ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್

ಫ್ಯಾಶನ್ ಮತ್ತು ಬಟ್ಟೆ ಬಿಸಿನೆಸ್ ಗೋಲ್ ಅನ್ನು ಫ್ಯಾಶನ್‌ನ ಕ್ರಿಯಾತ್ಮಕ ಜಗತ್ತಿನಲ್ಲಿ ಛಾಪು ಮೂಡಿಸಲು ಉತ್ಸುಕರಾಗಿರುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ಬೇಡಿಕೆಯಿರುವ ಉದ್ಯಮದಲ್ಲಿ ಇದೂ ಸಹ ಒಂದಾಗಿದ್ದು, ಇದು ಅಂತ್ಯವಿಲ್ಲದ ಸಾಧ್ಯತೆಗಳನ್ನು ಒದಗಿಸುತ್ತದೆ.

ಜೀವನೋಪಾಯದ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ffreedom app, ಫ್ಯಾಷನ್ ವಿನ್ಯಾಸ, ಉಡುಪುಗಳ ತಯಾರಿಕೆ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಸುಸ್ಥಿರತೆಯನ್ನು ಒಳಗೊಂಡಿರುವ ಕೋರ್ಸ್‌ಗಳನ್ನು ಒದಗಿಸುತ್ತದೆ. ಈ ಕೋರ್ಸ್‌ಗಳನ್ನು ಅನುಭವಿ ವೃತ್ತಿಪರರು ಮತ್ತು ಯಶಸ್ವಿ ಫ್ಯಾಷನ್ ಉದ್ಯಮಿಗಳು ಮುನ್ನಡೆಸುತ್ತಾರೆ. ಇದಲ್ಲದೆ, ನಿಮ್ಮ ಫ್ಯಾಷನ್ ಮತ್ತು ಬಟ್ಟೆ ಬಿಸಿನೆಸ್ ನ ಬೆಳವಣಿಗೆ ಮತ್ತು ವಿಸ್ತರಣೆಗೆ ಅನುಕೂಲವಾಗುವಂತೆ ffreedom appನ ಎಲ್ಲವನ್ನೂ ಒಳಗೊಂಡಿರುವ ಪರಿಸರ ವ್ಯವಸ್ಥೆಯು ವಿವಿಧ ಬೆಂಬಲವನ್ನು ನಿಮಗೆ ಒದಗಿಸುತ್ತದೆ.

ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 13 ಈ ಗೋಲ್‌ ನ ಕೋರ್ಸ್ ಗಳಿವೆ.

15+ ಮಾರ್ಗದರ್ಶಕರಿಂದ ಕಲಿಯಿರಿ

ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 15+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ಏಕೆ ತಿಳಿಯಬೇಕು?
 • ಸೃಜನಾತ್ಮಕ ಮತ್ತು ಬೆಳೆಯುತ್ತಿರುವ ಉದ್ಯಮವನ್ನು ಪ್ರವೇಶಿಸುವುದು

  ಫ್ಯಾಷನ್ ಎನ್ನುವುದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉದ್ಯಮವಾಗಿದೆ. ನಿಮ್ಮ ಸೃಜನಾತ್ಮಕತೆಯನ್ನು ಅನಾವರಣಗೊಳಿಸುವುದು, ಟ್ರೆಂಡ್‌ಗಳಿಗೆ ಅನುಗುಣವಾಗಿರುವುದು ಮತ್ತು ನಿಮ್ಮ ಅನನ್ಯ ವಿನ್ಯಾಸಗಳು ಮತ್ತು ಸಂಗ್ರಹಣೆಗಳೊಂದಿಗೆ ವೈವಿಧ್ಯಮಯ ಗ್ರಾಹಕರನ್ನು ಹೇಗೆ ಸಂತೃಪ್ತಿ ಪಡಿಸುವುದು ಎಂಬುದನ್ನು ತಿಳಿಯಿರಿ.

 • ಬ್ರಾಂಡ್ ಸ್ಥಾಪನೆ ಮತ್ತು ಮಾರ್ಕೆಟಿಂಗ್

  ಪ್ರಬಲ ಬ್ರ್ಯಾಂಡ್ ಐಡೆಂಟಿಟಿಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಸ್ಪರ್ಧಾತ್ಮಕ ಫ್ಯಾಷನ್ ಮಾರುಕಟ್ಟೆಯಲ್ಲಿ ನೆಲೆಯನ್ನು ಕಂಡುಕೊಳ್ಳಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಳ್ಳಿ.

 • ಸುಸ್ಥಿರತೆ ಮತ್ತು ಉತ್ತಮ ಅಭ್ಯಾಸಗಳು

  ಫ್ಯಾಶನ್‌ನಲ್ಲಿ ಸುಸ್ಥಿರತೆಯ ಪ್ರಾಮುಖ್ಯತೆ ಬಗ್ಗೆ ಮತ್ತು ಮೆಟೀರಿಯಲ್ ಗಳ ಸೋರ್ಸಿಂಗ್ ನಲ್ಲಿ ಮತ್ತು ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಉತ್ತಮ ಅಭ್ಯಾಸಗಳನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದರ ಬಗ್ಗೆ ತಿಳಿಯಿರಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಸಹೋದ್ಯಮಿಗಳೊಂದಿಗೆ ಸಂಪರ್ಕ, ನಿಮ್ಮ ಕ್ರಿಯೇಷನ್ ಗಳಿಗೆ ಮಾರುಕಟ್ಟೆಗೆ ಪ್ರವೇಶ ಮತ್ತು ವೀಡಿಯೊ ಕರೆಗಳ ಮೂಲಕ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ವ್ಯಾಪಕ ಇಕೋ ಸಿಸ್ಟಮ್ ನ ಪ್ರಯೋಜನವನ್ನು ಪಡೆಯಿರಿ.

 • ಉದ್ಯಮದ ಪರಿಣತರಿಂದ ಒಳನೋಟಗಳು

  ಫ್ಯಾಷನ್ ಮತ್ತು ಬಟ್ಟೆ ಉದ್ಯಮದ ಕುರಿತ ಪ್ರಾಯೋಗಿಕ ಕೋರ್ಸ್‌ಗಳ ಮೂಲಕ ನೀವು ಈ ಉದ್ಯಮದ ಪರಿಣತರಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆದುಕೊಳ್ಳಿ, ಇದು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ.

 • ffreedom appನ ಬದ್ಧತೆ

  ಫ್ರೀಡಂ ಅಪ್ಲಿಕೇಶನ್‌ನೊಂದಿಗೆ, ಯಶಸ್ವಿ ಫ್ಯಾಷನ್ ಮತ್ತು ಬಟ್ಟೆ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಾದ ಶಿಕ್ಷಣ, ಪರಿಕರಗಳು ಮತ್ತು ಬೆಂಬಲವನ್ನು ನೀವು ಹೊಂದಿದ್ದೀರಿ. ಅಪ್ಲಿಕೇಶನ್‌ನ ಪ್ರಾಯೋಗಿಕ ಕೋರ್ಸ್‌ಗಳು ಮತ್ತು ನೆಟ್‌ವರ್ಕಿಂಗ್, ಮಾರ್ಕೆಟಿಂಗ್ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ಫ್ಯಾಷನ್‌ನ ಅತ್ಯಾಕರ್ಷಕ ಮತ್ತು ಸೃಜನಶೀಲ ಜಗತ್ತಿನಲ್ಲಿ ಯಶಸ್ವಿಯಾಗುವ ಗುರಿ ಇರುವ ಉದ್ಯಮಿಗಳಿಗೆ ಸಹಾಯಕವಾಗಿದೆ.

1,282
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
20,635
ಪೂರ್ಣಗೊಂಡ ಕೋರ್ಸ್‌
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಗೌನ್ ಹೊಲಿಯುವುದು ಹೇಗೆ? - ffreedom app ನಲ್ಲಿ ಆನ್ ಲೈನ್ ಕೋರ್ಸ್
ಗೌನ್ ಹೊಲಿಯುವುದು ಹೇಗೆ?
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Christina rose Mary s's Honest Review of ffreedom app - Bengaluru City ,Karnataka
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Shwetha GR's Honest Review of ffreedom app - Kolar ,Karnataka
Lalitha Bai M 's Honest Review of ffreedom app - Ballari ,Karnataka
Hemalatha's Honest Review of ffreedom app - Tumakuru ,Karnataka
Laxmi K's Honest Review of ffreedom app - Vijayapura ,Karnataka
hema g's Honest Review of ffreedom app - Raichur ,Karnataka
Divya's Honest Review of ffreedom app - Coorg ,Tamil Nadu
Geetha Sharada's Honest Review of ffreedom app - Kasaragod ,Kerala
parashuram's Honest Review of ffreedom app - Koppal ,Karnataka
Radika M's Honest Review of ffreedom app - Bengaluru Rural ,Karnataka
parashuram's Honest Review of ffreedom app - Koppal ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ