ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ರಮೇಶ್ ಬಳೂಟಗಿ, ಕೊಪ್ಪಳದ ಕುಷ್ಟಗಿಯ ಯಶಸ್ವಿ ಶ್ರೀಗಂಧದ ಕೃಷಿಕ. ವಿದ್ಯಾವಂತರಾದ್ರೆ ಸಾಕು ಐಟಿ,ಬಿಟಿ ಅಥವಾ ವಿದೇಶ ಅನ್ನೋರ ಮಧ್ಯೆ ರಮೇಶ್ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಓದಿದ್ದರೂ ಕೂಡಾ ಇವ್ರ ಆಸಕ್ತಿ ಇದ್ದಿದ್ದು ಮಾತ್ರಾ ಕೃಷಿಯತ್ತ. ಮೂಲತಃ ಕೃಷಿ ಕುಟುಂಬದವರಾದ ಇವ್ರಿಗೆ ಬಾಲ್ಯದಿಂದಲೂ ಕೃಷಿಯ ಮೇಲೆ ಬಹಳ ಒಲವಿತ್ತು. ಇವ್ರ ತಂದೆ ಕೂಡಾ ಪ್ರಸಿದ್ಧ ದಾಳಿಂಬೆ ಬೆಳೆಗಾರರು. ಆದ್ರೆ ರಮೇಶ್ ಮಾತ್ರ ಸಾಂಪ್ರದಾಯಿಕ ಕೃಷಿ ಅಥವಾ ದಾಳಿಂಬೆ ಕೃಷಿಯನ್ನು ಆರಿಸಿಕೊಳ್ಳದೆ ತಮ್ಮ ದಿಕ್ಕನ್ನ ಬದಲಿಸಿ ಶ್ರೀಗಂಧವನ್ನು ಬೆಳೆಯೋದಕ್ಕೆ ಮುಂದಾದ್ರು. ಬರೋಬ್ಬರಿ 100...
... ಎಕರೆಯಲ್ಲಿ ಶ್ರೀಗಂಧವನ್ನು ಬೆಳೆದು ಬರದ ಬೀಡಲೂ ಶ್ರೀಗಂಧದ ಕಂಪು ಹರಡುವಂತೆ ಮಾಡಿದ್ದಾರೆ. ಇದಿಷ್ಟೇ ಅಲ್ಲಾ, ರಮೇಶ್, ತಾವು ಮಾತ್ರಾ ಶ್ರೀಗಂಧವನ್ನು ಬೆಳೆದು ಶ್ರೀಮಂತರಾಗೋ ಯೋಚನೆ ಮಾಡಲಿಲ್ಲ. ಬದಲಿಗೆ ತಮ್ಮ ಸುತ್ತಮುತ್ತಲಿನ ರೈತರೂ ಕೂಡಾ ಶ್ರೀಗಂಧ ಬೆಳೆಯುವಂತೆ ಪ್ರೋತ್ಸಾಹಿಸಿ ಸುಮಾರು 5 ಸಾವಿರ ಎಕರೆಯಲ್ಲಿ ಗಂಧವನ್ನು ಬೆಳೆಸಿ ಪ್ರತಿಯೊಬ್ಬ ರೈತನೂ ಕೂಡಾ ಕೋಟಿಯಲ್ಲಿ ಆದಾಯಗಳಿಸುವಂತೆ ಮಾಡಿದ್ದಾರೆ. ಇದಿಷ್ಟೇ ಅಲ್ಲ, ರಮೇಶ್ ಹಲವು ವೆರೈಟಿ ಹಣ್ಣುನ್ನು ಬೆಳೆದು ಹೊರ ರಾಜ್ಯಗಳಿಗೆ ಮಾರಾಟ ಮಾಡ್ತಿದ್ದಾರೆ. ಇವ್ರಿಗೆ ನರ್ಸರಿ ಇಲಾಖೆ, ತೋಟಗಾರಿಕಾ ಮಂಡಳಿಯಿಂದ ಅಪ್ರೂವಲ್ ಕೂಡಾ ಸಿಕ್ಕಿದೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ