Anil kumar Mogaveera ಇವರು ffreedom app ನಲ್ಲಿ Digital Creator Business, Government Schemes For Business ಮತ್ತು Government Schemes for Farmers ನ ಮಾರ್ಗದರ್ಶಕರು

Anil kumar Mogaveera

📍 Thane, Maharashtra
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Digital Creator Business
Digital Creator Business
Government Schemes For Business
Government Schemes For Business
Government Schemes for Farmers
Government Schemes for Farmers
ಹೆಚ್ಚು ತೋರಿಸು
ಅನಿಲ್‌ ಕುಮಾರ್‌, ಆಂಕರ್‌ , ಕಂಟೆಂಟ್‌ ರೈಟರ್‌ ಆಗಿ 12 ವರ್ಷಗಳ ಅನುಭವ. ಆಕ್ಟರ್‌, ಮೊಡೆಲ್‌ ಆಗಿರುವ ಇವರ ವೀಡಿಯೋಗಳು ಯೂಟ್ಯೂಬ್‌ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಸಾಮಾನ್ಯರು, ಕೃಷಿಕರು, ಬಿಸಿನೆಸ್‌ಮೆನ್‌ಗಳು ಸರ್ಕಾರದ ಸೌಲಭ್ಯವನ್ನು ಹೇಗೆ ಪಡೆಯಬೇಕು ? & ಯೂಟ್ಯೂಬ್‌, ಇನ್ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ಹೇಗೆ ಹಣ ಸಂಪಾದಿಸಬಹುದು ಅನ್ನೋದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Anil kumar Mogaveera ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Anil kumar Mogaveera ಅವರ ಬಗ್ಗೆ

ಅನಿಲ್ ಕುಮಾರ್, ಡಿಜಿಟಲ್ ವೀಡಿಯೋ ಕ್ರಿಯೇಟರ್, ಆಂಕರ್, ಮೊಡೆಲ್, ಆಕ್ಟರ್, ವಾಯ್ಸ್ ಈವರ್ ಆರ್ಟಿಸ್ಟ್ . ಕಳೆದ 12 ವರ್ಷಗಳಿಂದ ಬೇರೆ ಬೇರೆ ವಾಹಿನಿಗಳಲ್ಲಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಯೂಟ್ಯೂಬ್ನಲ್ಲಿ ಗವರ್ನಮೆಂಟ್ ಸ್ಕೀಮ್, ಸರ್ಕಾರದ ಸಾಲ ಸೌಲಭ್ಯಗಳ ಬಗ್ಗೆ ಇವರು ಕೊಡುವ ಮಾರ್ಗದರ್ಶನ & ಇತರೆ ವೀಡಯೋಗಳು ಲಕ್ಷಾಂತರ ವೀಕ್ಷಣೆ ಕಂಡಿವೆ. ಯೂಟ್ಯೂಬ್ನಲ್ಲಿ ಸ್ವತಃ ಕಂಟೆಂಟ್ ರೆಡಿ ಮಾಡಿ, ವೀಡಿಯೋವನ್ನು ತಾವೇ ಶೂಟ್ ಮಾಡಿ, ಎಡಿಟ್ ಮಾಡಿ, ಅಪ್ಲೋಡ್ ಮಾಡುವುದರಿಂದ ಹಿಡಿದು ಹೇಗೆ ಉತ್ತಮ ಕಂಟೆಂಟ್ ಮಾಡಿ, ಸೋಷಿಯಲ್ ಮೀಡಿಯಾದಿಂದ ಹಣ...

ಅನಿಲ್ ಕುಮಾರ್, ಡಿಜಿಟಲ್ ವೀಡಿಯೋ ಕ್ರಿಯೇಟರ್, ಆಂಕರ್, ಮೊಡೆಲ್, ಆಕ್ಟರ್, ವಾಯ್ಸ್ ಈವರ್ ಆರ್ಟಿಸ್ಟ್ . ಕಳೆದ 12 ವರ್ಷಗಳಿಂದ ಬೇರೆ ಬೇರೆ ವಾಹಿನಿಗಳಲ್ಲಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಯೂಟ್ಯೂಬ್ನಲ್ಲಿ ಗವರ್ನಮೆಂಟ್ ಸ್ಕೀಮ್, ಸರ್ಕಾರದ ಸಾಲ ಸೌಲಭ್ಯಗಳ ಬಗ್ಗೆ ಇವರು ಕೊಡುವ ಮಾರ್ಗದರ್ಶನ & ಇತರೆ ವೀಡಯೋಗಳು ಲಕ್ಷಾಂತರ ವೀಕ್ಷಣೆ ಕಂಡಿವೆ. ಯೂಟ್ಯೂಬ್ನಲ್ಲಿ ಸ್ವತಃ ಕಂಟೆಂಟ್ ರೆಡಿ ಮಾಡಿ, ವೀಡಿಯೋವನ್ನು ತಾವೇ ಶೂಟ್ ಮಾಡಿ, ಎಡಿಟ್ ಮಾಡಿ, ಅಪ್ಲೋಡ್ ಮಾಡುವುದರಿಂದ ಹಿಡಿದು ಹೇಗೆ ಉತ್ತಮ ಕಂಟೆಂಟ್ ಮಾಡಿ, ಸೋಷಿಯಲ್ ಮೀಡಿಯಾದಿಂದ ಹಣ ಸಂಪಾದಿಸಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇವರಿಗಿದೆ. ಅಷ್ಟೇ ಅಲ್ಲ ಯಾವುದೇ ವಿಷಯಗಳ ಬಗ್ಗೆ ಕೂಲಂಕುಷವಾಗಿ ರೀಸರ್ಚ್ ಮಾಡಿ, ಮಾಹಿತಿ ನೀಡುವ ವಿಶಿಷ್ಟ ಅನುಭವ ಇವರಿಗಿದೆ. ಕೃಷಿಕರಿಗೆ & ಬಿಸಿನೆಸ್‌ಮೆನ್‌ಗಳಿಗೆ ಸರ್ಕಾರದಿಂದ ಯಾವ ಯಾವ ಸಾಲ, ಸಬ್ಸಿಡಿ ದೊರೆಯುತ್ತದೆ ? ಅವುಗಳನ್ನು ಪಡೆಯುವುದು ಹೇಗೆ? ಇದೆಲ್ಲದರ ಬಗ್ಗೆ ಸಾಕಷ್ಟು ಮಾಹಿತಿ ಮತ್ತು ಅಪಾರ ಜ್ಞಾನ ಇವರಿಗಿದೆ. ನೀವು ಯೂಟ್ಯೂಬ್, ಇನ್ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಯಾವ ರೀತಿ ಕಂಟೆಂಟ್ ಕ್ರಿಯೇಟ್ ಮಾಡಬೇಕು ?, ಸೋಷಿಯಲ್ ಮೀಡಿಯಾದ ಮೂಲಕ ಹಣ ಹೇಗೆ ಸಂಪಾದಿಸಬೇಕು ? ಎನ್ನುವುದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.

... ಸಂಪಾದಿಸಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇವರಿಗಿದೆ. ಅಷ್ಟೇ ಅಲ್ಲ ಯಾವುದೇ ವಿಷಯಗಳ ಬಗ್ಗೆ ಕೂಲಂಕುಷವಾಗಿ ರೀಸರ್ಚ್ ಮಾಡಿ, ಮಾಹಿತಿ ನೀಡುವ ವಿಶಿಷ್ಟ ಅನುಭವ ಇವರಿಗಿದೆ. ಕೃಷಿಕರಿಗೆ & ಬಿಸಿನೆಸ್‌ಮೆನ್‌ಗಳಿಗೆ ಸರ್ಕಾರದಿಂದ ಯಾವ ಯಾವ ಸಾಲ, ಸಬ್ಸಿಡಿ ದೊರೆಯುತ್ತದೆ ? ಅವುಗಳನ್ನು ಪಡೆಯುವುದು ಹೇಗೆ? ಇದೆಲ್ಲದರ ಬಗ್ಗೆ ಸಾಕಷ್ಟು ಮಾಹಿತಿ ಮತ್ತು ಅಪಾರ ಜ್ಞಾನ ಇವರಿಗಿದೆ. ನೀವು ಯೂಟ್ಯೂಬ್, ಇನ್ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಯಾವ ರೀತಿ ಕಂಟೆಂಟ್ ಕ್ರಿಯೇಟ್ ಮಾಡಬೇಕು ?, ಸೋಷಿಯಲ್ ಮೀಡಿಯಾದ ಮೂಲಕ ಹಣ ಹೇಗೆ ಸಂಪಾದಿಸಬೇಕು ? ಎನ್ನುವುದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ