ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ!

4.5 ರೇಟಿಂಗ್ 32k ರಿವ್ಯೂಗಳಿಂದ
42 min (4 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ಕ್ರೆಡಿಟ್‌ ಸ್ಕೋರ್‌ ಕೋರ್ಸ್‌, ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಅರ್ಥ ಮಾಡಿಕೊಳ್ಳಲು ಹಾಗೂ ನಿರ್ವಹಣೆ ಮಾಡಲು ಉತ್ತಮ ಮಾರ್ಗದರ್ಶಿಯಾಗಿದೆ. ಈ ಕೋರ್ಸ್‌ ಕ್ರೆಡಿಟ್‌ ಸ್ಕೋರ್‌ಗಳ ಎಲ್ಲ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಕ್ರೆಡಿಟ್‌ ಸ್ಕೋರ್‌ ಎಂದರೇನು ಹಾಗೂ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪರಿಚಯದೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಹೇಗೆ ಪರಿಶೀಲಿಸುವುದು ಮತ್ತು ಅದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸಲಹೆಗಳು ಮತ್ತು ತಂತ್ರಗಳನ್ನು ಒಳಗೊಂಡಿದೆ. 

ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸುವುದು, ಸಾಲ ಕಡಿಮೆ ಮಾಡುವುದು ಮತ್ತು ಕ್ರೆಡಿಟ್‌ ಬಳಕೆ ನಿರ್ವಹಣೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವಿರಿ. ಸಾಧ್ಯವಾದಷ್ಟು ಉತ್ತಮ ಕ್ರೆಡಿಟ್‌ ಸ್ಕೋರ್‌ ಸಾಧಿಸಲು ನಿಮಗೆ ಸಹಾಯ ಮಾಡಲು ವಿವಿಧ ಪರಿಕರ ಮತ್ತು ತಂತ್ರಗಳ ಬಗ್ಗೆ ಕಲಿಯುವಿರಿ. ನಿಮ್ಮ ಹಣಕಾಸಿನ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತೇವೆ. 

ಬಲವಾದ ಕ್ರೆಡಿಟ್‌ ಸ್ಕೋರ್‌, ಆರೋಗ್ಯಕರ ಆರ್ಥಿಕ ಜೀವನದ ಮೂಲಾಧಾರವಾಗಿದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ನಿಮಗೆ ಸಾಲಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಿ ಬಡ್ಡಿದರಗಳನ್ನು ಉಳಿಸುತ್ತದೆ, ವಿಮಾ ಪಾಲಿಸಿಗಳಲ್ಲಿ ಉತ್ತಮ ನಿಯಮಗಳನ್ನು ಪಡೆಯಲು ನಿಮಗೆ ಉಪಯುಕ್ರ ಈ ಕೋರ್ಸ್.‌ ಇವೆಲ್ಲವನ್ನು ಕಲಿತು ನೀವು ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಒಳ್ಳೆಯದಾಗಿ ಇಟ್ಟುಕೊಳ್ಳಬಹುದು.

ಈ ಕೋರ್ಸ್‌ ನಿಮಗೆ ಕ್ರೆಡಿಟ್‌ ಸ್ಕೋರ್‌ ಬಗ್ಗೆ ಸಂಪೂರ್ಣ ಪ್ರಾಯೋಗಿಕ ತಿಳಿವಳಿಕೆಯನ್ನು ಒದಗಿಸುತ್ತದೆ. ನಿಮ್ಮ ಹಣಕಾಸಿನ ಪ್ರಯಾಣವನ್ನು ಆರಂಭಿಸುತ್ತಿರಲಿ ಅಥವಾ ನಿಮ್ಮ ಪ್ರಸ್ತುತ ಕ್ರೆಡಿಟ್‌ ಪರಿಸ್ಥಿತಿಯನ್ನು ಸುಧಾರಿಸಲು ನೋಡುತ್ತಿರಲಿ, ಈ ಕೋರ್ಸ್‌ ಸಹಕಾರಿ. ಕೋರ್ಸ್‌ ಮುಗಿಯುವ ಹೊತ್ತಿಗೆ ಅತ್ಯುತ್ತಮ ಕ್ರೆಡಿಟ್‌ ಸ್ಕೋರ್‌ ಸಾಧಿಸಿ ನಿರ್ವಹಣೆ ಮಾಡಲು ಆರ್ಥಿಕ ಸ್ಥಿರತೆಯನ್ನು ಪಡೆದುಕೊಳ್ಳುವಿರಿ.  

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
4 ಅಧ್ಯಾಯಗಳು | 42 min
18m 16s
play
ಚಾಪ್ಟರ್ 1
ಕ್ರೆಡಿಟ್ ಸ್ಕೋರ್ ಪರಿಚಯ

ಕ್ರೆಡಿಟ್‌ ಸ್ಕೋರ್‌ ಎಂದರೇನುಹಾಗೂ ಅದನ್ನು ಲೆಕ್ಕ ಹಾಕುವ ಬಗೆಯ ಬಗ್ಗೆ ತಿಳಿದುಕೊಳ್ಳುವಿರಿ

9m 17s
play
ಚಾಪ್ಟರ್ 2
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ ಬೀರುವ ಅಂಶಗಳನ್ನು ತಿಳಿದು, ಪಾವತಿಯ ಇತಿಹಾಸ, ಕ್ರೆಡಿಟ್‌ ಬಳಕೆ ಮತ್ತು ಇನ್ನಿತರ ಮಾಹಿತಿ ಬಗ್ಗೆ ತಿಳಿಯುವಿರಿ

7m 11s
play
ಚಾಪ್ಟರ್ 3
ಕ್ರೆಡಿಟ್ ಸ್ಕೋರ್ ಮತ್ತು ಸಾಲದ ಅರ್ಹತೆ

ನಿಮ್ಮ ಕ್ರೆಡಿಟ್‌ ಸ್ಕೋರ್‌ ವಿವಿಧ ಸಾಲಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಿರಿ. ಸಾಲದಾತರು ಕ್ರೆಡಿಟ್‌ ಸ್ಕೋರ್‌, ಆದಾಯ ಮತ್ತು ಸಾಲದಿಂದ ಅನುಪಾತ ಅಳೆಯುವ ವಿಧಾನ ತಿಳಿಯಿರಿ

5m 24s
play
ಚಾಪ್ಟರ್ 4
ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವುದು ಹೇಗೆ?

ಕ್ರೆಡಿಟ್‌ ಸುಧಾರಣೆ ತಂತ್ರಗಳನ್ನು ತಿಳಿದು, ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದು ಹಾಗೂ ಸಾಲ ಕಡಿಮೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಕ್ರೆಡಿಟ್‌ ಸ್ಕೋರ್‌ ಅರ್ಥ ಮಾಡಿಕೊಂಡು ಅದನ್ನು ಸುಧಾರಿಸಲು ಬಯಸುವ ವ್ಯಕ್ತಿಗಳು
  • ತಮ್ಮ ಹಣಕಾಸಿನ ಮೇಲೆ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಬಯಸುತ್ತಾರೆ
  • ಕ್ರೆಡಿಟ್‌ ಸ್ಕೋರ್‌ ಮತ್ತು ಕ್ರೆಡಿಟ್‌ ಮ್ಯಾನೇಜ್‌ಮೆಂಟ್‌ ಸೀಮಿತ ಜ್ಞಾನ ಹೊಂದಿರುವವರು
  • ಯಾವುದೇ ಕ್ರೆಡಿಟ್‌ ಇತಿಹಾಸವನ್ನು ಹೊಂದಿರುವ ವಿದ್ಯಾರ್ಥಿಗಳು ಅಥವಾ ಇತ್ತೀಚಿನ ಪದವೀಧರರು
  • ಗಟ್ಟಿಯಾದ ಆರ್ಥಿಕ ಅಡಿಪಾಯವನ್ನು ನಿರ್ಮಿಸಲು ಬಯಸುವ ಜನರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಕ್ರೆಡಿಟ್‌ ಸ್ಕೋರ್‌ಗಳ ಮೂಲಭೂತ ಅಂಶಗಳು, ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುವುದು
  • ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ನಿಯಮಿತವಾಗಿ ಪರಿಶೀಲಿಸುವುದು, ಮೇಲ್ವಿಚಾರಣೆ ಮಾಡುವುದು 
  • ನಿಮ್ಮ ಕ್ರೆಡಿಟ್‌ ಸ್ಕೋರ್‌ಅನ್ನು ಹೆಚ್ಚಿಸುವ ತಂತ್ರಗಳ ಜೊತೆಗೆ ಸಮಯಕ್ಕೆ ಬಿಲ್‌ ಪಾವತಿ ಮತ್ತು ಸಾಲ ಕಡಿಮೆ ಮಾಡುವುದು
  • ನಿಮ್ಮ ಕ್ರೆಡಿಟ್‌ ಬಳಕೆ ನಿರ್ವಹಣೆ ಮತ್ತು ಉತ್ತಮ ಕ್ರೆಡಿಟ್‌ ಸ್ಕೋರ್‌ಅನ್ನು ನಿರ್ವಹಿಸಲು ಸಲಹೆಗಳು
  • ಬಲವಾದ ಕ್ರೆಡಿಟ್‌ ಸ್ಕೋರ್‌ನ ಪ್ರಾಮುಖ್ಯತೆ ನಿಮ್ಮ ಆರ್ಥಿಕ ಜೀವನದ ಮೇಲೆ ಅದರ ಪ್ರಭಾವ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
12 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Yamanappa ningappa M's Honest Review of ffreedom app - Yadgir ,Karnataka
Yamanappa ningappa M
Yadgir , Karnataka
Rakesh's Honest Review of ffreedom app - Mysuru ,Karnataka
Rakesh
Mysuru , Karnataka
Shekara NK's Honest Review of ffreedom app - Bengaluru City ,Karnataka
Shekara NK
Bengaluru City , Karnataka
Kamlesh Madivalar's Honest Review of ffreedom app - Hubballi ,Karnataka
Kamlesh Madivalar
Hubballi , Karnataka
Prasanna's Honest Review of ffreedom app - Chitradurga ,Karnataka
Prasanna
Chitradurga , Karnataka
T N Sudharshan 's Honest Review of ffreedom app - Tumakuru ,Karnataka
T N Sudharshan
Tumakuru , Karnataka
Ravi . 's Honest Review of ffreedom app - Bengaluru City ,Karnataka
Ravi .
Bengaluru City , Karnataka
Raghavendra's Honest Review of ffreedom app - Raichur ,Karnataka
Raghavendra
Raichur , Karnataka
J M Rajashekhara's Honest Review of ffreedom app - Haveri ,Karnataka
J M Rajashekhara
Haveri , Karnataka
Mahanthesh P 's Honest Review of ffreedom app - Bengaluru City ,Karnataka
Mahanthesh P
Bengaluru City , Karnataka
Manjappa R's Honest Review of ffreedom app - Bengaluru City ,Karnataka
Manjappa R
Bengaluru City , Karnataka
Mallayyaswamy not intrested dont call him 's Honest Review of ffreedom app - Kalaburagi ,Karnataka
Mallayyaswamy not intrested dont call him
Kalaburagi , Karnataka
Kallappa SJ 's Honest Review of ffreedom app - Haveri ,Karnataka
Kallappa SJ
Haveri , Karnataka
Fayaz 's Honest Review of ffreedom app - Gadag ,Karnataka
Fayaz
Gadag , Karnataka
Ganesh C 's Honest Review of ffreedom app - Chamarajnagar ,Karnataka
Ganesh C
Chamarajnagar , Karnataka
Bharath 's Honest Review of ffreedom app - Bengaluru City ,Karnataka
Bharath
Bengaluru City , Karnataka

ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ!

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ