ಕೋರ್ಸ್ ಟ್ರೈಲರ್: ಅಣಬೆ ಕೃಷಿ ಕೋರ್ಸ್ - 10 ಸಾವಿರ ಹೂಡಿಕೆಯೊಂದಿಗೆ ಮನೆಯಲ್ಲೇ ಬಿಸಿನೆಸ್ ಪ್ರಾರಂಭಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಅಣಬೆ ಕೃಷಿ ಕೋರ್ಸ್ - 10 ಸಾವಿರ ಹೂಡಿಕೆಯೊಂದಿಗೆ ಮನೆಯಲ್ಲೇ ಬಿಸಿನೆಸ್ ಪ್ರಾರಂಭಿಸಿ

4.4 ರೇಟಿಂಗ್ 25.1k ರಿವ್ಯೂಗಳಿಂದ
1 hr 48 min (15 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,299
discount-tag-small54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಭಾರತದಲ್ಲಿ ನೀವು ಮಶ್ರೂಮ್ ಕೃಷಿ ಮಾಡಲು ಬಯಸಿದರೆ, ffreedom appನ ಅಣಬೆ ಕೃಷಿ ಕೋರ್ಸ್ ನಿಮಗೆ ಅತ್ಯಂತ ಹೆಚ್ಚು ಸೂಕ್ತವಾಗಿದೆ. ಈ ಸಮಗ್ರ ಕೋರ್ಸ್ ನಿಮಗೆ ಅಣಬೆ ಕೃಷಿಯನ್ನು ಮಾಡುವುದರಿಂದ ಹಿಡಿದು ನಿಮ್ಮದೇ ಸ್ವಂತ ಅಣಬೆ ತೋಟವನ್ನು ಪ್ರಾರಂಭಿಸುವವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ.

ಪರಿಣಿತ ಮಾರ್ಗದರ್ಶಕರಾದ ಅಶ್ರಫ್ ಉನ್ನೀಸಾ ಅವರ ನೇತೃತ್ವದ ಈ ಅಣಬೆ ಕೃಷಿ ಕೋರ್ಸ್ ಕೇವಲ 10 ಸಾವಿರ ರೂಪಾಯಿಗಳಲ್ಲಿ ಅಣಬೆ ಫಾರ್ಮ್ ಅನ್ನು ಪ್ರಾರಂಭಿಸುವುದು ಹೇಗೆ ಮತ್ತು 3 ಲಕ್ಷ ರೂಪಾಯಿಗಳವರೆಗೆ ಲಾಭದಾಯಕ ಬಿಸಿನೆಸ್ ಆಗಿ ಅದನ್ನು ಪರಿವರ್ತಿಸುವುದು ಹೇಗೆ ಎಂದು ಕಲಿಸುತ್ತದೆ. ಸರಿಯಾದ ಸಬ್-ಸ್ಟ್ರೇಟ್ ಅನ್ನು ಆರಿಸುವುದು, ತಾಪಮಾನ ಮತ್ತು ತೇವಾಂಶವನ್ನು ನಿರ್ವಹಿಸುವುದು ಮತ್ತು ಸಾಮಾನ್ಯ ಅಪಾಯಗಳನ್ನು ತಪ್ಪಿಸುವುದು ಸೇರಿದಂತೆ ಮಶ್ರೂಮ್ ಕೃಷಿಯ ಮೂಲಭೂತ ಅಂಶಗಳನ್ನು ನೀವು ಇಲ್ಲಿ ಕಲಿಯುವಿರಿ.

ಹೆಚ್ಚುವರಿಯಾಗಿ, ಪೊಟೆನ್ಷಿಯಲ್ ಖರೀದಿದಾರರನ್ನು ಗುರುತಿಸುವುದು ಮತ್ತು ಬ್ರ್ಯಾಂಡ್ ಅನ್ನು ನಿರ್ಮಿಸುವುದು ಸೇರಿದಂತೆ ಅಣಬೆ ಕೃಷಿಯ ಮಾರ್ಕೆಟಿಂಗ್ ಅಂಶವನ್ನು ಸಹ ಈ ಕೋರ್ಸ್ ಒಳಗೊಂಡಿದೆ. ನಿಮ್ಮ ಬಿಸಿನೆಸ್ ಅನ್ನು ಹೇಗೆ ಅಭಿವೃದ್ಧಿ ಪಡಿಸುವುದು ಮತ್ತು ಇತರರಿಗಿಂತ ಹೇಗೆ ಭಿನ್ನವನ್ನು ಸ್ಪರ್ಧೆಯಿಂದ ಮುಂದೆ ಉಳಿಯುವುದು ಎಂಬುದರ ಬಗ್ಗೆಯೂ ಸಹ ನೀವು ಅಮೂಲ್ಯವಾದ ಸಲಹೆಗಳನ್ನು ಪಡೆಯುತ್ತೀರಿ.

ಪ್ರಾಯೋಗಿಕ ಮಾರ್ಗದರ್ಶನ ಮತ್ತು ವಿವರವಾದ ಸೂಚನೆಗಳೊಂದಿಗೆ, ಈ ರೋಮಾಂಚಕಾರಿ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು ffreedom appನ ಈ ಅಣಬೆ ಕೃಷಿ ಕೋರ್ಸ್ ನಿಮಗೆ ಪರಿಪೂರ್ಣ ಮಾರ್ಗದರ್ಶಿಯಾಗಿದೆ. ಬಿಸಿನೆಸ್ ನ ಅತ್ಯುತ್ತಮ ಮಾರ್ಗದರ್ಶಕರಿಂದ ಕಲಿಯಲು ಮತ್ತು ಅಣಬೆ ಕೃಷಿ ಕುರಿತ ನಿಮ್ಮ ಪ್ಯಾಷನ್ ಅನ್ನು ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್ ಆಗಿ ಪರಿವರ್ತಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
15 ಅಧ್ಯಾಯಗಳು | 1 hr 48 min
10m 49s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಅಣಬೆ ಕೃಷಿಯ ಲಾಭದಾಯಕ ಜಗತ್ತನ್ನು ಅನ್ವೇಷಿಸಿ ಮತ್ತು ಹೇಗೆ ಅದನ್ನು ಪ್ರಾರಂಭಿಸಬೇಕು ಎಂಬುದನ್ನು ತಿಳಿಯಿರಿ.

1m 55s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ.

11m 59s
play
ಚಾಪ್ಟರ್ 3
ಅಣಬೆ ಕೃಷಿ ಮೂಲ ಪ್ರಶ್ನೆಗಳು

ಅಣಬೆ ಕೃಷಿಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.

6m 36s
play
ಚಾಪ್ಟರ್ 4
ಬಂಡವಾಳ, ನೋಂದಣಿ, ಲೈಸೆನ್ಸ್ ಮತ್ತು ಸರ್ಕಾರದ ಬೆಂಬಲ

ಮಶ್ರೂಮ್ ಫಾರ್ಮ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಆರ್ಥಿಕ ಮತ್ತು ಕಾನೂನು ಅಂಶಗಳ ಬಗ್ಗೆ ತಿಳಿಯಿರಿ.

10m 48s
play
ಚಾಪ್ಟರ್ 5
ಅಣಬೆ ಕೃಷಿಗೆ ಬೇಕಾದ ಮೂಲಸೌಕರ್ಯ

ಅಣಬೆಗಳನ್ನು ಬೆಳೆಯಲು ಅಗತ್ಯವಾದ ಉಪಕರಣಗಳು ಮತ್ತು ವಸ್ತುಗಳ ಬಗ್ಗೆ ವಿವರವಾಗಿ ಅರ್ಥಮಾಡಿಕೊಳ್ಳಿ.

4m 46s
play
ಚಾಪ್ಟರ್ 6
ಅಣಬೆ ತಳಿಗಳು ಮತ್ತು ಋತುಮಾನ ಅವಲಂಬನೆ

ವಿವಿಧ ರೀತಿಯ ಅಣಬೆಗಳು ಮತ್ತು ಅವುಗಳ ಬೆಳವಣಿಗೆಯ ಮಾದರಿಗಳನ್ನು ವಿವರವಾಗಿ ಅನ್ವೇಷಿಸಿ.

7m 50s
play
ಚಾಪ್ಟರ್ 7
ಅಣಬೆ ಬೀಜ ಎಲ್ಲಿಂದ ತರಬೇಕು?

ಉತ್ತಮ ಗುಣಮಟ್ಟದ ಅಣಬೆ ಬೀಜಗಳನ್ನು ಎಲ್ಲಿ ಪಡೆಯಬೇಕೆಂದು ತಿಳಿದುಕೊಳ್ಳಿ.

5m 57s
play
ಚಾಪ್ಟರ್ 8
ಕೆಲಸಗಾರರು ಮತ್ತು ಕಾರ್ಯನಿರ್ವಹಣೆ

ಕೆಲಸಗಾರರನ್ನು ಹೇಗೆ ನಿರ್ವಹಿಸುವುದು ಮತ್ತು ನಿಮ್ಮ ಮಶ್ರೂಮ್ ಫಾರ್ಮ್‌ನಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

5m 5s
play
ಚಾಪ್ಟರ್ 9
ಬೀಜ ಬಿತ್ತನೆ ಮತ್ತು ರೋಗ ನಿಯಂತ್ರಣ

ಅಣಬೆ ಕೃಷಿಯಲ್ಲಿ ಬೀಜ ಬಿತ್ತನೆ ಮತ್ತು ರೋಗ ನಿಯಂತ್ರಣ ತಂತ್ರಗಳನ್ನು ಕರಗತ ಮಾಡಿಕೊಳ್ಳಿ.

9m 59s
play
ಚಾಪ್ಟರ್ 10
ಅಣಬೆ ಕೃಷಿ ಪ್ರಕ್ರಿಯೆ

ಆರಂಭದಿಂದ ಅಂತ್ಯದವರೆಗೆ ಅಣಬೆ ಕೃಷಿಯ ಹಂತ-ಹಂತದ ಪ್ರಕ್ರಿಯೆಯನ್ನು ಅನುಸರಿಸುವ ಬಗ್ಗೆ ತಿಳಿಯಿರಿ.

6m 4s
play
ಚಾಪ್ಟರ್ 11
ಕಟಾವು ಮತ್ತು ಪ್ಯಾಕಿಂಗ್

ಗರಿಷ್ಠ ತಾಜಾತನ ಮತ್ತು ಗುಣಮಟ್ಟಕ್ಕಾಗಿ ಅಣಬೆಗಳನ್ನು ಕೊಯ್ಲು ಮತ್ತು ಪ್ಯಾಕ್ ಮಾಡುವುದು ಹೇಗೆ ಎಂದು ತಿಳಿಯಿರಿ.

10m 11s
play
ಚಾಪ್ಟರ್ 12
ಮಾರ್ಕೆಟಿಂಗ್, ಖರ್ಚು-ವೆಚ್ಚ ಮತ್ತು ಲಾಭ

ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಿ ಮತ್ತು ನಿಮ್ಮ ಮಶ್ರೂಮ್ ಫಾರ್ಮ್ನ ವೆಚ್ಚಗಳು ಮತ್ತು ಲಾಭಗಳನ್ನು ಲೆಕ್ಕಾಚಾರ ಮಾಡಿ.

4m 31s
play
ಚಾಪ್ಟರ್ 13
ಸವಾಲುಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

ಅಣಬೆ ಕೃಷಿಯಲ್ಲಿ ಒಳಗೊಂಡಿರುವ ಸವಾಲುಗಳ ಬಗ್ಗೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಅರ್ಥಮಾಡಿಕೊಳ್ಳಿ.

5m 11s
play
ಚಾಪ್ಟರ್ 14
ರಫ್ತು ಮತ್ತು ವಾಣಿಜ್ಯ ವಿಸ್ತರಣೆ

ನಿಮ್ಮ ಮಶ್ರೂಮ್ ಬಿಸಿನೆಸ್ ಅನ್ನು ರಫ್ತು ಮಾಡುವ ಮತ್ತು ವಿಸ್ತರಿಸುವ ಸಾಧ್ಯತೆಗಳನ್ನು ಅನ್ವೇಷಿಸಿ.

4m 21s
play
ಚಾಪ್ಟರ್ 15
ಮಾರ್ಗದರ್ಶಕರ ಸಲಹೆ

ಅಣಬೆ ಕೃಷಿಯಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ನಮ್ಮ ಅನುಭವಿ ಮಾರ್ಗದರ್ಶಕರಿಂದ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಕೃಷಿಯಲ್ಲಿ ಆಸಕ್ತಿ ಹೊಂದಿರುವ ಮತ್ತು ಲಾಭದಾಯಕ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವ ಯಾರಾದರೂ 
  • ಸಣ್ಣ ಜಮೀನು ಅಥವಾ ಹಿತ್ತಲು ತೋಟವನ್ನು ಹೊಂದಿರುವವರು 
  • ಕೃಷಿ ಕ್ಷೇತ್ರದಲ್ಲಿ ಬಿಸಿನೆಸ್ ಆರಂಭಿಸಲು ಬಯಸುವ ಉದ್ಯಮಿಗಳೂ 
  • ಸುಸ್ಥಿರ ಕೃಷಿ ಮತ್ತು ಅಣಬೆ ಕೃಷಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು 
  • ಕೃಷಿ ಅಥವಾ ಪರಿಸರ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಅಣಬೆ ಕೃಷಿಯ ಮೂಲಭೂತ ಅಂಶಗಳು, ಅಣಬೆಗಳ ವಿಧಗಳು ಮತ್ತು ಅವುಗಳನ್ನು ಬೆಳೆಯುವಲ್ಲಿ ಒಳಗೊಂಡಿರುವ ತಂತ್ರಗಳನ್ನು ಅರ್ಥಮಾಡಿಕೊಳ್ಳಿ
  • ಅಣಬೆ ಕೃಷಿಯ ಆರ್ಥಿಕ ಸಾಮರ್ಥ್ಯ, ಮಾರುಕಟ್ಟೆ ಬೇಡಿಕೆ, ಬೆಲೆ ಮತ್ತು ಲಾಭದಾಯಕತೆಯ ಬಗ್ಗೆ ತಿಳಿಯಿರಿ
  • ಅಣಬೆ ಕೃಷಿಯ ಅಗತ್ಯ ಸಲಕರಣೆಗಳು, ಉಪಕರಣಗಳು ಮತ್ತು ವಸ್ತುಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ
  • ಸಬ್ ಸ್ಟ್ರೇಟ್ ತಯಾರಿಕೆ, ಸ್ಪಾವ್ನಿಂಗ್, ಕೇಸಿಂಗ್ ಮತ್ತು ಕೊಯ್ಲು ಮುಂತಾದ ಅಣಬೆ ಕೃಷಿಯ ವಿವಿಧ ಹಂತಗಳ ಬಗ್ಗೆ ತಿಳಿಯಿರಿ
  • ಪ್ಯಾಕೇಜಿಂಗ್ ಜೊತೆಗೆ ಗ್ರಾಹಕರನ್ನು ಹುಡುಕುವ ಮತ್ತು ಆಕರ್ಷಿಸುವ ನಿಟ್ಟಿನಲ್ಲಿ ಮಾರ್ಕೆಟಿಂಗ್ ತಂತ್ರಗಳನ್ನು ಅರ್ಥಮಾಡಿಕೊಳ್ಳಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
1 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
hemantaraj's Honest Review of ffreedom app - Hassan ,Karnataka
hemantaraj
Hassan , Karnataka
Raffek's Honest Review of ffreedom app - Ballari ,Karnataka
Raffek
Ballari , Karnataka
Ajay Kumar Oli's Honest Review of ffreedom app - Dharwad ,Karnataka
Ajay Kumar Oli
Dharwad , Karnataka
Manjunatha M's Honest Review of ffreedom app - Ballari ,Karnataka
Manjunatha M
Ballari , Karnataka
Sharadhamma's Honest Review of ffreedom app - Bengaluru City ,Karnataka
Sharadhamma
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಅಣಬೆ ಕೃಷಿ ಕೋರ್ಸ್ - 10 ಸಾವಿರ ಹೂಡಿಕೆಯೊಂದಿಗೆ ಮನೆಯಲ್ಲೇ ಬಿಸಿನೆಸ್ ಪ್ರಾರಂಭಿಸಿ

1,299
54% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ