ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌

ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅವುಗಳ ಸುತ್ತ ಸುಸ್ಥಿರ ಬಿಸಿನೆಸ್ ಅನ್ನು ರೂಪಿಸಲು ಬಯಸುವ ಸೃಜನಶೀಲ ಉದ್ಯಮಿಗಳಿಗೆ ಹ್ಯಾಂಡಿ ಕ್ರಾಫ್ಟ್ ಗೋಲ್ ಅನ್ನು ರೂಪಿಸಲಾಗಿದೆ. ಸಾಂಸ್ಕೃತಿಕ ಪರಂಪರೆಯ ಒಂದು ಪಾಲಿಸಬೇಕಾದ ಭಾಗವಾಗಿರುವ ಹ್ಯಾಂಡಿ ಕ್ರಾಫ್ಟ್ ಗಳಿಗೆ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಮಾರುಕಟ್ಟೆ ಇರುವುದನ್ನು ನಾವು ಗಮನಿಸಬಹುದು.

ಜೀವನೋಪಾಯದ ಶಿಕ್ಷಣದಲ್ಲಿ ಪಿಯೋನಿಯರ್ ಆಗಿರುವ ffreedom app, ಪ್ರಾಡಕ್ಟ್ ಡಿಸೈನ್, ಮೆಟೀರಿಯಲ್ ಸೋರ್ಸಿಂಗ್, ಕರಕುಶಲ ತಂತ್ರಗಳು, ಮಾರ್ಕೆಟಿಂಗ್ ಮತ್ತು ಇ-ಕಾಮರ್ಸ್ ನಂತಹ ವಿಷಯವನ್ನು ಒಳಗೊಂಡಿರುವ ಕೋರ್ಸ್‌ಗಳನ್ನು ಒದಗಿಸುತ್ತದೆ, ಈ ಎಲ್ಲವನ್ನೂ ಯಶಸ್ವಿ ಕುಶಲಕರ್ಮಿಗಳು ಮತ್ತು ಬಿಸಿನೆಸ್ ಮಾಲೀಕರ ಮಾರ್ಗದರ್ಶನ ಸಿದ್ದಪಡಿಸಲಾಗಿದೆ. ಹೆಚ್ಚುವರಿಯಾಗಿ, ffreedom app‌ನ ಇಕೋ ಸಿಸ್ಟಮ್ ನಿಮ್ಮ ಕರಕುಶಲ ಬಿಸಿನೆಸ್ ನ ಬೆಳವಣಿಗೆ ಮತ್ತು ಯಶಸ್ಸನ್ನು ಉತ್ತೇಜಿಸಲು ಬೆಂಬಲವನ್ನು ಒದಗಿಸುತ್ತದೆ.

ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ
496
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
15,340
ಪೂರ್ಣಗೊಂಡ ಕೋರ್ಸ್‌
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
15+ ಮಾರ್ಗದರ್ಶಕರಿಂದ ಕಲಿಯಿರಿ

ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 15+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಏಕೆ ತಿಳಿಯಬೇಕು?
  • ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ

    ಕರಕುಶಲ ವಸ್ತುಗಳ ಮೂಲಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೆ ಸಮಕಾಲೀನ ಪ್ರಸ್ತುತತೆಯನ್ನು ಒದಗಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

  • ಜಾಗತಿಕ ಮತ್ತು ದೇಶೀಯ ಮಾರುಕಟ್ಟೆ ಸಾಮರ್ಥ್ಯ

    ಭಾರತ ಮತ್ತು ವಿದೇಶಗಳಲ್ಲಿ ಯುನಿಕ್ ಆದ ಹ್ಯಾಂಡ್ ಮೇಡ್ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅದರ ವಿಶಾಲವಾದ ಮಾರುಕಟ್ಟೆಯನ್ನು ಪ್ರವೇಶಿಸಿ.

  • ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್

    ನಿಮ್ಮ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮತ್ತು ನಿಮ್ಮ ಕರಕುಶಲ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟೆಜಿಗಳ ಬಗ್ಗೆ ತಿಳಿಯಿರಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ಉದ್ಯಮದ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶ ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನ ಸೇರಿದಂತೆ ffreedom app ಇಕೋ ಸಿಸ್ಟಮ್ ನ ಲಾಭವನ್ನು ಪಡೆದುಕೊಳ್ಳಿ.

  • ಸರ್ಕಾರದ ಬೆಂಬಲ ಮತ್ತು ಕ್ರಾಫ್ಟ್ ಕ್ಲಸ್ಟರ್‌ಗಳು

    ಕರಕುಶಲ ವಸ್ತುಗಳನ್ನು ಬೆಂಬಲಿಸುವ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಕ್ರಾಫ್ಟ್ ಕ್ಲಸ್ಟರ್‌ಗಳ ಭಾಗವಾಗಿರುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಂತೆ ಒಟ್ಟಾರೆಯಾಗಿ ಸೋರ್ಸಿಂಗ್, ಉತ್ಪಾದನೆ ಮತ್ತು ಮಾರಾಟವನ್ನು ಸುಧಾರಿಸಲು ಅಗತ್ಯ ಜ್ಞಾನವನ್ನು ಪಡೆಯಿರಿ.

  • ffreedom appನ ಬದ್ಧತೆ

    ffreedom app‌ನೊಂದಿಗೆ, ನೀವು ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಆರಂಭಿಸಲು ಅಗತ್ಯವಾದ ಮಾರ್ಗದರ್ಶನ ಪಡೆಯುತ್ತೀರಿ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಉತ್ಸುಕರಾಗಿರುವ ಸೃಜನಶೀಲ ಉದ್ಯಮಿಗಳಿಗೆ ffreedom app‌ನಲ್ಲಿ ಪ್ರಾಕ್ಟಿಕಲ್ ಕೋರ್ಸ್‌ಗಳು ಸಹಾಯ ಮಾಡುತ್ತವೆ.

ಈಗಷ್ಟೇ ಲಾಂಚ್ ಆಗಿದೆ
ಭಾರತದಲ್ಲಿ ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಗಳಿಗೆ ಸರ್ಕಾರದ ಯೋಜನೆಗಳು - ffreedom app ನಲ್ಲಿ ಆನ್ ಲೈನ್ ಕೋರ್ಸ್
ಭಾರತದಲ್ಲಿ ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಗಳಿಗೆ ಸರ್ಕಾರದ ಯೋಜನೆಗಳು

ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 8 ಈ ಗೋಲ್‌ ನ ಕೋರ್ಸ್ ಗಳಿವೆ.

ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Hemalatha's Honest Review of ffreedom app - Tumakuru ,Karnataka
Jyothi c pandit's Honest Review of ffreedom app - Bengaluru City ,Karnataka
J Sudha's Honest Review of ffreedom app - Dharmapuri ,Tamil Nadu
priya's Honest Review of ffreedom app - Shimoga ,Karnataka
Chandrakala s's Honest Review of ffreedom app - Bengaluru City ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ