4.4 from 5.4K ರೇಟಿಂಗ್‌ಗಳು
 51Min

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ!

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಬಗ್ಗೆ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ ನಲ್ಲಿ ಪಡೆಯಿರಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Pradhan Mantri Vaya Vandana Yojana Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(43)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
51Min
 
ಪಾಠಗಳ ಸಂಖ್ಯೆ
8 ವೀಡಿಯೊಗಳು
 
ನೀವು ಕಲಿಯುವುದು
ಹಣ ನಿರ್ವಹಣೆ ಸಲಹೆಗಳು, Completion Certificate
 
 

ಕೋರ್ಸ್‌ ನ ಪರಿಚಯ:

ಸರ್ಕಾರವು 'ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಇದು ವಯಸ್ಸಾದ ಕಾಲದಲ್ಲಿ ನಮ್ಮ ಖರ್ಚಿಗೆ ಬೇಕಾದ ಹಣವನ್ನು ನಾವು ಹೇಗೆ ಪ್ಲಾನ್‌ ಮಾಡಿಕೊಳ್ಳಬಹುದು ಎಂಬ ಯೋಜನೆ ಇದಾಗಿದೆ. ಇದನ್ನು 60 ವರ್ಷ ಮೇಲ್ಟಟ್ಟವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದು 2017 ರಲ್ಲಿ ಆರಂಭವಾದ ಯೋಜನೆ. ಈ ಯೋಜನೆಯನ್ನು ಮೇ 4th 2017 ರಲ್ಲಿ ಆರಂಭಿಸಲಾಗಿದೆ. ಇದು ಸರಕಾರದ ಪಿಂಚಣಿ ಯೋಜನೆಯಾಗಿದ್ದು, ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಲಾಭವನ್ನು 

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಪಡೆಯಬಹುದು. ಈ ಯೋಜನೆಯ ಲಾಭವನ್ನು ಎಲ್‌ ಐಸಿ ಯಿಂದ ಪಡೆಯಬೇಕು. ಇದರಲ್ಲಿ ನೀವು 9250 ರೂ ಗಳವರೆಗೆ ಪಿಂಚಣಿ ಪಡೆಯಬಹುದು. ನೀವು ಈ ಕೋರ್ಸ್‌ ನಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು, ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಎಷ್ಟು ಬಡ್ಡಿದರ ಇದೆ, ಎಲ್ಲಿ ಖಾತೆ ತೆರೆಯಬೇಕು ಎಂಬುವುದನ್ನು ನೀವು ಈ ಕೋರ್ಸ್‌ ನಲ್ಲಿ ಕಲಿಯುತ್ತೀರಿ. ಈ ಯೋಜನೆಯಲ್ಲಿ ಅರ್ಹತಾ ಮಾನದಂಡಗಳೇನು?, ಲಾಭಗಳೇನು, ಖಾತೆ ತೆರೆಯುವುದು ಹೇಗೆ, ಹೂಡಿಕೆ ಮತ್ತು ಪಿಂಚಣಿ ಲೆಕ್ಕಾಚಾರ ಹೇಗೆ ಎಂಬುವುದರ ಬಗ್ಗೆ ನೀವು ಈ  ಕೋರ್ಸ್‌ ನಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ