ffreedom appನಲ್ಲಿ ಲಭ್ಯವಿರುವ ನಮ್ಮ ಸಮಗ್ರ ಕೋರ್ಸ್‌ನೊಂದಿಗೆ ಗೌನ್ ಅನ್ನು ಹೊಲಿಯುವ ಆಕರ್ಷಕ ಜಗತ್ತನ್ನು ಅನ್ವೇಷಿಸಿ. ನೀವು ಆರಂಭಿಕರಾಗಿರಲಿ ಅಥವಾ ಹೊಲಿಗೆಯಲ್ಲಿ ಪೂರ್ವ ಅನುಭವವನ್ನು ಹೊಂದಿರುವವರಾಗಿರಲಿ, ಮೊದಲಿನಿಂದಲೂ ಬೆರಗುಗೊಳಿಸುವ ಗೌನ್‌ಗಳನ್ನು ಹೊಲಿಯುವ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲ್ಯಗಳು ಮತ್ತು ತಂತ್ರಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ನಮ್ಮ ಪರಿಣಿತ ಬೋಧಕರು ಗೌನ್ ಕತ್ತರಿಸುವ ಮತ್ತು ಹೊಲಿಯುವ ಮೂಲಭೂತ ಅಂಶಗಳಿಂದ ಪ್ರಾರಂಭಿಸಿ ಗೌನ್ ಅನ್ನು ಹೊಲಿಯುವ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ನಿಮಗೆ ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ನಿಖರವಾದ ಅಳತೆಗಳನ್ನು ಹೇಗೆ ತೆಗೆದುಕೊಳ್ಳುವುದು, ಡ್ರಾಫ್ಟ್ ಪ್ಯಾಟರ್ನ್ ಗಳನ್ನು ಹೇಗೆ ರಚಿಸುವುದು ಮತ್ತು ವಿವಿಧ ಗೌನ್ ವಿನ್ಯಾಸಗಳಿಗೆ ಸೂಕ್ತವಾದ ಬಟ್ಟೆಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ನೀವು ಕಲಿಯುವಿರಿ. ಸರಳ ಮತ್ತು ಸೊಗಸಾದ ಗೌನ್‌ಗಳಿಂದ ಹಿಡಿದು ಹೆಚ್ಚು ಸಂಕೀರ್ಣವಾದ ಮತ್ತು ಅಲಂಕರಿಸಿದ ಶೈಲಿಯ ಗೌನ್ ಗಳವರೆಗೆ, ನಿಮ್ಮದೇ ಯುನಿಕ್ ಆದ ಗೌನ್ ಅನ್ನು ಹೊಲಿಯಲು ಅಗತ್ಯವಿರುವ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತೀರಿ.
ವೀಡಿಯೊ ಪಾಠಗಳು, ವಿವರವಾದ ಟ್ಯುಟೋರಿಯಲ್‌ಗಳ ಸಂಯೋಜನೆಯ ಮೂಲಕ, ಸೀಮ್ ಫಿನಿಶಿಂಗ್, ಪ್ಲೀಟಿಂಗ್, ಗ್ಯಾದರಿಂಗ್ ಮತ್ತು ಝಿಪ್ಪರ್‌ಗಳು ಅಥವಾ ಬಟನ್‌ಗಳನ್ನು ಅಟ್ಯಾಚ್ ಮಾಡುವುದು ಸೇರಿದಂತೆ ಹೊಲಿಗೆ ತಂತ್ರಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀವು ಪಡೆಯುತ್ತೀರಿ. ನಮ್ಮ ಬೋಧಕರು ಫ್ಯಾಬ್ರಿಕ್ ಮ್ಯಾನಿಪ್ಯುಲೇಷನ್, ಉತ್ತಮ ಫಿನಿಶಿಂಗ್ ನೀಡುವುದು ಸೇರಿದಂತೆ ಸಾಮಾನ್ಯ ಹೊಲಿಗೆಯ ಸವಾಲುಗಳನ್ನು ನಿವಾರಿಸುವ ಬಗ್ಗೆ ಸಹ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.
ಇಂದೇ ffreedom appನಲ್ಲಿ ಲಭ್ಯವಿರುವ ನಮ್ಮ ಈ ಕೋರ್ಸ್‌ಗೆ ಸೇರಿ ಮತ್ತು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ. ನೀವು ವೃತ್ತಿಪರ ಗೌನ್ ಡಿಸೈನರ್ ಆಗಲು ಬಯಸುತ್ತೀರಾ ಅಥವಾ ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಸುಂದರವಾದ ಗೌನ್‌ಗಳನ್ನು ಹೊಲಿಯಲು ಬಯಸುತ್ತೀರಾ, ಹಾಗಿದ್ದರೆ, ಈ ಕೋರ್ಸ್ ನಿಮ್ಮ ಗೌನ್ ಹೊಲಿಯುವ ಕನಸುಗಳನ್ನು ವಾಸ್ತವಕ್ಕೆ ತರಲು ನಿಮಗೆ ಸಹಾಯ ಮಾಡುತ್ತದೆ. ಈಗಲೇ ನೋಂದಾಯಿಸಿ ಮತ್ತು ಗೌನ್ ಸ್ಟಿಚಿಂಗ್ ಜಗತ್ತಿನಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಡಿಸೈನರ್ ಗೌನ್ ಬೇಸಿಕ್ಸ್
ಅಳತೆ ಮತ್ತು ಡ್ರಾಫ್ಟಿಂಗ್
ಪೇಪರ್ ಮತ್ತು ಬಟ್ಟೆ ಕಟಿಂಗ್
ಡಿಸೈನರ್ ಗೌನ್ ಡಿಸೈನಿಂಗ್
ಡಿಸೈನರ್ ಗೌನ್ ಕ್ಯಾನ್ವಾಸ್ ಡ್ರಾಫ್ಟಿಂಗ್
ಡಿಸೈನರ್ ಗೌನ್‌ಗೆ ಬಾರ್ಡರ್ ಹೊಲಿಯುವುದು ಹೇಗೆ?
ಡಿಸೈನರ್ ಗೌನ್ ಯೋಕ್ ಲೈನಿಂಗ್ ಸ್ಟಿಚಿಂಗ್
ಡಿಸೈನರ್ ಗೌನ್‌ಗೆ ಮುಂದಿನ ನೆಕ್‌ಲೈನ್ ಸ್ಟಿಚಿಂಗ್
ಡಿಸೈನರ್ ಗೌನ್‌ಗೆ ಹಿಂದಿನ ನೆಕ್‌ಲೈನ್ ಸ್ಟಿಚಿಂಗ್
ಡಿಸೈನರ್ ಗೌನ್ ಶೋಲ್ಡರ್ ಸ್ಟಿಚಿಂಗ್
ಡಿ0ಸೈನರ್ ಗೌನ್ ಯೋಕ್ ಹೊಲಿಗೆ
ಡಿಸೈನರ್ ಗೌನ್ ಸ್ಟಿಚಿಂಗ್
ಫಿನಿಶಿಂಗ್
- ಯಾವುದೇ ಪೂರ್ವ ಹೊಲಿಗೆ ಅನುಭವವಿಲ್ಲದ ಆರಂಭಿಕರು
- ತಮ್ಮ DIY ಕೌಶಲ್ಯಗಳನ್ನು ಹೆಚ್ಚಿಸಲು ಬಯಸುವ ಫ್ಯಾಶನ್ ಉತ್ಸಾಹಿಗಳು
- ತಮ್ಮದೇ ಆದ ಗೌನ್ ವಿನ್ಯಾಸಗಳನ್ನು ರಚಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಗೌನ್-ನಿರ್ದಿಷ್ಟ ತಂತ್ರಗಳನ್ನು ಕಲಿಯಲು ಬಯಸುವ ಹೊಲಿಗೆ ಉತ್ಸಾಹಿಗಳು
- ಗೌನ್ ಸ್ಟಿಚಿಂಗ್ ಮೂಲಕ ತಮ್ಮ ಸೃಜನಶೀಲತೆಯನ್ನು ಹೊರಹಾಕಲು ಬಯಸುವ ಯಾರಾದರೂ
- ಗೌನ್ ಕತ್ತರಿಸುವ ಮತ್ತು ಹೊಲಿಯುವ ತಂತ್ರಗಳ ಬಗ್ಗೆ ಹಂತ-ಹಂತದ ಮಾರ್ಗದರ್ಶಿ
- ವಿವಿಧ ಗೌನ್ ಶೈಲಿಗಳಿಗೆ ಅಳೆತೆ ಪಡೆಯುವುದು ಮತ್ತು ಪ್ಯಾಟರ್ನ್ ಗಳನ್ನು ರಚಿಸುವುದು
- ನಿಮ್ಮ ಗೌನ್‌ಗಳಿಗೆ ಸರಿಯಾದ ಬಟ್ಟೆ, ಬಣ್ಣಗಳು ಮತ್ತು ಅಲಂಕಾರಗಳನ್ನು ಆಯ್ಕೆ ಮಾಡುವುದು
- ವೃತ್ತಿಪರರಂತೆ ಫೈನಲ್ ಟಚ್ ಅನ್ನು ನೀಡಲು ಸಲಹೆಗಳು ಮತ್ತು ತಂತ್ರಗಳು
- ಪ್ರತಿ ಗೌನ್ ಅನ್ನು ವಿಶಿಷ್ಟವಾದ ಮಾಸ್ಟರ್ ಪೀಸ್ ಆಗಿಸಲು ಕಸ್ಟಮೈಸ್ಡ್ ಟೆಕ್ನಿಕ್ ಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...