ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?

4.6 ರೇಟಿಂಗ್ 11.6k ರಿವ್ಯೂಗಳಿಂದ
5 hr 34 min (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ನಮ್ಮ ದೇಶದ ಜಿಡಿಪಿ ಯಲ್ಲಿ ಮ್ಯಾನುಫ್ಯಾಕ್ಟುರಿಂಗ್ ಸೆಕ್ಟರ್ ನ ಕೊಡುಗೆ ಕೇವಲ 13.5 - 14 ಪರ್ಸೆಂಟ್ ಇದೆ. ಕೆಲವು ದಶಕಗಳ ಹಿಂದೆ ಭಾರತದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಲು ಸಾಕಷ್ಟು ಪ್ರಯತ್ನಗಳು ನಡೆದವು ಆದರೆ ಭಾರತದಲ್ಲಿ ಈ ಕ್ರಾಂತಿ ಹೆಚ್ಚು ಯಶಸ್ವಿ ಆಗಲಿಲ್ಲ. ಭಾರತ ಇಂದು 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದರು ಉತ್ಪಾದಕ ವಲಯದ ಕೊಡುಗೆ ಇನ್ನು ಕಡಿಮೆ ಪ್ರಮಾಣದಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಚೀನಾವನ್ನು ನಾವು ಗಮನಿಸಿದರೆ ಆ ದೇಶದ ಪರ್-ಕ್ಯಾಪಿಟಾ ಜಿಡಿಪಿಯು ನಮ್ಮ ದೇಶದ ಪರ್-ಕ್ಯಾಪಿಟಾ ಜಿಡಿಪಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಇದಕ್ಕೆ ಕಾರಣ ಚೀನಾದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್. ಚೀನಾ ಪ್ರಪಂಚಕ್ಕೆ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ಆಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವರದಿಯ ಪ್ರಕಾರ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ 2025 ರ ವೇಳೆಗೆ ಸುಮಾರು ಒಂದು ಟ್ರಿಲಿಯನ್ ಡಾಲರ್ ಮೊತ್ತದ ವ್ಯವಹಾರ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಈ ಸೆಕ್ಟರ್ ನಲ್ಲಿರುವ ಅವಕಾಶವನ್ನು ಬಳಸಿಕೊಳ್ಳಲು ನಮ್ಮ ದೇಶದ ಬಹಳಷ್ಟು ಸಣ್ಣ ಮ್ಯಾನುಫ್ಯಾಟುರಿಂಗ್ ಬಿಸಿನೆಸ್ ಗಳು ಸ್ಕೇಲ್ ಅಪ್ ಆಗುವ ಅವಶ್ಯಕತೆ ಇದೆ. ಅದಕ್ಕಾಗಿಯೇ ಫ್ರೀಡಂ ಅಪ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕುರಿತಾದ ಈ ಕೋರ್ಸ್ ಅನ್ನು ಪರಿಚಯಿಸುತ್ತಿದೆ. ನೀವೂ ಸಹ ಈ ಕೋರ್ಸ್ ಮೂಲಕ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಅದನ್ನು ಯಶಸ್ವಿಯಾಗಿ ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.     

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 5 hr 34 min
7m 34s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಯಶಸ್ವಿ ಎಕ್ಸ್ಪೋರ್ಟ್ ಬಿಸಿನೆಸ್ ಅನ್ನು ನಿರ್ಮಿಸಲು ನಮ್ಮ ತಜ್ಞರ ನೇತೃತ್ವದ ಈ ಕೋರ್ಸ್‌ ಮೂಲಕ ಪ್ರಾರಂಭಿಸಿ.

32m 8s
play
ಚಾಪ್ಟರ್ 2
ಸಂಸ್ಥೆಯ ಹುಟ್ಟು

ಯಶಸ್ವಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಸ್ಥಾಪಿಸುವಲ್ಲಿ ಒಳಗೊಂಡಿರುವ ಪ್ರಮುಖ ಅಂಶಗಳ ಬಗ್ಗೆ ವಿವರವಾಗಿ ತಿಳಿಯಿರಿ.

29m 16s
play
ಚಾಪ್ಟರ್ 3
ಬಿಸಿನೆಸ್ ನ ಆರಂಭಿಕ ಪಯಣ

ಬಿಸಿನೆಸ್ ನ ಆರಂಭಿಕ ಹಂತಗಳಲ್ಲಿ ಉದ್ಯಮಿಗಳು ಎದುರಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳಿ.

48m 52s
play
ಚಾಪ್ಟರ್ 4
ಬಿಸಿನೆಸ್ ನ ಚೌಕಟ್ಟು ಮತ್ತು ಉತ್ಪಾದನೆ

ಬಲವಾದ ಬಿಸಿನೆಸ್ ಫ್ರೇಮ್ ವರ್ಕ್ ಹೇಗೆ ನಿರ್ಮಿಸುವುದು ಮತ್ತು ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಗಳನ್ನು ಉತ್ತಮಗೊಳಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

7m 12s
play
ಚಾಪ್ಟರ್ 5
ಅಡೆತಡೆಗಳನ್ನು ಎದುರಿಸುವುದು ಹೇಗೆ?

ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿನ ಸವಾಲುಗಳು ಮತ್ತು ಅಡೆತಡೆಗಳನ್ನು ಹೇಗೆ ಜಯಿಸುವುದು ಎಂಬುದನ್ನು ತಿಳಿಯಿರಿ.

7m 46s
play
ಚಾಪ್ಟರ್ 6
ಆವಿಷ್ಕಾರ

ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಇನ್ನೋವೇಶನ್ ಮತ್ತು ಇನ್ವೆನ್ಷನ್ ನ ಶಕ್ತಿಯನ್ನು ಅನ್ವೇಷಿಸಿ.

23m 52s
play
ಚಾಪ್ಟರ್ 7
ವಿನ್ಯಾಸ ಮತ್ತು ಉತ್ಪಾದನೆ

ಗ್ರಾಹಕರ ಅಗತ್ಯಗಳನ್ನು ಪೂರೈಸುವ ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿಸುವುದು ಹೇಗೆ ಎಂದು ತಿಳಿಯಿರಿ.

5m 56s
play
ಚಾಪ್ಟರ್ 8
ಸಾಂಸ್ಥಿಕ ರಚನೆ

ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಾಗಿ ಬಲವಾದ ಅರ್ಗನೈಸೇಷನಲ್ ಸ್ಟ್ರಕ್ಚರ್ ನಿರ್ಮಿಸಲು ತಿಳಿಯಿರಿ.

26m 55s
play
ಚಾಪ್ಟರ್ 9
ಗ್ರಾಹಕ ಹಿತಾಸಕ್ತಿ

ಗ್ರಾಹಕರ ಆಸಕ್ತಿಯ ಪ್ರಾಮುಖ್ಯತೆ ಮತ್ತು ಅವರ ಅಗತ್ಯಗಳನ್ನು ಹೇಗೆ ಪೂರೈಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.

15m 28s
play
ಚಾಪ್ಟರ್ 10
ಬಿಸಿನೆಸ್ ನಿಂದ ಬಿಸಿನೆಸ್ ಗೆ ವಹಿವಾಟು

ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಬಿಸಿನೆಸ್ ಟು ಬಿಸಿನೆಸ್ ವಹಿವಾಟುಗಳ ಬಗ್ಗೆ ವಿವರವಾಗಿ ತಿಳಿಯಿರಿ.

15m 26s
play
ಚಾಪ್ಟರ್ 11
ಬಿಸಿನೆಸ್ ನಿಂದ ಗ್ರಾಹಕರಿಗೆ ಮಾರಾಟ

ನಿಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ.

12m 35s
play
ಚಾಪ್ಟರ್ 12
ಖರೀದಿ ಮತ್ತು ಮಾರಾಟ ನಿರ್ವಹಣೆ

ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ.

13m 20s
play
ಚಾಪ್ಟರ್ 13
ಗುಣಮಟ್ಟ ನಿರ್ವಹಣೆ

ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿ ಉತ್ತಮ ಗುಣಮಟ್ಟವನ್ನು ಹೇಗೆ ಕಾಪಾಡುವುದು ಎಂಬುದನ್ನು ಕಂಡುಕೊಳ್ಳಿ.

13m 15s
play
ಚಾಪ್ಟರ್ 14
ಸಂಶೋಧನೆ ಮತ್ತು ಅಭಿವೃದ್ಧಿ

ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ತಿಳಿಯಿರಿ.

29m 15s
play
ಚಾಪ್ಟರ್ 15
ಹಣಕಾಸು ನಿರ್ವಹಣೆ ಮತ್ತು ಆಡಳಿತ

ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಾಗಿ ಹಣಕಾಸು ಮತ್ತು ಆಡಳಿತವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.

17m 17s
play
ಚಾಪ್ಟರ್ 16
ಮಾನವ ಸಂಪನ್ಮೂಲ

ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಾಗಿ ಬಲವಾದ ಮಾನವ ಸಂಪನ್ಮೂಲವನ್ನು ಹೇಗೆ ನಿರ್ಮಿಸಬೇಕು ಎಂದು ತಿಳಿಯಿರಿ.

25m 15s
play
ಚಾಪ್ಟರ್ 17
ನವೋದ್ಯಮಿಗಳಿಗೆ ನಿಮ್ಮ ಮಾತು

ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ನವೋದ್ಯಮಿಗಳಿಗೆ ಸ್ಫೂರ್ತಿ ನೀಡುವ ವಿಷಯಗಳ ಬಗ್ಗೆ ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಮಾಡಲು ಬಯಸಿದ್ದರೆ ನೀವು ಈ ಕೋರ್ಸ್ ನಿಂದ ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು.
  • ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
  • ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
  • ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಶುರು ಮಾಡಿ ಅದರಿಂದ ಒಳ್ಳೆ ಆದಾಯವನ್ನು ಪಡೆದು ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಪ್ರಯೋಜನ ಪಡೆಯಬಹುದು.
  • ನೀವು ಈಗಾಗಲೇ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುತ್ತಿದ್ದು ನಿಮ್ಮ ವ್ಯವಹಾರದಲ್ಲಿ ಹೆಚ್ಚು ಲಾಭಗಳಿಸಲು ಯಾವ ಸೂತ್ರಗಳನ್ನು ಅನುಸರಿಸಬೇಕು ಹಾಗು ಯಾವ ಕ್ರಮಗಳನ್ನು ಕೈ ಗೊಳ್ಳಬೇಕು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನೀವು ಈ ಕೋರ್ಸ್ ಅನ್ನು ಪಡೆಯಬಹುದು.
  • ನೀವು ಈಗಾಗಲೇ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುತ್ತಿದ್ದು ನಿಮ್ಮ ಬಿಸಿನೆಸ್ ಅನ್ನು ಸ್ಕೇಲ್ ಅಪ್ ಮಾಡಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಬಿಸಿನೆಸ್ ನ ಆರಂಭಿಕ ಪಯಣವನ್ನು ಹೇಗೆ ಶುರು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ. ಇದರ ಜೊತೆಗೆ ಬಿಸಿನೆಸ್ ನ ಚೌಕಟ್ಟು ಮತ್ತು ಉತ್ಪಾದನೆಯ ಬಗ್ಗೆ ಸಹ ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ.
  • ಬಿಸಿನೆಸ್ ನಲ್ಲಿ ಬರಬಹುದಾದ ಅಡೆತಡೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತೀರಿ. ಮತ್ತು ಬಿಸಿನೆಸ್ ನಲ್ಲಿ ಹೊಸ ಆವಿಷ್ಕಾರವನ್ನು ಹೇಗೆ ಮಾಡಬೇಕು ಅಥವಾ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಉತ್ತಮವಾದ ಜ್ಞಾನವನ್ನು ಪಡೆಯುತ್ತೀರಿ.
  • ಬಿಸಿನೆಸ್ ನಲ್ಲಿ ಉತ್ಪನ್ನಗಳ ವಿನ್ಯಾಸವನ್ನು ಯಾವ ಮಾನದಂಡಗಳ ಮೇಲೆ ಮಾಡಬೇಕು ಮತ್ತು ಉತ್ಪಾದನೆಯ ಪ್ರಕ್ರಿಯೆ ಮತ್ತು ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ ಸಾಂಸ್ಥಿಕ ರಚನೆಯನ್ನು ಯಾವ ರೀತಿ ಮಾಡಬೇಕು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಹೇಗೆ ಕಾಪಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ವಿವರವಾಗಿ ತಿಳಿದುಕೊಳ್ಳುತ್ತೀರಿ.
  • ಇದರ ಜೊತೆಗೆ ಬಿಸಿನೆಸ್ ನಿಂದ ಬಿಸಿನೆಸ್ ಗೆ ವಹಿವಾಟನ್ನು ಮಾಡುವುದು ಹೇಗೆ ಮತ್ತು ಬಿಸಿನೆಸ್ ನಿಂದ ಗ್ರಾಹಕರಿಗೆ ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ಸಹ ವಿವರವಾಗಿ ಈ ಕೋರ್ಸ್ ಮೂಲಕ ತಿಳಿದುಕೊಳ್ಳುತ್ತೀರಿ.
  • ಖರೀದಿ ಮತ್ತು ಮಾರಾಟ ನಿರ್ವಹಣೆ, ಗುಣಮಟ್ಟ ನಿರ್ವಹಣೆ ಮತ್ತು ಸಂಶೋಧನೆ ಜೊತೆಗೆ ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.
  • ಹಣಕಾಸು ನಿರ್ವಹಣೆಯನ್ನು ಹೇಗೆ ಮಾಡಬೇಕು ಮತ್ತು ಆಡಳಿತವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
12 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Basappa's Honest Review of ffreedom app - Mysuru ,Karnataka
Basappa
Mysuru , Karnataka
SRsuresha Ml's Honest Review of ffreedom app - Tumakuru ,Karnataka
SRsuresha Ml
Tumakuru , Karnataka
J M Rajashekhara's Honest Review of ffreedom app - Haveri ,Karnataka
J M Rajashekhara
Haveri , Karnataka

ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ