ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌

ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್ ಗೋಲ್, ವೇಗದ ಗತಿಯಲ್ಲಿ ಬೆಳೆಯುತ್ತಿರುವ ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್‌ನ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಸೂಕ್ತವಾಗಿದೆ. ಜಾಗತೀಕರಣ ಮತ್ತು ಇ-ಕಾಮರ್ಸ್ ಗಳಿಗೆ ಬೇಡಿಕೆಯು ಹೆಚ್ಚುತ್ತಿರುವ ಈ ಸಮಯದಲ್ಲಿ, ಸರಕುಗಳನ್ನು ಸಾಗಿಸಲು ಲಾಜಿಸ್ಟಿಕ್ಸ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಿರಂತರವಾಗಿ ಜನರ ಪ್ರಯಾಣಿಸುವಿಕೆಯು ಹೆಚ್ಚುತ್ತಿರುವ ಈ ಸಮಯದಲ್ಲಿ ಟ್ರಾವೆಲ್ ಉದ್ಯಮವು ಅದನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

ಜೀವನೋಪಾಯ ಶಿಕ್ಷಣದ ಪ್ರಮುಖವಾಗಿರುವ ffreedom app, ಟ್ರಾವೆಲ್ ಏಜೆನ್ಸಿ ನಿರ್ವಹಣೆ, ಪ್ರವಾಸ ಕಾರ್ಯಾಚರಣೆಗಳು, ಪೂರೈಕೆ ಸರಪಳಿ ನಿರ್ವಹಣೆ, ಸರಕು ಸಾಗಣೆ ಮತ್ತು ಗ್ರಾಹಕ ಸೇವೆಯ ಕುರಿತು ಸಮಗ್ರ ಕೋರ್ಸ್‌ಗಳನ್ನು ನೀಡುತ್ತದೆ. ಈ ಕೋರ್ಸ್‌ಗಳನ್ನು ಯಶಸ್ವಿ ಸಾಧಕರು ಮತ್ತು ಉದ್ಯಮ ತಜ್ಞರು ಮುನ್ನಡೆಸುತ್ತಾರೆ. ಹೆಚ್ಚುವರಿಯಾಗಿ, ffreedom appನ ಇಕೋ ಸಿಸ್ಟಮ್ ನಿಮ್ಮ ಟ್ರಾವಲ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್ ಅನ್ನು ಸ್ಕೇಲಿಂಗ್‌ ಮಾಡಲು ಅಗತ್ಯ ಬೆಂಬಲವನ್ನು ಒದಗಿಸುತ್ತದೆ.

ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 6 ಈ ಗೋಲ್‌ ನ ಕೋರ್ಸ್ ಗಳಿವೆ.

10+ ಮಾರ್ಗದರ್ಶಕರಿಂದ ಕಲಿಯಿರಿ

ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 10+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ಏಕೆ ತಿಳಿಯಬೇಕು?
  • ಮಾರುಕಟ್ಟೆ ಡೈನಾಮಿಕ್ಸ್ ಅನ್ನು ತಿಳಿಯಿರಿ

    ನಿಮ್ಮ ಕಾರ್ಯಾಚರಣೆಗಳನ್ನು ಸುಗಮಗೊಳಿಸಬಹುದಾದ ಟ್ರೆಂಡ್ ಗಳು, ಕಸ್ಟಮರ್ ಬಿಹೇವಿಯರ್ ಗಳು ಮತ್ತು ತಾಂತ್ರಿಕ ಪ್ರಗತಿಗಳನ್ನು ಐಡೆಂಟಿಫ್ಯ್ ಮಾಡುವ ಮೂಲಕ ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್‌ನಲ್ಲಿನ ಮಾರುಕಟ್ಟೆ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಿ.

  • ಸುಧಾರಿತ ಸಪ್ಲೈ ಚೈನ್ ಮತ್ತು ಸರಕು ನಿರ್ವಹಣೆ

    ಪೂರೈಕೆ ಸರಪಳಿ ನಿರ್ವಹಣೆಯ ಅಂಶಗಳನ್ನು ಕರಗತ ಮಾಡಿಕೊಳ್ಳಿ ಮತ್ತು ವೆಚ್ಚಗಳನ್ನು ಅತ್ಯುತ್ತಮವಾಗಿಸಲು ಮತ್ತು ಸರಿಯಾದ ಸಮಯಕ್ಕೆ ಡೆಲಿವೆರಿಯನ್ನು ಖಚಿತಪಡಿಸಿಕೊಳ್ಳಲು ಸರಕು ಸಾಗಣೆಯನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.

  • ಗ್ರಾಹಕ ಸೇವೆ ಮತ್ತು ಸಂಬಂಧ ನಿರ್ವಹಣೆ

    ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್ ಸೆಕ್ಟರ್ ನಲ್ಲಿ ಗ್ರಾಹಕರ ರಿಟೆನ್ಷನ್ ಮತ್ತು ಅವರ ಸಂತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ಅತ್ಯುತ್ತಮ ಗ್ರಾಹಕ ಸೇವೆ ಮತ್ತು ಪರಿಣಾಮಕಾರಿ ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್ ನ ಪ್ರಾಮುಖ್ಯತೆಯನ್ನು ತಿಳಿಯಿರಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ಉದ್ಯಮದ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಸರ್ವಿಸ್ ಗಳಿಗೆ ಮಾರುಕಟ್ಟೆ ಸ್ಥಳ ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ನ ಬೆಂಬಲವನ್ನು ಪಡೆದು ಹೆಚ್ಚಿನದನ್ನು ಸಾಧಿಸಿ.

  • ರೆಗ್ಯುಲೇಟರಿ ಕಾಂಪ್ಲಾಯನ್ಸ್ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್

    ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ನಿಮ್ಮ ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್ ನ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ರೆಗ್ಯುಲೇಟರಿ ಕಾಂಪ್ಲಾಯನ್ಸ್ ಮತ್ತು ಅಪಾಯ ನಿರ್ವಹಣೆಯ ಜ್ಞಾನದೊಂದಿಗೆ ನಿಮ್ಮನ್ನು ಸಜ್ಜುಗೊಳಿಸಿ.

  • ffreedom appನ ಬದ್ಧತೆ

    ಫ್ರೀಡಂ ಆ್ಯಪ್ ನೊಂದಿಗೆ, ನೀವು ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭಿಸಲು ಮತ್ತು ಅಭಿವೃದ್ಧಿ ಹೊಂದಲು ಅಗತ್ಯವಾದ ಶಿಕ್ಷಣ, ಪರಿಕರಗಳು ಮತ್ತು ಬೆಂಬಲವನ್ನು ಪಡೆದುಕೊಳ್ಳುತ್ತೀರಿ. ನೆಟ್‌ವರ್ಕಿಂಗ್, ಮಾರ್ಕೆಟಿಂಗ್ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ಹಲವು ಕೋರ್ಸ್ ಗಳು ಲಭ್ಯವಿದೆ.

647
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
11,229
ಪೂರ್ಣಗೊಂಡ ಕೋರ್ಸ್‌
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ! - ffreedom app ನಲ್ಲಿ ಆನ್ ಲೈನ್ ಕೋರ್ಸ್
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ