ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?

4.6 ರೇಟಿಂಗ್ 15.6k ರಿವ್ಯೂಗಳಿಂದ
2 hr 11 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ನೀವು ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸಲು ಬಯಸುವುದಾದರೆ  ಸರಿಯಾದ ಸ್ಥಳದಲ್ಲಿದ್ದೀರಿ. ಲಾಜಿಸ್ಟಿಕ್ಸ್ ಬಿಸಿನೆಸ್‌ ಎಂದರೇನು ಮತ್ತು ಅದನ್ನು ಹೇಗೆ ಆರಂಭಿಸಬೇಕು ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ನೀಡಲು  ಈ ಕೋರ್ಸ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ VRL ಗ್ರೂಪ್‌ನ ಅಧ್ಯಕ್ಷರಾದ ವಿಜಯ್ ಸಂಕೇಶ್ವರ್ ನೇತೃತ್ವದಲ್ಲಿ ಈ ಉದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲ ಕೌಶಲ್ಯಗಳು ಬೇಕು ಎಂಬುವುದನ್ನು ಈ ಕೋರ್ಸ್‌ ಮೂಲಕ ಮಾರ್ಗದರ್ಶನ ನೀಡುತ್ತಾರೆ.  

ಲಾಜಿಸ್ಟಿಕ್ಸ್ ಬಿಸಿನೆಸ್‌ ಮತ್ತು ಮಾರುಕಟ್ಟೆ ಸಂಶೋಧನೆಯನ್ನು ಅರ್ಥಮಾಡಿಕೊಳ್ಳಯವುದರಿಂದ ಹಿಡಿದು, ಬಿಸಿನೆಸ್‌ ಪ್ಲಾನ್‌, ಬಂಡವಾಳ ಹಾಗೂ ನಿಮ್ಮ ಸ್ವಂತ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ ಮೂಲಕ ತಿಳಿದುಕೊಳ್ಳಬಹುದು. ಪರಿಣಾಮಕಾರಿ ಪೂರೈಕೆ ಸರಪಳಿ ನಿರ್ವಹಣೆಯಿಂದ ಬಲವಾದ ಬ್ರಾಂಡ್ ಅನ್ನು ನಿರ್ಮಿಸುವವರೆಗೆ ಲಾಜಿಸ್ಟಿಕ್ಸ್ ಕಂಪನಿಯನ್ನು ಯಶಸ್ವಿಯಾಗಿಸುವ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ ಮೂಲಕ ಪಡೆಯಿರಿ.

ಭಾರತದಲ್ಲಿ ಲಾಜಿಸ್ಟಿಕ್ಸ್ ಉದ್ಯಮವನ್ನು ಕೇಂದ್ರೀಕರಿಸಿ, ಈ ಮಾರುಕಟ್ಟೆಯಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವಲ್ಲಿ ಇರುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ. ಈ ಕೋರ್ಸ್‌ನ ಕೊನೆಯಲ್ಲಿ ಲಾಜಿಸ್ಟಿಕ್ಸ್‌ ಕಂಪೆನಿಯನ್ನು ಆರಂಭಿಸಲು ಹೇಗೆ ಅಡಿಪಾಯ ಹಾಕಬೇಕು, ನಿಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಅಥವಾ ನಿಮ್ಮ ಬಿಸಿನೆಸ್‌ ಅನ್ನು ಲಾಜಿಸ್ಟಿಕ್‌ ಗೆ ವಿಸ್ತರಿಸಲು ಬಯಸುವವರಿಗೆ ಈ ಕೋರ್ಸ್‌ ಸೂಕ್ತವಾಗಿದೆ. 

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 2 hr 11 min
9m 39s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ವಿಜಯ ಸಂಕೇಶ್ವರರೊಂದಿಗೆ ಯಶಸ್ವಿ ಲಾಜಿಸ್ಟಿಕ್ಸ್ ಕಂಪನಿಯನ್ನು ನಿರ್ಮಿಸಲು ನಿಮ್ಮ ಪ್ರಯಾಣವನ್ನು ಆರಂಭಿಸಿ.

4m 52s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ತಮ್ಮದೇ ಆದ ಕಂಪನಿಗಳನ್ನು ನಿರ್ಮಿಸಿರುವ ಉದ್ಯಮಿಗಳ ಯಶಸ್ಸಿನ ಕಥೆಗಳಿಂದ ಸ್ಫೂರ್ತಿ ಪಡೆಯಿರಿ.

10m 45s
play
ಚಾಪ್ಟರ್ 3
ಐಪಿಒ ಕನಸು

ವಿಜಯ್ ಸಂಕೇಶ್ವರ್ ಅವರ ಮಾರ್ಗದರ್ಶನದೊಂದಿಗೆ ನಿಮ್ಮ IPO ಕನಸನ್ನು ಹೇಗೆ ನನಸು ಮಾಡುವ ಪರಿಯನ್ನು ತಿಳದುಕೊಳ್ಳಿ.

29m 53s
play
ಚಾಪ್ಟರ್ 4
ಕಂಪನಿ ಬೆಳವಣಿಗೆ ಮತ್ತು ನೌಕರರ ನಿರ್ವಹಣೆ

ಉದ್ಯೋಗಿಗಳನ್ನು ಹೇಗೆ ನಿರ್ವಹಿಸುವುದು ಮತ್ತು ಕಾರ್ಯತಂತ್ರಗಳೊಂದಿಗೆ ನಿಮ್ಮ ಕಂಪನಿಯನ್ನು ಹೇಗೆ ಬೆಳೆಸುವುದು ಎಂಬುದನ್ನು ತಿಳಿದುಕೊಳ್ಳಿ.

1m 31s
play
ಚಾಪ್ಟರ್ 5
ಐಪಿಒ ಉದ್ದೇಶ

ನಿಮ್ಮ ಕಂಪನಿಯೊಂದಿಗೆ ಸಾರ್ವಜನಿಕವಾಗಿ ಹೋಗುವುದರ ಪ್ರಯೋಜನಗಳು ಮತ್ತು ಉದ್ದೇಶವನ್ನು ಅರ್ಥಮಾಡಿಕೊಳ್ಳಿ.

5m 26s
play
ಚಾಪ್ಟರ್ 6
ಗ್ರಾಹಕ ಸಂತೃಪ್ತಿ

ಬಿಸಿನೆಸ್‌ನಲ್ಲಿ ಗ್ರಾಹಕರ ತೃಪ್ತಿ ಬಹಳ ಮುಖ್ಯವಾಗಿದೆ. ನಿಮ್ಮ ಬಿಸಿನೆಸ್‌ನಲ್ಲಿ ಗ್ರಾಹಕರನ್ನು ಹೇಗೆ ಸಂತೃಪ್ತಿಗೊಳಿಸಬೇಕು ಈ ಕೋರ್ಸ್‌ ಮೂಲಕ ಕಲಿಯಿರಿ.

2m 55s
play
ಚಾಪ್ಟರ್ 7
ಹೂಡಿಕೆದಾರರಿಗೆ ಇಷ್ಟವಾಗುವಂತ ಕಂಪನಿ ಕಟ್ಟೋದು ಹೇಗೆ?

ಹೂಡಿಕೆದಾರರನ್ನು ಆಕರ್ಷಿಸುವ ಮತ್ತು ಬೆಳವಣಿಗೆಗೆ ಹಣವನ್ನು ಭದ್ರಪಡಿಸುವ ಕಂಪನಿಯನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಕಂಡುಕೊಳ್ಳಿ.

8m 49s
play
ಚಾಪ್ಟರ್ 8
ಬಿಸಿನೆಸ್ ಆರಂಭಿಸುವುದು v/s ಬಿಸಿನೆಸ್ ಬೆಳವಣಿಗೆ

ಬಿಸಿನೆಸ್‌ ಅನ್ನು ಆರಂಭಿಸುವುದು ಮತ್ತು ಬೆಳೆಯುವ ಎರಡು ಎರಡೂ ಹಂತಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುವುದನ್ನು ಈ ಕೋರ್ಸ್‌ ಮೂಲಕ ಕಲಿಯಿರಿ.

3m 16s
play
ಚಾಪ್ಟರ್ 9
ದೊಡ್ಡ ಬಿಸಿನೆಸ್ ಕಟ್ಟೋದು ಹೇಗೆ?

ಯಶಸ್ವಿ ದೊಡ್ಡ ಬಿಸಿನೆಸ್‌ ಅನ್ನು‌ ನಿರ್ಮಿಸುವ ಪ್ರಮುಖ ತಂತ್ರಗಳ ಬಗ್ಗೆ ತಿಳಿಯಿರಿ.

6m 30s
play
ಚಾಪ್ಟರ್ 10
ಬಿಸಿನೆಸ್ ನ ಉದ್ದ-ಅಗಲ ತಿಳಿಯುವುದು ಹೇಗೆ?

ನಿಮ್ಮ ಬಿಸಿನೆಸ್‌ನ ಉದ್ದ ಮತ್ತು ಅಗಲವನ್ನು ಅಳೆಯುವುದು ಹೇಗೆ ಮತ್ತು ಹೇಗೆ ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುವುದನ್ನು ತಿಳಿಯಿರಿ.

15m 4s
play
ಚಾಪ್ಟರ್ 11
ಬಿಸಿನೆಸ್ ಸೋಲಲು ಕಾರಣಗಳೇನು?

ಬಿಸಿನೆಸ್‌ಗಳು ಏಕೆ ವಿಫಲಗೊಳ್ಳುತ್ತವೆ ಮತ್ತು ಸಾಮಾನ್ಯ ಅಪಾಯಗಳನ್ನು ತಪ್ಪಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಿ.

25m 41s
play
ಚಾಪ್ಟರ್ 12
ಉದ್ಯಮಿಗಳು ಸೋಲಲು ಕಾರಣಗಳೇನು?

ಇತರ ಉದ್ಯಮಿಗಳ ವೈಫಲ್ಯಗಳಿಂದ ಕಲಿಯಿರಿ ಮತ್ತು ನಿಮ್ಮ ಸ್ವಂತ ಪ್ರಯಾಣದಲ್ಲಿ ಅಡೆತಡೆಗಳನ್ನು ನಿವಾರಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ.

5m 16s
play
ಚಾಪ್ಟರ್ 13
ಉದಯೋನ್ಮುಖ ಉದ್ಯಮಿಗಳಿಗೆ ನಿಮ್ಮ ಮಾತು

ಉದಯೋನ್ಮುಖ ಉದ್ಯಮಿಗಳಿಗಾಗಿ ಯಶಸ್ವಿ ಉದ್ಯಮಿಗಳ ಸಲಹೆಯೊಂದಿಗೆ ಸ್ಫೂರ್ತಿ ಮತ್ತು ಪ್ರೇರಣೆ ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸಲು ಆಸಕ್ತಿ ಹೊಂದಿರುವವರು
  • ಅಸ್ತಿತ್ವದಲ್ಲಿರುವ ಬಿಸಿನೆಸ್‌ ಮ್ಯಾನ್‌ಗಳು ತಮ್ಮ ಕಾರ್ಯಾಚರಣೆಗಳನ್ನು ಲಾಜಿಸ್ಟಿಕ್ಸ್ ಉದ್ಯಮಕ್ಕೆ ವಿಸ್ತರಿಸಲು ಬಯಸುವವರು 
  • ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಕೆಲಸ ಮಾಡುವ ವೃತ್ತಿಪರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಬಯಸುತ್ತಿರುವವರು 
  • ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಹೂಡಿಕೆದಾರರು 
  • ಲಾಜಿಸ್ಟಿಕ್ಸ್ ಉದ್ಯಮದ ಕಾರ್ಯಾಚರಣೆಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಲು ಬಯಸುವ ಬಿಸಿನೆಸ್‌ ಲಾಜಿಸ್ಟಿಕ್ಸ್ ಅಧ್ಯಯನ ಮಾಡುವ ವಿದ್ಯಾರ್ಥಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮಾರುಕಟ್ಟೆ ಸಂಶೋಧನೆ, ಬಿಸಿನೆಸ್‌ ಪ್ಲಾನ್‌ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವುದು ಹೇಗೆ ಎಂಬುವುದನ್ನು ಕಲಿಯಿರಿ
  • ಬಲವಾದ ಬ್ರ್ಯಾಂಡ್ ಅನ್ನು ನಿರ್ಮಿಸುವಂತಹ ಯಶಸ್ವಿ ಕಂಪನಿಯ ಅಗತ್ಯ ಘಟಕಗಳ ಬಗ್ಗೆ ತಿಳಿಯಿರಿ
  • ಭಾರತದಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ತಿಳಿಯಿರಿ
  • ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳು, ಸಾರಿಗೆ ಮತ್ತು ಗ್ರಾಹಕ ಸೇವೆಯಂತಹ ಬಿಸಿನೆಸ್‌ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತಿಳಿಯಿರಿ
  • ನಿಮ್ಮ ಲಾಜಿಸ್ಟಿಕ್ಸ್ ಬಿಸಿನೆಸ್‌ ಅನ್ನು ಬೆಳೆಸಲು ಮತ್ತು ಸ್ಕೇಲಿಂಗ್ ಮಾಡಲು ತಂತ್ರಗಳ ಬಗ್ಗೆ ತಿಳಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
12 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Pratiksha S Hugar's Honest Review of ffreedom app - Vijayapura ,Karnataka
Pratiksha S Hugar
Vijayapura , Karnataka
Mouneshwar swami gudi Virayya Swami Gudi's Honest Review of ffreedom app - Yadgir ,Karnataka
Mouneshwar swami gudi Virayya Swami Gudi
Yadgir , Karnataka
Manjunath's Honest Review of ffreedom app - Koppal ,Karnataka
Manjunath
Koppal , Karnataka
Harish H's Honest Review of ffreedom app - Bengaluru City ,Karnataka
Harish H
Bengaluru City , Karnataka
Bhavani Shankar's Honest Review of ffreedom app - Tumakuru ,Karnataka
Bhavani Shankar
Tumakuru , Karnataka
J M Rajashekhara's Honest Review of ffreedom app - Haveri ,Karnataka
J M Rajashekhara
Haveri , Karnataka

ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ