ಕೋರ್ಸ್ ಟ್ರೈಲರ್: ಕೃಷಿ ಉದ್ಯಮ ಕೋರ್ಸ್‌– ರೈತರಾದರೆ ಸಾಲದು, ರೈತೋದ್ಯಮಿಗಳಾಗಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕೃಷಿ ಉದ್ಯಮ ಕೋರ್ಸ್‌– ರೈತರಾದರೆ ಸಾಲದು, ರೈತೋದ್ಯಮಿಗಳಾಗಿ

4.3 ರೇಟಿಂಗ್ 448 ರಿವ್ಯೂಗಳಿಂದ
5 hr 58 min (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿನ ಅಗ್ರಿಪ್ರೆನ್ಯೂರ್‌ಶಿಪ್ ಕೋರ್ಸ್‌ಗೆ ನಿಮಗೆ ಸ್ವಾಗತ, ಈ ಕೋರ್ಸ್ ಮೂಲಕ ನಾವು ರೈತರನ್ನು ಯಶಸ್ವಿ ಕೃಷಿ ಉದ್ಯಮಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ffreedom appನ ಸಂಸ್ಥಾಪಕ ಮತ್ತು CEO ಆಗಿರುವ ಜೊತೆಗೆ ಹಣಕಾಸು ಶಿಕ್ಷಣದಲ್ಲಿ ಪರಿಣಿತ ಮಾರ್ಗದರ್ಶಕರಾಗಿರುವ ಸಿ ಎಸ್ ಸುಧೀರ್ ಅವರ ನೇತೃತ್ವದಲ್ಲಿ ಈ ಕೋರ್ಸ್ ಅನ್ನು ಸಿದ್ದಪಡಿಸಲಾಗಿದೆ. ರೈತರ ಕೃಷಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅವರನ್ನು ಯಶಸ್ವಿ ಕೃಷಿ ಉದ್ಯಮಿಯಾಗಿ ಪರಿವರ್ತಿಸುವ ಉದ್ದೇಶದಿಂದ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕೃಷಿಯು ಕೇವಲ ವೃತ್ತಿಯಲ್ಲ, ಅದು ಗಂಭೀರವಾಗಿ ಪರಿಗಣಿಸಬಹುದಾದ ಒಂದು ಉತ್ತಮ ಬಿಸಿನೆಸ್ ಕೂಡ ಆಗಿದೆ. ಈ ಕೋರ್ಸ್‌ ನಲ್ಲಿ ಕೃಷಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಈಗಿನ ಮಾರುಕಟ್ಟೆಯಲ್ಲಿ ಅಗ್ರಿಪ್ರೆನ್ಯೂರ್‌ಶಿಪ್ ನ ಪ್ರಾಮುಖ್ಯತೆಯ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ನಾವು ಒದಗಿಸುತ್ತೇವೆ. ರೈತರು ಮಧ್ಯವರ್ತಿಗಳನ್ನು ಅವಲಂಬಿಸದೆ ತಮ್ಮ ಉತ್ಪನ್ನಗಳನ್ನು ಬೆಳೆದು ಹೇಗೆ ತಾವೇ ಮಾರಾಟ ಮಾಡಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಮತ್ತು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಹೇಗೆ ಲಾಭದಾಯಕತೆಯನ್ನು ಹೆಚ್ಚಿಸಬಹುದು ಎಂಬುದನ್ನು ಕೂಡ ಈ ಕೋರ್ಸ್ ಮೂಲಕ ನಾವು ತಿಳಿಸಿಕೊಡುತ್ತೇವೆ.

ಪ್ರಾಕ್ಟಿಕಲ್ ಸ್ಟ್ರಾಟೆಜಿಗಳು ಮತ್ತು ರಿಯಲ್ ವರ್ಲ್ಡ್ ಉದಾಹರಣೆಗಳ ಮೂಲಕ, ನಿಮ್ಮ ಉತ್ಪನ್ನಗಳನ್ನು ಹೇಗೆ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಎಂಬುದರ ಬಗ್ಗೆ ನಾವು ನಿಮಗೆ ಅಗತ್ಯ ಮಾರ್ಗದರ್ಶನವನ್ನು ಒದಗಿಸುತ್ತೇವೆ, ಇದು ನಿಮ್ಮನ್ನು ಸ್ವಾವಲಂಬಿ ಕೃಷಿಕರಾಗಲು ಅನುವು ಮಾಡಿಕೊಡುತ್ತದೆ. ನಿಮ್ಮ ಕೃಷಿ ಪರಿಣತಿಯನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳುವುದು, ಮಾರ್ಕೆಟಿಂಗ್ ಟೆಕ್ನಿಕ್ ಗಳನ್ನು ಸರಿಯಾಗಿ ಹೇಗೆ ಇಂಪ್ಲಿಮೆಂಟ್ ಮಾಡುವುದು ಮತ್ತು ನಿಮ್ಮ ಬೆಳೆಗಳಿಂದ ಉತ್ತಮ ಲಾಭವನ್ನು ಹೇಗೆ ಗಳಿಸುವುದು ಎಂಬುದನ್ನು ನೀವು ಕಲಿಯುವಿರಿ.

ಹೆಚ್ಚುವರಿಯಾಗಿ, ನೀವು ನಿಮ್ಮದೇ ಸ್ವಂತ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಸಮಗ್ರ ಮಾರ್ಗದರ್ಶನವನ್ನು ನಾವು ಒದಗಿಸುತ್ತೇವೆ. ಮಾರ್ಕೆಟ್ ಡಿಮ್ಯಾಂಡ್ ಮತ್ತು ಕಾಂಪಿಟೇಷನ್ ಅನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಯಶಸ್ವಿ ಬಿಸಿನೆಸ್ ಅನ್ನು ಸ್ಥಾಪಿಸುವವರೆಗೆ, ನಿಮ್ಮ ಎಂಟ್ರೆಪ್ರೆನ್ಯೂರ್ಶಿಪ್ ಪ್ರಯಾಣವನ್ನು ಕಿಕ್‌ಸ್ಟಾರ್ಟ್ ಮಾಡಲು ನಾವು ನಿಮಗೆ ಎಲ್ಲ ರೀತಿಯಲ್ಲೂ ನೆರವಾಗುತ್ತೇವೆ. ಈ ನಿಟ್ಟಿನಲ್ಲಿ ನಿಮಗೆ ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಪರಿಕರಗಳನ್ನು ಒದಗಿಸುವ ಮೂಲಕ ನಿಮ್ಮನ್ನು ಸಜ್ಜುಗೊಳಿಸುತ್ತೇವೆ. 

ಈ ಕೋರ್ಸ್‌ ಮೂಲಕ, ನಮ್ಮ ಜೊತೆ ಸೇರಿ ನಿಮ್ಮ ಕೃಷಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ, ತಜ್ಞರ ಮಾರ್ಗದರ್ಶನದಲ್ಲಿ ನಿಮ್ಮ ಕೃಷಿ ಬಿಸಿನೆಸ್ ಅನ್ನು ಅಭಿವೃದ್ಧಿಪಡಿಸಲು ಕಲಿಯಿರಿ ಮತ್ತು ನಿಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಲು ಕಲಿಯಿರಿ. ಈ ಮೂಲಕ ನೀವು ರೈತರಿಂದ ಯಶಸ್ವಿ ಕೃಷಿ ಉದ್ಯಮಿಯಾಗಿ ಪರಿವರ್ತನೆಗೊಳ್ಳಿ.

ಈಗಲೇ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ ಮತ್ತು ಕೃಷಿ ಉದ್ಯಮಿಯಾಗುವ ನಿಟ್ಟಿನಲ್ಲಿ ನಿಮ್ಮ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 5 hr 58 min
26m 43s
play
ಚಾಪ್ಟರ್ 1
ಕೃಷಿ ಉದ್ಯಮ ಕೋರ್ಸ್ ಪರಿಚಯ

ಕೃಷಿ ಉದ್ಯಮ ಕೋರ್ಸ್ ಪರಿಚಯ

52m 35s
play
ಚಾಪ್ಟರ್ 2
ಕೆಎಂಎಫ್, ಅಮುಲ್ ಮತ್ತು ಸಿಲ್ಕ್ ಬೋರ್ಡ್ನಿಂದ ಕೃಷಿ ಉದ್ಯಮ ಕಲಿಕೆ

ಕೆಎಂಎಫ್, ಅಮುಲ್ ಮತ್ತು ಸಿಲ್ಕ್ ಬೋರ್ಡ್ನಿಂದ ಕೃಷಿ ಉದ್ಯಮ ಕಲಿಕೆ

49m 3s
play
ಚಾಪ್ಟರ್ 3
ಕೃಷಿ – ಇದು ಸೀರಿಯಸ್ ಬಿಸಿನೆಸ್

ಕೃಷಿ – ಇದು ಸೀರಿಯಸ್ ಬಿಸಿನೆಸ್

51m 21s
play
ಚಾಪ್ಟರ್ 4
ಮಣ್ಣು, ನೀರಿನ ಮೂಲ, ಹವಾಮಾನ ಮತ್ತು ಸೂಕ್ತ ಬೆಳೆ

ಮಣ್ಣು, ನೀರಿನ ಮೂಲ, ಹವಾಮಾನ ಮತ್ತು ಸೂಕ್ತ ಬೆಳೆ

39m 39s
play
ಚಾಪ್ಟರ್ 5
ಏನು ಬೆಳೆಯುತ್ತೀರಿ? ಯಾಕೆ ಮತ್ತು ಎಲ್ಲಿ ಬಳಸಲಾಗುತ್ತದೆ?

ಏನು ಬೆಳೆಯುತ್ತೀರಿ? ಯಾಕೆ ಮತ್ತು ಎಲ್ಲಿ ಬಳಸಲಾಗುತ್ತದೆ?

24m 5s
play
ಚಾಪ್ಟರ್ 6
ನಿಮ್ಮ ವೆಚ್ಚ ಮತ್ತು ಲಾಭದ ಲೆಕ್ಕಾಚಾರ

ನಿಮ್ಮ ವೆಚ್ಚ ಮತ್ತು ಲಾಭದ ಲೆಕ್ಕಾಚಾರ

1h 1m 38s
play
ಚಾಪ್ಟರ್ 7
ಕೃಷಿಯನ್ನು ಮೀರಿ ಮೌಲ್ಯವರ್ಧನೆಯಿಂದ ಲಾಭ

ಕೃಷಿಯನ್ನು ಮೀರಿ ಮೌಲ್ಯವರ್ಧನೆಯಿಂದ ಲಾಭ

13m 12s
play
ಚಾಪ್ಟರ್ 8
ನೀವು ಕೃಷಿಕನಿಂದ ಕೃಷಿ ಉದ್ಯಮಿಯಾಗಿ

ನೀವು ಕೃಷಿಕನಿಂದ ಕೃಷಿ ಉದ್ಯಮಿಯಾಗಿ

38m 45s
play
ಚಾಪ್ಟರ್ 9
ಕೃಷಿ ಉದ್ಯಮ - ಕೃಷಿ ಉದ್ಯಮಿಯಾಗಲು ಹಲವು ಮಾರ್ಗ

ಕೃಷಿ ಉದ್ಯಮ - ಕೃಷಿ ಉದ್ಯಮಿಯಾಗಲು ಹಲವು ಮಾರ್ಗ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಅಗ್ರಿಪ್ರೆನಿಯರ್ (ರೈತೋದ್ಯಮಿ) ಆಗಲು ಬಯಸುವ ರೈತರು
  • ಕೃಷಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಆಧುನಿಕ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಯಾರಾದರೂ
  • ಕೃಷಿಯಲ್ಲಿ ತೊಡಗುವ ಮೂಲಕ ತಮ್ಮ ಬಿಸಿನೆಸ್ ಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು
  • ಕೃಷಿ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವೃತ್ತಿಪರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಕೃಷಿ ಉದ್ಯಮಿಯಾಗುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ
  • ಕೃಷಿ ಉದ್ಯಮದ ಇತ್ತೀಚಿನ ಬೆಳವಣಿಗೆಯ ಬಗ್ಗೆ ಮತ್ತು ಮೌಲ್ಯವರ್ಧನೆಯ ತಂತ್ರಗಳ ಬಗ್ಗೆ ತಿಳಿಯಿರಿ
  • ನೇರ-ಗ್ರಾಹಕರಿಗೆ ಬೆಳೆಯನ್ನು ಮಾರಾಟ ಮಾಡುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
  • ಪರಿಣಾಮಕಾರಿ ತಂತ್ರಗಳೊಂದಿಗೆ ಬೆಳೆ ಮೌಲ್ಯವನ್ನು ಹೆಚ್ಚಿಸಿ
  • ವಿಭಿನ್ನ ಮಣ್ಣು, ನೀರು ಮತ್ತು ಹವಾಮಾನಕ್ಕೆ ಸೂಕ್ತವಾದ ಬೆಳೆಗಳ ಬಗ್ಗೆ ಒಳನೋಟಗಳನ್ನು ಪಡೆಯಿರಿ
  • ಕೃಷಿ ಬಿಸಿನೆಸ್ ನ ವೆಚ್ಚ ಮತ್ತು ಲಾಭ ಲೆಕ್ಕಾಚಾರದ ವಿಧಾನಗಳ ಬಗ್ಗೆ ತಿಳಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Agripreneurship - Transform from Farmer to Agripreneur
on ffreedom app.
18 May 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download