ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ . ಇನ್ನಷ್ಟು ತಿಳಿಯಲು ವೀಕ್ಷಿಸಿ.

ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ

4.5 ರೇಟಿಂಗ್ 11.9k ರಿವ್ಯೂಗಳಿಂದ
1 hr 28 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ಇಂದಿನ ವೇಗದ ಮತ್ತು ಹೆಚ್ಚು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಜನಸಮೂಹದ ಮಧ್ಯೆ ಎದ್ದು ಕಾಣುವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ನೀವು ವಾಣಿಜ್ಯೋದ್ಯಮಿಯಾಗಿರಲಿ, ಉದ್ಯೋಗಾಕಾಂಕ್ಷಿಯಾಗಿರಲಿ ಅಥವಾ ವೃತ್ತಿಪರರಾಗಿರಲಿ ಅಥವಾ ಪ್ರಬಲವಾದ ಪರ್ಸನಲ್ ಬ್ರ್ಯಾಂಡ್ ಅನ್ನು ಹೊಂದಲು ಬಯಸುವವರಾಗಲಿ ನಿಮ್ಮ ಗುರಿಗಳನ್ನು ಸಾಧಿಸುವ ನಿಟ್ಟನಲ್ಲಿ ffreedom App ಈ ಪರ್ಸನಲ್ ಬ್ರ್ಯಾಂಡಿಂಗ್ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ.

ಹಾಗಾದರೆ, ಪರ್ಸನಲ್ ಬ್ರ್ಯಾಂಡಿಂಗ್ ಎಂದರೇನು? ನಿಮ್ಮ ಯುನಿಕ್ ವ್ಯಾಲ್ಯೂ ಪ್ರಪೋಸಿಷನ್ ಅನ್ನು ಗುರುತಿಸುವುದು ಮತ್ತು ಅದನ್ನು ನಿಮ್ಮ ಟಾರ್ಗೆಟ್ ಆಡಿಯನ್ಸ್ ಗೆ ಕಮ್ಯುನಿಕೇಟ್ ಮಾಡುವುದಾಗಿದೆ. ಇದು ಪರಿಣಿತರಾಗಿ ನಿಮ್ಮನ್ನು ಸ್ಥಾಪಿಸುವುದು ಮತ್ತು ಈ ಮೂಲಕ ಖ್ಯಾತಿಯನ್ನು ಪಡೆಯುವುದಾಗಿದೆ. ಪರ್ಸನಲ್ ಬ್ರ್ಯಾಂಡಿಂಗ್ ನಿಮ್ಮ ವ್ಯಕ್ತಿತ್ವ, ಮೌಲ್ಯಗಳು, ಕೌಶಲ್ಯಗಳು ಮತ್ತು ಅನುಭವಗಳನ್ನು ಸಹ ಒಳಗೊಂಡಿರುತ್ತದೆ.

ಆರಂಭದಿಂದ ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ಜೊತೆಗೆ ಬಲವಾದ ಬ್ರ್ಯಾಂಡ್ ಗುರುತನ್ನು ರಚಿಸುವ ಪ್ರಾಮುಖ್ಯತೆಯನ್ನು ಮತ್ತು ವಿವಿಧ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅದನ್ನು ಪರಿಣಾಮಕಾರಿಯಾಗಿ ಹೇಗೆ ಕಮ್ಯುನಿಕೇಟ್ ಮಾಡುವುದು ಎಂಬುದನ್ನು ನೀವು ಕಂಡುಕೊಳ್ಳುವಿರಿ. ಯಶಸ್ವಿ ವ್ಯಕ್ತಿಗಳ ಪರ್ಸನಲ್ ಬ್ರ್ಯಾಂಡಿಂಗ್ ಉದಾಹರಣೆಗಳನ್ನು ಸಹ ನೀವು ಅನ್ವೇಷಿಸುತ್ತೀರಿ ಮತ್ತು ಅವರ ತಂತ್ರಗಳಿಂದ ಕಲಿಯುವಿರಿ.

ನಿಮ್ಮ ಬ್ರ್ಯಾಂಡ್ ಸ್ಟೋರಿಯನ್ನು ರಚಿಸುವುದು, ನಿಮ್ಮ ಟಾರ್ಗೆಟ್ ಆಡಿಯನ್ಸ್ ಅನ್ನು ಡಿಫೈನ್ ಮಾಡುವುದು, ಬ್ರ್ಯಾಂಡ್ ಮೆಸೇಜ್ ಅನ್ನು ರಚಿಸುವುದು, ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸುವುದು ಮತ್ತು ನಿಮ್ಮ ಬ್ರ್ಯಾಂಡ್ ವಿಸಿಬಿಲಿಟಿಯನ್ನು ಹೆಚ್ಚಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದು ಮುಂತಾದ ವಿವಿಧ ವಿಷಯಗಳನ್ನು ನಾವು ತಿಳಿಸುತ್ತೇವೆ. ಸ್ಥಿರವಾದ ಬ್ರ್ಯಾಂಡ್ ಇಮೇಜ್ ಅನ್ನು ಹೇಗೆ ನಿರ್ವಹಿಸುವುದು ಮತ್ತು ನಿಮ್ಮ ಬ್ರ್ಯಾಂಡಿಂಗ್ ಪ್ರಯತ್ನಗಳ ಪರಿಣಾಮಕಾರಿತ್ವವನ್ನು ಹೇಗೆ ಅಳೆಯುವುದು ಎಂಬುದನ್ನು ಸಹ ನಾವು ಚರ್ಚಿಸುತ್ತೇವೆ.

ಈ ಕೋರ್ಸ್‌ನ ಅಂತ್ಯದ ವೇಳೆಗೆ, ಪರ್ಸನಲ್ ಬ್ರ್ಯಾಂಡಿಂಗ್ ಎಂದರೇನು, ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಅದನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಿರಿ. ನಿಮ್ಮ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆಯಲು ಮತ್ತು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಅಗತ್ಯವಿರುವ ಪರಿಕರಗಳು ಮತ್ತು ಜ್ಞಾನವನ್ನು ನೀವು ಹೊಂದಿದ್ದೀರಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 28 min
7m 54s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಪರ್ಸನಲ್ ಬ್ರ್ಯಾಂಡಿಂಗ್ ಕೋರ್ಸ್‌ನ ಅವಲೋಕನವನ್ನು ಮತ್ತು ಪರ್ಸನಲ್ ಬ್ರ್ಯಾಂಡಿಂಗ್ ಎಂದರೇನು ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದನ್ನು ತಿಳಿಯಿರಿ.

8m 7s
play
ಚಾಪ್ಟರ್ 2
ಹೆಸರಿನಿಂದ ಬ್ರಾಂಡ್ ಸೃಷ್ಟಿಸೋದು ಹೇಗೆ?

ಹೆಸರನ್ನು ನಿರ್ಮಿಸುವ ಪ್ರಾಮುಖ್ಯತೆ ಮತ್ತು ಅದನ್ನು ರಚಿಸುವ ತಂತ್ರಗಳನ್ನು ಒಳಗೊಂಡಂತೆ ನಿಮ್ಮ ಹೆಸರಿನಿಂದ ಪರ್ಸನಲ್ ಬ್ರ್ಯಾಂಡ್ ಅನ್ನು ನಿರ್ಮಿಸುವ ಬಗ್ಗೆ ಅನ್ವೇಷಿಸಿ.

7m 48s
play
ಚಾಪ್ಟರ್ 3
ಪರಿಣತಿ-ವಿಶೇಷತೆ-ಆಸಕ್ತಿ

ನಿಮ್ಮ ಪರಿಣತಿ, ವಿಶೇಷತೆ ಮತ್ತು ಆಸಕ್ತಿಯ ಕ್ಷೇತ್ರಗಳನ್ನು ಐಡೆಂಟಿಫೈ ಮಾಡಿ ಮತ್ತು ನಿಮ್ಮದೇ ವಿಶಿಷ್ಟವಾದ ಪರ್ಸನಲ್ ಬ್ರ್ಯಾಂಡ್ ಅನ್ನು ರಚಿಸುವ ಅಂಶಗಳ ಬಗ್ಗೆ ತಿಳಿಯಿರಿ.

13m 50s
play
ಚಾಪ್ಟರ್ 4
ಅಪಿಯರೆನ್ಸ್

ಪರ್ಸನಲ್ ಬ್ರ್ಯಾಂಡಿಂಗ್‌ನಲ್ಲಿ ಅಪಿಯರೆನ್ಸ್ ನ ಪಾತ್ರವನ್ನು ಅನ್ವೇಷಿಸಿ. ನಿಮ್ಮ ಬ್ರ್ಯಾಂಡ್ ಅನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿಮ್ಮನ್ನು ಪ್ರಸ್ತುತಪಡಿಸುವ ಬಗ್ಗೆ ತಿಳಿಯಿರಿ.

8m 42s
play
ಚಾಪ್ಟರ್ 5
ನಡವಳಿಕೆ

ನಿಮ್ಮ ಕ್ರಿಯೆಗಳು ಮತ್ತು ನಡವಳಿಕೆಗಳ ಮೂಲಕ ನಿಮ್ಮ ಬ್ರ್ಯಾಂಡ್‌ನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳಿ.

11m 16s
play
ಚಾಪ್ಟರ್ 6
ಸಂವಹನ

ಬಲವಾದ ಬ್ರ್ಯಾಂಡ್ ಮೆಸೇಜ್ ಅನ್ನು ಹೇಗೆ ನಿರ್ಮಿಸುವುದು ಮತ್ತು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಣಾಮಕಾರಿಯಾಗಿ ಕಮ್ಯುನಿಕೇಟ್ ಮಾಡುವ ಬಗ್ಗೆ ಅರ್ಥಮಾಡಿಕೊಳ್ಳಿ.

9m 4s
play
ಚಾಪ್ಟರ್ 7
ನೆಟ್‌ವರ್ಕ್

ನಿಮ್ಮ ಬ್ರ್ಯಾಂಡ್ ವೃದ್ಧಿಗಾಗಿ ಸಹಾಯ ಮಾಡಲು ನೆಟ್‌ವರ್ಕಿಂಗ್ ಮತ್ತು ರಿಲೇಷನ್ ಶಿಪ್ ಅನ್ನು ನಿರ್ಮಿಸಲು ತಂತ್ರಗಳನ್ನು ಅನ್ವೇಷಿಸಿ.

8m
play
ಚಾಪ್ಟರ್ 8
ಡಿಜಿಟಲ್ ಉಪಸ್ಥಿತಿ

ದೃಢವಾದ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸುವ ಬಗ್ಗೆ ಮತ್ತು ಸೋಶಿಯಲ್ ಮೀಡಿಯಾ ಉಪಸ್ಥಿತಿಯನ್ನು ಹೆಚ್ಚಿಸುವ ಬಗ್ಗೆ ವಿವರವಾಗಿ ತಿಳಿಯಿರಿ.

7m 39s
play
ಚಾಪ್ಟರ್ 9
ರಿಲೆವಂಟ್ ಆಗಿರೋದು ಎಷ್ಟು ಮುಖ್ಯ?

ಉದ್ಯಮದ ಟ್ರೆಂಡ್‌ಗಳೊಂದಿಗೆ ಅಪ್ಡೇಟ್ ಆಗಿರಲು ಮತ್ತು ಕಾಂಪಿಟೇಷನ್ ಎಡ್ಜ್ ಅನ್ನು ಕಾಪಾಡಿಕೊಳ್ಳಲು ತಂತ್ರಗಳನ್ನು ಅನ್ವೇಷಿಸಿ.

3m 49s
play
ಚಾಪ್ಟರ್ 10
ಆಕ್ಷನ್ ಪ್ಲಾನ್

ನೀವು ಕಲಿತ ಎಲ್ಲವನ್ನೂ ಇಂಪ್ಲಿಮೆಂಟ್ ಮಾಡಲು ಮತ್ತು ಸಾಲಿಡ್ ಪರ್ಸನಲ್ ಬ್ರ್ಯಾಂಡ್ ಅನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಮಾರ್ಗಸೂಚಿಯನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಬ್ರ್ಯಾಂಡ್ ಅನ್ನು ಸ್ಥಾಪಿಸಲು ಮತ್ತು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಬಯಸುವ ಉದ್ಯಮಿಗಳು
  • ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಲು ಮತ್ತು ತಮ್ಮ ಉದ್ಯೋಗದ ನಿರೀಕ್ಷೆಗಳನ್ನು ಹೆಚ್ಚಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು
  • ತಮ್ಮ ವೃತ್ತಿಜೀವನದಲ್ಲಿ ಅಡ್ವಾನ್ಸ್ ಆಗಲು ಮತ್ತು ತಮ್ಮ ಉದ್ಯಮದ ಪ್ರಭಾವವನ್ನು ಬೀರಲು ಬಯಸುವ ವೃತ್ತಿಪರರು
  • ವೈಯಕ್ತಿಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ಸಾಲಿಡ್ ಪರ್ಸನಲ್ ಬ್ರ್ಯಾಂಡ್ ಅನ್ನು ನಿರ್ಮಿಸಲು ಬಯಸುವ ವ್ಯಕ್ತಿಗಳು
  • ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಯುನಿಕ್ ಬ್ರ್ಯಾಂಡ್ ಐಡೆಂಟಿಟಿಯನ್ನು ಹೇಗೆ ರಚಿಸುವುದು ಎಂದು ಕಲಿಯಲು ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಆರಂಭದಿಂದ ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ರಚಿಸುವುದು
  • ಸಾಲಿಡ್ ಬ್ರಾಂಡ್ ಐಡೆಂಟಿಟಿಯನ್ನು ನಿರ್ಮಿಸುವ ತಂತ್ರಗಳು
  • ನಿಮ್ಮ ಮೆಸೇಜ್ ಅನ್ನು ಪರಿಣಾಮಕಾರಿಯಾಗಿ ಕಮ್ಯುನಿಕೇಟ್ ಮಾಡುವ ತಂತ್ರಗಳು
  • ನಿಮ್ಮ ವಿಸಿಬಿಲಿಟಿಯನ್ನು ಹೆಚ್ಚಿಸಲು ನಿಮ್ಮ ಡಿಜಿಟಲ್ ಉಪಸ್ಥಿತಿಯನ್ನು ಹೇಗೆ ನಿರ್ವಹಿಸುವುದು
  • ನಿಮ್ಮ ಉದ್ಯಮದಲ್ಲಿ ರೆಲೆವೆಂಟ್ ಆಗಿ ಉಳಿಯುವ ಮತ್ತು ಕಂಪಿಟೆಟಿವ್ ಎಡ್ಜ್ ಅನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
12 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Siddalingappa's Honest Review of ffreedom app - Koppal ,Karnataka
Siddalingappa
Koppal , Karnataka
SIDDANNA's Honest Review of ffreedom app - Bengaluru City ,Karnataka
SIDDANNA
Bengaluru City , Karnataka
Bharat's Honest Review of ffreedom app - Yadgir ,Karnataka
Bharat
Yadgir , Karnataka
Chaithra's Honest Review of ffreedom app - Bengaluru City ,Karnataka
Chaithra
Bengaluru City , Karnataka
Somaraddi Radder's Honest Review of ffreedom app - Dharwad ,Karnataka
Somaraddi Radder
Dharwad , Karnataka
Shivappa's Honest Review of ffreedom app - Shimoga ,Karnataka
Shivappa
Shimoga , Karnataka
Madhu Gowda's Honest Review of ffreedom app - Bengaluru City ,Karnataka
Madhu Gowda
Bengaluru City , Karnataka
Somashekar's Honest Review of ffreedom app - Haveri ,Karnataka
Somashekar
Haveri , Karnataka
Kumar Ghattennavar's Honest Review of ffreedom app - Bagalkot ,Karnataka
Kumar Ghattennavar
Bagalkot , Karnataka
Mahesh HM's Honest Review of ffreedom app - Bengaluru City ,Karnataka
Mahesh HM
Bengaluru City , Karnataka
Basappa's Honest Review of ffreedom app - Mysuru ,Karnataka
Basappa
Mysuru , Karnataka
Entrepreneurship Community Manager's Honest Review of ffreedom app - Bengaluru City ,Karnataka
Entrepreneurship Community Manager
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ