ತೋಟಗಾರಿಕೆಯಲ್ಲಿ ತಮ್ಮ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗಾಗಿ ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಲಾಭದಾಯಕ ಸಸ್ಯ ನರ್ಸರಿಯನ್ನು ಆರಂಭಿಸುವುದರ ಮೇಲೆ ಕೇಂದ್ರೀಕರಿಸಿ, ಈ ಕೋರ್ಸ್ ನಿಮಗೆ ಸಾಲಿಡ್ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು, ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರುಕಟ್ಟೆ ಮಾಡುವುದು ಎಂದು ಕಲಿಸುತ್ತದೆ.
ಭಾರತದಲ್ಲಿ, ಪ್ಲಾಂಟ್ ನರ್ಸರಿ ಬಿಸಿನೆಸ್ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಸರಿಯಾದ ವಿಧಾನದೊಂದಿಗೆ ನೀವು ಈ ಬಿಸಿನೆಸ್ ನಲ್ಲಿ ತಿಂಗಳಿಗೆ 5 ಲಕ್ಷ ಅಥವಾ ಅದಕ್ಕೂ ಹೆಚ್ಚು ಗಳಿಸಬಹುದು. ಈ ಕೋರ್ಸ್ ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸೂಕ್ತವಾದ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಯಶಸ್ವಿ ಸಸ್ಯ ನರ್ಸರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಯಶಸ್ಸನ್ನು ಸಾಧಿಸಲು ಅಗತ್ಯವಿರುವ ವಿವಿಧ ಬಿಸಿನೆಸ್ ಮಾಡಲ್ ಗಳು ಮತ್ತು ತಂತ್ರಗಳ ಬಗ್ಗೆಯೂ ಸಹ ನೀವು ಕಲಿಯುವಿರಿ.
ಅನುಭವಿ ತೋಟಗಾರರಾಗಿರಲಿ ಅಥವಾ ಸಂಪೂರ್ಣ ಆರಂಭಿಕರಾಗಿರಲಿ, ನಿಮ್ಮ ಸ್ವಂತ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಒಳಾಂಗಣ ಮತ್ತು ಹೊರಾಂಗಣ ಸಸ್ಯ ಮಾರಾಟ, ಕಾಲೋಚಿತ ಸಸ್ಯ ಮಾರಾಟ, ಮತ್ತು ಸಾವಯವ ಮತ್ತು ಪರಿಸರ ಸ್ನೇಹಿ ಸಸ್ಯಗಳ ಉತ್ಪಾದನೆ ಸೇರಿದಂತೆ ವಿವಿಧ ಸಸ್ಯ ನರ್ಸರಿ ಬಿಸಿನೆಸ್ ಕಲ್ಪನೆಗಳನ್ನು ನೀವು ಕಂಡುಕೊಳ್ಳುವಿರಿ.
5 ಯಶಸ್ವಿ ನರ್ಸರಿ ಬಿಸಿನೆಸ್ ಮಾಲೀಕರಾಗಿರುವ ಶ್ರೀ ಬಾಲರಾಜ್, ಶ್ರೀ ಪ್ರಕಾಶ್, ಶ್ರೀ ವೆಂಕಟೇಶ್, ಶ್ರೀ ವಿಕ್ಟರ್ ಪಾಲ್, ಮತ್ತು ಶ್ರೀ ಆದರ್ಶ್ ಅವರು ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ಅನ್ನು ಮುನ್ನಡೆಸುತ್ತಾರೆ. ಇವರೆಲ್ಲರೂ ಈ ಕ್ಷೇತ್ರದಲ್ಲಿ 5-20 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಹೆಚ್ಚುವರಿಯಾಗಿ, ನರ್ಸರಿ ವ್ಯಾಪಾರ ಸಹಕಾರ ಸಂಘದ ಕಾರ್ಯದರ್ಶಿ ಶ್ರೀ ಚನ್ನಗೌಡ ಅವರು ಈ ಕೋರ್ಸ್‌ನ ಅಗತ್ಯ ಒಳನೋಟಗಳನ್ನು ಒದಗಿಸುತ್ತಾರೆ.
ಈ ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದರ ಬಗ್ಗೆ ನೀವು ಸಮಗ್ರ ತಿಳುವಳಿಕೆಯನ್ನು ಹೊಂದಿರುತ್ತೀರಿ. ಪ್ರಾಯೋಗಿಕ ತರಬೇತಿ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ, ಸಸ್ಯಗಳ ಮೇಲಿನ ನಿಮ್ಮ ಉತ್ಸಾಹವನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಲು ನೀವು ಸುಸಜ್ಜಿತರಾಗಿರುತ್ತೀರಿ. ಈಗಲೇ ನೋಂದಾಯಿಸಿ ಮತ್ತು ನಿಮ್ಮ ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಮೊದಲ ಹೆಜ್ಜೆ ಇರಿಸಿ!
ನರ್ಸರಿ ಬಿಸಿನೆಸ್‌ನ ಶಕ್ತಿ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಈ ಕೋರ್ಸ್‌ನಲ್ಲಿ ಏನೇನೆಲ್ಲ ಕಲಿಬಹುದು ಅನ್ನೋದನ್ನು ತಿಳಿಯಿರಿ
ನಿಮ್ಮ ಮಾರ್ಗದರ್ಶಕರ ಬಗ್ಗೆ ಮತ್ತು ಅವರ ಅನುಭವ ಮತ್ತು ಪರಿಣತಿ ಕುರಿತು ತಿಳಿಯಿರಿ
ನರ್ಸರಿ ಬಿಸಿನೆಸ್ ಯಾಕೆ ಮಾಡಬೇಕು? ನರ್ಸರಿ ಬಿಸಿನೆಸ್‌ನಲ್ಲಿ ಸಕ್ಸಸ್ ಹೇಗಿದೆ? ಮಾರ್ಗದರ್ಶಕರು ಈ ಬಿಸಿನೆಸ್ ಮಾಡಲು ಕಾರಣವೇನೆಂದು ತಿಳಿಯಿರಿ
ನರ್ಸರಿ ವ್ಯವಹಾರವನ್ನು ಪ್ರಾರಂಭಿಸಲು ಸರಿಯಾದ ಸ್ಥಳ ಮತ್ತು ಮೂಲಭೂತ ಸಿದ್ಧತೆಗಳ ಬಗ್ಗೆ ಕಲಿಯಿರಿ
ವಿವಿಧ ರೀತಿಯ ನರ್ಸರಿಗಳು ಮತ್ತು ಅವುಗಳ ವಿಶೇಷ ಉಪಯೋಗಗಳ ಬಗ್ಗೆ ಕಲಿಯಿರಿ
ನರ್ಸರಿ ಬಿಸಿನೆಸ್ ಮಾಡಲು ಸೂಕ್ತವಾಗುವ ಹವಾಮಾನ ಯಾವುದು? ಯಾವ ಹವಮಾನದಲ್ಲಿ ಮಾಡಬಾರದು ಅನ್ನೋದನ್ನು ತಿಳಿಯಿರಿ
ನರ್ಸರಿ ಬಿಸಿನೆಸ್‌ನಲ್ಲಿ ನೀರು ಮತ್ತು ಮಣ್ಣಿನ ಮಹತ್ವವೇನು? ಆಯ್ಕೆ ಮಾಡುವುದು ಹೇಗೆ ಎಂದು ತಿಳಿಯಿರಿ
ನರ್ಸರಿ ಬಿಸಿನೆಸ್‌ಗೆ ನೀರಿನ ಅನುಕೂಲ ಹೇಗಿರಬೇಕು? ಕಾರ್ಮಿಕರು ಎಷ್ಟು ಜನ ಬೇಕಾಗುತ್ತಾರೆ ಅನ್ನೋದನ್ನು ತಿಳಿಯಿರಿ
ನರ್ಸರಿ ಬಿಸಿನೆಸ್‌ನಲ್ಲಿ ಬೀಜಗಳ ಆಯ್ಕೆ ಮಾಡುವುದು ಹೇಗೆ? ಸಸಿಗಳ ಸಂಗ್ರಹಣೆ ಮಾಡುವುದು ಹೇಗೆ? ಎಲ್ಲಿ? ಮತ್ತು ಯಾವೆಲ್ಲ ಟೆಕ್ನಾಲಜಿಗಳಿವೆ ಅನ್ನೋದನ್ನು ತಿಳಿಯಿರಿ
ನರ್ಸರಿ ಬಿಸಿನೆಸ್ ಮಾಡಲು ಎಷ್ಟು ಬಂಡವಾಳ ಬೇಕಾಗುತ್ತದೆ? ಸಾಲ ಸಿಗುತ್ತಾ ಅನ್ನೋದನ್ನು ತಿಳಿಯಿರಿ
ನರ್ಸರಿ ಬಿಸಿನೆಸ್‌ಗೆ ಎಲ್ಲಿಂದ ಲೈಸೆನ್ಸ್ ಪಡೆಯಬೇಕು? ರಿಜಿಸ್ಟ್ರೇಷನ್ ಮಾಡಿಸೋದು ಹೇಗೆ? ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳಿವೆ ಅನ್ನೋದನ್ನು ತಿಳಿಯಿರಿ
ನರ್ಸರಿ ಬಿಸಿನೆಸ್‌ನಲ್ಲಿ ಕಸ್ಟಮರ್ ನಿರ್ವಹಣೆ ಮಾಡುವುದು ಹೇಗೆ? ಗ್ರಾಹಕರು ಯಾರು? ಅನ್ನೋದನ್ನು ತಿಳಿಯಿರಿ
ನಿಮ್ಮ ಉತ್ಪನ್ನವನ್ನು ಸರಿಯಾದ ರೀತಿಯಲ್ಲಿ ಮಾರಾಟ ಮಾಡಲು ಉಪಯುಕ್ತ ಮಾರ್ಕೆಟಿಂಗ್ ಸಲಹೆಗಳು
ನರ್ಸರಿ ಬಿಸಿನೆಸ್‌ನಲ್ಲಿ ಕಾಂಪಿಟೇಷನ್ ಹೇಗಿರುತ್ತದೆ? ಗುಣಮಟ್ಟ ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ
ನರ್ಸರಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವುದು ಹೇಗೆ? ಲಾಭದ ಲೆಕ್ಕಾಚಾರ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಪ್ಲಾಂಟ್ ನರ್ಸರಿ ಬಿಸಿನೆಸ್ ನಲ್ಲಿ ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಮಾರ್ಗಗಳನ್ನು ತಿಳಿಯಿರಿ
- ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
- ತಮ್ಮ ಪ್ಯಾಷನ್ ಅನ್ನು ಲಾಭದಾಯಕ ಉದ್ಯಮವನ್ನಾಗಿಸಲು ಬಯಸುವ ಹವ್ಯಾಸಿ ತೋಟಗಾರರು
- ತಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಗೆ ಹೊಸ ಆದಾಯದ ಸ್ಟ್ರೀಮ್ ಅನ್ನು ಸೇರಿಸಲು ಬಯಸುವ ವ್ಯಕ್ತಿಗಳು
- ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು
- ಪ್ಲಾಂಟ್ ನರ್ಸರಿ ಬಿಸಿನೆಸ್ ನಡೆಸುವ ಬಗ್ಗೆ ತಿಳಿದುಕೊಳ್ಳಲು ಬಯಸುವವರು
- ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸುವ ಮತ್ತು ನಿರ್ವಹಿಸುವ ಅಗತ್ಯ ಅಂಶಗಳು
- ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸರಿಯಾದ ಸಸ್ಯ ಜಾತಿಗಳನ್ನು ಆಯ್ಕೆ ಮಾಡುವ ತಂತ್ರಗಳು
- ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಸೇರಿದಂತೆ ಸಸ್ಯಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳು
- ಸಮಗ್ರ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ
- ಸಸ್ಯಗಳನ್ನು ಬೆಳೆಸಲು ಮತ್ತು ನಿರ್ವಹಿಸಲು ವೆಚ್ಚ-ಪರಿಣಾಮಕಾರಿ ವಿಧಾನಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...