ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು?

4.5 ರೇಟಿಂಗ್ 44.9k ರಿವ್ಯೂಗಳಿಂದ
1 hr 33 min (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ನಿಮ್ಮ ಕನಸಿನ ಮನೆಯನ್ನು ಹೊಂದುವತ್ತ ಮೊದಲ ಹೆಜ್ಜೆ ಇಡಲು ನೀವು ಸಿದ್ಧರಿದ್ದೀರಾ? ನಮ್ಮ ʼಹೋಮ್‌ಲೋನ್‌ ಕೋರ್ಸ್‌ʼ Ffreedom Appನಲ್ಲಿ ಗೃಹ ಸಾಲವನ್ನು ಸುರಕ್ಷಿತಗೊಳಿಸುವ ಮತ್ತು ನಿಮ್ಮ ಕನಸನ್ನು ನನಸಾಗಿಸುವ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಈ ಕೋರ್ಸ್‌ ತಯಾರು ಮಾಡಲಾಗಿದೆ. ಈ ಕೋರ್ಸ್‌ ನಿಮ್ಮ ಕ್ರೆಡಿಟ್‌ ಸ್ಕೋರ್‌ ಮತ್ತು ಆದಾಯದ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಹಿಡಿದು ವಿವಿಧ ಸಾಲದ ಆಯ್ಕೆಗಳನ್ನು ಹೋಲಿಸುವುದು ಮತ್ತು ದಾಖಲೆಗಳನ್ನು ನ್ಯಾವಿಗೇಟ್‌ ಮಾಡುವವರೆಗೆ ಎಲ್ಲ ಮಾಹಿತಿಯನ್ನು ತಿಳಿಸುತ್ತದೆ.

ಹೋಮ್‌ಲೋನ್‌ಗೆ ಅಪ್ಲೈ ಮಾಡಲು ಅಗತ್ಯವಿರುವ ಎಲ್ಲ ಸಮಗ್ರ ಮಾಹಿತಿ ಮತ್ತು ಜ್ಞಾನವನ್ನು ನಿಮಗೆ ನಾವು ಈ ಕೋರ್ಸ್‌ ಮೂಲಕ ಕೊಡುತ್ತಿದ್ದೇವೆ. ಇಂಡಿಯನ್‌ ಮನಿ ಡಾಟ್‌ ಕಾಮ್‌ನ ಸಂಸ್ಥಾಪಕ ಮತ್ತು Ffreedom Appನ ಸಿ.ಇ.ಓ ಶ್ರೀ ಸಿ.ಎಸ್.ಸುಧೀರ್‌ ಅವರೊಂದಿಗೆ ಸೇರಿ, ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಪರಿಣತಿ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ನಿಮ್ಮ ಹಣಕಾಸಿನ ನಿಯಂತ್ರಣವನ್ನು ತೆಗೆದುಕೊಳ್ಳಲು, ನಿಮಗೆ ಮತ್ತು ನಿಮ್ಮ ಸಮುದಾಯಕ್ಕೆ ಉಜ್ವಲ ಭವಿಷ್ಯವನ್ನು ರಚಿಸಲು ನೀವು ಕಲಿಯುವಿರಿ.

ಮನೆ ಖರೀದಿಗೆ ಸರಿಯಾದ ಬಜಟ್‌ ಮಾಡುವುದು ಹೇಗೆ, ಉತ್ತಮ ಕ್ರೆಡಿಟ್‌ ಸ್ಕೋರ್‌ನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಲಭ್ಯವಿರುವ ವಿವಿಧ ರೀತಿಯ ಗೃಹ ಸಾಲಗಳ ಬಗ್ಗೆ ನೀವು ತಿಳಿಯುವಿರಿ. ಬಡ್ಡಿ ದರ ಮತ್ತು ನಿಯಮಗಳನ್ನು ಹೇಗೆ ಹೋಲಿಸುವುದು ಮತ್ತು ನಿಮ್ಮ ನಿರ್ಗದಿಷ್ಟ ಅಗತ್ಯಗಳಿಗಾಗಿ ಉತ್ತಮ ಸಾಲವನ್ನು ಹೇಗೆ ಆಯ್ಕೆ ಮಾಡುವುದು ಎಂವುದನ್ನು ಸಹ ಕಲಿಯುವಿರಿ.

ಈ ಕೋರ್ಸ್‌ ಅಂತ್ಯದ ವೇಳೆಗೆ ನಿಮ್ಮ ಹೋಮ್‌ಲೋನ್‌ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಕನಸಿನ ಮನೆಯನ್ನು ಹೊಂದಲು ಅಗತ್ಯವಿರುವ ಕ್ರಮಗಳ ಬಗ್ಗೆ ಅರಿಯುವಿರಿ. ನೀವು ಮೊದಲ ಬಾರಿಗೆ ಮನೆ ಖರೀದಿ ಮಾಡುವವರಾಗಿರಲಿ ಅಥವಾ ಹಣಕಾಸನ್ನು ಮತ್ತೆ ತೆಗೆದುಕೊಳ್ಳುವವರಾಗಿರಲಿ, ಈ ಕೋರ್ಸ್‌ ನಿಮಗೆ ಸರಳವಾದ ಭಾಷೆಯಲ್ಲಿ ಹೋಮ್‌ಲೋನ್‌ ಬಗ್ಗೆ ತಿಳಿಸಿಕೊಡುತ್ತದೆ. ಅದರಲ್ಲಿ ಇರುವ ಎಲ್ಲ ಹಂತಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಇನ್ನು ಕಾಯುವುದು ಯಾಕೆ? 

ಇಂದೇ ನಿಮ್ಮ ಗೃಹ ಮಾಲೀಕತ್ವದ ಪ್ರಯಾಣವನ್ನು ಆರಂಭಿಸಿ ನಮ್ಮ ಹೋಮ್‌ಲೋನ್‌ ಕೋರ್ಸ್‌ಗೆ ಈಗಲೇ ನೋಂದಾಯಿಸಿಕೊಳ್ಳಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 1 hr 33 min
17m 49s
play
ಚಾಪ್ಟರ್ 1
ಗೃಹ ಸಾಲ ಪರಿಚಯ

ಹೋಮ್ ಲೋನ್‌ಗಳ ಮೂಲಭೂತ ಅಂಶಗಳನ್ನು ಮತ್ತು ಅರ್ಜಿ ಸಲ್ಲಿಸುವ ಮೊದಲು ಅದರ ಹಂತಗಳನ್ನು ತಿಳಿದುಕೊಳ್ಳಿ

12m 52s
play
ಚಾಪ್ಟರ್ 2
ಗೃಹ ಸಾಲ ವಿಧಗಳು

ವಿವಿಧ ರೀತಿಯ ಹೋಮ್ ಲೋನ್‌ಗಳನ್ನು ಅನ್ವೇಷಿಸಿ ಮತ್ತು ಯಾವುದು ನಿಮಗೆ ಉತ್ತಮವಾಗಿದೆ ಎಂಬುದನ್ನು ಕಂಡುಕೊಳ್ಳಿ.

5m 55s
play
ಚಾಪ್ಟರ್ 3
ಗೃಹ ಸಾಲದ ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಹೋಮ್ ಲೋನ್ ಬಡ್ಡಿದರದ ಮೇಲೆ ಪ್ರಭಾವ ಬೀರುವ ಅಂಶಗಳ ತಿಳುವಳಿಕೆಯನ್ನು ಪಡೆದುಕೊಂಡು ಅದನ್ನು ಸುಧಾರಣೆ ಮಾಡುವ ಅಂಶಗಳ ಬಗ್ಗೆ ಅರಿಯಿರಿ

4m 48s
play
ಚಾಪ್ಟರ್ 4
ಭಾರತದಲ್ಲಿ ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ಪಡೆಯುವುದು ಹೇಗೆ?

ಭಾರತದಲ್ಲಿ ಅಗ್ಗದ ಹೋಮ್ ಲೋನ್ ದರವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.

8m 8s
play
ಚಾಪ್ಟರ್ 5
ಗೃಹ ಸಾಲಕ್ಕೆ ವಿಧಿಸುವ ಶುಲ್ಕಗಳು

ಹೋಮ್ ಲೋನ್‌ನೊಂದಿಗೆ ಬರುವ ವಿವಿಧ ರೀತಿಯ ಶುಲ್ಕಗಳನ್ನು ಅರ್ಥಮಾಡಿಕೊಳ್ಳಿ

11m 26s
play
ಚಾಪ್ಟರ್ 6
ಗೃಹ ಸಾಲ- ಏನು ಮಾಡಬೇಕು? ಏನು ಮಾಡಬಾರದು?

ಹೋಮ್ ಲೋನ್ ಅನ್ನು ಸುರಕ್ಷಿತವಾಗಿರಿಸಲು ಮಾಡಬೇಕಾದ ಮತ್ತು ಮಾಡಬಾರದ ಸಂಗತಿ ಮತ್ತು ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ

7m 27s
play
ಚಾಪ್ಟರ್ 7
ಗೃಹ ಸಾಲದ ಅರ್ಜಿ ತಿರಸ್ಕೃತಗೊಂಡರೆ ಏನು ಮಾಡಬೇಕು?

ನಿಮ್ಮ ಹೋಮ್ ಲೋನ್ ಅರ್ಜಿಯನ್ನು ನಿರಾಕರಿಸಿದರೆ ಏನು ಮಾಡಬೇಕು ಮತ್ತು ನೀವು ಯಶಸ್ಸು ಪಡೆಯುವ ಅವಕಾಶಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂದು ತಿಳಿಯಿರಿ

13m 1s
play
ಚಾಪ್ಟರ್ 8
ಗೃಹ ಸಾಲದ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಪದೇ ಪದೇ ಕೇಳಲಾಗುವ ಹೋಮ್ ಲೋನ್ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.

10m 17s
play
ಚಾಪ್ಟರ್ 9
ಗೃಹ ಸಾಲ ಅರ್ಹತೆ ಮತ್ತು ಮಾನದಂಡ

ಹೋಮ್ ಲೋನ್ ಅನ್ನು ಸುರಕ್ಷಿತಗೊಳಿಸುವ ಮಾನದಂಡಗಳ ಬಗ್ಗೆ ಮತ್ತು ನಿಮ್ಮ ಅನುಮೋದನೆಯ ಸಾಧ್ಯತೆಗಳ ಕುರಿತು ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮೊದಲ ಬಾರಿಗೆ ಮನೆ ಖರೀದಿ ಮಾಡಲು ಬಯಸುತ್ತಿರುವವರು, ಹೋಮ್‌ ಲೋನ್‌ ಪ್ರಕ್ರಿಯೆ ಬಗ್ಗೆ ತಿಳಿಯಲು ಆಸಕ್ತಿ ಇರುವ ವ್ಯಕ್ತಿಗಳು
  • ಪ್ರಸ್ತುತ ಮನೆ ಮಾಲೀಕರು, ತಮ್ಮ ಅಸ್ತಿತ್ವದಲ್ಲಿರುವ ಮನೆ ಸಾಲವನ್ನು ಮರುಹಣಕಾಸಿಗಾಗಿ ಅಪ್ಲೈ ಮಾಡಲು ಬಯಸುತ್ತಿರುವವರು
  • ಗೃಹ ಸಾಲಕ್ಕೆ ಅರ್ಹತೆ ಪಡೆಯಲು ತಮ್ಮ ಕ್ರೆಡಿಟ್‌ ಸ್ಕೋರ್‌ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬಯಕೆ ಹೊಂದಿರುವ ವ್ಯಕ್ತಿಗಳು
  • ರಿಯಲ್‌ ಎಸ್ಟೇಟ್‌ ಹೂಡಿಕೆದಾರರು, ಹಣಕಾಸಿನ ಆಯ್ಕೆಗಳ ಮೂಲಕ ತಮ್ಮ ಪೋರ್ಟ್‌ ಫೋಲಿಯೋ ವಿಸ್ತರಿಸಲು ಬಯಸುವವರು
  • ವಿವಿಧ ರೀತಿಯ ಹೋಮ್‌ಲೋನ್‌ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮನೆ ಖರೀದಿಗೆ ಸರಿಯಾಗಿ ಬಜಟ್‌ ಮಾಡುವುದು ಮತ್ತು ಮನೆ ಹೊಂದಲು ಸಂಬಂಧಿಸಿದ ವೆಚ್ಚಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಮಾಹಿತಿ
  • ಮನೆ ಖರೀದಿಗೆ ಸರಿಯಾಗಿ ಬಜಟ್‌ ಮಾಡುವುದು ಮತ್ತು ಮನೆ ಹೊಂದಲು ಸಂಬಂಧಿಸಿದ ವೆಚ್ಚಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಮಾಹಿತಿ
  • ಸ್ಥಿರ ದರ, ಹೊಂದಾಣಿಕೆ ದರ ಮತ್ತು ಸರ್ಕಾರಿ ಬೆಂಬಲಿತ ಸಾಲಗಳು ಸೇರಿದಂತೆ ವಿವಿಧ ರೀತಿಯ ಗೃಹ ಸಾಲಗಳ ಲಭ್ಯತೆ ಬಗ್ಗೆ
  • ಬಡ್ಡಿದರಗಳು ಮತ್ತು ನಿಯಮಗಳನ್ನು ಹೇಗೆ ಹೋಲಿಸುವುದು, ನಿಮ್ಮ ನಿರ್ದಿಷ್ಟ ಅಗತ್ಯತೆಗಳು ಮತ್ತು ಹಣಕಾಸಿನ ಪರಿಸ್ಥಿತಿಗಾಗಿ ಉತ್ತಮ ಸಾಲದ ಆಯ್ಕೆ
  • ಹೋಮ್‌ಲೋನ್‌ ಅಪ್ಲಿಕೇಶನ್‌ ಪ್ರಕ್ರಿಯೆ, ದಾಖಲೆಗಳನ್ನು ಸಬ್ಮಿಟ್‌ ಮಾಡುವ ಬಗೆ ಮತ್ತು ದಾಖಲಾತಿಯ ಅಗತ್ಯತೆ ಬಗ್ಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
12 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Pramod's Honest Review of ffreedom app - Udupi ,Karnataka
Pramod
Udupi , Karnataka
b sameer's Honest Review of ffreedom app - Koppal ,Karnataka
b sameer
Koppal , Karnataka
RAVI BABU Babu's Honest Review of ffreedom app - Ballari ,Karnataka
RAVI BABU Babu
Ballari , Karnataka
Basappa's Honest Review of ffreedom app - Mysuru ,Karnataka
Basappa
Mysuru , Karnataka
Chandra shekar k v's Honest Review of ffreedom app - Bengaluru City ,Karnataka
Chandra shekar k v
Bengaluru City , Karnataka
Madhu Aradhya's Honest Review of ffreedom app - Bengaluru City ,Karnataka
Madhu Aradhya
Bengaluru City , Karnataka
J M Rajashekhara's Honest Review of ffreedom app - Haveri ,Karnataka
J M Rajashekhara
Haveri , Karnataka
shivashankara aradhya m r's Honest Review of ffreedom app - Chamarajnagar ,Karnataka
shivashankara aradhya m r
Chamarajnagar , Karnataka
Srikanth Ekbote 's Honest Review of ffreedom app - Bengaluru City ,Karnataka
Srikanth Ekbote
Bengaluru City , Karnataka
Shanteshgoud's Honest Review of ffreedom app - Gadag ,Karnataka
Shanteshgoud
Gadag , Karnataka
Manjunath Karjol 's Honest Review of ffreedom app - Bagalkot ,Karnataka
Manjunath Karjol
Bagalkot , Karnataka

ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು?

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ