ಬ್ಯೂಟಿ & ವೆಲ್ನೆಸ್ ಬಿಸಿನೆಸ್

ಬ್ಯೂಟಿ ಮತ್ತು ವೆಲ್ನೆಸ್ ಗೋಲ್ ಅನ್ನು ಯೋಗಕ್ಷೇಮ ಮತ್ತು ಸೌಂದರ್ಯವನ್ನು ಪ್ರಮೋಟ್ ಮಾಡಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವ-ಆರೈಕೆಯ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಉತ್ತಮವಾಗಿ ಕಾಣುವ ಬಯಕೆಯಿಂದಾಗಿ ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದೆ

ಜೀವನೋಪಾಯದ ಶಿಕ್ಷಣದ ಪಯೋನಿಯರ್ ಆಗಿರುವ ffreedom app, ಪ್ರಾಡಕ್ಟ್ ಫಾರ್ಮುಲೇಶನ್, ಸ್ಪಾ ನಿರ್ವಹಣೆ, ವೆಲ್ನೆಸ್ ಕೋಚಿಂಗ್, ಮಾರ್ಕೆಟಿಂಗ್ ಮತ್ತು ಕಸ್ಟಮರ್ ರಿಲೇಶನ್ಷಿಪ್ ಗಳ ಬಗ್ಗೆ ಒಳಗೊಂಡಿರುವ ವ್ಯಾಪಕ ಶ್ರೇಣಿಯ ಕೋರ್ಸ್‌ಗಳನ್ನು ಒದಗಿಸುತ್ತದೆ, ಇವೆಲ್ಲವನ್ನೂ ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮದ ಯಶಸ್ವಿ ವೃತ್ತಿಪರರ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. ಹೆಚ್ಚುವರಿಯಾಗಿ, ffreedom app‌ನ ಸಮಗ್ರ ಇಕೋ ಸಿಸ್ಟಮ್ ನಿಮ್ಮ ಸೌಂದರ್ಯ ಮತ್ತು ಕ್ಷೇಮ ಬಿಸಿನೆಸ್ ನ ಬೆಳವಣಿಗೆ ಮತ್ತು ಯಶಸ್ಸನ್ನು ಸುಲಭಗೊಳಿಸಲು ಬೆಂಬಲವನ್ನು ಒದಗಿಸುತ್ತದೆ.

ಬ್ಯೂಟಿ & ವೆಲ್ನೆಸ್ ಬಿಸಿನೆಸ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಬ್ಯೂಟಿ & ವೆಲ್ನೆಸ್ ಬಿಸಿನೆಸ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 9 ಈ ಗೋಲ್‌ ನ ಕೋರ್ಸ್ ಗಳಿವೆ.

15+ ಮಾರ್ಗದರ್ಶಕರಿಂದ ಕಲಿಯಿರಿ

ಬ್ಯೂಟಿ & ವೆಲ್ನೆಸ್ ಬಿಸಿನೆಸ್ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 15+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಬ್ಯೂಟಿ & ವೆಲ್ನೆಸ್ ಬಿಸಿನೆಸ್ ಏಕೆ ತಿಳಿಯಬೇಕು?
  • ಬೆಳೆಯುತ್ತಿರುವ ಮಾರುಕಟ್ಟೆಯನ್ನು ಪ್ರವೇಶಿಸಿ

    ಹೆಚ್ಚುತ್ತಿರುವ ಗ್ರಾಹಕರ ಅರಿವು, ಉತ್ತಮ-ಗುಣಮಟ್ಟದ ಉತ್ಪನ್ನಗಳು ಮತ್ತು ಸರ್ವಿಸ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳ ಲಾಭವನ್ನು ಪಡೆಯಲು ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮವನ್ನು ಬಂಡವಾಳ ಮಾಡಿಕೊಳ್ಳಿ.

  • ಪ್ರಾಡಕ್ಟ್ ಡೆವಲಪ್ಮೆಂಟ್ ಮತ್ತು ಇನ್ನೋವೇಶನ್

    ಉತ್ಪನ್ನದ ರಚನೆ, ಇನ್ನೋವೇಶನ್ ಮತ್ತು ಗ್ರಾಹಕರ ಆದ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೈಸರ್ಗಿಕ ಮತ್ತು ಸುಸ್ಥಿರ ಪದಾರ್ಥಗಳನ್ನು ಬಳಸುವ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ.

  • ವೆಲ್ನೆಸ್ ಕೋಚಿಂಗ್ ಮತ್ತು ಸರ್ವಿಸ್ ಗಳು

    ವೆಲ್ನೆಸ್ ಕೋಚಿಂಗ್ ಬಗ್ಗೆ ಒಳನೋಟಗಳನ್ನು ಪಡೆದುಕೊಳ್ಳಿ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸಲು ಸ್ಪಾ ಚಿಕಿತ್ಸೆಗಳು, ಯೋಗ ಮತ್ತು ಪೌಷ್ಟಿಕಾಂಶದ ಸಲಹೆಯಂತಹ ಸೇವೆಗಳನ್ನು ಒದಗಿಸಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ಉದ್ಯಮದ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳಿಗೆ ಮಾರುಕಟ್ಟೆ ಪ್ರವೇಶ ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ನಿಂದ ಪ್ರಯೋಜನವನ್ನು ಪಡೆಯಿರಿ.

  • ಮಾರ್ಕೆಟಿಂಗ್ ಮತ್ತು ಬ್ರಾಂಡ್ ಬಿಲ್ಡಿಂಗ್

    ಬಲವಾದ ಬ್ರಾಂಡ್ ಗುರುತನ್ನು ಸ್ಥಾಪಿಸುವ ಅಗತ್ಯತೆಗಳ ಬಗ್ಗೆ ತಿಳಿಯಿರಿ ಮತ್ತು ನಿಷ್ಠಾವಂತ ಗ್ರಾಹಕರ ನೆಲೆಯನ್ನು ನಿರ್ಮಿಸಲು ಮತ್ತು ಮಾರಾಟವನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಳ್ಳಿ.

  • ffreedom appನ ಬದ್ಧತೆ

    ffreedom app‌ನೊಂದಿಗೆ, ಬ್ಯೂಟಿ ಮತ್ತು ವೆಲ್ ನೆಸ್ ಬಿಸಿನೆಸ್ ಪ್ರಾರಂಭಿಸಲು ಮತ್ತು ಈಗಾಗಲೇ ಅಸ್ಥಿತ್ವದಲ್ಲಿರುವ ಬಿಸಿನೆಸ್ ಅನ್ನು ಬೂಸ್ಟ್ ಮಾಡಸು ಅಗತ್ಯವಾದ ಮಾಹಿತಿಯನ್ನು ಪಡೆಯುತ್ತೀರಿ. ಸೌಂದರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ffreedom app ಅಮೂಲ್ಯವಾದ ಮಿತ್ರ.

615
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಬ್ಯೂಟಿ & ವೆಲ್ನೆಸ್ ಬಿಸಿನೆಸ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
15,174
ಪೂರ್ಣಗೊಂಡ ಕೋರ್ಸ್‌
ಬ್ಯೂಟಿ & ವೆಲ್ನೆಸ್ ಬಿಸಿನೆಸ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್ - ffreedom app ನಲ್ಲಿ ಆನ್ ಲೈನ್ ಕೋರ್ಸ್
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Sarita Desai's Honest Review of ffreedom app - Uttara Kannada ,Karnataka
pavitra's Honest Review of ffreedom app - Khammam ,Telangana
Renuka's Honest Review of ffreedom app - Siddipet ,Telangana
ROHINI's Honest Review of ffreedom app - Dharwad ,Karnataka
Pallavi 's Honest Review of ffreedom app - Guntur ,Andhra Pradesh
PavitraB's Honest Review of ffreedom app - Kasaragod ,Kerala
Pavithra's Honest Review of ffreedom app - Chikballapur ,Karnataka
Ramprasad's Honest Review of ffreedom app - Bengaluru City ,Karnataka
Vijayalakshmi's Honest Review of ffreedom app - Bengaluru City ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ