ಹೋಂ ಬೇಸ್ಡ್ ಬಿಸಿನೆಸ್

ಹೋಮ್ ಬೇಸ್ಡ್ ಬಿಸಿನೆಸ್ ಗೋಲ್ ಅನ್ನು ತಮ್ಮ ಮನೆಯ ಸೌಕರ್ಯದಿಂದಲೇ ಲಾಭದಾಯಕ ಬಿಸಿನೆಸ್ ಅನ್ನು ಸ್ಥಾಪಿಸಲು ಬಯಸುವ ಆಕಾಂಕ್ಷಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೋಮ್ ಬೇಸ್ಡ್ ಬಿಸಿನೆಸ್ ಗಳು ಅವುಗಳ ಫ್ಲೆಕ್ಸಿಬಿಲಿಟಿ ಮತ್ತು ಕಡಿಮೆ ಓವರ್‌ಹೆಡ್ ಕಾಸ್ಟ್ ಗಳಿಂದಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿವೆ.

ಜೀವನೋಪಾಯದ ಶಿಕ್ಷಣವನ್ನು ಒದಗಿಸುವ ffreedom app, ಹೋಮ್ ಬೇಸ್ಡ್ ಬಿಸಿನೆಸ್ ಗಳನ್ನು ಪ್ರಾರಂಭಿಸಲು ಮತ್ತು ಸ್ಕೇಲಿಂಗ್ ಮಾಡಲು ವಿವಿಧ ಕೋರ್ಸ್‌ಗಳನ್ನು ನೀಡುತ್ತದೆ. ಈ ಕೋರ್ಸ್‌ಗಳು ಐಡಿಯಾ ಜನರೇಶನ್, ಬಿಸಿನೆಸ್ ಪ್ಲಾನ್, ಮಾರ್ಕೆಟಿಂಗ್, ಹಣಕಾಸು ನಿರ್ವಹಣೆ ಮತ್ತು ಲೀಗಲ್ ಕಾಂಪ್ಲಯನ್ಸ್ ಗಳಂತಹ ಅಗತ್ಯ ವಿಷಯಗಳನ್ನು ಯಶಸ್ವಿ ಹೋಮ್ ಬೇಸ್ಡ್ ಬಿಸಿನೆಸ್ ಮಾಲೀಕರ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. ಹೆಚ್ಚುವರಿಯಾಗಿ, ffreedom app‌ನ ಸಮಗ್ರ ಇಕೋ ಸಿಸ್ಟಮ್ ನಿಮ್ಮ ಹೋಮ್ ಬೇಸ್ಡ್ ಬಿಸಿನೆಸ್ ಅನ್ನು ಬೆಳೆಸುವ ನಿಟ್ಟಿನಲ್ಲಿ ಅಗತ್ಯ ಬೆಂಬಲವನ್ನು ಒದಗಿಸುತ್ತದೆ.

ಹೋಂ ಬೇಸ್ಡ್ ಬಿಸಿನೆಸ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಹೋಂ ಬೇಸ್ಡ್ ಬಿಸಿನೆಸ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 40 ಈ ಗೋಲ್‌ ನ ಕೋರ್ಸ್ ಗಳಿವೆ.

65+ ಮಾರ್ಗದರ್ಶಕರಿಂದ ಕಲಿಯಿರಿ

ಹೋಂ ಬೇಸ್ಡ್ ಬಿಸಿನೆಸ್ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 65+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಹೋಂ ಬೇಸ್ಡ್ ಬಿಸಿನೆಸ್ ಏಕೆ ತಿಳಿಯಬೇಕು?
 • ಫ್ಲೆಕ್ಸಿಬಿಲಿಟಿ ಮತ್ತು ಕಡಿಮೆ ಇತರೆ ವೆಚ್ಚಗಳು

  ಹೋಮ್ ಬೇಸ್ಡ್ ಬಿಸಿನೆಸ್ ಅನ್ನು ಪ್ರಾರಂಭಿಸುವುದರಿಂದ ಕೆಲಸದ ಸಮಯದಲ್ಲಿ ಅದು ನಿಮಗೆ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ ಮತ್ತು ಓವರ್ಹೆಡ್ ಕಾಸ್ಟ್ ಅನ್ನು ಅದು ಗಣನೀಯವಾಗಿ ಕಡಿಮೆ ಮಾಡುತ್ತದೆ, ಇದು ಉದಯೋನ್ಮುಖ ಉದ್ಯಮಿಗಳಿಗೆ ಆಕರ್ಷಕವಾದ ಆಯ್ಕೆಯಾಗಿದೆ.

 • ವೈವಿಧ್ಯಮಯ ಅವಕಾಶಗಳು

  "ಹೋಮ್ ಬೇಸ್ಡ್ ಬಿಸಿನೆಸ್ ಗಳಲ್ಲಿ ಹಲವಾರು ಅವಕಾಶಗಳಿವೆ - ಫ್ರೀಲಾನ್ಸಿಂಗ್ ಮತ್ತು ಆನ್‌ಲೈನ್ ಟ್ಯೂಟರಿಂಗ್ ನಿಂದ ಹಿಡಿದು ಮನೆಯಲ್ಲಿಯೇ ತಯಾರಿಸಿದ ಕರಕುಶಲ ವಸ್ತುಗಳು ಮತ್ತು ಆಹಾರ ಪದಾರ್ಥಗಳವರೆಗೆ. ನಿಮ್ಮ ಕೌಶಲ್ಯ ಮತ್ತು ಆಸಕ್ತಿಗಳಿಗೆ ಹೊಂದಿಕೆಯಾಗುವ ಅವಕಾಶಗಳನ್ನು ಗುರುತಿಸಲು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು ಕಲಿಯಿರಿ".

 • ಮಾರ್ಕೆಟಿಂಗ್ ಮತ್ತು ಬ್ರ್ಯಾಂಡ್ ಬಿಲ್ಡಿಂಗ್

  ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸಲು ಮತ್ತು ವ್ಯಾಪಕವಾದ ಗ್ರಾಹಕರನ್ನು ತಲುಪಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಇತರ ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳಿಗೆ ಮಾರುಕಟ್ಟೆ ಪ್ರವೇಶವನ್ನು ಪಡೆಯಲು ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ವ್ಯಾಪಕ ಇಕೋ ಸಿಸ್ಟಮ್ ನಿಂದ ಪ್ರಯೋಜನ ಪಡೆಯಿರಿ.

 • ಕಾನೂನು ಮತ್ತು ಆರ್ಥಿಕ ಅಂಶಗಳು

  ನೋಂದಣಿಗಳು, ತೆರಿಗೆಗಳು ಮತ್ತು ಪರಿಣಾಮಕಾರಿ ಹಣಕಾಸು ನಿರ್ವಹಣೆ ಸೇರಿದಂತೆ ಹೋಮ್ ಬೇಸ್ಡ್ ಬಿಸಿನೆಸ್ ನಡೆಸುವ ನಿಟ್ಟಿನಲ್ಲಿ ಅಗತ್ಯ ಕಾನೂನು ಮತ್ತು ಹಣಕಾಸಿನ ಅಂಶಗಳ ಬಗ್ಗೆ ಒಳನೋಟಗಳನ್ನು ಪಡೆಯಿರಿ.

 • ffreedom appನ ಬದ್ಧತೆ

  ಫ್ರೀಡಂ ಆ್ಯಪ್ ನೊಂದಿಗೆ, ಯಶಸ್ವಿ ಹೋಮ್ ಬೇಸ್ಡ್ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಾದ ಮಾರ್ಗದರ್ಶನವನ್ನು ಪಡೆಯುತ್ತೀರಿ. ಪ್ರಾಯೋಗಿಕ ಕೋರ್ಸ್‌ಗಳು ಮತ್ತು ಮಾರ್ಕೆಟಿಂಗ್ ಮತ್ತು ತಜ್ಞರ ಮಾರ್ಗದರ್ಶನದ ಮೂಲಕ, ಫ್ರೀಡಂ ಆ್ಯಪ್ ಉತ್ತಮ ಪ್ಲಾಟ್ ಫಾರ್ಮ್ ಆಗಿದೆ.

2,698
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಹೋಂ ಬೇಸ್ಡ್ ಬಿಸಿನೆಸ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
52,704
ಪೂರ್ಣಗೊಂಡ ಕೋರ್ಸ್‌
ಹೋಂ ಬೇಸ್ಡ್ ಬಿಸಿನೆಸ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌ - ffreedom app ನಲ್ಲಿ ಆನ್ ಲೈನ್ ಕೋರ್ಸ್
ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Christina rose Mary s's Honest Review of ffreedom app - Bengaluru City ,Karnataka
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Elizabeth Livero's Honest Review of ffreedom app - Mysuru ,Karnataka
Gadilingappa's Honest Review of ffreedom app - Ballari ,Karnataka
Christina rose Mary s's Honest Review of ffreedom app - Bengaluru City ,Karnataka
Hemavathi's Honest Review of ffreedom app - Chitradurga ,Karnataka
Elizabeth Livero's Honest Review of ffreedom app - Mysuru ,Karnataka
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Siddaraju G N's Honest Review of ffreedom app - Mandya ,Karnataka
Asha. R's Honest Review of ffreedom app - Bengaluru City ,Karnataka
Dr kapanigowda's Honest Review of ffreedom app - Mandya ,Karnataka
Lalitha Bai M 's Honest Review of ffreedom app - Ballari ,Karnataka
Shwetha GR's Honest Review of ffreedom app - Kolar ,Karnataka
Yasmin. 's Honest Review of ffreedom app - Udupi ,Karnataka
Yasmin. 's Honest Review of ffreedom app - Udupi ,Karnataka
Siddaraju G N's Honest Review of ffreedom app - Mandya ,Karnataka
Siddaraju G N's Honest Review of ffreedom app - Mandya ,Karnataka
Shwetha GR's Honest Review of ffreedom app - Kolar ,Karnataka
N Renuka Krishnanurthy 's Honest Review of ffreedom app - Chikballapur ,Karnataka
N Renuka Krishnanurthy 's Honest Review of ffreedom app - Chikballapur ,Karnataka
Basavaraja hadimani's Honest Review of ffreedom app - Kalaburagi ,Karnataka
Basavaraja hadimani's Honest Review of ffreedom app - Kalaburagi ,Karnataka
Puttamartha's Honest Review of ffreedom app - Karimnagar ,Telangana
hema g's Honest Review of ffreedom app - Raichur ,Karnataka
Rangappa H N's Honest Review of ffreedom app - Shimoga ,Karnataka
Malavika M's Honest Review of ffreedom app - Bengaluru City ,Karnataka
Ashwini Manjunath's Honest Review of ffreedom app - Bengaluru City ,Karnataka
pavitra's Honest Review of ffreedom app - Khammam ,Telangana
Pankaja ..'s Honest Review of ffreedom app - Mysuru ,Karnataka
Vijayalakshmi's Honest Review of ffreedom app - Bengaluru City ,Karnataka
Jyothi Jyothi's Honest Review of ffreedom app - Tumakuru ,Karnataka
veena's Honest Review of ffreedom app - Krishna ,Andhra Pradesh
Shylashree g.m's Honest Review of ffreedom app - Mandya ,Karnataka
Pankaja ..'s Honest Review of ffreedom app - Mysuru ,Karnataka
Ramya B's Honest Review of ffreedom app - Ballari ,Karnataka
Pavithra's Honest Review of ffreedom app - Chikballapur ,Karnataka
priya's Honest Review of ffreedom app - Shimoga ,Karnataka
Nagalakshmi R's Honest Review of ffreedom app - Bengaluru City ,Karnataka
Asha's Honest Review of ffreedom app - Idukki ,Kerala
Mary's Honest Review of ffreedom app - Ernakulam ,Kerala
J Sudha's Honest Review of ffreedom app - Dharmapuri ,Tamil Nadu
Jayalakshmi's Honest Review of ffreedom app - Bengaluru Rural ,Karnataka
Sanju's Honest Review of ffreedom app Telangana
Heena vaishnav 's Honest Review of ffreedom app - Bhopal ,Madhya Pradesh
Bhagya's Honest Review of ffreedom app - Bengaluru City ,Karnataka
Asha's Honest Review of ffreedom app Karnataka
Ramprasad's Honest Review of ffreedom app - Bengaluru City ,Karnataka
Chandrakala s's Honest Review of ffreedom app - Bengaluru City ,Karnataka
Shobha's Honest Review of ffreedom app - Bengaluru City ,Karnataka
B Madhu sudhanarao's Honest Review of ffreedom app - Vizianagaram ,Andhra Pradesh
C S Chandrika's Honest Review of ffreedom app - Anantapur ,Telangana
pallavi 's Honest Review of ffreedom app - Chamarajnagar ,Karnataka
Mahesh Malagihal's Honest Review of ffreedom app Karnataka
Kavita's Honest Review of ffreedom app - Bengaluru City ,Karnataka
Asha K N's Honest Review of ffreedom app - Bengaluru City ,Karnataka
SHANKAR S HOSAPETI's Honest Review of ffreedom app - Bengaluru City ,Karnataka
Jayalakshmi b's Honest Review of ffreedom app - Hassan ,Telangana
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ