ಕೋರ್ಸ್ ಟ್ರೈಲರ್: ಡಿಸೈನರ್‌ ಫ್ರಾಕ್‌ ಸ್ಟಿಚ್ಚಿಂಗ್‌: ಸರಳ ವಿಧಾನ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಡಿಸೈನರ್‌ ಫ್ರಾಕ್‌ ಸ್ಟಿಚ್ಚಿಂಗ್‌: ಸರಳ ವಿಧಾನ

4.1 ರೇಟಿಂಗ್ 809 ರಿವ್ಯೂಗಳಿಂದ
3 hr 19 min (8 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,299
discount-tag-small54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಅನ್ವೇಷಿಸಿ ಮತ್ತು ffreedom appನಲ್ಲಿ ಲಭ್ಯವಿರುವ ನಮ್ಮ ಈ ಸಮಗ್ರ ಕೋರ್ಸ್‌ನೊಂದಿಗೆ ಸುಂದರವಾದ ಫ್ರಾಕ್‌ಗಳನ್ನು ಹೊಲಿಯುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನೀವು ಆರಂಭಿಕರಾಗಿರಲಿ ಅಥವಾ ಹೊಲಿಗೆಯಲ್ಲಿ ಅನುಭವವನ್ನು ಹೊಂದಿರುವವರಾಗಿರಲಿ, ಫ್ರಾಕ್‌ಗಳನ್ನು ಹೊಲಿಯುವ ಪ್ರಕ್ರಿಯೆಯ ಬಗ್ಗೆ ಅಗತ್ಯ ಮಾರ್ಗದರ್ಶನವನ್ನು ಈ ಕೋರ್ಸ್ ಮೂಲಕ ಪಡೆಯುವಿರಿ ಮತ್ತು ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಕೋರ್ಸ್‌ನಲ್ಲಿ, ನೀವು ಫ್ರಾಕ್ ಸ್ಟಿಚ್ ತಂತ್ರಗಳ ಮೂಲಭೂತ ಅಂಶಗಳ ಬಗ್ಗೆ ತಿಳಿಯುತ್ತೀರಿ, ಪರ್ಫೆಕ್ಟ್ ಫಿಟ್ ಆಗಿರುವ ಮತ್ತು ನಿಮ್ಮ ಪರ್ಸನಲ್ ಸ್ಟೈಲ್ ಅನ್ನು ಶೋಕೇಸ್ ಮಾಡುವ ಫ್ರಾಕ್ ಅನ್ನು ಹೇಗೆ ಹೊಲಿಯುವುದು ಎಂಬುದನ್ನು ಕಲಿಯುವಿರಿ. ಬೇಸಿಕ್ ಹೊಲಿಗೆಗಳಿಂದ ಹಿಡಿದು ಸುಧಾರಿತ ವಿನ್ಯಾಸದ ಅಂಶಗಳವರೆಗೆ, ಈ ಕೋರ್ಸ್ ಎಲ್ಲವನ್ನೂ ಒಳಗೊಂಡಿದೆ. ಲಾಂಗ್ ಫ್ರಾಕ್ ಕಟಿಂಗ್, ಕಟ್ ಫ್ರಾಕ್ ಡಿಸೈನ್ ಮತ್ತು ಆಧುನಿಕ ಫ್ರಾಕ್ ಕಟಿಂಗ್ ಮತ್ತು ಸ್ಟಿಚಿಂಗ್ ಸೇರಿದಂತೆ ಫ್ರಾಕ್ ಹೊಲಿಗೆಯ ಜಟಿಲತೆಗಳ ಬಗ್ಗೆ ನೀವು ವಿವರವಾಗಿ ತಿಳಿಯುವಿರಿ.

ನಮ್ಮ ಅನುಭವಿ ಬೋಧಕರು ಫ್ರಾಕ್ ಹೊಲಿಯುವ ಪ್ರತಿ ಹಂತಗಳ ಬಗ್ಗೆ ಸ್ಪಷ್ಟ ಸೂಚನೆಗಳನ್ನು ಮತ್ತು ಸಲಹೆಗಳನ್ನು ನಿಮಗೆ ಒದಗಿಸುತ್ತಾರೆ. ಸರಿಯಾದ ಬಟ್ಟೆಯನ್ನು ಆಯ್ಕೆ ಮಾಡುವ ಬಗ್ಗೆ, ನಿಖರವಾದ ಅಳತೆಗಳನ್ನು ತೆಗೆದುಕೊಳ್ಳುವ ಬಗ್ಗೆ ಮತ್ತು ದೋಷರಹಿತ ಫಿನಿಶಿಂಗ್ ಅನ್ನು ರಚಿಸುವ ಬಗ್ಗೆ ನೀವು ಮೌಲ್ಯಯುತವಾದ ಒಳನೋಟಗಳನ್ನು ಪಡೆಯುತ್ತೀರಿ. ನೀವು ಕ್ಯಾಶುಯಲ್ ಫ್ರಾಕ್ ಅಥವಾ ಸೊಗಸಾದ ಈವ್ನಿಂಗ್ ಗೌನ್‌ ಅನ್ನು ಹೊಲಿಯುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದೀರಾ, ಹಾಗಿದ್ದರೆ ನಮ್ಮ ಈ ಕೋರ್ಸ್ ನಿಮ್ಮ ಸೃಜನಶೀಲತೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಫ್ರಾಕ್ ಹೊಲಿಗೆಯ ತಂತ್ರಗಳ ಬಗ್ಗೆ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.

ಕೋರ್ಸ್‌ನ ಅಂತ್ಯದ ವೇಳೆಗೆ, ಆಕರ್ಷಕವಾದ ಮತ್ತು ನಿಮ್ಮ ವಿಶಿಷ್ಟವಾದ ಫ್ಯಾಶನ್ ಸೆನ್ಸ್ ಅನ್ನು ಪ್ರತಿಬಿಂಬಿಸುವ ಫ್ರಾಕ್‌ಗಳನ್ನು ಹೊಲಿಯುವ ಬಗ್ಗೆ ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ. ಇಂದೇ ffreedom appನಲ್ಲಿ ನಮ್ಮೊಂದಿಗೆ ಸೇರಿ ಮತ್ತು ಫ್ರಾಕ್ ಸ್ಟಿಚಿಂಗ್ ನ ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರಾರಂಭಿಸಿ ಮತ್ತು ನಿಮ್ಮ ಕನಸಿನ ಫ್ರಾಕ್ ಗಳನ್ನು ವಿನ್ಯಾಸ ಮಾಡಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
8 ಅಧ್ಯಾಯಗಳು | 3 hr 19 min
5m 52s
play
ಚಾಪ್ಟರ್ 1
ಫ್ರಾಕ್ನ ಬೇಸಿಕ್ ವಿವರಗಳು

ಫ್ರಾಕ್ನ ಬೇಸಿಕ್ ವಿವರಗಳು

19m 17s
play
ಚಾಪ್ಟರ್ 2
ಅಳತೆ ಮತ್ತು ಡ್ರಾಫ್ಟಿಂಗ್

ಅಳತೆ ಮತ್ತು ಡ್ರಾಫ್ಟಿಂಗ್

13m 10s
play
ಚಾಪ್ಟರ್ 3
ಪೇಪರ್ ಕಟಿಂಗ್

ಪೇಪರ್ ಕಟಿಂಗ್

13m 58s
play
ಚಾಪ್ಟರ್ 4
ಬಟ್ಟೆ ಕಟಿಂಗ್

ಬಟ್ಟೆ ಕಟಿಂಗ್

29m 41s
play
ಚಾಪ್ಟರ್ 5
ಫ್ರಾಕ್ ಲೈನಿಂಗ್ ತಯಾರಿಕೆ

ಫ್ರಾಕ್ ಲೈನಿಂಗ್ ತಯಾರಿಕೆ

1h 12m 7s
play
ಚಾಪ್ಟರ್ 6
ಫ್ರಾಕ್ ಹೊಲಿಗೆ

ಫ್ರಾಕ್ ಹೊಲಿಗೆ

29m 58s
play
ಚಾಪ್ಟರ್ 7
ಫ್ರಾಕ್‌ಗೆ ಅಲಂಕಾರ ಮಾಡುವುದು

ಫ್ರಾಕ್‌ಗೆ ಅಲಂಕಾರ ಮಾಡುವುದು

13m 2s
play
ಚಾಪ್ಟರ್ 8
ಫ್ರಾಕ್ ಫಿನಿಶಿಂಗ್

ಫ್ರಾಕ್ ಫಿನಿಶಿಂಗ್

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಫ್ರಾಕ್ ಹೊಲಿಗೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಆರಂಭಿಕರು
  • ಫ್ರಾಕ್ ಹೊಲಿಗೆಯಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ವ್ಯಕ್ತಿಗಳು
  • ತಮ್ಮದೇ ಆದ ಕಸ್ಟಮ್ ವಿನ್ಯಾಸದ ಫ್ರಾಕ್‌ಗಳನ್ನು ರಚಿಸಲು ಆಸಕ್ತಿ ಹೊಂದಿರುವ ಫ್ಯಾಷನ್ ಉತ್ಸಾಹಿಗಳು
  • ಹೊಸ ಕ್ರಿಯೇಟಿವ್ ಔಟ್ಲೆಟ್ ಅನ್ನು ಅನ್ವೇಷಿಸಲು ಬಯಸುವ ಹವ್ಯಾಸಿಗಳು
  • ಫ್ರಾಕ್ ಹೊಲಿಗೆಯಲ್ಲಿ ಪರಿಣತಿ ಹೊಂದಲು ಬಯಸುವ ಸೀಮ್ ಸ್ಟ್ರೆಸಸ್ ಗಳು ಅಥವಾ ಟೈಲರ್‌ಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಫ್ರಾಕ್ ಅನ್ನು ಮೊದಲಿನಿಂದ ಕೊನೆಯವರೆಗೆ ಹೊಲಿಯುವ ಅಗತ್ಯ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
  • ಉದ್ದನೆಯ ಫ್ರಾಕ್ ಕತ್ತರಿಸುವಲ್ಲಿ ಪ್ರಾವೀಣ್ಯತೆಯನ್ನು ಗಳಿಸಿ ಮತ್ತು ಸೊಗಸಾದ ವಿನ್ಯಾಸಗಳನ್ನು ರಚಿಸಿ
  • ವಿಭಿನ್ನ ಫ್ರಾಕ್-ಕಟಿಂಗ್ ವಿನ್ಯಾಸಗಳನ್ನು ಕಲಿಯಿರಿ ಮತ್ತು ವಿವಿಧ ಶೈಲಿಗಳೊಂದಿಗೆ ಅವುಗಳನ್ನು ಪ್ರಯೋಗಿಸಿ
  • ಸಮಕಾಲೀನ ಟ್ರೆಂಡ್ ಗಳೊಂದಿಗೆ ಹೆಜ್ಜೆ ಹಾಕಲು ಆಧುನಿಕ ಫ್ರಾಕ್-ಕಟಿಂಗ್ ಮತ್ತು ಹೊಲಿಗೆ ವಿಧಾನಗಳನ್ನು ಅರ್ಥಮಾಡಿಕೊಳ್ಳಿ
  • ನಿಮ್ಮ ಫ್ರಾಕ್ ಹೊಲಿಗೆ ಕೌಶಲ್ಯಗಳನ್ನು ಸುಧಾರಿಸಲು ಇನ್ನೋವೇಟಿವ್ ಐಡಿಯಾಗಳು ಮತ್ತು ಟೆಕ್ನಿಕ್ ಗಳನ್ನು ಅನ್ವೇಷಿಸಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
1 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಡಿಸೈನರ್‌ ಫ್ರಾಕ್‌ ಸ್ಟಿಚ್ಚಿಂಗ್‌: ಸರಳ ವಿಧಾನ

1,299
54% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ