Anand Savalageppa Divatagi ಇವರು ffreedom app ನಲ್ಲಿ Agarabatti and Camphor Making Business, Basics of Business ಮತ್ತು Manufacturing Business ನ ಮಾರ್ಗದರ್ಶಕರು

Anand Savalageppa Divatagi

🏭 Amrutha agarbatti, Belagavi
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Agarabatti and Camphor Making Business
Agarabatti and Camphor Making Business
Basics of Business
Basics of Business
Manufacturing Business
Manufacturing Business
ಹೆಚ್ಚು ತೋರಿಸು
ಆನಂದ್ ಸವಾಲಗೆಪ್ಪ ದೇವಟಗಿ, ಅಗರಬತ್ತಿ ಬಿಸಿನೆಸ್ ಎಕ್ಸಪರ್ಟ್.‌ ಖಾಸಗಿ ಕಂಪೆನಿಯ ಉದ್ಯೋಗ ತ್ಯಜಿಸಿ ಹುಟ್ಟೂರು ರಾಮದುರ್ಗದ ತಮ್ಮ ಮನೆಯಲ್ಲೇ ಬಿಸಿನೆಸ್‌ ಆರಂಭ ಮಾಡಿ ಗೆದ್ದ ಸಾಧಕ. ಮನೆಯಲ್ಲೇ ಶುರುವಾದ ಉದ್ಯಮ ಕೈಹಿಡಿದು ಗೆಲ್ಲಿಸಿ ಲಕ್ಷ ಸಂಪಾದಿಸುವಂತೆ ಮಾಡಿದೆ. ಅಗರಬತ್ತಿ ಉದ್ಯಮದ ಜತೆಗೆ ಕರ್ಪೂರ ತಯಾರಿಕೆನೂ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Anand Savalageppa Divatagi ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Anand Savalageppa Divatagi ಅವರ ಬಗ್ಗೆ

ಆನಂದ್‌ ಸವಾಲಗೆಪ್ಪ ದೇವಟಗಿ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಇವರು ಗೃಹಧಾರಿತ ಉದ್ಯಮದಲ್ಲಿ ಎಕ್ಸ್‌ಫರ್ಟ್‌, ಬಾಲ್ಯದಿಂದಲೂ ಬಿಸಿನೆಸ್‌ ಮ್ಯಾನ್‌ ಆಗುವ ಕನಸು ಕಂಡಿರುವ ಇವರು ಸಾಕಷ್ಟು ಕಡೆಯಲ್ಲಿ ಕೆಲ್ಸ ಮಾಡುತ್ತಾರೆ. ಸಾಕಷ್ಟು ಅನುಭವವನ್ನು ಪಡೆಯುತ್ತಾರೆ. ಇದಾದ ಬಳಿಕ ತಮ್ಮದೇ ಒಂದು ಬಿಸಿನೆಸ್‌ ಮಾಡಬೇಕು ಎಂದು ನಿರ್ಧಾರಿಸಿದ ಇವರು ತಮ್ಮ ಮನೆಯ ತಾರಸಿ ಮೇಲೆಯೇ ಒಂದು ಪುಟ್ಟ ಶೆಡ್‌ ನಿರ್ಮಿಸಿ ಅಗರಬತ್ತಿ ತಯಾರಿಕೆ ಮಾಡುವುದಕ್ಕೆ ಮುಂದಾಗುತ್ತಾರೆ. ಅದ್ರಲ್ಲಿ ಯಶಸ್ವಿಯಾದ ಇವರು ಈಗ ಸುಮಾರು 2 ರಿಂದ 3...

ಆನಂದ್‌ ಸವಾಲಗೆಪ್ಪ ದೇವಟಗಿ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಇವರು ಗೃಹಧಾರಿತ ಉದ್ಯಮದಲ್ಲಿ ಎಕ್ಸ್‌ಫರ್ಟ್‌, ಬಾಲ್ಯದಿಂದಲೂ ಬಿಸಿನೆಸ್‌ ಮ್ಯಾನ್‌ ಆಗುವ ಕನಸು ಕಂಡಿರುವ ಇವರು ಸಾಕಷ್ಟು ಕಡೆಯಲ್ಲಿ ಕೆಲ್ಸ ಮಾಡುತ್ತಾರೆ. ಸಾಕಷ್ಟು ಅನುಭವವನ್ನು ಪಡೆಯುತ್ತಾರೆ. ಇದಾದ ಬಳಿಕ ತಮ್ಮದೇ ಒಂದು ಬಿಸಿನೆಸ್‌ ಮಾಡಬೇಕು ಎಂದು ನಿರ್ಧಾರಿಸಿದ ಇವರು ತಮ್ಮ ಮನೆಯ ತಾರಸಿ ಮೇಲೆಯೇ ಒಂದು ಪುಟ್ಟ ಶೆಡ್‌ ನಿರ್ಮಿಸಿ ಅಗರಬತ್ತಿ ತಯಾರಿಕೆ ಮಾಡುವುದಕ್ಕೆ ಮುಂದಾಗುತ್ತಾರೆ. ಅದ್ರಲ್ಲಿ ಯಶಸ್ವಿಯಾದ ಇವರು ಈಗ ಸುಮಾರು 2 ರಿಂದ 3 ಯಂತ್ರಗಳಲ್ಲಿ ಅಗರಬತ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಬಿಸಿನೆಸ್‌ನಲ್ಲಿ ಹೊಸತನ ಬಯಸುವ ಇವರು ಅಗರಬತ್ತಿ ಜೊತೆಗೆ ಕರ್ಪೂರ ಮೇಕಿಂಗ್‌ ಕೂಡ ಮಾಡುವುದಕ್ಕೆ ಆರಂಭಿಸಿದ್ದಾರೆ. ಪ್ರಸ್ತುತ ಉತ್ತಮ ಆದಾಯ ಗಳಿಸುತ್ತಿರುವ ಇವರು ಅಗರಬತ್ತಿ ಮತ್ತು ಕರ್ಪೂರ ಮೇಕಿಂಗ್‌ ಯಂತ್ರಗಳನ್ನು ಮಾರಾಟ ಮಾಡುವುದು ಮತ್ತು ಜೋಡಣೆ ಮಾಡುವುದು ಇದ್ರಲ್ಲಿಯೂ ಪರಿಣಿತಿಯನ್ನು ಪಡೆದಿದ್ದಾರೆ. ಹೀಗೆ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಆನಂದ್‌ ಸವಾಲಗೆಪ್ಪ ದೇವಟಿಗಿ ಗೃಹಧಾರಿತ ಬಿಸಿನೆಸ್‌ನಲ್ಲಿ ಹೆಚ್ಚು ಜ್ಞಾನ ಹೊಂದಿದ್ದಾರೆ.

... ಯಂತ್ರಗಳಲ್ಲಿ ಅಗರಬತ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಬಿಸಿನೆಸ್‌ನಲ್ಲಿ ಹೊಸತನ ಬಯಸುವ ಇವರು ಅಗರಬತ್ತಿ ಜೊತೆಗೆ ಕರ್ಪೂರ ಮೇಕಿಂಗ್‌ ಕೂಡ ಮಾಡುವುದಕ್ಕೆ ಆರಂಭಿಸಿದ್ದಾರೆ. ಪ್ರಸ್ತುತ ಉತ್ತಮ ಆದಾಯ ಗಳಿಸುತ್ತಿರುವ ಇವರು ಅಗರಬತ್ತಿ ಮತ್ತು ಕರ್ಪೂರ ಮೇಕಿಂಗ್‌ ಯಂತ್ರಗಳನ್ನು ಮಾರಾಟ ಮಾಡುವುದು ಮತ್ತು ಜೋಡಣೆ ಮಾಡುವುದು ಇದ್ರಲ್ಲಿಯೂ ಪರಿಣಿತಿಯನ್ನು ಪಡೆದಿದ್ದಾರೆ. ಹೀಗೆ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಆನಂದ್‌ ಸವಾಲಗೆಪ್ಪ ದೇವಟಿಗಿ ಗೃಹಧಾರಿತ ಬಿಸಿನೆಸ್‌ನಲ್ಲಿ ಹೆಚ್ಚು ಜ್ಞಾನ ಹೊಂದಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ