ಡಿಜಿಟಲ್ ಕ್ರಿಯೇಟರ್ ಬಿಸಿನೆಸ್

ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ಗೋಲ್, ತಮ್ಮ ಸೃಜನಶೀಲತೆಯ ಲಾಭ ಪಡೆಯಲು ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಬಯಸುವ ವ್ಯಕ್ತಿಗಳಿಗಾಗಿ ರಚಿಸಲಾಗಿದೆ. ಕಂಟೆಂಟ್ ಗಳೇ ಕಿಂಗ್ ಆಗಿರುವ ಈ ಯುಗದಲ್ಲಿ, ಡಿಜಿಟಲ್ ಕ್ರಿಯೇಟರ್ ಗಳು ಮನರಂಜನೆ ಮತ್ತು ಶಿಕ್ಷಣವನ್ನು ಯೂಟ್ಯೂಬ್, ಇನ್ಸ್ಟಾಗ್ರಾಮ್, ಬ್ಲಾಗ್‌ಗಳು ಮತ್ತು ಪಾಡ್‌ಕಾಸ್ಟ್‌ಗಳಂತಹ ವಿವಿಧ ಪ್ಲಾಟ್ಫಾರ್ಮ್ ಗಳಲ್ಲಿ ನೀಡುವ ಮೂಲಕ ಪ್ರೇಕ್ಷಕರನ್ನು ಪ್ರಭಾವಿಸಲು ಅವಕಾಶವನ್ನು ಹೊಂದಿರುತ್ತಾರೆ.

ಜೀವನೋಪಾಯದ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ffreedom app, ಕಂಟೆಂಟ್ ಕ್ರಿಯೇಷನ್, ವೀಡಿಯೊ ಎಡಿಟಿಂಗ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಹಣಗಳಿಕೆಯ ತಂತ್ರಗಳು ಮತ್ತು ಬ್ರ್ಯಾಂಡ್ ಸಹಯೋಗಗಳಂತಹ ವಿಷಯಗಳನ್ನು ಒಳಗೊಂಡಿರುವ ಯಶಸ್ವಿ ಡಿಜಿಟಲ್ ಕ್ರಿಯೇಟರ್ ಗಳ ನೇತೃತ್ವದಲ್ಲಿ ಸಿದ್ಧಗೊಂಡಿರುವ ಕೋರ್ಸ್‌ಗಳನ್ನು ನಿಮಗೆ ನೀಡುತ್ತದೆ. ಇಷ್ಟೇ ಅಲ್ಲದೇ, ffreedom app‌ನ ಎಲ್ಲಾ-ಒಳಗೊಂಡಿರುವ ಇಕೋ ಸಿಸ್ಟಮ್ ನಿಮ್ಮ ಡಿಜಿಟಲ್ ಕ್ರಿಯೇಟರ್ ಗಳ ಬಿಸಿನೆಸ್ ಅನ್ನು ಪೋಷಿಸಲು ಮತ್ತು ವಿಸ್ತರಿಸಲು ಹೆಚ್ಚುವರಿ ಬೆಂಬಲವನ್ನು ಒದಗಿಸುತ್ತದೆ.

ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 5 ಈ ಗೋಲ್‌ ನ ಕೋರ್ಸ್ ಗಳಿವೆ.

20+ ಮಾರ್ಗದರ್ಶಕರಿಂದ ಕಲಿಯಿರಿ

ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 20+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ಏಕೆ ತಿಳಿಯಬೇಕು?
 • ಕ್ರಿಯೇಟಿವಿಟಿ ಮತ್ತು ಪ್ಯಾಷನ್ ಅನ್ನು ಬಹಿರಂಗಪಡಿಸಿ

  ವೈವಿಧ್ಯಮಯ ಆಡಿಯನ್ಸ್ ಗಳಿಗೆ ಕನೆಕ್ಟ್ ಆಗುವ ರೀತಿ ಆಕರ್ಷಕವಾದ ಕಂಟೆಂಟ್ ಅನ್ನು ಕ್ರಿಯೇಟ್ ಮಾಡುವುದನ್ನು ಕಲಿಯುವ ಮೂಲಕ ನಿಮ್ಮ ಸೃಜನಶೀಲತೆ ಮತ್ತು ಪ್ಯಾಷನ್ ಅನ್ನು ಯಶಸ್ವಿ ಬಿಸಿನೆಸ್ ಆಗಿ ಪರಿವರ್ತಿಸಿ.

 • ಮಾನಿಟೈಸೇಶನ್ ಮತ್ತು ಬ್ರ್ಯಾಂಡ್ ಕೊಲಾಬೋರೇಷನ್

  ನಿಮ್ಮ ಕಂಟೆಂಟ್ ನಿಂದ ಸುಸ್ಥಿರ ಆದಾಯವನ್ನು ಗಳಿಸಲು ಜಾಹೀರಾತು ಆದಾಯ, ಪ್ರಾಯೋಜಕತ್ವಗಳು ಮತ್ತು ಬ್ರ್ಯಾಂಡ್ ಸಹಯೋಗಗಳು ಸೇರಿದಂತೆ ಹಣಗಳಿಕೆಗಾಗಿ ವಿವಿಧ ಮಾರ್ಗಗಳನ್ನು ಅನ್ವೇಷಿಸಿ.

 • ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಮತ್ತು ಆಡಿಯನ್ಸ್ ಹೆಚ್ಚಳ

  ನಿಮ್ಮ ಆಡಿಯನ್ಸ್ ಅನ್ನು ಹೆಚ್ಚಿಸಿಕೊಳ್ಳಲು ಮತ್ತು ನಿಮ್ಮ ಡಿಜಿಟಲ್ ಕಂಟೆಂಟ್ ಗಾಗಿ ಫ್ಯಾನ್ ಬೇಸ್ ಅನ್ನು ಹೊಂದಲು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್‌ನ ಬಗ್ಗೆ ಎಲ್ಲವನ್ನು ತಿಳಿಯಿರಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಇತರ ಕ್ರಿಯೇಟರ್ ಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ಮಾರುಕಟ್ಟೆ ಮೂಲಕ ನಿಮ್ಮ ಕಂಟೆಂಟ್ ಗಳಿಗೆ ಮಾನ್ಯತೆ ಒದಗಿಸುವುದು ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯುವುದನ್ನು ಒಳಗೊಂಡಿರುವ ffreedom appನ ಸಮಗ್ರ ಇಕೋ ಸಿಸ್ಟಮ್ ನಿಂದ ಪ್ರಯೋಜನ ಪಡೆಯಿರಿ.

 • ಕಂಟೆಂಟ್ ಡೈವರ್ಸಿಫಿಕೇಷನ್ ಮತ್ತು ಕಂಟೆಂಟ್ ಅನ್ವೇಷಣೆ

  ನಿಮ್ಮ ಕಂಟೆಂಟ್ ಅನ್ನು ವೈವಿಧ್ಯಗೊಳಿಸಲು ಮತ್ತು ನಿಮ್ಮ ಆಡಿಯನ್ಸ್ ಅನ್ನು ಎಂಗೇಜಿಂಗ್ ಆಗಿರಿಸಲು ವಿಭಿನ್ನ ಕಂಟೆಂಟ್ ಫಾರ್ಮ್ಯಾಟ್‌ಗಳ ಬಗ್ಗೆ ತಿಳಿಯಿರಿ ಮತ್ತು ಆಸಕ್ತಿದಾಯಕ ಕಂಟೆಂಟ್ ಗಳನ್ನು ಅನ್ವೇಷಿಸಿ.

 • ffreedom appನ ಬದ್ಧತೆ

  ffreedom app‌ನೊಂದಿಗೆ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಲು ಬಯಸುವವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಈಗಾಗಲೇ ಜನಪ್ರಿಯರಾಗಿರುವ ನುರಿತ ಮಾರ್ಗದರ್ಶಕರೊಂದಿಗೆ ಕೋರ್ಸ್ಗಳನ್ನು ಡಿಸೈನ್ ಮಾಡಲಾಗಿದೆ. ಇದರಿಂದ ಈಗಾಗಲೇ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವವರು ಮತ್ತು ಹೊಸದಾಗಿ ಪ್ರಾರಂಭಿಸಲು ಇಚ್ಛಿಸುವವರಿಗೆ ಬಹಳ ಉಪಯುಕ್ತವಾಗಿದೆ.

227
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
6,561
ಪೂರ್ಣಗೊಂಡ ಕೋರ್ಸ್‌
ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌ - ffreedom app ನಲ್ಲಿ ಆನ್ ಲೈನ್ ಕೋರ್ಸ್
ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Elizabeth Livero's Honest Review of ffreedom app - Mysuru ,Karnataka
Elizabeth Livero's Honest Review of ffreedom app - Mysuru ,Karnataka
Manvith's Honest Review of ffreedom app - Mangaluru ,Karnataka
Vishal Kanshi's Honest Review of ffreedom app - Kalaburagi ,Karnataka
Peter dalavai's Honest Review of ffreedom app - Belagavi ,Karnataka
Sangli's Honest Review of ffreedom app - Bengaluru City ,Karnataka
Prakash Bassin's Honest Review of ffreedom app - Kalaburagi ,Karnataka
Basavaraj Hosur's Honest Review of ffreedom app - Bagalkot ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ