Abdu Samad ಇವರು ffreedom app ನಲ್ಲಿ Retail Business ನ ಮಾರ್ಗದರ್ಶಕರು

Abdu Samad

🏭 AM CERAMICS PRIVATE LIMITED, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Retail Business
Retail Business
ಹೆಚ್ಚು ತೋರಿಸು
ಅಬ್ದು ಸಮದ್, ಯಶಸ್ವಿ ಉದ್ಯಮಿ. ಸೆರಾಮಿಕ್ಸ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ಅಬ್ದು ಸಮದ್ ರವರು 2019ರಲ್ಲಿ ಕೇವಲ 2 ಲಕ್ಷ ಹೂಡಿಕೆಯೊಂದಿಗೆ "ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್" ಎಂಬ ಸೆರಾಮಿಕ್ಸ್ ಬಿಸಿನೆಸ್ ಪ್ರಾರಂಭಿಸಿದರು. ಪ್ರಸ್ತುತ ಕರ್ನಾಟಕದಲ್ಲಿ 5 ಶೋರೂಮ್ ಹೊಂದಿರುವ ಅಬ್ದು ಸಮದ್ ರವರು ವರ್ಷಕ್ಕೆ 40 ಕೋಟಿಯಷ್ಟು ಬಿಸಿನೆಸ್ ಮಾಡುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Abdu Samad ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Abdu Samad ಅವರ ಬಗ್ಗೆ

ಅಬ್ದು ಸಮದ್, ಯಶಸ್ವಿ ರಿಟೇಲ್ ಮತ್ತು ಸರ್ವಿಸ್ ಬಿಸಿನೆಸ್ ಉದ್ಯಮಿ. ಸೆರಾಮಿಕ್ಸ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ನಿವಾಸಿಯಾಗಿರುವ ಅಬ್ದು ಸಮದ್ ರವರು 2019ರಲ್ಲಿ ಕೇವಲ 2 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ 800 ಚದರ ಅಡಿ ಜಾಗದಲ್ಲಿ "ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್" ಎಂಬ ಸೆರಾಮಿಕ್ಸ್ ಬಿಸಿನೆಸ್ ಪ್ರಾರಂಭಿಸಿದರು. ಆರಂಭದಲ್ಲಿ ಕೇವಲ 2 ಉದ್ಯೋಗಿಗಳೊಂದಿಗೆ ಪ್ರಾರಂಭವಾದ ಬಿಸಿನೆಸ್ ಇಂದು ಹಂತ ಹಂತವಾಗಿ ಬೆಳೆದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ 5 ಶೋರೂಮ್ ಗಳನ್ನು ಹೊಂದಿರುವ ಅಬ್ದು ಸಮದ್ ರವರ ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನಲ್ಲಿ 3,...

ಅಬ್ದು ಸಮದ್, ಯಶಸ್ವಿ ರಿಟೇಲ್ ಮತ್ತು ಸರ್ವಿಸ್ ಬಿಸಿನೆಸ್ ಉದ್ಯಮಿ. ಸೆರಾಮಿಕ್ಸ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ನಿವಾಸಿಯಾಗಿರುವ ಅಬ್ದು ಸಮದ್ ರವರು 2019ರಲ್ಲಿ ಕೇವಲ 2 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ 800 ಚದರ ಅಡಿ ಜಾಗದಲ್ಲಿ "ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್" ಎಂಬ ಸೆರಾಮಿಕ್ಸ್ ಬಿಸಿನೆಸ್ ಪ್ರಾರಂಭಿಸಿದರು. ಆರಂಭದಲ್ಲಿ ಕೇವಲ 2 ಉದ್ಯೋಗಿಗಳೊಂದಿಗೆ ಪ್ರಾರಂಭವಾದ ಬಿಸಿನೆಸ್ ಇಂದು ಹಂತ ಹಂತವಾಗಿ ಬೆಳೆದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ 5 ಶೋರೂಮ್ ಗಳನ್ನು ಹೊಂದಿರುವ ಅಬ್ದು ಸಮದ್ ರವರ ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನಲ್ಲಿ 3, ಮೈಸೂರಿನಲ್ಲಿ 1 ಮತ್ತು ಮಂಗಳೂರಿನಲ್ಲಿ 1 ಶೋರೂಮ್ ಗಳನ್ನ ಹೊಂದಿದೆ. ವಿಲ್ಲಾಗಳು, ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಜೆಕ್ಟ್ಸ್ ಗಳಿಗೆ ಟೈಲ್ಸ್ ಮತ್ತು ಸ್ಯಾನಿಟರಿ ಪ್ರಾಡಕ್ಟ್ಸ್ ಗಳನ್ನ ರಿಟೇಲ್ ಮತ್ತು ಹೋಲ್‌ಸೇಲ್ ದರಗಳಲ್ಲಿ ಮಾರಾಟ ಮಾಡುತ್ತಿರುವ ಅಬ್ದು ಸಮದ್ ರವರ ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕದಾದ್ಯಂತ ಇಂದು 75ಕ್ಕೂ ಹೆಚ್ಚಿನ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ 40 ಕೋಟಿಯಷ್ಟು ಆದಾಯವನ್ನ ಗಳಿಸುತ್ತಿದೆ. ಸೆರಾಮಿಕ್ಸ್ ಬಿಸಿನೆಸ್ ನಲ್ಲಿನ ಸಾಧನೆಗಾಗಿ ಅಬ್ದು ಸಮದ್ ರವರು ಹಲವು ಕಂಪನಿಗಳಿಂದ ಬೆಸ್ಟ್ ಡೀಲರ್ ಎಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

... ಮೈಸೂರಿನಲ್ಲಿ 1 ಮತ್ತು ಮಂಗಳೂರಿನಲ್ಲಿ 1 ಶೋರೂಮ್ ಗಳನ್ನ ಹೊಂದಿದೆ. ವಿಲ್ಲಾಗಳು, ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಜೆಕ್ಟ್ಸ್ ಗಳಿಗೆ ಟೈಲ್ಸ್ ಮತ್ತು ಸ್ಯಾನಿಟರಿ ಪ್ರಾಡಕ್ಟ್ಸ್ ಗಳನ್ನ ರಿಟೇಲ್ ಮತ್ತು ಹೋಲ್‌ಸೇಲ್ ದರಗಳಲ್ಲಿ ಮಾರಾಟ ಮಾಡುತ್ತಿರುವ ಅಬ್ದು ಸಮದ್ ರವರ ಎ.ಎಮ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕದಾದ್ಯಂತ ಇಂದು 75ಕ್ಕೂ ಹೆಚ್ಚಿನ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ 40 ಕೋಟಿಯಷ್ಟು ಆದಾಯವನ್ನ ಗಳಿಸುತ್ತಿದೆ. ಸೆರಾಮಿಕ್ಸ್ ಬಿಸಿನೆಸ್ ನಲ್ಲಿನ ಸಾಧನೆಗಾಗಿ ಅಬ್ದು ಸಮದ್ ರವರು ಹಲವು ಕಂಪನಿಗಳಿಂದ ಬೆಸ್ಟ್ ಡೀಲರ್ ಎಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ