ಈ ಕೋರ್ಸ್ ಒಳಗೊಂಡಿದೆ
ಕೃಷಿ ಭಾರತದ ಅವಿಭಾಜ್ಯ ಅಂಗವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.೭೦% ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಕರು ಜಿಡಿಪಿಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ. ಕೃಷಿ ಇಲ್ಲದಿದ್ದರೆ ಇಂದು ನಮ್ಮ ದೇಶ ಬೆಳವಣಿಗೆಗೆ ಕಾಣಲು ಸಾಧ್ಯವಿಲ್ಲ. ಇಲ್ಲಿ ನಾವು ನಿಮಗೆ ರೈತರಿಗೆ ಸಹಾಯವಾಗುವಂತೆ ರೈತರಿಗೆ ವಯುಕ್ತಿಕ ಹಣಕಾಸು ನಿರ್ವಹಣೆಯ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ.