education loan course video

ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ

4.4 ರೇಟಿಂಗ್ 3.7k ರಿವ್ಯೂಗಳಿಂದ
2 hr 5 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

“ಎಜುಕೇಶನ್ ಲೋನ್ ಕೋರ್ಸ್ - ನಿಮ್ಮ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಸುಲಭವಾದ ಮಾರ್ಗ" ಎಂಬ ಕೋರ್ಸ್ ಎಜುಕೇಶನ್ ಲೋನ್ ಅನ್ನು ಹೇಗೆ ಪಡೆಯುವುದು ಮತ್ತು ಶೈಕ್ಷಣಿಕ ಕನಸುಗಳನ್ನು ನನಸಾಗಿಸುವುದು ಹೇಗೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸ್ಪಷ್ಟ ಗುರಿಯನ್ನು ಹೊಂದಿದೆ.  ಎಜುಕೇಶನ್ ಲೋನ್ ಎಂದರೇನು, ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಎಜುಕೇಶನ್ ಲೋನ್ ಪಡೆಯಲು ಅರ್ಹತೆ ಬಗ್ಗೆ ಮಾಹಿತಿ ಸೇರಿದಂತೆ ಇನ್ನೂ ಹೆಚ್ಚಿನದರ ಬಗ್ಗೆ ಎಲ್ಲಾ ಅಗತ್ಯ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. 

 ಎಜುಕೇಶನ್ ಲೋನ್ ಪಡೆಯುವುದು ಕಾಂಪ್ಲಿಕೇಟೆಡ್ ಪ್ರಕ್ರಿಯೆ ಆಗಿರುತ್ತದೆ, ಆದರೆ ಈ ಕೋರ್ಸ್‌ನೊಂದಿಗೆ, ನಿಮ್ಮ ಶಿಕ್ಷಣಕ್ಕೆ ಹಣಕಾಸನ್ನು ಹೊಂದಿಸುವ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ಅದನ್ನು ಪಡೆಯುವ ನಿಟ್ಟಿನಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಭಾರತದಲ್ಲಿರುವ ವಿವಿಧ ರೀತಿಯ ಎಜುಕೇಶನ್ ಲೋನ್ ಬಗ್ಗೆ ಮತ್ತು ಎಜುಕೇಶನ್ ಲೋನ್ ಗೆ ಅರ್ಹರಾಗಲು ನೀವು ಯಾವ ಮಾನದಂಡಗಳನ್ನು ಪೂರೈಸಬೇಕು ಎಂಬುದರ ಬಗ್ಗೆ ಕಲಿಯುವಿರಿ. ನೀವು ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳುವಿರಿ. 

ಈ ಕೋರ್ಸ್ ಇಂಟ್ರೆಸ್ಟ್ ರೇಟ್, ಸಾಲದ ಮೊತ್ತ, ಮರುಪಾವತಿ ಅವಧಿ ಮತ್ತು ಇನ್ನಿತರೇ ಹೆಚ್ಚಿನ ಮಾಹಿತಿ ಒಳಗೊಂಡಂತೆ ಭಾರತದಲ್ಲಿನ  ಎಜುಕೇಶನ್ ಲೋನ್ ಕುರಿತ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಈ ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಶಿಕ್ಷಣಕ್ಕೆ ಹಣಕಾಸನ್ನು ಹೊಂದಿಸುವ ನಿಟ್ಟಿನಲ್ಲಿ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಈ ಮೂಲಕ ನಿಮ್ಮ ಶೈಕ್ಷಣಿಕ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಪಡೆದುಕೊಳ್ಳುತ್ತೀರಿ.

ತಮ್ಮ ಭವಿಷ್ಯದಲ್ಲಿ ಹೂಡಿಕೆ ಮಾಡಲು ಮತ್ತು ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಈ ಕೋರ್ಸ್ ಸೂಕ್ತವಾಗಿದೆ. ನೀವು ಪದವಿ, ಸರ್ಟಿಫಿಕೇಷನ್ ಪ್ರೋಗ್ರಾಮ್ ಅಥವಾ ಪ್ರೊಫೆಷನಲ್ ಡೆವಲಪ್ಮೆಂಟ್ ಕೋರ್ಸ್‌ಗೆ ಹಣಕಾಸನ್ನು ಒದಗಿಸಲು ಬಯಸುತ್ತಿದ್ದರೆ, ಈ ಕೋರ್ಸ್ ನಿಮಗೆ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. 

ಆದ್ದರಿಂದ, ನೀವು ಎಜುಕೇಶನ್ ಲೋನ್ ಪಡೆಯುವ ಬಗ್ಗೆ ತಿಳಿದುಕೊಳ್ಳಲು ಮತ್ತು ನಿಮ್ಮ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು, ಇಂದೇ ffreedom Appನ ಎಜುಕೇಶನ್ ಲೋನ್ ಕೋರ್ಸ್‌ಗೆ ನೋಂದಾಯಿಸಿ.

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hr 5 min
14m 48s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಎಜುಕೇಶನ್ ಲೋನ್ ಕೋರ್ಸ್ ನ ವಿಷಯಗಳು ಮತ್ತು ಉದ್ದೇಶಗಳ ಬಗ್ಗೆ ಅವಲೋಕನವನ್ನು ಪಡೆಯಿರಿ

10m 7s
play
ಚಾಪ್ಟರ್ 2
ಎಜುಕೇಶನ್ ಲೋನ್ ವಿಧಗಳು

ಭಾರತದಲ್ಲಿ ಲಭ್ಯವಿರುವ ವಿವಿಧ ಎಜುಕೇಶನ್ ಲೋನ್ ಗಳ ಬಗ್ಗೆ ಜೊತೆಗೆ ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿಯಿರಿ

11m 10s
play
ಚಾಪ್ಟರ್ 3
ಎಜುಕೇಶನ್ ಲೋನ್ - ವೈಶಿಷ್ಟ್ಯಗಳು

ಎಜುಕೇಶನ್ ಲೋನ್ ವೈಶಿಷ್ಟ್ಯಗಳು ಮತ್ತು ಪ್ರತಿಯೊಂದು ವೈಶಿಷ್ಟ್ಯದ ಪ್ರಯೋಜನಗಳು ಏನು ಎಂಬುದರ ಬಗ್ಗೆ ವಿವರವಾದ ಮಾಹಿತಿ ಪಡೆಯಿರಿ

17m 13s
play
ಚಾಪ್ಟರ್ 4
ಎಜುಕೇಶನ್ ಲೋನ್ - ಅರ್ಹತಾ ಮಾನದಂಡಗಳು

ಎಜುಕೇಶನ್ ಲೋನ್ ಗೆ ನೀವು ಅರ್ಹರಾಗಲು ಪೂರೈಸಬೇಕಾದ ಮಾನದಂಡಗಳ ಬಗ್ಗೆ ತಿಳಿದುಕೊಳ್ಳಿ

9m 35s
play
ಚಾಪ್ಟರ್ 5
ಎಜುಕೇಶನ್ ಲೋನ್- ಒಳಗೊಂಡಿರುವ ವೆಚ್ಚಗಳು

ಎಜುಕೇಶನ್ ಲೋನ್ ಪಡೆಯುವಾಗ ಒಳಗೊಳ್ಳುವ ವೆಚ್ಚಗಳ ಬಗ್ಗೆ ತಿಳಿಯಿರಿ

18m 22s
play
ಚಾಪ್ಟರ್ 6
ಎಜುಕೇಶನ್ ಲೋನ್ - ಅಪ್ಲೈ ಮಾಡುವುದು ಹೇಗೆ?

ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ವಿವಿಧ ಹಂತಗಳ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿಯಿರಿ

13m 22s
play
ಚಾಪ್ಟರ್ 7
ಎಜುಕೇಶನ್ ಲೋನ್ - ಇ ಎಂ ಐ ಕ್ಯಾಲ್ಕುಲೇಟರ್

EMI ಲೆಕ್ಕಾಚಾರದ ಮೂಲಭೂತ ಅಂಶಗಳನ್ನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ

10m 19s
play
ಚಾಪ್ಟರ್ 8
ಎಜುಕೇಶನ್ ಲೋನ್ - ಅನುಕೂಲಗಳು

ಎಜುಕೇಶನ್ ಲೋನ್ ಪ್ರಯೋಜನಗಳನ್ನು ಅನ್ವೇಷಿಸಿ.

8m 41s
play
ಚಾಪ್ಟರ್ 9
ರಿಪೆಮೆಂಟ್ ಮತ್ತು ಟ್ಯಾಕ್ಸ್ ಬೆನಿಫಿಟ್ಸ್

ಎಜುಕೇಶನ್ ಲೋನ್ ನ ಮರುಪಾವತಿ ಆಯ್ಕೆಗಳು ಮತ್ತು ಟ್ಯಾಕ್ಸ್ ನ ಪ್ರಯೋಜನಗಳ ಬಗ್ಗೆ ತಿಳಿಯಿರಿ

9m 37s
play
ಚಾಪ್ಟರ್ 10
ಮತ್ತೆ-ಮತ್ತೆ ಕೇಳುವ ಪ್ರಶ್ನೆಗಳು

ಎಜುಕೇಶನ್ ಲೋನ್ ಕುರಿತು ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯವನ್ನು ಬಯಸುತ್ತಿರುವ ವಿದ್ಯಾರ್ಥಿಗಳು
  • ತಮ್ಮ ಕೌಶಲ್ಯವನ್ನು ಅಪ್ ಗ್ರೇಡ್ ಮಾಡಲು ಇಚ್ಚಿಸುತ್ತಿರುವ ವೃತ್ತಿಪರರು
  • ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಬಯಸುವ ಪೋಷಕರು.
  • ಭಾರತದಲ್ಲಿ ಎಜುಕೇಶನ್ ಲೋನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವವರು
  • ತಮ್ಮ ಶಿಕ್ಷಣಕ್ಕೆ ಹಣಕಾಸನ್ನು ಹೊಂದಿಸುವ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವ ಯಾವುದೇ ವ್ಯಕ್ತಿ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಭಾರತದಲ್ಲಿ ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ
  • ಎಜುಕೇಶನ್ ಲೋನ್ ಗೆ ಅರ್ಹತ ಮಾನದಂಡಗಳು
  • ಭಾರತದಲ್ಲಿ ಲಭ್ಯವಿರುವ ಎಜುಕೇಶನ್ ಲೋನ್ ವಿಧಗಳು
  • ಇಂಟ್ರೆಸ್ಟ್ ರೇಟ್, ಸಾಲದ ಮೊತ್ತ, ಮರುಪಾವತಿ ಅವಧಿ ಮತ್ತು ಹೆಚ್ಚಿನದನ್ನು ಅರ್ಥಮಾಡಿಕೊಳ್ಳುವುದು
  • ಶಿಕ್ಷಣಕ್ಕೆ ಹಣಕಾಸನ್ನು ಒದಗಿಸುವ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಮಾಹಿತಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Education Loan Course - Learn to fund your learning
on ffreedom app.
29 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಲೈಫ್ ಸ್ಕಿಲ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ನಿಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಲೋನ್ಸ್ & ಕಾರ್ಡ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಲೋನ್ಸ್ & ಕಾರ್ಡ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ರೈತರ ಬೆಳೆ ರಕ್ಷಣೆಗೆ ಸರ್ಕಾರದಿಂದ 2 ಕೋಟಿಯವರೆಗೆ ಸಾಲ & ಬಡ್ಡಿ ರಿಯಾಯಿತಿ - AIF
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೈರ್ಮೆಂಟ್ ಪ್ಲಾನಿಂಗ್ , ಲೋನ್ಸ್ & ಕಾರ್ಡ್ಸ್
ಫೈನಾನ್ಸಿಯಲ್ ಫ್ರೀಡಂ ಕೋರ್ಸ್ – ಇದು ಶ್ರೀಮಂತಿಕೆಯ ರಾಜಮಾರ್ಗ!
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
Download ffreedom app to view this course
Download