ഇത് ശരിക്കും ലളിതമാണ്! കൂടുതൽ അറിയാൻ ക്ലിക്ക് ചെയ്യുക
ಇವರು ಮೇಲ್ವಿನ್ ಲಿವಿಸ್, ಪಶುಸಂಗೋಪನೆಯಲ್ಲಿ ಪರಿಣಿತರು. ಮೂಲತಃ ದಕ್ಷಿಣ ಕನ್ನಡದವರಾದ ಇವರು ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಬದುಕಿನಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡ ಇವರು ವಿದ್ಯಾಭ್ಯಾಸದ ಬಳಿಕ ಕೆಲ್ಸ ಅರಿಸಿ ವಿದೇಶಕ್ಕೆ ತೆರಳುತ್ತಾರೆ, ಅಲ್ಲಿ ಒಂದಿಷ್ಟು ವರ್ಷ ಚೆಂದದ ಬದುಕು ಸಾಗಿಸುತ್ತಿದ್ದ ಇವರಿಗೆ ಏಕಾಏಕಿ ಸಮಸ್ಯೆ ಎದುರಾಗುತ್ತೆ ಅಗ ಅವರು ಅಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ಸಂಪಾದನೆ ಮಾಡಿದೆಲ್ಲವನ್ನು ಬಿಟ್ಟು ಪುನಃ ಸ್ವದೇಶಕ್ಕೆ ಮರಳುತ್ತಾರೆ. ಅಗ ಇವರು ಬೆಂಗಳೂರಿನಲ್ಲಿ ನೆಲಸಿ ಇಲ್ಲಿಯೇ...
... ಜಮೀನು ಖರೀದಿಸುತ್ತಾರೆ. ಅಲ್ಲಿ ಆರಂಭದಲ್ಲಿ ಕುರಿ ಸಾಕಣೆ ಮಾಡುವುದಕ್ಕೆ ಮುಂದಾಗುತ್ತಾರೆ ಅದ್ರಲ್ಲಿ ಪ್ರಗತಿ ಕಂಡುಕೊಳ್ಳುತ್ತಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡ ಇವರು ಕುರಿ ಜೊತೆಗೆ ಹಂದಿ ಸಾಕಣೆಯನ್ನು ಮಾಡುತ್ತಾರೆ. ಹೀಗೆ ಕುರಿ ಮತ್ತು ಹಂದಿ ಸಾಕಣೆಯನ್ನು ಸಮ್ಮಿಲನವಾಗಿ ಸಾಕಣೆ ಮಾಡುತ್ತಿರುವ ಇವರು ಪ್ರಸ್ತುತ ಕೋಟಿಗೂ ಆಧಿಕಾ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ದುಡಿಮೆಗೆ ಅವಕಾಶವಿದ್ರು ಏನು ಮಾಡೊದೇ ಸುಮ್ನೆ ಕುರುವ ಜನರಿಗೆ ಇವರು ಕೃಷಿಯನ್ನು ಮಾಡಿ ಯಶಸ್ವಿಯಾಗುವ ಮೂಲಕ ಇವರಿಗೆ ಒಂದು ಮಾದರಿಯಾಗಿದ್ದಾರೆ .
വിദഗ്ധരായ ഉപദേഷ്ടാക്കൾ പഠിപ്പിക്കുന്ന വിശാലമായ കോഴ്സുകൾ പര്യവേക്ഷണം ചെയ്യാൻ ഒരു വിഷയത്തിൽ ക്ലിക്കുചെയ്യുക.


ഇന്ത്യയിലെ നമ്പർ 1 ലൈവ്ലിഹുഡ് പ്ലാറ്റ്ഫോമിൽ രജിസ്റ്റർ ചെയ്ത് 1 കോടിയിലധികം ഉപയോക്താക്കളുടെ കമ്മ്യൂണിറ്റിയിൽ ചേരൂ
ffreedom App ഡൗൺലോഡ് ചെയ്യാൻ QR കോഡ് സ്കാൻ ചെയ്യുക