ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ರೆಕರಿಂಗ್ ಡೆಪಾಸಿಟ್ (RD) ಕೋರ್ಸ್. ಇನ್ನಷ್ಟು ತಿಳಿಯಲು ವೀಕ್ಷಿಸಿ.

ರೆಕರಿಂಗ್ ಡೆಪಾಸಿಟ್ (RD) ಕೋರ್ಸ್

4.4 ರೇಟಿಂಗ್ 8.9k ರಿವ್ಯೂಗಳಿಂದ
1 hr 38 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ನಿಮ್ಮ ಉಳಿತಾಯವನ್ನು ಹೆಚ್ಚಿಸಲು ತೊಂದರೆ-ಮುಕ್ತ ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ  ffreedom Appನಲ್ಲಿ ಲಭ್ಯವಿರುವ ರೆಕರಿಂಗ್‌ ಡೆಪಾಸಿಟ್‌ ಕೋರ್ಸ್‌ ನೀವು ಉಳಿತಾಯವನ್ನು ಹೇಗೆ ಹೆಚ್ಚಿಸಬಹುದು ಮತ್ತು ರೆಕರಿಂಗ್‌ ಡೆಪಾಸಿಟ್‌ ಖಾತೆಗಳು ಯಾವುದು ಮತ್ತು ಖಾತೆಗಳನ್ನು ತೆರೆಯುವುದು ಹೇಗೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. 

ರೆಕರಿಂಗ್‌ ಡೆಪಾಸಿಟ್‌ ಖಾತೆಗಳು ಒಂದು ರೀತಿಯ ಹೂಡಿಕೆ ಖಾತೆಗಳಾಗಿದ್ದು, ಇಲ್ಲಿ ನೀವು ರೆಗ್ಯೂಲರ್‌ ಡೆಪಾಸಿಟ್‌ ಮೂಲಕ ಫಿಕ್ಸಡ್‌ ಇಂಟರ್‌ವಲ್ಸ್‌, ಮಾಸಿಕ ಠೇವಣಿಯನ್ನು ಮಾಡಬಹುದಾಗಿದೆ. ಕಾಲಾನಂತರದಲ್ಲಿ ಈ ಠೇವಣಿಗಳು ಬಡ್ಡಿಯನ್ನು ಪಡೆದು ನಿಮ್ಮ ಉಳಿತಾಯವನ್ನು ಸಲೀಸಲಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತವೆ.  

ರೆಕರಿಂಗ್‌ ಡೆಪಾಸಿಟ್‌ ಖಾತೆಗಳ ಪ್ರಮುಖ ಪ್ರಯೋಜನಗಳೆಂದರೆ ಅತೀ ಸರಳತೆಯಿಂದ ಕೂಡಿರುವುದು ಆಗಿದೆ. ಇವುಗಳನ್ನು ರೂಪಿಸಲು ಮತ್ತು ನಿರ್ವಹಿಸಲು ಬಹಳ ಸುಲಭವಾಗಿದ್ದು, ಹೂಡಿಕೆಯನ್ನು ಆರಂಭಿಸಲು ಬಯಸುವ ಆದರೆ ಅದನ್ನು ವಿನಿಯೋಗಿಸಲು ಸಾಕಷ್ಟು ಸಮಯವನ್ನು ಹೊಂದಿರದ ಕಾರ್ಯನಿರತ ವ್ಯಕ್ತಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ಆದರೆ ಈ ರೆಕರಿಂಗ್‌ ಡೆಪಾಸಿಟ್‌ ಖಾತೆಗಳಲ್ಲಿ ಯಾವೆಲ್ಲ ಆಯ್ಕೆಗಳಿವೆ, ಯಾವ ಖಾತೆ ನಿಮಗೆ ಸೂಕ್ತ, ಹಾಗೂ ಇವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮತ್ತು ನಿಮ್ಮ ಅಗತ್ಯಗಳಿಗಾಗಿ ಉತ್ತಮ ಆಯ್ಕೆಯನ್ನು ಕಂಡುಹಿಡಿಯಲು ನಮ್ಮ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ.

ನಮ್ಮ ರೆಕರಿಂಗ್‌ ಡೆಪಾಸಿಟ್‌  ಕೋರ್ಸ್‌ನೊಂದಿಗೆ ಈ ಪ್ರಬಲ ಹೂಡಿಕೆಯನ್ನು ಆರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಯನ್ನು ತಿಳಿಯುವಿರಿ. ಹಾಗಾದರೆ ಈ ಕೋರ್ಸ್‌ಗೆ ಇಂದೇ ಸೈನ್ ಅಪ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 38 min
10m 54s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಸರಳ ಮತ್ತು ಶಕ್ತಿಯುತ ಹೂಡಿಕೆ ಸಾಧನ ರೆಕರಿಂಗ್‌ ಡೆಪಾಸಿಟ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

14m 6s
play
ಚಾಪ್ಟರ್ 2
ಆರ್ ಡಿಯ ವೈಶಿಷ್ಟ್ಯಗಳು

ರೆಕರಿಂಗ್‌ ಡೆಪಾಸಿಟ್‌ ಠೇವಣಿ ಖಾತೆಗಳ ಹಲವು ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ.

5m 55s
play
ಚಾಪ್ಟರ್ 3
ಆರ್ ಡಿ ಫಾರ್ಮುಲಾ

ರೆಕರಿಂಗ್‌ ಡೆಪಾಸಿಟ್‌ಗಳ ಹಿಂದಿನ ಗಣಿತ ಮತ್ತು RD ಸೂತ್ರವನ್ನು ಬಳಸಿಕೊಂಡು ಗಳಿಸಿದ ಬಡ್ಡಿಯನ್ನು ಹೇಗೆ ಲೆಕ್ಕ ಹಾಕುವುದು ಎಂಬುದನ್ನು ತಿಳಿಯಿರಿ.

6m 9s
play
ಚಾಪ್ಟರ್ 4
ವಿತ್ ಡ್ರಾವಲ್ ಮತ್ತು ತೆರಿಗೆ ಲಾಭ

RD ಖಾತೆಗಳಿಂದ ಹಿಂಪಡೆಯುವಿಕೆ ಇರುವ ನಿಯಮಗಳು ಮತ್ತು ಹೂಡಿಕೆದಾರರಿಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳ ಬಗ್ಗೆ ತಿಳಿಯಿರಿ.

9m 4s
play
ಚಾಪ್ಟರ್ 5
ಎಫ್ ಡಿ v/s ಆರ್ ಡಿ

ಸ್ಥಿರ ಠೇವಣಿ ಮತ್ತು ಮರೆಕರಿಂಗ್‌ ಡೆಪಾಸಿಟ್‌ ಖಾತೆಗಳ ಸಾಧಕ-ಬಾಧಕಗಳನ್ನು ಹೋಲಿಕೆ ಮಾಡಿ ಮತ್ತು ಯಾವ ಆಯ್ಕೆಯು ನಿಮಗೆ ಸೂಕ್ತವಾಗಿದೆ ಎಂಬುದನ್ನು ನಿರ್ಧರಿಸಿ.

12m 20s
play
ಚಾಪ್ಟರ್ 6
ಪೋಸ್ಟ್ ಆಫೀಸ್ ಆರ್ ಡಿ - ವೈಶಿಷ್ಟ್ಯಗಳು

ಭಾರತದಲ್ಲಿ ಜನಪ್ರಿಯ ಹೂಡಿಕೆ ಆಯ್ಕೆಯಾದ ಪೋಸ್ಟ್ ಆಫೀಸ್ ನಲ್ಲಿ ಆರ್‌ ಡಿ ಖಾತೆಗಳ ವೈಶಿಷ್ಟ್ಯಗಳನ್ನು ತಿಳಿಯಿರಿ.

9m 23s
play
ಚಾಪ್ಟರ್ 7
ಫ್ಲೆಕ್ಸಿ ಆರ್ ಡಿ - ವೈಶಿಷ್ಟ್ಯಗಳು

ಫ್ಲೆಕ್ಸಿ ಆರ್‌ ಡಿ ಖಾತೆಗಳ ಬಗ್ಗೆ ತಿಳಿಯಿರಿ. ಇದು ಠೇವಣಿ ಮೊತ್ತಗಳು ಮತ್ತು ಮಧ್ಯಂತರಗಳಲ್ಲಿ ಹೆಚ್ಚಿನ ನಮ್ಯತೆಯನ್ನು ನೀಡುತ್ತದೆ.

8m 53s
play
ಚಾಪ್ಟರ್ 8
ಆರ್ ಡಿ ಖಾತೆ ತೆರೆಯುವುದು ಹೇಗೆ?

ಆರ್‌ ಡಿ ಖಾತೆಯನ್ನು ಹೇಗೆ ತೆರೆಯುವುದು ಮತ್ತು ನಿಮ್ಮ ಹಣಕಾಸಿನ ಭವಿಷ್ಯದಲ್ಲಿ ಹೂಡಿಕೆಯನ್ನು ಆರಂಭಿಸುವುದು ಹೇಗೆ ಎಂಬುವುದರ ಹಂತ-ಹಂತದ ಮಾರ್ಗದರ್ಶವನ್ನು ಪಡೆಯಿರಿ.

9m 4s
play
ಚಾಪ್ಟರ್ 9
ಆರ್ ಡಿ ಕ್ಯಾಲ್ಕುಲೇಟರ್

RD ಖಾತೆಯೊಂದಿಗೆ ನೀವು ಎಷ್ಟು ಬಡ್ಡಿಯನ್ನು ಗಳಿಸಬಹುದು ಎಂಬುದನ್ನು ನಿರ್ಧರಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು RD ಕ್ಯಾಲ್ಕುಲೇಟರ್ ಬಗ್ಗೆ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.

10m 53s
play
ಚಾಪ್ಟರ್ 10
ಆರ್ ಡಿ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಆರ್‌ ಡಿ ಖಾತೆಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಈ ಮಾಡ್ಯೂಲ್‌ನಲ್ಲಿ ಉತ್ತರವನ್ನು ಕಂಡುಕೊಳ್ಳಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಹೂಡಿಕೆಯನ್ನು ಆರಂಭಿಸಿ, ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವವರು 
  • ರೆಕರಿಂಗ್‌ ಡೆಪಾಸಿಟ್‌  ಖಾತೆಗಳ ಪ್ರಯೋಜನಗಳು ಮತ್ತು ನ್ಯೂನತೆಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು 
  • ರೆಕರಿಂಗ್‌ ಡೆಪಾಸಿಟ್‌ ಖಾತೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅದನ್ನು ಹೇಗೆ ತೆರೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುವವರು
  • ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಯನ್ನು ಹುಡುಕುತ್ತಿರುವವರು 
  • ತಮ್ಮ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಬಯಸುವ ವ್ಯಕ್ತಿಗಳು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ರೆಕರಿಂಗ್‌ ಡೆಪಾಸಿಟ್‌ ಖಾತೆ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು
  • ರೆಕರಿಂಗ್‌ ಡೆಪಾಸಿಟ್‌ ಖಾತೆಗಳ ಪ್ರಯೋಜನಗಳು ಮತ್ತು ಅನಾನುಕೂಲಗಳ ಗಳ ಬಗ್ಗೆ ತಿಳಿಯಿರಿ
  • ರೆಕರಿಂಗ್‌ ಡೆಪಾಸಿಟ್‌  ಖಾತೆಯನ್ನು ಹೇಗೆ ತೆರೆಯುವುದು ಎಂಬುದರ ಕುರಿತು ಹಂತ-ಹಂತದ ಮಾರ್ಗದರ್ಶನ
  • ರೆಕರಿಂಗ್‌ ಡೆಪಾಸಿಟ್‌ ಖಾತೆಗಳು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುವುದನ್ನು ತಿಳಿಯಿರಿ
  • ವಿವಿಧ ರೀತಿಯ ರೆಕರಿಂಗ್‌ ಡೆಪಾಸಿಟ್‌  ಖಾತೆಗಳ ಬಗ್ಗೆ  ತಿಳುವಳಿಕೆ ಮತ್ತು ನಿಮ್ಮ ಅಗತ್ಯಗಳಿಗೆ ಯಾವುದು ಸೂಕ್ತವಾಗಿರುತ್ತದೆ ಎಂಬುವುದನ್ನು ತಿಳಿಯಿರಿ. 
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
12 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Bharat's Honest Review of ffreedom app - Yadgir ,Karnataka
Bharat
Yadgir , Karnataka
Saraswathi's Honest Review of ffreedom app - Bengaluru City ,Karnataka
Saraswathi
Bengaluru City , Karnataka
Madhu Gowda's Honest Review of ffreedom app - Bengaluru City ,Karnataka
Madhu Gowda
Bengaluru City , Karnataka
Kumar Ghattennavar's Honest Review of ffreedom app - Bagalkot ,Karnataka
Kumar Ghattennavar
Bagalkot , Karnataka
Basappa's Honest Review of ffreedom app - Mysuru ,Karnataka
Basappa
Mysuru , Karnataka
jagadeesha p's Honest Review of ffreedom app - Chitradurga ,Karnataka
jagadeesha p
Chitradurga , Karnataka
TIRUPATI SAKRI's Honest Review of ffreedom app - Bengaluru City ,Karnataka
TIRUPATI SAKRI
Bengaluru City , Karnataka

ರೆಕರಿಂಗ್ ಡೆಪಾಸಿಟ್ (RD) ಕೋರ್ಸ್

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ