ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಕುರಿತ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಪ್ರಾಕ್ಟಿಕಲ್ ಸ್ಟ್ರಾಟಜಿಗಳನ್ನ ಅರ್ಥೈಸಿಕೊಳ್ಳಲು ನಮ್ಮ ಈ ಕೋರ್ಸ್‌ಗೆ ಸುಸ್ವಾಗತ.
“ಪುನೀತ್ ಡಿ.ಎಲ್ ನೇತೃತ್ವದಲ್ಲಿರುವ ಈ ಕೋರ್ಸ್ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಸರ್ವೀಸ್‌ನಲ್ಲಿ ಬಹುಬೇಡಿಕೆ ಹೇಗಿದೆ ಅನ್ನೋದನ್ನ ಸಾರುತ್ತದೆ.
ವೀಕ್ಷಕರು, ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್‌ನಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಸ್, ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟಜಿ ಕ್ರಿಯೇಟ್ ಮಾಡೋದು, B2B ಕಂಪೆನಿಗಳ ಪರ್ಫಾರ್ಮೆನ್ಸ್ ಅನಾಲೈಸ್ ಮಾಡುವ ಮೆಟ್ರಿಕ್ಸ್‌ನ ಮ್ಯಾನೇಜ್ ಮಾಡೋದಕ್ಕೆ ಬೇಕಾಗುವ ಸ್ಕಿಲ್ ಬಗ್ಗೆ ಕಲಿಯುತ್ತಾರೆ..
ಈ ಕೋರ್ಸ್ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನ ಪ್ರಮುಖ ಅಂಶಗಳನ್ನ ಕವರ್ ಮಾಡಿದೆ. ಅದರ ಜೊತೆಗೆ ಪೇಸ್‌ಬುಕ್, ಯೂಟ್ಯೂಬ್ ಮತ್ತು ಗೂಗಲ್ ಆಡ್ಸ್ ನಂತಹ ವಿವಿಧ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡತ್ತೆ. ಹಾಗೆನೆ ಕೋರ್ಸ್ ನೋಡುವವರು ಈ ಬಿಸಿನೆಸ್‌ನಲ್ಲಿ ಸೋಷಿಯಲ್ ಮೀಡಿಯ ಮ್ಯಾನೇಜ್‌ಮೆಂಟ್ ಬಿಸಿನೆಸ್ ಸೆಟಪ್ ಮಾಡುವುದು ಹೇಗೆ? ಕ್ಲೈಂಟ್ ಸ್ವಾಧೀನ ಮಾಡಿಕೊಳ್ಳೋದು ಹೇಗೆ? ಅನ್ನೋದನ್ನ ಕಲಿಯಲಿದ್ದಾರೆ..
ಈ ಕೋರ್ಸ್ ನೋಡುವ ಮೂಲಕ ಸೋಷಿಯಲ್ ಮೀಡಿಯ ಅಡ್ವರ್‌ಟೈಸಿಂಗ್ ಮತ್ತು ಕ್ಲೈಂಟ್ ಮ್ಯಾನೇಜ್‌ಮೆಂಟ್ ಬಗ್ಗೆ ಜ್ಞಾನ ಪಡೆಯಿರಿ. ನೀವು ಸ್ಮಾಲ್ ಸ್ಕೇಲ್ ಅಥವಾ ಬಿಗ್ ಸ್ಕೇಲ್‌ನಲ್ಲಿ ಈ ಬಿಸಿನೆಸ್ ಆರಂಭಿಸಬೇಕು ಅಂತಿದ್ರೆ, ಈ ಕೋರ್ಸ್ ನಿಮಗೆ ಕಾಂಪಿಟೇಷನ್ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್ ಸಕ್ಸಸ್ ಆಗೋದಕ್ಕೆ ಸಹಾಯ ಮಾಡತ್ತೆ.
ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿರುವ ಅಗಾಧ ಅವಕಾಶಗಳ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಬಿಸಿನೆಸ್‌ಗಳು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಈ ದೇಶದಲ್ಲಿ ಹೈ ಡಿಮ್ಯಾಂಡ್ ಬಿಸಿನೆಸ್ ಕ್ರಿಯೇಟ್ ಮಾಡಲು ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಏಜೆನ್ಸಿಗಳನ್ನ ಅವಲಂಭಿಸಿವೆ.
ನೀವು ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಮತ್ತು ಆನ್‌ಲೈನ್ ಮಾರ್ಕೆಟಿಂಗ್ ಜಗತ್ತಿಗೆ ಪ್ರವೇಶ ಮಾಡಲು ಹಿಂಜರಿಯುತ್ತಿದ್ದರೆ ಭಯಪಡಬೇಡಿ. ನಮ್ಮ ಕೋರ್ಸ್ನ ವಿಡಿಯೋಗಳನ್ನ ನೋಡಿ ಈ ಬಿಸಿನೆಸ್ ಮತ್ತು ಸ್ಟ್ರಾಟಜಿ ಬಗ್ಗೆ ತಿಳಿದುಕೊಳ್ಳಿ. ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಅಡ್ವರ್‌ಟೈಸಿಂಗ್ ನಲ್ಲಿ ನಿಮ್ಮ ಸಾಮರ್ಥ್ಯವನ್ನ ತೆರೆದಿಡಲು ನಮ್ಮ ಜೊತೆ ಸೇರಿಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್ ಎಂದರೇನು? ಸೋಷಿಯಲ್ ಮೀಡಿಯಾ ಹುಟ್ಟಿಕೊಂಡಿದ್ದು ಯಾವಾಗ ? ಈ ಕೋರ್ಸ್‌ನಲ್ಲಿ ಏನೇನಿದೆ ಅನ್ನೊದನ್ನ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್ ಬಗ್ಗೆ ನಿಮಗೆ ಹೇಳಿಕೊಡುವ ಮಾರ್ಗದರ್ಶಕರು ಯಾರು? ಅವರ ಅನುಭವ, ಸಾಧನೆ ಏನು? ಅನ್ನೋದನ್ನ ತಿಳಿದುಕೊಳ್ತೀರ
ಈ ಮಾಡ್ಯೂಲ್‌ನಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್ ಮಹತ್ವ, ವಿಧಗಳು, ಕ್ಲೈಂಟ್, ಕಂಟೆಂಟ್ ಸೇರಿದಂತೆ ಸೋಷಿಯಲ್ ಮೀಡಿಯಾದ ಕಂಪ್ಲೀಟ್ ಸ್ಟ್ರಕ್ಚರ್ ಬಗ್ಗೆ ಕಲಿಯುತ್ತೀರ
ಈ ಮಾಡ್ಯೂಲ್‌ನಲ್ಲಿ ನೀವು ಸ್ಥಳದ ಆಯ್ಕೆ, ಬೇಕಾಗುವ ಸಲಕರಣೆಗಳು ಸೇರಿದಂತೆ ಆಫೀಸ್ ಸೆಟಪ್‌ನಿಂದ ಹಿಡಿದು ಸಿಬ್ಬಂದಿ ಆಯ್ಕೆ ಮತ್ತು ಟ್ರೈನಿಂಗ್ ನೀಡುವವರೆಗೆ ಸಂಪೂರ್ಣ ಮಾರ್ಗದರ್ಶನ ಪಡೆಯುತ್ತೀರ
ಈ ಮಾಡ್ಯೂಲ್‌ನಲ್ಲಿ ಮಾರ್ಕೆಟ್‌ನ ಹುಡುಕುವುದು, ಮಾರ್ಕೆಟ್ ಸೈಜ್, ಟಾರ್ಗೆಟ್ ಮಾರ್ಕೆಟ್ ಅನಾಲಿಸಿಸ್, ಕಸ್ಟಮರ್ ಸರ್ವೇ ಸೇರಿದಂತೆ ಮಾರ್ಕೆಟ್ ಬಗ್ಗೆ ಸಂಪೂರ್ಣ ಮಾರ್ಗದರ್ಶನ ಪಡೆಯುತ್ತೀರ
ಈ ಮಾಡ್ಯೂಲ್‌ನಲ್ಲಿ ಪ್ರೊಪ್ರೈಟರ್‌ಶಿಪ್, ಪಾರ್ಟನರ್‌ಶಿಪ್, ಎಲ್‌ಎಲ್‌ಸಿ ಕಂಪೆನಿಗಳಿಗೆ ಇರುವ ಕಾನೂನಿನ ನಿಯಮಗಳು ಮತ್ತು ರಿಜಿಸ್ಟ್ರೇಷನ್ ಮತ್ತು ಡೇಟಾ ಪ್ರೈವೆಸಿ ಬಗ್ಗೆನೂ ಕಲಿಯಿರಿ
ಈ ಮಾಡ್ಯೂಲ್‌ನಲ್ಲಿ ಬ್ರ್ಯಾಂಡ್ ಐಡೆಂಟಿಟಿ, ವೆಬ್‌ಸೈಟ್, ಬ್ರ್ಯಾಂಡ್ ರಿಜಿಸ್ಟ್ರೇಷನ್, ಕಂಟೆಂಟ್ ಕ್ಯಾಲೆಂಡರ್, ಆನ್‌ಲೈನ್ ಪ್ರೆಸೆನ್ಸ್ ಬಗ್ಗೆ ಕಂಪ್ಲೀಟ್ ಆಗಿ ಕಲಿಯುತ್ತೀರ.
ಈ ಮಾಡ್ಯೂಲ್‌ನಲ್ಲಿ ಕ್ಲೈಂಟ್‌ಗಳನ್ನ ಹುಡುಕುವುದು, ಕನ್ಸಲ್‌ಟೇಷನ್, ಲೀಡ್ ಜನರೇಷನ್, ಕ್ಯಾಂಪೇನ್, ಆಫರ್ ಮತ್ತು ಕ್ಲೈಂಟ್‌ಗೆ ಅಪ್ರೋಚ್ ಮಾಡುವುದರ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನವಿದೆ
ಈ ಮಾಡ್ಯೂಲ್‌ನಲ್ಲಿ ಕಂಟೆಂಟ್ ಅಂದರೇನು? ಕಂಟೆಂಟ್ ಮಹತ್ವ? ಕಂಟೆಂಟ್ ಕ್ರಿಯೇಟ್ ಮಾಡೋದು ಹೇಗೆ? ಕಂಟೆಂಟ್ ಕ್ರಿಯೇಷನ್‌ಗೆ ಬೇಕಾಗುವ ಸಾಫ್ಟ್‌ವೇರ್‌ಗಳವರೆಗೆ ಕಂಪ್ಲೀಟ್ ಮಾರ್ಗದರ್ಶನವಿದೆ
ಈ ಮಾಡ್ಯೂಲ್‌ನಲ್ಲಿ ಜಾಹಿರಾತಿನ ಮಹತ್ವ, ಜಾಹಿರಾತಿಗೆ ಸ್ಟ್ರಾಟಜಿ, ಪರ್ಫಾರ್ಮೆನ್ಸ್ ಅನಾಲಿಸಿಸ್ ಸೇರಿದಂತೆ ಕ್ಲೈಂಟ್‌ಗೆ ರಿಪೋರ್ಟ್ ನೀಡುವ ಬಗ್ಗೆ ಕಂಪ್ಲೀಟ್ ಆಗಿ ನೀವು ತಿಳಿದುಕೊಳ್ತೀರ
ಈ ಮಾಡ್ಯೂಲ್‌ನಲ್ಲಿ ಯಾವೆಲ್ಲ ಬಿಕ್ಕಟ್ಟುಗಳು ಎದುರಾಗ್ತವೆ? ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ಮತ್ತು ಇನ್ಫ್ಲುಯೆನ್ಸರ್‌ಗಳನ್ನ ಹುಡುಕುವ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನ ಪಡೆಯುತ್ತೀರ
ಈ ಮಾಡ್ಯೂಲ್‌ನಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್‌ನಲ್ಲಿ ಎದುರಾಗುವ ಖರ್ಚು -ವೆಚ್ಚಗಳು ಮತ್ತು ಲಾಭಾಂಶ ಎಷ್ಟು ಪಡೆಯಬಹುದು ಅನ್ನೋದರ ಸಂಪೂರ್ಣ ಮಾರ್ಗದರ್ಶನವಿರುತ್ತದೆ
ಈ ಮಾಡ್ಯೂಲ್‌ನಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್‌ನಲ್ಲಿ ಯಾವೆಲ್ಲ ಸವಾಲುಗಳನ್ನ ಎದುರಿಸಬೇಕಾಗುತ್ತದೆ? ಮಾರ್ಗದರ್ಶಕರು ನೀಡುವ ಅಮೂಲ್ಯ ಸಲಹೆ ಯಾವುದೆಂದು ತಿಳಿದುಕೊಳ್ಳಿ
- ಉದ್ಯಮಿಗಳು
- ಕಂಟೆಂಟ್ ಕ್ರಿಯೇಟರ್ಸ್
- ಬಿಸಿನೆಸ್ ಮಾಲೀಕರು
- ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಫ್ರೀಲ್ಯಾನ್ಸರ್ಸ್
- ಉದ್ಯಮಿ ಆಗಿ ಸಕ್ಸಸ್ ಆಗಲು ಹುಡುಕುತ್ತಿರುವ ವಿದ್ಯಾರ್ಥಿಗಳು
- ಡಿಜಿಟಲ್ ಮಾರ್ಕೆಟಿಂಗ್ ನುರಿತರು
- ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್‌ನ ಬೇಸಿಕ್ಸ್ ತಿಳಿಯಬಹುದು
- ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಜಾಹಿರಾತುಗಳ ಬಗ್ಗೆ ಅರ್ಥ ಮಾಡಿಕೊಳ್ಳಬಹುದು
- ಕ್ಲೈಂಟ್ ಸ್ವಾಧೀನದ ಸ್ಟ್ರಾಟಜಿಗಳ ಬಗ್ಗೆ ಕಲಿಬಹುದು
- ಸೋಷಿಯಲ್ ಮೀಡಿಯಾ ಅಡ್ವರ್‌ಟೈಸಿಂಗ್ ಗೆ ಬೇಕಿರೋ ಟೂಲ್ಸ್ ಮತ್ತು ಟೆಕ್ನಿಕ್‌ಗಳ ಬಗ್ಗೆ ಕಲಿಯಬಹುದು
- ಲಾಭದಾಯಕ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಬಿಸಿನೆಸ್ ಸೆಟಪ್ ಮಾಡುವ ಸೀಕ್ರೇಟ್‌ನ ಕಲಿಯಬಹುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...