ಕೋರ್ಸ್ ಟ್ರೈಲರ್: CGTMSE ಯೋಜನೆ - 5 ಕೋಟಿಗಳವರೆಗೆ ಮೇಲಾಧಾರ ರಹಿತ ಸಾಲವನ್ನು ಪಡೆಯಿರಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

CGTMSE ಯೋಜನೆ - 5 ಕೋಟಿಗಳವರೆಗೆ ಮೇಲಾಧಾರ ರಹಿತ ಸಾಲವನ್ನು ಪಡೆಯಿರಿ

4.3 ರೇಟಿಂಗ್ 3.1k ರಿವ್ಯೂಗಳಿಂದ
2 hr 11 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

CGTMSE ಯೋಜನೆಯ ಕುರಿತ ಈ ಕೋರ್ಸ್ ಅನ್ನು ffreedom app ನಿಮಗಾಗಿ ಪರಿಚಯಿಸುತ್ತಿದೆ! ನೀವು ಆರ್ಥಿಕ ನೆರವಿನ ಹುಡುಕಾಟದಲ್ಲಿರುವ ಮಹತ್ವಾಕಾಂಕ್ಷಿ ವಾಣಿಜ್ಯೋದ್ಯಮಿ ಅಥವಾ ಸಣ್ಣ ಬಿಸಿನೆಸ್ ಮಾಲೀಕರಾಗಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ! CGTMSE ಯೋಜನೆಯ ಎಲ್ಲ ಅಂಶಗಳನ್ನು ನಿಮಗೆ ವಿವರವಾಗಿ ತಿಳಿಸಲು ಈ ಸಮಗ್ರ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ನಿಮ್ಮ ಬಿಸಿನೆಸ್ ವೆಂಚರ್ ಗಳಿಗೆ ಮೇಲಾಧಾರ-ರಹಿತ ಸಾಲಗಳನ್ನು ಪಡೆಯಲು ಇದು ನಿಮಗೆ ನೆರವಾಗುತ್ತದೆ. 

CGTMSE (ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಫಾರ್ ಮೈಕ್ರೋ ಆಂಡ್ ಸ್ಮಾಲ್ ಎಂಟರ್‌ಪ್ರೈಸಸ್) ಯೋಜನೆಯು ಭಾರತದಲ್ಲಿನ ಸಣ್ಣ ಮತ್ತು ಅತಿ ಸಣ್ಣ ಬಿಸಿನೆಸ್ ಗಳಿಗೆ ಮೇಲಾಧಾರ-ರಹಿತ ಸಾಲಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಹಣಕಾಸು ಸಂಸ್ಥೆಗಳಿಗೆ ಕ್ರೆಡಿಟ್ ಗ್ಯಾರಂಟಿಯನ್ನು ಒದಗಿಸುತ್ತದೆ ಮತ್ತು ಈ ಮೂಲಕ ಮೇಲಾಧಾರದ ಅಗತ್ಯವಿಲ್ಲದೇ ಬಿಸಿನೆಸ್ ಗಳಿಗೆ ಸಾಲವನ್ನು ನೀಡಲು ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಮತ್ತು ಸಾಲಗಳನ್ನು ಪಡೆಯಲು ಸ್ವತ್ತುಗಳ ಕೊರತೆಯನ್ನು ಎದುರಿಸುತ್ತಿರುವ ಸಣ್ಣ ಬಿಸಿನೆಸ್ ಮಾಲೀಕರಿಗೆ ವರದಾನವಾಗಿದೆ. CGTMSE ಯೊಂದಿಗೆ, ಅರ್ಹ ಬಿಸಿನೆಸ್ ಗಳು ನಿರ್ದಿಷ್ಟಪಡಿಸಿದ ಮಿತಿಯವರೆಗೆ ಸಾಲಗಳನ್ನು ಪಡೆಯಬಹುದಾಗಿದೆ ಮತ್ತು ಇದು ಸಾಮಾನ್ಯವಾಗಿ ಲಕ್ಷಗಳಿಂದ ಕೋಟಿಗಳವರೆಗೆ ಇರುತ್ತದೆ. ಈ ಯೋಜನೆಯ ಲಾಭವು ವಿವಿಧ ಕ್ಷೇತ್ರಗಳ ಬಿಸಿನೆಸ್ ಗಳಿಗೆ ಲಭ್ಯವಿದ್ದು, ವಿವಿಧ ಉದ್ಯಮಗಳ ಉದ್ಯಮಿಗಳು ಫಂಡಿಂಗ್ ಅನ್ನು ಪಡೆಯಲು ಮತ್ತು ಅದರ ಮೂಲಕ ಅಭಿವೃದ್ಧಿಯನ್ನು ಹೊಂದಲು ನೆರವಾಗುತ್ತದೆ. ಹಣಕಾಸು ಸಂಸ್ಥೆಗಳಿಗೆ ಅಪಾಯವನ್ನು ತಗ್ಗಿಸುವ ಮೂಲಕ, CGTMSE ಯೋಜನೆಯು ಅಸಂಖ್ಯಾತ ವ್ಯಕ್ತಿಗಳಿಗೆ ತಮ್ಮ ಬಿಸಿನೆಸ್ ನ ಕನಸುಗಳನ್ನು ನನಸಾಗಿಸಿಕೊಳ್ಳಲು ಮತ್ತು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆಯನ್ನು ನೀಡಲು ಸಹಾಯ ಮಾಡುತ್ತದೆ.

ನೀವು ಈ ಯೋಜನೆಗೆ ಅರ್ಹರಾಗಿದ್ದೀರಾ ಎಂಬುದನ್ನು ತಿಳಿಯಲು ಬಯಸುವಿರಾ? ಹಾಗಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ! CGTMSE ಯೋಜನೆಯ ಅರ್ಹತಾ ಮಾನದಂಡಗಳ ಬಗ್ಗೆ ನಾವು ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತೇವೆ. ಇದರ ಜೊತೆಗೆ CGTMSE ಯೋಜನೆಯ ಉದ್ದೇಶಗಳು, ಪ್ರಯೋಜನಗಳು ಮತ್ತು ನಿಮ್ಮ ಬಿಸಿನೆಸ್ ನ ಭವಿಷ್ಯವನ್ನು ಅದು ಹೇಗೆ ಪರಿವರ್ತಿಸುತ್ತದೆ ಎಂಬುದರ ಕುರಿತು ಆಳವಾದ ಮಾಹಿತಿಯನ್ನು ಪಡೆದುಕೊಳ್ಳಿ.

ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದಾದ ಕೈಗಾರಿಕೆಗಳು ಮತ್ತು ವಲಯಗಳ ವ್ಯಾಪ್ತಿಯ ಬಗ್ಗೆ ಸಹ ನೀವು ವಿವರವಾಗಿ ತಿಳಿಯುತ್ತೀರಿ. CGTMSE ನೀಡುವ ಸಾಲದ ಮಿತಿಗಳನ್ನು ಅನ್ವೇಷಿಸಿ ಮತ್ತು ನಿಮ್ಮ ಹೊಸ ಬಿಸಿನೆಸ್ ಗಳಿಗಾಗಿ ಈ ಹಣಕಾಸಿನ ಬೆಂಬಲವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿಯಿರಿ. ಈ ಯೋಜನೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುವ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ನೀವು CGTMSE ಯೋಜನೆಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ.

ಹೀಗಾಗಿ ಇಂದೇ ffreedom appನಲ್ಲಿ ನಮ್ಮ ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ ಮತ್ತು ಸಣ್ಣ ಮತ್ತು ಅತಿ ಸಣ್ಣ ಬಿಸಿನೆಸ್ ಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಪ್ರಸ್ತುತಪಡಿಸುವ ಈ ಅವಕಾಶವನ್ನು ಬಳಸಿಕೊಳ್ಳಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಿರಿ. ನೀವು ನಿಮ್ಮ ಬಿಸಿನೆಸ್ ಪ್ರಯಾಣವನ್ನು ಪ್ರಾರಂಭಿಸಲು ಅಗತ್ಯವಿರುವ ಹಣವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಿ ಮತ್ತು ನಿಮ್ಮ ಬಿಸಿನೆಸ್ ನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hr 11 min
4m 24s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಕೋರ್ಸ್‌ ಪರಿಚಯ

12m 26s
play
ಚಾಪ್ಟರ್ 2
CGTMSE ಬಗ್ಗೆ ತಿಳಿದುಕೊಳ್ಳುವುದು

CGTMSE ಬಗ್ಗೆ ತಿಳಿದುಕೊಳ್ಳುವುದು

8m 1s
play
ಚಾಪ್ಟರ್ 3
ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಅಂದ್ರೆ ಏನು?

ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಅಂದ್ರೆ ಏನು?

7m 28s
play
ಚಾಪ್ಟರ್ 4
ಅರ್ಹತಾ ಮಾನದಂಡ ಮತ್ತು ದಾಖಲೆಗಳು

ಅರ್ಹತಾ ಮಾನದಂಡ ಮತ್ತು ದಾಖಲೆಗಳು

19m 4s
play
ಚಾಪ್ಟರ್ 5
ಉದ್ಯಮ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್

ಉದ್ಯಮ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್

31m 6s
play
ಚಾಪ್ಟರ್ 6
ಯಶಸ್ವಿ ಪ್ರಾಜೆಕ್ಟ್‌ ರಿಪೋರ್ಟ್ ತಯಾರಿಸುವುದು ಹೇಗೆ?

ಯಶಸ್ವಿ ಪ್ರಾಜೆಕ್ಟ್‌ ರಿಪೋರ್ಟ್ ತಯಾರಿಸುವುದು ಹೇಗೆ?

23m
play
ಚಾಪ್ಟರ್ 7
ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

6m 51s
play
ಚಾಪ್ಟರ್ 8
CGTMSE ಗೆ ಸಂಬಂಧಿಸಿದ ಯೋಜನೆಗಳು

CGTMSE ಗೆ ಸಂಬಂಧಿಸಿದ ಯೋಜನೆಗಳು

4m 54s
play
ಚಾಪ್ಟರ್ 9
ಸಾಲಗಾರ ಡೀಫಾಲ್ಟರ್‌ ಆದಾಗ ಏನಾಗುತ್ತದೆ?

ಸಾಲಗಾರ ಡೀಫಾಲ್ಟರ್‌ ಆದಾಗ ಏನಾಗುತ್ತದೆ?

4m 30s
play
ಚಾಪ್ಟರ್ 10
CGTMSE ಯೋಜನೆಯ ಅನುಕೂಲ ಮತ್ತು ಅನಾನುಕೂಲ

CGTMSE ಯೋಜನೆಯ ಅನುಕೂಲ ಮತ್ತು ಅನಾನುಕೂಲ

6m 33s
play
ಚಾಪ್ಟರ್ 11
ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಮೇಲಾಧಾರ-ರಹಿತ ಸಾಲಗಳನ್ನು ಪಡೆಯಲು ಬಯಸುವ ಉದ್ಯಮಿಗಳು
  • ಹಣಕಾಸಿನ ಬೆಂಬಲದ ಅಗತ್ಯವಿರುವ ಸಣ್ಣ ಬಿಸಿನೆಸ್ ಮಾಲೀಕರು
  • CGTMSE ಯೋಜನೆಯ ಅರ್ಹತಾ ಮಾನದಂಡದ ಬಗ್ಗೆ ತಿಳಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಹೊಸ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • ಕ್ರೆಡಿಟ್ ಗ್ಯಾರಂಟಿ ಯೋಜನೆಗಳ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • CGTMSE ಯೋಜನೆಯ ಅರ್ಹತಾ ಮಾನದಂಡಗಳನ್ನು ಅರ್ಥಮಾಡಿಕೊಳ್ಳಿ
  • CGTMSE ಯೋಜನೆಯ ಉದ್ದೇಶಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ
  • CGTMSE ಲಭ್ಯವಿರುವ ವಿವಿಧ ವಲಯಗಳ ಬಗ್ಗೆ ತಿಳಿಯುವಿರಿ
  • CGTMSE ಯೋಜನೆಯ ಸಾಲದ ಮಿತಿಗಳ ಬಗ್ಗೆ ತಿಳಿಯುವಿರಿ
  • ಯೋಜನೆಯ ಲಾಭವನ್ನು ಪಡೆಯಲು ಮಾರ್ಗದರ್ಶಕ ಅನಿಲ್ ಕುಮಾರ್ ಅವರಿಂದ ಅಗತ್ಯ ಮಾಹಿತಿಯನ್ನು ಪಡೆಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
CGTMSE Scheme - Avail upto 5 Crores Collateral Free Loan
on ffreedom app.
18 May 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download