ಕೋರ್ಸ್ ಟ್ರೈಲರ್: ಗಿರಿರಾಜ ಕೋಳಿ ಸಾಕಾಣಿಕೆ ಮಾಡಿ, ಪ್ರತಿ 6 ತಿಂಗಳಿಗೊಮ್ಮೆ 2.5 ಲಕ್ಷ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಗಿರಿರಾಜ ಕೋಳಿ ಸಾಕಾಣಿಕೆ ಮಾಡಿ, ಪ್ರತಿ 6 ತಿಂಗಳಿಗೊಮ್ಮೆ 2.5 ಲಕ್ಷ ಗಳಿಸಿ

4.3 ರೇಟಿಂಗ್ 8.8k ರಿವ್ಯೂಗಳಿಂದ
2 hr 7 min (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,299
discount-tag-small54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಲಾಭದಾಯಕ ನಾಟಿ ಕೋಳಿ ಬಿಸಿನೆಸ್‌ ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ ffreedom Appನಲ್ಲಿ ಲಭ್ಯವಿರುವ ಗಿರಿರಾಜ ನಾಟಿ ಕೋಳಿ ಬಿಸಿನೆಸ್‌ ಕೋರ್ಸ್‌ ಅತ್ಯಂತ ಉಪಯುಕ್ತ. ಈ ಸಮಗ್ರ ಕೋರ್ಸ್ ಅನ್ನು ನಾಟಿ ಕೋಳಿ ಕೃಷಿ ಬಗ್ಗೆ ಹಾಗೂ ಅದನ್ನು ಹೇಗೆ ಯಶಸ್ವಿ ಬಿಸಿನೆಸ್‌ಅನ್ನಾಗಿ ಪರಿವರ್ತಿಸುವುದು ಎಂಬುದರ ಕುರಿತು ನಿಮಗೆ ಕಲಿಸಲು ವಿನ್ಯಾಸಗೊಳಿಸಲಾಗಿದೆ. 

ಕೊಡಗು ಜಿಲ್ಲೆಯ ಕಳಲೆ ಗ್ರಾಮದಿಂದ ಬಂದ ಅನುಭವಿ ತಜ್ಞ ಭುವನ್ ಗೌಡ ನೇತೃತ್ವದ ಈ ಕೋರ್ಸ್ ನಾಟಿ ಕೋಳಿ ಬಿಸಿನೆಸ್‌ ಮೇಲೆ ಬೆಳಕು ಚೆಲ್ಲುತ್ತದೆ. ನಟಿ ಕೋಳಿ ಬೇಸಾಯ ಮಾಡುವ ತಂತ್ರಗಳಿಂದ ಹಿಡಿದು ಮುಂದುವರಿದ ಬಿಸಿನೆಸ್‌ ತಂತ್ರಗಳವರೆಗೆ ಎಲ್ಲ ರೀತಿಯ ಮಾಹಿತಿಗಳನ್ನು ಒಳಗೊಂಡಿದೆ.  ನಾಟಿ ಕೋಳೀ ಫಾರ್ಮ್‌ನ ಕೋಳಿಗಳು, ಅವುಗಳನ್ನು ಹೇಗೆ ಬೆಳೆಸುವುದು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುವುದು ಹೇಗೆ ಎಂಬುದರ ಕುರಿತು ನೀವು ಕಲಿಯುವಿರಿ.

ಕೋರ್ಸ್‌ನಲ್ಲಿ ಹಳ್ಳಿಗಾಡಿನ ಕೋಳಿ ಫಾರ್ಮ್‌ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತೀರಿ. ಸರಿಯಾದ ಸ್ಥಳದ ಆಯ್ಕೆ, ಕೂಪ್‌ ನಿರ್ಮಾಣ, ನಿಮ್ಮ ನಾಟಿ ಕೋಳಯ ಪೋಷಣೆ ಮತ್ತು ಆರೈಕೆ ಮಾಡುವುದರ ಬಗ್ಗೆ ಮಾಹಿತಿ ಕಲಿಯುತ್ತೀರಿ. ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಕಾಪಾಡುವಂತಹ ವಿಷಯಗಳನ್ನು ಕೋರ್ಸ್‌ ಕಲಿಸುತ್ತದೆ.

ನಾಟಿ ಕೋಳಿ ಬಿಸಿನೆಸ್‌ಅನ್ನು ಪ್ರಾರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಬಗ್ಗೆ ಮತ್ತು ಲಾಭ ಹೆಚ್ಚಳದ ಬಗ್ಗೆ ತಿಳಿಸಿಕೊಡುತ್ತೇವೆ. ನಿಮ್ಮ ಉತ್ಪನ್ನಗಳ ಮಾರಾಟ ಹಾಗೂ ಉತ್ತಮ ಉತ್ಪನ್ನಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. 

ನಿಮ್ಮ ಆದಾಯವನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ಅನುಭವಿ ರೈತರಾಗಿರಲಿ ಅಥವಾ ನಾಟಿ ಕೋಳಿ ಬಿಸಿನೆಸ್‌ಗೆ ಪ್ರವೇಶಿಸಲು ಬಯಸುವ ಅನನುಭವಿ ಉದ್ಯಮಿಯಾಗಿರಲಿ ಈ ಕೋರ್ಸ್‌ ಸಹಾಯ ಮಾಡುತ್ತದೆ. ಇಂದೇ ಸೈನ್‌ಅಪ್‌ ಮಾಡಿ ಯಶಸ್ವಿ ನಾಟಿ ಕೋಳಿ ಬಿಸಿನೆಸ್‌ ಮಾಲೀಕರಾಗಲು ನಿಮ್ಮ ಪಯಣವನ್ನು ಆರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 2 hr 7 min
10m 33s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಯಶಸ್ವಿ ನಾಟಿ ಕೋಳಿ ಬಿಸಿನೆಸ್‌ ಕಡೆಗೆ ನಿಮ್ಮ ಪ್ರಯಾಣ ಆರಂಭಿಸಿ

1m 25s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಅನುಭವಿ ಮತ್ತು ನಾಟಿ ಕೋಳಿ ಬಗ್ಗೆ ಜ್ಞಾನ ಇರುವ ಭುವನ್‌ ಗೌಡ ಅವರ ಬಗ್ಗೆ ಮಾಹಿತಿ ಪಡೆಯಿರಿ.

4m 40s
play
ಚಾಪ್ಟರ್ 3
ಏನಿದು ಗಿರಿರಾಜ ಕೋಳಿ ಸಾಕಾಣಿಕೆ?

ಯಶಸ್ವಿ ನಾಟಿ ಕೋಳಿ ಕೃಷಿಯ ರಹಸ್ಯಗಳನ್ನು ಅನ್ವೇಷಿಸಿ.

8m 7s
play
ಚಾಪ್ಟರ್ 4
ಬಂಡವಾಳ ಮತ್ತು ಸ್ಥಳದ ಅವಶ್ಯಕತೆ

ಕನಿಷ್ಠ ಹೂಡಿಕೆಯೊಂದಿಗೆ ನಿಮ್ಮ ನಾಟಿ ಕೋಳಿ ಬಿಸಿನೆಸ್‌ಅನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಿರಿ.

6m 15s
play
ಚಾಪ್ಟರ್ 5
ಅಗತ್ಯ ಅನುಮತಿ ಮತ್ತು ಸರ್ಕಾರಿ ಸೌಲಭ್ಯಗಳು

ನಾಟಿ ಕೋಳಿ ಕೃಷಿಯ ಕಾನೂನು ಮತ್ತು ನಿಯಂತ್ರಕ ಅಂಶಗಳನ್ನು ಅರ್ಥಮಾಡಿಕೊಳ್ಳಿ

12m 48s
play
ಚಾಪ್ಟರ್ 6
ಗಿರಿರಾಜ ಕೋಳಿ - ಬೆಳವಣಿಗೆಯ ಹಂತಗಳು

ಆರೋಗ್ಯಕರ ಮತ್ತು ಉತ್ಪಾದಕ ನಾಟಿ ಕೋಳಿಯನ್ನು ಬೆಳೆಸಲು ತಂತ್ರಗಳನ್ನು ಕರಗತ ಮಾಡಿಕೊಳ್ಳಿ.

4m 42s
play
ಚಾಪ್ಟರ್ 7
ಕಾರ್ಮಿಕರ ಅವಶ್ಯಕತೆ - ನಿರ್ವಹಣೆ

ನಿಮ್ಮ ನಾಟಿ ಕೋಳಿ ಫಾರ್ಮ್‌ಗೆ ಅಗತ್ಯವರುವ ಕಾರ್ಮಿಕರ ಸಂಖ್ಯೆ ಮತ್ತು ನಿರ್ವಹಣೆಯ ಅಂಶಗಳನ್ನು ತಿಳಿದುಕೊಳ್ಳಿ.

5m 20s
play
ಚಾಪ್ಟರ್ 8
ಆಹಾರ ಮತ್ತು ನೀರಿನ ಪೂರೈಕೆ

ಸರಿಯಾದ ಆಹಾರದೊಂದಿಗೆ ನಿಮ್ಮ ನಾಟಿ ಕೋಳಿಯ ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಿ.

4m 56s
play
ಚಾಪ್ಟರ್ 9
ರೋಗ, ವ್ಯಾಕ್ಸಿನೇಷನ್ ಮತ್ತು ಸವಾಲುಗಳು

ಸಾಮಾನ್ಯ ರೋಗಗಳು ಮತ್ತು ಸವಾಲುಗಳಿಂದ ನಿಮ್ಮ ನಾಟಿ ಕೋಳಿಯನ್ನು ರಕ್ಷಿಸಿ.

5m 17s
play
ಚಾಪ್ಟರ್ 10
ಸಂಗ್ರಹಣೆ, ಸಾಗಣೆ ಮತ್ತು ಹವಾಮಾನ

ನಿಮ್ಮ ನಾಟಿ ಕೋಳಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಾಗಿಸುವುದು ಮತ್ತು ಸಂಗ್ರಹಿಸುವುದು ಹೇಗೆ ಎಂದು ತಿಳಿಯಿರಿ.

7m 36s
play
ಚಾಪ್ಟರ್ 11
ಮಾರುಕಟ್ಟೆ ಮತ್ತು ರಫ್ತು

ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಿ ಮತ್ತು ನಿಮ್ಮ ಬಿಸಿನೆಸ್‌ಅನ್ನು ವಿಸ್ತರಿಸಿ.

6m 56s
play
ಚಾಪ್ಟರ್ 12
ಮಾಂಸ , ಮೊಟ್ಟೆ ಮತ್ತು ತೂಕ

ಗರಿಷ್ಠ ಲಾಭಕ್ಕಾಗಿ ನಿಮ್ಮ ನಾಟಿ ಕೋಳಿ ಉತ್ಪನ್ನಗಳನ್ನು ಹೇಗೆ ಆಪ್ಟಿಮೈಜ್ ಮಾಡುವುದು ಎಂದು ತಿಳಿಯಿರಿ.

8m 54s
play
ಚಾಪ್ಟರ್ 13
ಖರ್ಚು ವೆಚ್ಚ

ನಿಮ್ಮ ನಾಟಿ ಕೋಳಿ ಬಿಸಿನೆಸ್‌ ವೆಚ್ಚಗಳು ಮತ್ತು ಹೂಡಿಕೆಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕಂಡುಕೊಳ್ಳಿ.

9m 24s
play
ಚಾಪ್ಟರ್ 14
ಆದಾಯ ಮತ್ತು ಲಾಭ

ಲಾಭವನ್ನು ಹೆಚ್ಚಿಸುವುದು ಮತ್ತು ನಿಮ್ಮ ಬಿಸಿನೆಸ್‌ಅನ್ನು ಹೇಗೆ ಬೆಳೆಸುವುದು ಎಂಬುದನ್ನು ತಿಳಿಯಿರಿ.

12m 23s
play
ಚಾಪ್ಟರ್ 15
ಬೇಡಿಕೆ ಮತ್ತು ಪೂರೈಕೆ

ನಾಟಿ ಕೋಳಿ ಕೃಷಿ ಮತ್ತು ಮಾರಾಟದ ಮಾರುಕಟ್ಟೆ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಿ.

9m 54s
play
ಚಾಪ್ಟರ್ 16
ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ

ನಿಮ್ಮ ಬಿಸಿನೆಸ್‌ಗಾಗಿ ವಿವಿಧ ಮಾರಾಟ ಚಾನಲ್‌ಗಳು ಮತ್ತು ಅವಕಾಶಗಳನ್ನು ಅನ್ವೇಷಿಸಿ.

5m 46s
play
ಚಾಪ್ಟರ್ 17
ಮಾರ್ಗದರ್ಶಕರ ಸಲಹೆ

ಅನುಭವಿ ನಾಟಿ ಕೋಳಿ ಬಿಸಿನೆಸ್‌ ಮಾಲೀಕರಾದ ಭುವನ್ ಗೌಡ ಅವರಿಂದ ಅಮೂಲ್ಯವಾದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮದೇ ಆದ ನಾಟಿ ಕೋಲಿ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ರೈತ ಮತ್ತು ಉದ್ಯಮಿಗಳು
  • ನಾಟಿ ಕೋಳಿ ಕೃಷಿ ಮತ್ತು ಬಿಸಿನೆಸ್‌ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಹಳ್ಳಿಗಾಡಿನ ಕೋಳಿ ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡುಎಯಲು ಬಯಸುವವರು
  • ಸುಸ್ಥಿರ ನಾಟಿ ಕೋಳಿ ಬಿಸಿನೆಸ್‌ಅನ್ನು ನಿರ್ಮಿಸಲು ಅನುಭವಿ ಮಾರ್ಗದರ್ಶಕರ ಮಾರ್ಗದರ್ಶನ ಪಡೆಯಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ನಾಟಿ ಕೋಳಿ ಕೃಷಿಯ ಮೂಲಭೂತ ಅಂಶಗಳು ಮತ್ತು ಹಳ್ಳಿಗಾಡಿನ ಕೋಳಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು
  • ನಾಟಿ ಕೋಲಿ ಮರಿಗಳನ್ನು ಹೇಗೆ ಕಾಳಜಿ ವಹಿಸಬೇಕು, ಅವುಗಳ ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಮಾಹಿತಿ
  • ನಾಟಿ ಕೋಲಿ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡಲು ಮತ್ತು ಮಾರಾಟ ಮಾಡಲು ಬಿಸಿನೆಸ್‌ ತಂತ್ರಗಳು
  • ನಾಟಿ ಕೋಲಿ ಬಿಸಿನೆಸ್‌ಅನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು
  • ಯಶಸ್ವಿ ನಾಟಿ ಕೋಲಿ ಬಿಸಿನೆಸ್‌ಅನ್ನು ಸ್ಕೇಲಿಂಗ್ ಮಾಡಲು ಮತ್ತು ವಿಸ್ತರಿಸಲು ಸುಧಾರಿತ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
1 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Marenna   Mustur's Honest Review of ffreedom app - Koppal ,Karnataka
Marenna Mustur
Koppal , Karnataka
Poultry & Rabbit Farming Community Manager's Honest Review of ffreedom app - Bengaluru City ,Karnataka
Poultry & Rabbit Farming Community Manager
Bengaluru City , Karnataka
RAVI BABU Babu's Honest Review of ffreedom app - Ballari ,Karnataka
RAVI BABU Babu
Ballari , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಗಿರಿರಾಜ ಕೋಳಿ ಸಾಕಾಣಿಕೆ ಮಾಡಿ, ಪ್ರತಿ 6 ತಿಂಗಳಿಗೊಮ್ಮೆ 2.5 ಲಕ್ಷ ಗಳಿಸಿ

1,299
54% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ