Saranya Rajendran
Saranya Rajendran
Saranya Rajendran
🏭 Sharanya Foods, ಚಾಮರಾಜನಗರ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
తెలుగు
தமிழ்
ಕನ್ನಡ
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಕೃಷಿ ಉದ್ಯಮ
ಹೆಚ್ಚು ತೋರಿಸು
ಶರಣ್ಯ, ಎಂಬಿಎ ಪದವೀಧರೆ. ಸರ್ಕಾರಿ ನೌಕರರ ಮಗಳಾಗಿದ್ರು ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಕೃಷಿ ಜತೆಗೆ ಶೇಂಗಾ ಕೃಷಿ ಮಾಡ್ತಿದ್ದಾರೆ. ಬೆಳೆದ ಶೇಂಗಾವನ್ನ ತಾವೇ ಆಯಿಲ್‌ ಮಿಲ್‌ ಇಟ್ಟುಕೊಂಡು ಮೌಲ್ಯವರ್ಧನೆ ಮಾಡಿ ಬೆಂಗಳೂರಿನಲ್ಲಿ ತಮ್ಮದೇ ಒಂದು ಔಟ್‌ಲೆಟ್‌ ಮಾಡಿಕೊಂಡು ಕೃಷಿ ಉದ್ಯಮ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Saranya Rajendran ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ - ಯಶಸ್ವಿ ಶೇಂಗಾ ಎಣ್ಣೆ ಬಿಸಿನೆಸ್‌ ಪ್ರಾರಂಭಿಸುವುದು ಹೇಗೆ?
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಗ್ಗೆ Saranya Rajendran

ಶರಣ್ಯ ರಾಜೇಂದ್ರ ಹಾಗೂ ಅಶ್ವತ್ಥ್ ರಾಜೇಂದ್ರ ಅವರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕನ್ ಗ್ರಾಮದವರು. ಇವರು ತಂದೆಯವರು ಸರ್ಕಾರಿ ನೌಕರಿಯಲ್ಲಿದ್ದರು. ಇವರಿಗೆ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಶರಣ್ಯ ಅವರು ಎಂಬಿಎ ಪದವಿ ಪಡೆದಿದ್ದಾರೆ ಹಾಗೂ ಅಶ್ವತ್ಥ್ ಅವರು ಇಂಜಿನಿಯರಿಂಗ್ ಮುಗಿಸಿದ್ದಾರೆ....

... ಕೃಷಿಯಲ್ಲಿದ್ದ ವಿಶೇಷ ಆಸಕ್ತಿಯಿಂದಾಗಿ ಇವರು ಕಡಲೆಕಾಯಿ ಕೃಷಿಯನ್ನು ಆರಂಭಿಸಿದರು. ಮುಂದುವರೆದು ಕಡಲೆ ಕೃಷಿಯು ಮಿಲ್ ಗೆ ಪರಿವರ್ತನೆಯಾಯಿತು. ಅಲ್ಲದೆ ಗಾನಾ ಆಯಿಲ್ ಮಿಲ್ ಸ್ಥಾಪನೆಯಾಯಿತು. ಇದಲ್ಲದೆ ಬೆಂಗಳೂರಿನಲ್ಲೂ ಒಂದು ಔಟ್ಲೆಟ್ ಸ್ಥಾಪಿಸಲಾಯಿತು. ಸದ್ಯ ಸಹೋದರ-ಸಹೋದರಿಯರಿಬ್ಬರು ಇನ್ನಷ್ಟು ಪ್ರಯೋಗಗಳಲ್ಲಿ ತೊಡಗಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ