ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
₹399
799
discount-tag-small50% ಡಿಸ್ಕೌಂಟ್
ಕೋರ್ಸ್ ಟ್ರೈಲರ್: ಜೇನು ಉಪಉ‌ತ್ಪನ್ನಗಳ ತಯಾರಿ ಮತ್ತು ಮಾರ್ಕೆಟಿಂಗ್‌ - ಕಂಪ್ಲೀಟ್‌ ಗೈಡ್. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಜೇನು ಉಪಉ‌ತ್ಪನ್ನಗಳ ತಯಾರಿ ಮತ್ತು ಮಾರ್ಕೆಟಿಂಗ್‌ - ಕಂಪ್ಲೀಟ್‌ ಗೈಡ್

4.6 ರೇಟಿಂಗ್ 197 ರಿವ್ಯೂಗಳಿಂದ
5 hr 42 min (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
₹399
799
discount-tag-small50% ಡಿಸ್ಕೌಂಟ್

ಕೇವಲ ₹999/ತಿಂಗಳಿಗೆ ಎಲ್ಲಾ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ಜೇನು ಸಾಕಣೆ ಬಗ್ಗೆ ನೀವು ಇಟ್ಟುಕೊಂಡಿರೋ ಆಸಕ್ತಿಯನ್ನ ಇದೀಗ ಲಾಭದಾಯಕ ಬಿಸಿನೆಸ್‌ ಆಗಿ ಬದಲಿಸಲು ರೆಡಿ ಇದ್ದೀರಾ? ಹಾಗಿದ್ರೆ ಫ್ರೀಡಂ ಆಪ್‌ನಲ್ಲಿ ಜೇನಿನ ಉಪಉತ್ಪನ್ನಗಳ ತಯಾರಿ ಕೋರ್ಸ್‌ ನೋಡಿ. ಈ ಕೋರ್ಸ್‌ ಜೇನು ಸಾಕಣೆ ಪ್ರಯೋಜನ ಸೇರಿದಂತೆ ಜೇನಿನ ಪ್ರಾಡಕ್ಟ್‌ಗಳನ್ನು ತಯಾರಿ ಮಾಡೋ ತಂತ್ರಜ್ಞಾನದವರೆಗೆ ಎಲ್ಲವನ್ನೂ ಒಳಗೊಂಡಿದೆ.

ಮಧುಕೇಶ್ವರ ಜನಕ ಹೆಗ್ಡೆ, ಜೇನು ಕೃಷಿ ಮತ್ತು ಮೌಲ್ಯವರ್ಧನೆಯಲ್ಲಿ ಎಕ್ಸ್‌ಪರ್ಟ್‌ ಅಷ್ಟೇ ಅಲ್ಲದೆ 35ವರ್ಷಗಳ ಸುಧೀರ್ಘ ಅನುಭವ ಹೊಂದಿದ್ದಾರೆ. ಇವರು ಇಲ್ಲಿ ನಿಮಗೆ ಜೇನಿನ ಕೃಷಿ ಮತ್ತು ಮೌಲ್ಯವರ್ಧನೆ ಬಗ್ಗೆ ಸಂಪೂರ್ಣ ಜ್ಞಾನ ನೀಡುತ್ತಾರೆ. ಜೇನಿನ ಉತ್ಪನ್ನಗಳ ತಯಾರಿ ಮತ್ತು ಮಾರಾಟ, ಬೇರೆ ಬೇರೆ ವಿಧದ ಪ್ರಾಡಕ್ಟ್‌, ಜೇನು ಸಾಕಣೆಯಿಂದ ಆರ್ಥಿಕ ಅನುಕೂಲ ಹೇಗೆ?  ಅನ್ನೋದರ ಬಗ್ಗೆ ಕಂಪ್ಲೀಟ್‌  ಜ್ಞಾನ ಪಡೆಯಲಿದ್ದೀರಿ. ಕಂಪ್ಲೀಟ್‌ ಜೇನಿನ ಪ್ರಾಡಕ್ಟ್‌ ಬಗ್ಗೆ ಮಾಹಿತಿ ಇಲ್ಲಿದೆ.

ಈ ಕೋರ್ಸ್‌ನ ಕಂಟೆಂಟ್‌ನಲ್ಲಿ ನೀವು ಜೇನಿನಿಂದ ಉಪಉತ್ಪನ್ನಗಳ ತಯಾರಿ ಮಾಡಲು ಯಾವೆಲ್ಲ ಸಾಧ್ಯತೆಗಳಿವೆ? ಹೇಗೆ ಮಾಡೋದು? ಅನ್ನೋದನ್ನ ಕಲಿಯುತ್ತೀರಿ. ಹಾಗೆನೆ, ನಿಮ್ಮ ಆದಾಯ ಹೆಚ್ಚಾಗಲು ಪ್ರಾಡಕ್ಟ್‌ಗಳನ್ನ ಹೇಗೆ ಸೇಲ್‌ ಮಾಡೋದು ಅನ್ನೋದು ಕಲಿಯುತ್ತೀರ. ನಮ್ಮ ಅನುಭವಿ ಮಾರ್ಗದರ್ಶಕರು ಕೂಡ ನಿಮಗೆ ಈ ಬಿಸಿನೆಸನ್ನು ಹೇಗೆ ಮ್ಯಾನೇಜ್‌ ಮಾಡೋದು ಅನ್ನೋದನ್ನ ಹೇಳಿಕೊಡ್ತಾರೆ. 

ಈ ಕೋರ್ಸ್‌ ನೋಡುವ ಮೂಲಕ ನೀವು ಪ್ರಾರಂಭಿಸಬೇಕೆಂದಿರುವ ಜೇನಿನ ಉಪಉತ್ಪನ್ನಗಳ ಬಿಸಿನೆಸ್‌ ಬಗ್ಗೆ ತಿಳಿಯೋದಷ್ಟೇ ಅಲ್ಲದೆ ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪಯಣ ಪ್ರಾರಂಭಿಸಿ

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 5 hr 42 min
9m 29s
play
ಚಾಪ್ಟರ್ 1
ಜೇನಿನ ಉಪಉತ್ಪನ್ನಗಳ ಕೋರ್ಸ್‌ ಪರಿಚಯ

ಜೇನು ಉಪಉತ್ಪನ್ನಗಳು ಯಾವುವು? ಜೇನು ಉಪಉತ್ಪನ್ನಗಳ ಮಾರುಕಟ್ಟೆ ಏಕೆ ಮತ್ತು ಹೇಗೆ ಅಭಿವೃದ್ಧಿಗೊಂಡಿದೆ? ಇವುಗಳಲ್ಲಿ ನಮಗೆ ಮಾರ್ಗದರ್ಶನ ನೀಡುವವರು ಯಾರು?

8m 21s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ವಿಷಯದಲ್ಲಿ ಪರಿಣಿತರಾಗಿರುವ ಮಾರ್ಗದರ್ಶಕರು ಈ ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ

22m 34s
play
ಚಾಪ್ಟರ್ 3
ಜೇನು ಕೃಷಿಯ ಪ್ರಯೋಜನ

ಜೇನು ಕೃಷಿಯಿಂದ ಹಲವಾರು ರೀತಿಯ ಪ್ರಯೋಜನವಿದೆ. ಜೇನು ಕೃಷಿಕರಿಗೆ ಜೀವನೋಪಾಯಕ್ಕೆ ಉತ್ತಮ ಆಯ್ಕೆ ಆಗಿದೆ. ಹಾಗೆನೆ ಸಮಾಜಕ್ಕೆ ಮತ್ತು ವೃಕ್ಷಗಳಿಗೂ ಅನುಕೂಲವಿದೆ.

1h 52m 22s
play
ಚಾಪ್ಟರ್ 4
ಜೇನು ಉಪ ಉತ್ಪನ್ನಗಳ ಪರಿಚಯ

ಜೇನಿನ ಉಪಉತ್ಪನ್ನಗಳು ಯಾವುವು ಮತ್ತು ಅವುಗಳ ವಿವರಗಳನ್ನು ಈ ಮಾಡ್ಯೂಲ್ ಮೂಲಕ ವಿವರವಾಗಿ ಅರ್ಥಮಾಡಿಕೊಳ್ಳೋಣ

38m 11s
play
ಚಾಪ್ಟರ್ 5
ಜೇನಿನ ಉಪಉತ್ಪನ್ನಗಳ ತಯಾರಿಗೆ ಬೇಕಿರುವ ಬಂಡವಾಳ, ಸಲಕರಣೆ, ಅನುಮತಿ ಮತ್ತು ಅಗತ್ಯ ಸಿಬ್ಬಂದಿ

ಬಂಡವಾಳ, ಉಪಕರಣಗಳು, ಅನುಮತಿ ಸೇರಿದಂತೆ ಜೇನಿನ ಉಪಉತ್ಪನ್ನಗಳನ್ನು ತಯಾರಿಸಲು ಎಷ್ಟು ಸಿಬ್ಬಂದಿ ಅಗತ್ಯವಿದೆ ಎಂಬುದನ್ನ ತಿಳಿಯಬಹುದು.

58m 17s
play
ಚಾಪ್ಟರ್ 6
ಜೇನಿನ ಉಪ ಉತ್ಪನ್ನಗಳನ್ನ ತಯಾರಿಸೋದು ಹೇಗೆ?

ಜೇನುತುಪ್ಪದ ಉಪಉತ್ಪನ್ನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಂಶವೂ ಈ ಮಾಡ್ಯೂಲ್ ನಲ್ಲಿದೆ. ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಹೇಗೆ ತಯಾರಿಸುವುದು ಅನ್ನೋ ಡಿಟೇಲ್ಸ್‌ ಇಲ್ಲಿದೆ.

44m 8s
play
ಚಾಪ್ಟರ್ 7
ಜೇನಿನ ಉಪ ಉತ್ಪನ್ನಗಳ ಪ್ಯಾಕಿಂಗ್‌,ಬ್ರ್ಯಾಂಡಿಂಗ್‌ ಮತ್ತು ಮಾರ್ಕೆಟಿಂಗ್‌

ಜೇನು ಉಪಉತ್ಪನ್ನಗಳನ್ನು ಹೇಗೆ ಚೆನ್ನಾಗಿ ಪ್ಯಾಕ್ ಮಾಡುವುದು, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದರ ಕುರಿತು ವಿವರವಿದೆ.

37m 3s
play
ಚಾಪ್ಟರ್ 8
ಯುನಿಟ್‌ ಎಕನಾಮಿಕ್ಸ್‌

ನಿಮ್ಮ ಜೇನು ಉಪಉತ್ಪನ್ನ ಬಿಸಿನೆಸ್‌ನ ಹಣಕಾಸಿನ ವಹಿವಾಟು, ಖರ್ಚು ಮತ್ತು ಲಾಭಗಳ ಬಗ್ಗೆ ವಿವರವಿದೆ.

10m 28s
play
ಚಾಪ್ಟರ್ 9
ಜೇನಿನ ಉಪಉತ್ಪನ್ನಗಳ ಬಿಸಿನೆಸ್‌ನಲ್ಲಿ ಎದುರಾಗುವ ಸವಾಲುಗಳು

ಜೇನು ಉಪಉತ್ಪನ್ನಗಳ ಉದ್ಯಮದಲ್ಲಿ ಎದುರಿಸಬೇಕಾದ ಸವಾಲುಗಳೇನು? ಎದುರಿಸೋದು ಹೇಗೆ? ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಸಕ್ಸಸ್‌ಫುಲ್‌ ಬಿಸಿನೆಸ್‌ ಸ್ಟಾರ್ಟ್‌ ಮಾಡಬೇಕೆಂದಿರುವವರು
  • ಹೆಚ್ಚಿನ ಪ್ರಾಡಕ್ಟ್‌ ಮಾಡಬೇಕು ಅಂತಿರುವ ಜೇನು ಕೃಷಿಕರು
  • ಪರಿಸರ ಸ್ನೇಹಿ ಕೃಷಿ ಬಿಸಿನೆಸ್‌ ಮಾಡಬೇಕು ಅಂತಿರುವವರು
  • ತಮ್ಮ ಕೃಷಿಭೂಮಿಯನ್ನ ಉತ್ತಮವಾಗಿ ಬಳಸಿಕೊಳ್ಳಬೇಕು ಅನ್ನೋ ಕೃಷಿಕರು
  • ಸಣ್ಣ ಪ್ರಮಾಣದ ಫುಡ್‌ ಮತ್ತು ಹೆಲ್ತ್‌ ಬಿಸಿನೆಸ್‌ ಮಾಲೀಕರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಜೇನಿನ ಉಪಉತ್ಪನ್ನ ತಯಾರಿ ಮತ್ತು ಅಗತ್ಯವಿರೋ ಮಾರ್ಕೆಟಿಂಗ್‌
  • ವಿವಿಧ ಜೇನಿನ ಉಪಉತ್ಪನ್ನಗಳ ಬಗ್ಗೆ ವಿವರ
  • ಅನುಭವಿ ಮಾರ್ಗದರ್ಶಕರಿಂದ ಕಂಪ್ಲೀಟ್‌ ಮಾರ್ಗದರ್ಶನ
  • ಜೇನು ಕೃಷಿಯ ಹಣಕಾಸಿನ ಅನುಕೂಲತೆಗಳು
  • ಜೇನು ಉಪ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
11 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಜೇನು ಉಪಉ‌ತ್ಪನ್ನಗಳ ತಯಾರಿ ಮತ್ತು ಮಾರ್ಕೆಟಿಂಗ್‌ - ಕಂಪ್ಲೀಟ್‌ ಗೈಡ್

₹399 799
discount-tag-small50% ಡಿಸ್ಕೌಂಟ್
₹399
799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ