4.5 from 27.9K ರೇಟಿಂಗ್‌ಗಳು
 42Min

ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ!

ಕ್ರೆಡಿಟ್‌ ಸ್ಕೋರ್‌ ಹೆಚ್ಚಿಸಿಕೊಂಡು ಜೀವನದಲ್ಲಿ ಹಣಕಾಸಿನ ತೊಂದರೆಗಳಿಂದ ಮುಕ್ತರಾಗಿ, ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Learn All About Credit Score
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
42Min
 
ಪಾಠಗಳ ಸಂಖ್ಯೆ
5 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಮತ್ತು ಕೃಷಿಗಾಗಿ ಸಾಲಗಳು, Completion Certificate
 
 

ಕ್ರೆಡಿಟ್‌ ಸ್ಕೋರ್‌ ಕೋರ್ಸ್‌, ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಅರ್ಥ ಮಾಡಿಕೊಳ್ಳಲು ಹಾಗೂ ನಿರ್ವಹಣೆ ಮಾಡಲು ಉತ್ತಮ ಮಾರ್ಗದರ್ಶಿಯಾಗಿದೆ. ಈ ಕೋರ್ಸ್‌ ಕ್ರೆಡಿಟ್‌ ಸ್ಕೋರ್‌ಗಳ ಎಲ್ಲ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಕ್ರೆಡಿಟ್‌ ಸ್ಕೋರ್‌ ಎಂದರೇನು ಹಾಗೂ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪರಿಚಯದೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಹೇಗೆ ಪರಿಶೀಲಿಸುವುದು ಮತ್ತು ಅದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸಲಹೆಗಳು ಮತ್ತು ತಂತ್ರಗಳನ್ನು ಒಳಗೊಂಡಿದೆ. 

ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸುವುದು, ಸಾಲ ಕಡಿಮೆ ಮಾಡುವುದು ಮತ್ತು ಕ್ರೆಡಿಟ್‌ ಬಳಕೆ ನಿರ್ವಹಣೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವಿರಿ. ಸಾಧ್ಯವಾದಷ್ಟು ಉತ್ತಮ ಕ್ರೆಡಿಟ್‌ ಸ್ಕೋರ್‌ ಸಾಧಿಸಲು ನಿಮಗೆ ಸಹಾಯ ಮಾಡಲು ವಿವಿಧ ಪರಿಕರ ಮತ್ತು ತಂತ್ರಗಳ ಬಗ್ಗೆ ಕಲಿಯುವಿರಿ. ನಿಮ್ಮ ಹಣಕಾಸಿನ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತೇವೆ. 

ಬಲವಾದ ಕ್ರೆಡಿಟ್‌ ಸ್ಕೋರ್‌, ಆರೋಗ್ಯಕರ ಆರ್ಥಿಕ ಜೀವನದ ಮೂಲಾಧಾರವಾಗಿದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ನಿಮಗೆ ಸಾಲಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಿ ಬಡ್ಡಿದರಗಳನ್ನು ಉಳಿಸುತ್ತದೆ, ವಿಮಾ ಪಾಲಿಸಿಗಳಲ್ಲಿ ಉತ್ತಮ ನಿಯಮಗಳನ್ನು ಪಡೆಯಲು ನಿಮಗೆ ಉಪಯುಕ್ರ ಈ ಕೋರ್ಸ್.‌ ಇವೆಲ್ಲವನ್ನು ಕಲಿತು ನೀವು ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಒಳ್ಳೆಯದಾಗಿ ಇಟ್ಟುಕೊಳ್ಳಬಹುದು.

ಈ ಕೋರ್ಸ್‌ ನಿಮಗೆ ಕ್ರೆಡಿಟ್‌ ಸ್ಕೋರ್‌ ಬಗ್ಗೆ ಸಂಪೂರ್ಣ ಪ್ರಾಯೋಗಿಕ ತಿಳಿವಳಿಕೆಯನ್ನು ಒದಗಿಸುತ್ತದೆ. ನಿಮ್ಮ ಹಣಕಾಸಿನ ಪ್ರಯಾಣವನ್ನು ಆರಂಭಿಸುತ್ತಿರಲಿ ಅಥವಾ ನಿಮ್ಮ ಪ್ರಸ್ತುತ ಕ್ರೆಡಿಟ್‌ ಪರಿಸ್ಥಿತಿಯನ್ನು ಸುಧಾರಿಸಲು ನೋಡುತ್ತಿರಲಿ, ಈ ಕೋರ್ಸ್‌ ಸಹಕಾರಿ. ಕೋರ್ಸ್‌ ಮುಗಿಯುವ ಹೊತ್ತಿಗೆ ಅತ್ಯುತ್ತಮ ಕ್ರೆಡಿಟ್‌ ಸ್ಕೋರ್‌ ಸಾಧಿಸಿ ನಿರ್ವಹಣೆ ಮಾಡಲು ಆರ್ಥಿಕ ಸ್ಥಿರತೆಯನ್ನು ಪಡೆದುಕೊಳ್ಳುವಿರಿ.  

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮ ಕ್ರೆಡಿಟ್‌ ಸ್ಕೋರ್‌ ಅರ್ಥ ಮಾಡಿಕೊಂಡು ಅದನ್ನು ಸುಧಾರಿಸಲು ಬಯಸುವ ವ್ಯಕ್ತಿಗಳು

  • ತಮ್ಮ ಹಣಕಾಸಿನ ಮೇಲೆ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಬಯಸುತ್ತಾರೆ

  • ಕ್ರೆಡಿಟ್‌ ಸ್ಕೋರ್‌ ಮತ್ತು ಕ್ರೆಡಿಟ್‌ ಮ್ಯಾನೇಜ್‌ಮೆಂಟ್‌ ಸೀಮಿತ ಜ್ಞಾನ ಹೊಂದಿರುವವರು

  • ಯಾವುದೇ ಕ್ರೆಡಿಟ್‌ ಇತಿಹಾಸವನ್ನು ಹೊಂದಿರುವ ವಿದ್ಯಾರ್ಥಿಗಳು ಅಥವಾ ಇತ್ತೀಚಿನ ಪದವೀಧರರು

  • ಗಟ್ಟಿಯಾದ ಆರ್ಥಿಕ ಅಡಿಪಾಯವನ್ನು ನಿರ್ಮಿಸಲು ಬಯಸುವ ಜನರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಕ್ರೆಡಿಟ್‌ ಸ್ಕೋರ್‌ಗಳ ಮೂಲಭೂತ ಅಂಶಗಳು, ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುವುದು

  • ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ನಿಯಮಿತವಾಗಿ ಪರಿಶೀಲಿಸುವುದು, ಮೇಲ್ವಿಚಾರಣೆ ಮಾಡುವುದು 

  • ನಿಮ್ಮ ಕ್ರೆಡಿಟ್‌ ಸ್ಕೋರ್‌ಅನ್ನು ಹೆಚ್ಚಿಸುವ ತಂತ್ರಗಳ ಜೊತೆಗೆ ಸಮಯಕ್ಕೆ ಬಿಲ್‌ ಪಾವತಿ ಮತ್ತು ಸಾಲ ಕಡಿಮೆ ಮಾಡುವುದು

  • ನಿಮ್ಮ ಕ್ರೆಡಿಟ್‌ ಬಳಕೆ ನಿರ್ವಹಣೆ ಮತ್ತು ಉತ್ತಮ ಕ್ರೆಡಿಟ್‌ ಸ್ಕೋರ್‌ಅನ್ನು ನಿರ್ವಹಿಸಲು ಸಲಹೆಗಳು

  • ಬಲವಾದ ಕ್ರೆಡಿಟ್‌ ಸ್ಕೋರ್‌ನ ಪ್ರಾಮುಖ್ಯತೆ ನಿಮ್ಮ ಆರ್ಥಿಕ ಜೀವನದ ಮೇಲೆ ಅದರ ಪ್ರಭಾವ

 

ಅಧ್ಯಾಯಗಳು 

  • ಕೋರ್ಸ್‌ ಪರಿಚಯ: ಕ್ರೆಡಿಟ್‌ ಸ್ಕೋರ್‌ ಎಂದರೇನುಹಾಗೂ ಅದನ್ನು ಲೆಕ್ಕ ಹಾಕುವ ಬಗೆಯ ಬಗ್ಗೆ ತಿಳಿದುಕೊಳ್ಳುವಿರಿ
  • ಕ್ರೆಡಿಟ್‌ ಸ್ಕೋರ್‌ ಬಿಲ್ಡಿಂಗ್‌ ಹೇಗೆ?: ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ ಬೀರುವ ಅಂಶಗಳನ್ನು ತಿಳಿದು, ಪಾವತಿಯ ಇತಿಹಾಸ, ಕ್ರೆಡಿಟ್‌ ಬಳಕೆ ಮತ್ತು ಇನ್ನಿತರ ಮಾಹಿತಿ ಬಗ್ಗೆ ತಿಳಿಯುವಿರಿ
  • ಕ್ರೆಡಿಟ್‌ ಸ್ಕೋರ್‌ ಮತ್ತು ಸಾಲದ ಅನುಮೋದನೆ: ನಿಮ್ಮ ಕ್ರೆಡಿಟ್‌ ಸ್ಕೋರ್‌ ವಿವಿಧ ಸಾಲಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಿರಿ. ಸಾಲದಾತರು ಕ್ರೆಡಿಟ್‌ ಸ್ಕೋರ್‌, ಆದಾಯ ಮತ್ತು ಸಾಲದಿಂದ ಅನುಪಾತ ಅಳೆಯುವ ವಿಧಾನ ತಿಳಿಯಿರಿ
  • ಕ್ರೆಡಿಟ್‌ ಸ್ಕೋರ್‌ ಸುಧಾರಿಸುವ ತಂತ್ರಗಳು; ಕ್ರೆಡಿಟ್‌ ಸುಧಾರಣೆ ತಂತ್ರಗಳನ್ನು ತಿಳಿದು, ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದು ಹಾಗೂ ಸಾಲ ಕಡಿಮೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.