇರಿ ಮೇಕೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪಡೆಯಲು ಬಯಸುವ ಉದ್ಯಮಿಗಳು

  • ಸಮರ್ಥನೀಯ ಮತ್ತು ಲಾಭದಾಯಕ ಪರ್ಯಾಯ ಕೃಷಿ ವಿಧಾನಗಳನ್ನು ಅನ್ವೇಷಿಸಲು ಬಯಸುವ ಮಹತ್ವಾಕಾಂಕ್ಷಿ ರೈತರು

  • ತಲಚೇರಿ ಮೇಕೆ ಸಾಕಾಣಿಕೆ ಉದ್ಯಮದಲ್ಲಿ ಸಾಬೀತಾದ ದಾಖಲೆಯನ್ನು ಹೊಂದಿರುವ ಅನುಭವಿ ಮಾರ್ಗದರ್ಶಕರಿಂದ ಕಲಿಯಲು ಬಯಸುವವರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಆಹಾರ ಮತ್ತು ವಸತಿ ಅವಶ್ಯಕತೆಗಳನ್ನು ಒಳಗೊಂಡಂತೆ ತಲಚೇರಿ ಮೇಕೆ ಸಾಕಣೆಯನ್ನು ಹೇಗೆ ಮಾಡುವುದು ಎಂಬುವುದನ್ನು ತಿಳಿಯುವಿರಿ. 

  • ತಲಚೇರಿ ಮೇಕೆಗಳ ಸಂತಾನೋತ್ಪತ್ತಿ, ಗರ್ಭಾವಸ್ಥೆಯ ಆರೈಕೆಗಳ ಕುರಿತು ತಿಳಿಯಿರಿ. 

  • ತಲಚೇರಿ ಮೇಕೆಗಳ ಆರೋಗ್ಯವನ್ನು ಹೇಗೆ ಕಾಪಾಡುವುದು,  ಸಾಮಾನ್ಯ ರೋಗಗಳು ಮತ್ತು ಕಾಯಿಲೆಗಳನ್ನು ತಡೆಯುವುದು ಹೇಗೆ ಎಂಬುವುದನ್ನು ಕಲಿಯುವಿರಿ. 

  • ಗ್ರಾಹಕರನ್ನು ಗುರುತಿಸುವುದು ಮತ್ತು ಬೆಲೆಗಳನ್ನು ನಿಗದಿಪಡಿಸುವುದು ಸೇರಿದಂತೆ ನಿಮ್ಮ ಮೇಕೆ ವ್ಯಾಪಾರಕ್ಕಾಗಿ ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು

  • ಸಮರ್ಥ ನಿರ್ವಹಣೆ ಮತ್ತು ವೆಚ್ಚ ನಿಯಂತ್ರಣದ ಮೂಲಕ ಲಾಭವನ್ನು ಹೆಚ್ಚಿಸುವುದು ಮತ್ತು ನಿಮ್ಮ ಫಾರ್ಮ್‌ನ ಕಾರ್ಯಾಚರಣೆಗಳನ್ನು ಉತ್ತಮಗೊಳಿಸುವುದು ಹೇಗೆ

 

ಅಧ್ಯಾಯಗಳು 

  • ಕೋರ್ಸ್‌ಗೆ ಪರಿಚಯ: ತಲಚೇರಿ ಮೇಕೆ ಸಾಕಾಣಿಕೆ ಕೋರ್ಸ್‌ನಿಂದ ನೀವು ಏನನ್ನು ಕಲಿಯಬಹುದು ಎಂಬುವುದನ್ನು ತಿಳಿದುಕೊಳ್ಳಿ. 
  • ಮಾರ್ಗದರ್ಶಕರ ಪರಿಚಯ: ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ.
  • ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಂತಾನೋತ್ಪತ್ತಿ ಉದ್ದೇಶ: ತಲಚೇರಿ ಮೇಕೆ ತಳಿ, ಅದರ ಗುಣಲಕ್ಷಣಗಳು ಮತ್ತು ಕೃಷಿಗೆ ಏಕೆ ಉತ್ತಮ ತಳಿ ಎಂದು ತಿಳಿಯಿರಿ.
  • ತಲಚೇರಿ ಮೇಕೆ - ಜೀವನ ಚಕ್ರ: ತಲಚೇರಿ ಆಡುಗಳು ಹುಟ್ಟಿನಿಂದ ಪ್ರೌಢಾವಸ್ಥೆಯವರೆಗಿನ ಜೀವನ ಚಕ್ರವನ್ನು ಅರ್ಥಮಾಡಿಕೊಳ್ಳಿ.
  • ತಲಚೇರಿ - ಮರಿಗಳ ಆಯ್ಕೆ: ನಿಮ್ಮ ಫಾರ್ಮ್‌ಗೆ ಉತ್ತಮವಾದ ತಲಚೇರಿ ಮೇಕೆ ಮರಿಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ತಿಳಿಯಿರಿ.
  • ಶೆಡ್ ಅನ್ನು ಹೇಗೆ ನಿರ್ಮಿಸುವುದು?: ತಲಚೇರಿ ಮೇಕೆಗಳಿಗೆ ಮತ್ತು ಅವುಗಳ ಅವಶ್ಯಕತೆಗಳಿಗೆ ಸೂಕ್ತವಾದ ಶೆಡ್ ನಿರ್ಮಿಸಲು ಮಾರ್ಗದರ್ಶನ ಪಡೆಯಿರಿ.
  • ಮೇವು, ನೀರು ಮತ್ತು ಕಾರ್ಮಿಕರು: ನಿಮ್ಮ ಮೇಕೆಗಳಿಗೆ ಸರಿಯಾದ ಮೇವು ಮತ್ತು ನೀರನ್ನು ಹೇಗೆ ಒದಗಿಸುವುದು ಮತ್ತು ನಿಮ್ಮ ಜಮೀನಿನಲ್ಲಿ ಕಾರ್ಮಿಕರನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.
  • ರೋಗ ನಿರ್ವಹಣೆ: ನಿಮ್ಮ ತಲಚೇರಿ ಮೇಕೆಗಳ ಮೇಲೆ ಪರಿಣಾಮ ಬೀರುವ ರೋಗಗಳನ್ನು ಹೇಗೆ ನಿರ್ವಹಿಸುವುದು ಮತ್ತು ತಡೆಗಟ್ಟುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
  • ಬೆಲೆ ಮತ್ತು ಮೌಲ್ಯಮಾಪನ: ಅತ್ಯುತ್ತಮ ಲಾಭಕ್ಕಾಗಿ ನಿಮ್ಮ ತಲಚೇರಿ ಮೇಕೆಗಳ ಬೆಲೆ ಮತ್ತು ಮೌಲ್ಯವನ್ನು ಹೇಗೆ ತಿಳಿಯಿರಿ.
  • ಮಾರ್ಕೆಟಿಂಗ್‌ : ಲಾಭವನ್ನು ಹೆಚ್ಚಿಸಲು ತಲಚೇರಿ ಆಡುಗಳನ್ನು ಹೇಗೆ ಮಾರಾಟ ಮಾಡುವುದು ಮಾರ್ಕೆಟಿಂಗ್‌ ವಿಧಾನಗಳನ್ನು ಕಲಿಯಿರಿ. 
  • ವೆಚ್ಚ ಮತ್ತು ಲಾಭ: ತಲಚೇರಿ ಮೇಕೆ ಸಾಕಾಣಿಕೆಯಲ್ಲಿ ಒಳಗೊಂಡಿರುವ ವೆಚ್ಚಗಳು ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುವುದನ್ನು ತಿಳಿದುಕೊಳ್ಳಿ. 
  • ಸವಾಲುಗಳು ಮತ್ತು ಸಲಹೆ: ತಲಚೇರಿ ಮೇಕೆ ಸಾಕಾಣಿಕೆಯಲ್ಲಿ ಉಂಟಾಗುವ  ಸವಾಲುಗಳನ್ನು ಜಯಿಸಲು ಅನುಭವಿ ಮಾರ್ಗದರ್ಶಕರಿಂದ ಸಲಹೆಗಳನ್ನು ಪಡೆಯಿರಿ.

 

ಸಂಬಂಧಿತ ಕೋರ್ಸ್‌ಗಳು