ಸರ್ವಿಸ್‌ ಬಿಸಿನೆಸ್‌

ಸರ್ವಿಸ್ ಬಿಸಿನೆಸ್ ಎಂಬ ಗೋಲ್, ಮಹತ್ವಾಕಾಂಕ್ಷೆಯ ಉದ್ಯಮಿಗಳು ಮತ್ತು ಸರ್ವಿಸ್ ಇಂಡಸ್ಟ್ರಿಯಲ್ಲಿ ಅಭಿವೃದ್ಧಿ ಹೊಂದಲು ಬಯಸುವ ಬಿಸಿನೆಸ್ ಮಾಲೀಕರನ್ನು ಗುರಿಯಾಗಿರಿಸಿಕೊಂಡಿದೆ. ಕೇಟರಿಂಗ್, ಕ್ಲೀನಿಂಗ್, ಕನ್ಸಲ್ಟಿಂಗ್ ಅಥವಾ ಯಾವುದೇ ಇತರ ಯಾವುದೇ ಸರ್ವಿಸ್ ಗಳಲ್ಲಿ ಗ್ರಾಹಕರ ತೃಪ್ತಿ, ಮಾರುಕಟ್ಟೆ ಮತ್ತು ಸ್ಕೇಲೆಬಿಲಿಟಿಯ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ.

ಜೀವನೋಪಾಯದ ಶಿಕ್ಷಣದಲ್ಲಿ ಪ್ರಮುಖವಾಗಿರುವ ffreedom app, ಗ್ರಾಹಕರ ಸಂಬಂಧಗಳು, ಸರ್ವಿಸ್ ಮಾರ್ಕೆಟಿಂಗ್, ಕಾನೂನು ಅನುಸರಣೆ ಮತ್ತು ಹಣಕಾಸು ನಿರ್ವಹಣೆ ಸೇರಿದಂತೆ ಹಲವಾರು ಕೋರ್ಸ್‌ಗಳನ್ನು ನೀಡುತ್ತದೆ. ಇದನ್ನು ವೃತ್ತಿಪರರು ಕಲಿಸಲಿದ್ದಾರೆ. ಇದಲ್ಲದೆ, ffreedom app‌ನ ಸಮಗ್ರ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ, ಇದು ಸರ್ವಿಸ್ ಬಿಸಿನೆಸ್ ನಲ್ಲಿ ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ.

ಸರ್ವಿಸ್‌ ಬಿಸಿನೆಸ್‌ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಸರ್ವಿಸ್‌ ಬಿಸಿನೆಸ್‌ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 20 ಈ ಗೋಲ್‌ ನ ಕೋರ್ಸ್ ಗಳಿವೆ.

45+ ಮಾರ್ಗದರ್ಶಕರಿಂದ ಕಲಿಯಿರಿ

ಸರ್ವಿಸ್‌ ಬಿಸಿನೆಸ್‌ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 45+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಸರ್ವಿಸ್‌ ಬಿಸಿನೆಸ್‌ ಏಕೆ ತಿಳಿಯಬೇಕು?
 • ಗ್ರಾಹಕ ಸಂಬಂಧ ನಿರ್ವಹಣೆ

  ಗ್ರಾಹಕರ ತೃಪ್ತಿ ಮತ್ತು ನಿಷ್ಠೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರ ಸಂಬಂಧಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಕಲೆಯನ್ನು ಕಲಿಯಿರಿ, ಇದು ಸರ್ವಿಸ್ ಬಿಸಿನೆಸ್ ನ ಯಶಸ್ಸಿಗೆ ಪ್ರಮುಖವಾಗಿದೆ.

 • ಸರ್ವಿಸ್ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್

  ಸರ್ವಿಸ್ ಬಿಸಿನೆಸ್ ಗಳಿಗೆ ನಿರ್ದಿಷ್ಟವಾದ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ ಮಾಡುವ ತಂತ್ರಗಳ ಬಗ್ಗೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಿಮ್ಮ ಸರ್ವಿಸ್ ಗಳನ್ನು ಇತರರಿಗಿಂತ ಹೇಗೆ ಭಿನ್ನವಾಗಿ ಪ್ರತ್ಯೇಕಿಸುವುದು ಎಂಬುದನ್ನು ತಿಳಿಯಿರಿ.

 • ಲೀಗಲ್ ಕಾಂಪ್ಲಾಯನ್ಸ್ ಮತ್ತು ಎಥಿಕ್ಸ್

  ಲಯಾಬಿಲಿಟೀಸ್ ಅನ್ನು ತಪ್ಪಿಸಲು ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಅನ್ನು ನಿರ್ಮಿಸಲು ಸರ್ವಿಸ್ ಇಂಡಸ್ಟ್ರಿಯಳ್ಳಿ ಕಾನೂನು ಅಂಶಗಳು ಮತ್ತು ನೈತಿಕ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಉದ್ಯಮದ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ಮತ್ತು ವೈಯಕ್ತೀಕರಿಸಿದ ಸಲಹೆಗಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದನ್ನು ಒಳಗೊಂಡಿರುವ ffreedom appನ ದೃಢವಾದ ಇಕೋ ಸಿಸ್ಟಮ್ ನ ಪ್ರಯೋಜನವನ್ನು ಪಡೆದುಕೊಳ್ಳಿ.

 • ಹಣಕಾಸು ನಿರ್ವಹಣೆ ಮತ್ತು ವಿಸ್ತರಣೆ

  ಸರ್ವಿಸ್ ಬಿಸಿನೆಸ್ ಗಳಿಗೆ ಅನುಗುಣವಾಗಿ ಹಣಕಾಸು ನಿರ್ವಹಣೆ ತಂತ್ರಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್ ಅನ್ನು ಪರಿಣಾಮಕಾರಿಯಾಗಿ ವಿಸ್ತರಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ.

 • ffreedom appನ ಬದ್ಧತೆ

  ffreedom app‌ನಲ್ಲಿ ಸರ್ವೀಸ್ (ಸೇವಾ ಆಧಾರಿತ) ಬಿಸಿನೆಸ್ ಆರಂಭಿಸಲು ಮತ್ತು ವಿಸ್ತರಿಸಲು ಮಾಹಿತಿ ಮತ್ತು ಸೂಕ್ತ ಮಾರ್ಗದರ್ಶನವಿರುವ ಕೋರ್ಸ್ ಗಳನ್ನು ಸಿದ್ಧಪಡಿಸಲಾಗಿದ್ದು, ಸರ್ವೀಸ್ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ಮತ್ತು ತಮ್ಮ ಬಿಸಿನೆಸ್ ಗಳನ್ನು ಅಭಿವೃದ್ಧಿಪಡಿಸಲು ಇಚ್ಛಿಸುವ ಪ್ರತಿಯೊಬ್ಬರಿಗೂ ಉಪಯುಕ್ತ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

1,472
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಸರ್ವಿಸ್‌ ಬಿಸಿನೆಸ್‌ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
16,374
ಪೂರ್ಣಗೊಂಡ ಕೋರ್ಸ್‌
ಸರ್ವಿಸ್‌ ಬಿಸಿನೆಸ್‌ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ! - ffreedom app ನಲ್ಲಿ ಆನ್ ಲೈನ್ ಕೋರ್ಸ್
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Gadilingappa's Honest Review of ffreedom app - Ballari ,Karnataka
Ramadevi 's Honest Review of ffreedom app - Chikmagalur ,Karnataka
Dhanush's Honest Review of ffreedom app - Bengaluru City ,Karnataka
Anand's Honest Review of ffreedom app - Kolar ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ