Melvin Levis
Melvin Levis
Melvin Levis
🏭 Metro Farm, ಬೆಂಗಳೂರು ಗ್ರಾಮೀಣ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
ಕನ್ನಡ
हिंदी
ಮಾರ್ಗದರ್ಶಕರ ಪರಿಣತಿ
ಹಂದಿ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ
ಹೆಚ್ಚು ತೋರಿಸು
ಮೆಲ್ವಿನ್‌ ಲಿವಿಸ್‌, 1.5 ಕೋಟಿ ಆದಾಯ ಪಡಿತಿರೋ ಕೃಷಿಕ. ಕುರಿ-ಮೇಕೆ ಸಾಕಣೆ ಜತೆ ಹಂದಿ ಸಾಕಣೆಯಲ್ಲಿ ಎಕ್ಸಪರ್ಟ್. ಆವಾಸ್ಸಿ, ಡಾರ್ಪರ್ ಕ, ಸಾನೇನ್, ಬೋಯರ್ ಸೇರಿದಂತೆ ವಿದೇಶಿ ಕುರಿ ಮೇಕೆ ಸಾಕಣೆ ಮಾಡೋದಷ್ಟೇ ಅಲ್ಲದೆ ಮೇಕೆ ಬ್ರೀಡಿಂಗ್, ತಳಿ ಆಯ್ಕೆ, ಕುರಿ-ಮೇಕೆ ಮಾರಾಟದ ಸ್ಟ್ರಾಟಜಿ, ಆನ್ ಲೈನ್ ಪ್ರೊಮೋಷನ್ ಎಲ್ಲದರಲ್ಲೂ ಅನುಭವ ಇವರಿಗಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Melvin Levis ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಬಗ್ಗೆ Melvin Levis

ಮೇಲ್ವಿನ್‌ ಲಿವಿಸ್‌, ಪಶುಸಂಗೋಪನೆಯಲ್ಲಿ ಪರಿಣಿತರು. ಮೂಲತಃ ದಕ್ಷಿಣ ಕನ್ನಡದವರಾದ ಇವರು ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಬದುಕಿನಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡ ಇವರು ವಿದ್ಯಾಭ್ಯಾಸದ ಬಳಿಕ ಕೆಲ್ಸ ಅರಸಿ ವಿದೇಶಕ್ಕೆ ತೆರಳುತ್ತಾರೆ. ಅಲ್ಲಿ ಒಂದಷ್ಟು ವರ್ಷ ಚೆಂದದ ಬದುಕು ಸಾಗಿಸುತ್ತಿದ್ದ ಇವರಿಗೆ ಏಕಾಏಕಿ ಸಮಸ್ಯೆ ಎದುರಾಗುತ್ತೆ. ಅಗ ಅವರು ಅಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ಸಂಪಾದನೆ ಮಾಡಿದೆಲ್ಲವನ್ನು ಬಿಟ್ಟು ಪುನಃ ಸ್ವದೇಶಕ್ಕೆ ಮರಳುತ್ತಾರೆ. ನಂತರ...

... ಬೆಂಗಳೂರಿನಲ್ಲಿ ಬಂದು ಜಮೀನು ಖರೀದಿಸುತ್ತಾರೆ. ಅಲ್ಲಿ ಕುರಿ ಸಾಕಣೆ ಆರಂಭಿಸುತ್ತಾರೆ. ಅದರಲ್ಲಿ ಸಕ್ಸಸ್‌ ಆಗುತ್ತಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡ ಇವರು ನಂತರ ಕುರಿ ಜೊತೆಗೆ ಹಂದಿ ಸಾಕಣೆಯನ್ನು ಮಾಡುತ್ತಾರೆ. ಹೀಗೆ ಕುರಿ ಮತ್ತು ಹಂದಿ ಸಾಕಣೆಯನ್ನು ಜೊತೆಯಾಗಿ ಮಾಡುತ್ತಿರುವ ಇವರು ಪ್ರಸ್ತುತ ಕೋಟಿಗೂ ಆಧಿಕ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಮನಸಿದ್ದರೆ ಏನ್‌ ಬೇಕಾದ್ರೂ ಮಾಡಿ ಸಕ್ಸಸ್‌ ಆಗ್ಬಹುದು ಅನ್ನೋದಕ್ಕೆ ಕಣ್ಣೆದುರಿನ ನಿದರ್ಶನವಾಗಿ ನಿಂತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ