ಈ ಕೋರ್ಸ್ ಒಳಗೊಂಡಿದೆ
ಹೆಣ್ಮಕ್ಕಳು ಮೇಕಪ್ ಇಲ್ಲದೆ ಮನೆಯಿಂದ ಹೊರಬರುವುದು ಕಡಿಮೆ. ಅಷ್ಟರಮಟ್ಟಿಗೆ ಹೆಣ್ಮಕ್ಕಳ ಜೀವನದಲ್ಲಿ ಮೇಕಪ್‌ಗೆ ಪ್ರಾಶಸ್ತ್ಯವಿದೆ. ಮೇಕಪ್ ಮಾಡಲು ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ. ಎಲ್ಲರೂ ಇಂದು ಮೇಕಪ್ ಮಾಡದೆ ಮನೆಯ ಹೊರಗೆ ಕಾಲಿಡುವುದಿಲ್ಲ. ಇಲ್ಲಿ ನಾವು ನಿಮಾಗಿ ಮೇಕಪ್ ಕೋರ್ಸ್ ಅನ್ನು ತಂದಿದ್ದೇವೆ. ಇಲ್ಲಿ ನೀವು ಸರಳವಾದ ಮೇಕಪ್ ಬಗ್ಗೆ ಕಲಿಯಬಹುದಾಗಿದೆ.